ಭರಾಟೆ  

(Search results - 83)
 • Srii murali Ashika Ranganth Madajaga

  Sandalwood15, Feb 2020, 9:51 AM IST

  'ಭರಾಟೆ' ಹುಡುಗನಿಗೆ ಜೋಡಿಯಾದ 'ಚುಟು ಚುಟು' ಹುಡುಗಿ!

  ಶ್ರೀಮುರಳಿ ಹಾಗೂ ನಿರ್ದೇಶಕ ಮಹೇಶ್ ಜೋಡಿಯ ‘ಮದಗಜ’ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಫಸ್ಟ್ ಟೈಮ್ ಶ್ರೀಮುರಳಿ ಜೋಡಿಯಾಗಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

 • Shree leela
  Video Icon

  Sandalwood12, Feb 2020, 12:09 PM IST

  ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ

  'ಭರಾಟೆ' ಬೆಡಗಿ ಶ್ರೀಲೀಲಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಅರೇ, ಬಾಲಿವುಡ್ ಹಾರಿದ್ರಾ ಅಂತ ಯೋಚಿಸ್ಬೇಡಿ. ಬಾಲಿವುಡ್ ಸ್ಟಾರ್ ಪೋಟೋಗ್ರಾಫರ್ ದಬು ರತ್ನಾನಿ ಜ್ಯೂವೆಲರಿ ಜಾಹಿರಾತಿಗೆ ಫೋಟೋಶೂಟ್ ಮಾಡಿದ್ದಾರೆ.

 • Chicken

  Karnataka Districts9, Feb 2020, 11:07 AM IST

  ಟೋಕನ್ ಕೊಟ್ರೆ 25 ಕೆಜಿ ಅಕ್ಕಿ, ಕಾಲ್ ಮಾಡಿದ್ರೆ ಕೋಳಿ ಮಾಂಸ: ಎಲ್ಲ ಫ್ರೀ ಫ್ರೀ

  ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆ ಸಮೀಪಿಸಿದ್ದು, ನಗರದಲ್ಲಿ ಮತ ಸೆಳೆಯುವ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ಫ್ರೀ ಚಿಕನ್, ರೈಸ್, ಸೀರೆ, ಒಡವೆ ನೀಡಿ ಮತಗಳಿಗೆ ಬಲೆ ಬೀಸುತ್ತಿದ್ದಾರೆ.

 • undefined

  India8, Feb 2020, 6:35 PM IST

  ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

  ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ಪ್ರಮುಖ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ದೆಹಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.

 • murder
  Video Icon

  CRIME8, Feb 2020, 10:55 AM IST

  ದಿಲ್ಲಿ ಚುನಾವಣೆ ಭರಾಟೆಯಲ್ಲಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಭೀಕರ ಹತ್ಯೆ

  ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಬ್​ ಇನ್ಸ್​​ಪೆಕ್ಟರ್​ ಪ್ರೀತಿ ಅಹ್ಲವಾತ್​ (26) ಮೃತ ಅಧಿಕಾರಿ. ಅವರು ಶುಕ್ರವಾರ ರಾತ್ರಿ ಮೆಟ್ರೋ ನಿಲ್ದಾಣದಿಂದ ಮನೆಗೆ ನಡೆದು ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

 • undefined

  Karnataka Districts29, Jan 2020, 2:31 PM IST

  ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಬಿಟ್ಟಿ ಪ್ರಚಾರ ಜೋರು!

  ಕಲಬುರಗಿ ನುಡಿ ಜಾತ್ರೆಯಿದೆ ಬನ್ನಿರೆಂದು ನಗರದಲ್ಲಿರುವ ಜಾಹೀರಾತು ಸಂಸ್ಥೆಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಇತರೆ ಮಳಿಗೆ, ಮುಂಗಟ್ಟಿನವರನ್ನೆಲ್ಲ ಒಳಗೊಂಡು ಪ್ರಚಾರ, ನಗರ ಅಲಂಕಾರಕ್ಕೆ ಭರದ ಕಾರ್ಯಗಳೇನೋ ಸಾಗಿವೆ, ಆದರೆ ಈ ಪ್ರಚಾರ ಭರಾಟೆಯಲ್ಲಿ ಯಡವಟ್ಟುಗಳು ಜೋರಾಗಿಯೇ ಕಣ್ಣಿಗೆ ರಾಚುತ್ತಿವೆ. 

 • sree leela
  Video Icon

  Sandalwood15, Jan 2020, 12:08 PM IST

  'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

  ಭರಾಟೆ ಬೆಡಗಿ, ಬ್ರಹ್ಮಚಾರಿ ಹುಡುಗಿ  ಶ್ರೀಲೀಲಾ  ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ. ಭರಾಟೆ, ಬ್ರಹ್ಮಚಾರಿ ಎರಡೂ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯನ್ನು ಹಾಗೂ  ಈ ಬಾರಿಯ ಹೊಸವರ್ಷವನ್ನು ಶ್ರೀಲೀಲಾ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಒಂದಷ್ಟು ಫನ್ನಿ ಗೇಮ್ ಆಡಿದ್ದಾರೆ. ಜೊತೆ ಲವ್, ಫ್ರೆಂಡ್‌ಶಿಪ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಇಲ್ಲಿದೆ ನೋಡಿ! 

 • Sugarcane

  Karnataka Districts15, Jan 2020, 8:11 AM IST

  ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!

  ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬರ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ದಿನವೇ ಖರೀದಿಯೂ ಜೋರಾಗಿದ್ದು, ಹೂ, ಹಣ್ಣು ದುಬಾರಿಯಾಗಿದೆ.

 • Only this news you could understand whole story of Karnataka

  Karnataka Districts3, Dec 2019, 11:29 AM IST

  ಚಿಕ್ಕಬಳ್ಳಾಪುರ: ಕುಮಾರಸ್ವಾಮಿಗೆ ಕೈ ಕೊಟ್ಟ ಹೆಲಿಕಾಪ್ಟರ್‌

  ಉಪ ಚುನಾವಣೆ ಪ್ರಚಾರದ ಭರಾಟೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಮವಾರ ಹೆಲಿಕಾಪ್ಟರ್‌ ಕೈ ಕೊಟ್ಟಿದೆ. ಗೋಕಾಕ್‌ದಿಂದ ಚಿಕ್ಕಬಳ್ಳಾಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟ ಕುಮಾರಸ್ವಾಮಿ ಅವರಿದ್ದ ಕಾಪ್ಟರ್‌ ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಿತ್ತು.

 • undefined

  Karnataka Districts30, Nov 2019, 3:45 PM IST

  ಸರ್ಕಾರ ಉಳಿಸೋದು, ಬೀಳಿಸೋದು ಡಿ. 9ರ ನಂತರ ಹೇಳ್ತಿನಿ ಎಂದ HDK

  ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಅನರ್ಹರ ವಿರುದ್ಧ ವಾತಾವರಣ ರಾಜ್ಯದ 15 ಕ್ಷೇತ್ರಗಳಲ್ಲೂ ಇದೆ, 15  ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
   

 • ST Somashekar
  Video Icon

  Politics28, Nov 2019, 7:14 PM IST

  'ಕಾಂಗ್ರೆಸ್  ಅಭ್ಯರ್ಥಿಗೆ ಯಶವಂತಪುರ ಬೌಂಡರಿನೇ ಗೊತ್ತಿಲ್ಲ'

  ಬೆಂಗಳೂರು(ನ. 28) ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಬಿಸಿ ರಂಗೇರಿದೆ. ಹಾಗಾದರೆ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಪ್ರಚಾರ ಭರಾಟೆ ಹೇಗಿದೆ?

  ಈ ಬಗ್ಗೆ ಸ್ವತಃ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಅವರೇ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಅನೇಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

 • undefined

  Politics27, Nov 2019, 11:29 PM IST

  ಉಪಚುನಾವಣೆ ಬಿಸಿ: ಸಿಎಂ ಬಿಎಸ್‌ವೈ ಸೇರಿ ಐವರ ಮೇಲೆ ದೂರು ದಾಖಲು

  ಉಪಚುನಾವಣೆ ಬಿಸಿ ರಾಜ್ಯದಲ್ಲಿದೆ. ಎಲ್ಲೆಲ್ಲಿಯೂ ಪ್ರಚಾರದ ಭರಾಟೆ ಜೋರಾಗಿಯೇ ಇದೆ. ಇದೆಲ್ಲದರ ನಡುವೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೇನೂ ಕಡಿಮೆ ಇಲ್ಲ.

 • Nominations

  Politics18, Nov 2019, 9:27 PM IST

  ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ

  ರಾಜ್ಯದ 15 ಕ್ಷೇತತ್ರಗಳ ಉಪಸಮರ ಕದನ ಇಂದಿನಿಂದ ಮತ್ತಷ್ಟ ರಂಗೇರಿದೆ. ನಾಮಿನೇಷನ್ ಸಲ್ಲಿಸಲು ಇಂದು [ಸೋಮವಾರ] ಕೊನೆ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಪಾರ ಸಂಖ್ಯೆ ಕಾರ್ಯಕರ್ತರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು. ಹಾಗಾದ್ರೆ ಕೊನೆ ದಿನದಲ್ಲಿ ಯಾರು ಯಾವ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • undefined

  Karnataka Districts18, Nov 2019, 12:19 PM IST

  ಕೆ. ಆರ್. ಪೇಟೆ: ನಾಮಪತ್ರ ಸಲ್ಲಿಕೆ ಭರಾಟೆ ಜೋರು, ಮದ್ಯ ಮಾರಾಟಕ್ಕೆ ಬ್ರೇಕ್

  ನಾಮಪತ್ರ ಸಲ್ಲಿಕೆಗೆ ಇಂದೇ ಕಡೆಯ ದಿನವಾಗಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಇಂದು ಉಮೇದುವಾರಿಕೆ ಸಲ್ಲಿಕೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ನ ಬಿ.ಎಲ್.ದೇವರಾಜ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.

 • Gautam

  India17, Nov 2019, 12:39 PM IST

  ಗೌತಮ್ ಗಂಭೀರ್ ನಾಪತ್ತೆ!: ಗಲ್ಲಿ ಗಲ್ಲಿಯಲ್ಲೂ ಪೋಸ್ಟರ್‌ಗಳ ಭರಾಟೆ!

  ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ನಾಪತ್ತೆ| ಹುಡುಕಾಟಕ್ಕಾಗಿ ದೆಹಲಿಯ ಗಲ್ಲಿ ಗಲ್ಲಿಗಳಲ್ಲೂ ಪೋಸ್ಟರ್ಸ್| ಕೊನೆಯ ಬಾರಿ ಇಂದೋರ್ ಸ್ಟೇಡಿಯಂನಲ್ಲಿ ಜಲೇಬಿ ತಿನ್ನುತ್ತಿದ್ದ ಗೌತಮ್