Search results - 7 Results
 • Russia

  NEWS17, Oct 2018, 10:02 PM IST

  ಕ್ರಿಮಿಯಾ ಕಾಲೇಜಿನಲ್ಲಿ ಗುಂಡಿನ ದಾಳಿ: 18 ಸಾವು!

  ರಷ್ಯಾದ ಕ್ರಿಮಿಯಾ ಕಾಲೇಜಿನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ವಿದ್ಯಾರ್ಥಿಗಳು ಸೇರಿ 18 ಜನ ಸಾವಿಗೀಡಾಗಿದ್ದಾರೆ. ಇನ್ನು ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 • 9/11

  News12, Sep 2018, 3:30 PM IST

  9/11: ಜಗತ್ತೇ ಕಣ್ಣೀರಿಟ್ಟ ಆ ದಿನ..!

  ಅಮೆರಿಕದ ಪಾಲಿಗೆ ಗುಣವಾಗದ ಗಾಯದಂತಿರುವ 2001 ಸೆಪ್ಟೆಂಬರ್​ 09ರ, ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ)ದ ಮೇಲೆ ಅಲ್​ಖೈದಾ ಉಗ್ರರು ನಡೆಸಿರೋ ದಾಳಿಗೆ 17 ವರ್ಷಗಳು ಸಂದಿವೆ. ಅಂದಿನ ಭಯಾನಕ, ಭಿಭತ್ಸ ಭಯೋತ್ಪಾದಕ ಘಟನೆಯನ್ನು ಅಮೆರಿಕ ಏನೂ ಇಡೀ ಜಗತ್ತೇ ಇಂದಿಗೂ ಮರೆತಿಲ್ಲ.

   

 • Modi-Trump

  NEWS7, Sep 2018, 10:51 AM IST

  ಪಾಕಿಸ್ತಾನಕ್ಕೆ ಮೂಗುದಾರ: ಭಾರತ-ಅಮೆರಿಕ ಕಾರ್ಯತಂತ್ರ

  ಭಾರತದ ಮೇಲೆ ಗಡಿಯಾಚೆಗಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಹಾಗೂ ಮುಂಬೈ, ಪಠಾಣ್‌ಕೋಟ್‌ ಮತ್ತು ಉರಿ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ತಾಕೀತು ಮಾಡಿವೆ.

 • Flight

  NEWS11, Aug 2018, 8:04 PM IST

  ಸೂಸೈಡ್ ಮಾಡಿಕೊಳ್ಳಲು ವಿಮಾನವನ್ನೇ ಕದ್ದ: ನಿದ್ದೆಗೆಟ್ಟ ಅಮೆರಿಕ!

  9/11 ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕ ಎಚ್ಚೆತ್ತಿದೆ. ದೇಶದಲ್ಲಿ ಅನುಮಾನ ಹುಟ್ಟಿಸುವಂತ ಸಣ್ಣ ಪ್ರಕರಣ ನಡೆದರೂ ಭದ್ರತಾ ಪಡೆಗಳ ಕಣ್ಣು, ಕಿವಿ ಚುರುಕಾಗಿ ಬಿಡುತ್ತದೆ. ಆದರೆ ಇದೀಗ ಮತ್ತೆ ಇಡೀ ಅಮೆರಿಕವೇ ಬೆಚ್ಚಿ ಬೀಳುವಂತ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೋರ್ವ ವಿಮಾನವನ್ನೇ ಕದ್ದ ಘಟನೆ ಇಡೀ ಅಮೆರಿಕದ ನಿದ್ದೆಗೆಡೆಸಿದೆ. 

 • Delhi

  NEWS29, Jul 2018, 3:20 PM IST

  ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

  ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ನಮ್ಮ ಶತ್ರುಗಳ ವಕ್ರದೃಷ್ಟಿ ಇದ್ದೇ ಇರುತ್ತದೆ. ಗಡಿಯಲ್ಲಿನ ಭಯೋತ್ಪಾದಕರು, ಗಡಿಯಾಚೆಗಿನ ಸಂಪ್ರದಾಯಿಕ ಶತ್ರು ರಾಷ್ಟ್ರಗಳು ಎಲ್ಲವೂ ದೆಹಲಿ ಮೇಲೊಂದು ವಿನಾಶಕಾರಿ ಕಣ್ಣನ್ನು ನೆಟ್ಟಿಯೇ ಇರುತ್ತವೆ. ಅದರಲ್ಲೂ ಇಂದಿನ ಜಾಗತಿಕ ಭಯೋತ್ಪಾದನೆ ಯಾವುದೇ ರಾಷ್ಟ್ರದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆ ಒಡ್ಡುತ್ತಿರುವಾಗ, ದೇಶದ ಪ್ರಮುಖ ನಗರಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಗಳದ್ದೇ. ಅದರಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಇರುವಂತೆ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.