ಭದ್ರಾವತಿ

(Search results - 50)

Coronavirus

Karnataka Districts4, Jul 2020, 10:24 AM

ಭದ್ರಾವತಿಯಲ್ಲಿ ಹೊಸದಾಗಿ 4 ಕೊರೋನಾ ಪ್ರಕರಣ ಪತ್ತೆ..!

ಹೊಳೆಹೊನ್ನೂರಿನಲ್ಲಿ 19 ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ 22, 20 ವರ್ಷದ ಇಬ್ಬರು ಸಹೋದರಿಯರಿಗೆ, ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

Coronavirus

Karnataka Districts1, Jul 2020, 8:55 AM

ಭದ್ರಾವತಿಯಲ್ಲಿ 6 ವರ್ಷದ ಬಾಲಕ ಸೇರಿ 7 ಮಂದಿಗೆ ಕೊರೋನಾ

ಇತ್ತೀಚೆಗೆ ಜೂ.19ರಂದು ಈ ಮನೆಯ ಮಹಿಳೆಯೊಬ್ಬರು ಮಗನಿಗೆ ಹೆಣ್ಣು ನೋಡಲು ಖಾಸಗಿ ವಾಹನದಲ್ಲಿ ಸುಮಾರು 10 ಮಂದಿಯೊಂದಿಗೆ ತುಮಕೂರಿಗೆ ತೆರಳಿ ಜೂ.21ರಂದು ಹಿಂದಿರುಗಿದ್ದರು.

ये निकला नतीजा

पड़ताल से साफ है कि कशायम काढ़ा पीकर शरीर की प्रतिरोधक क्षमता तो बढ़ाई जा सकती है, लेकिन इस बात का कोई वैज्ञानिक प्रमाण नहीं ​है कि इससे कोविड-19 बीमारी का इलाज भी किया जा सकता है। घरेलू नुस्खों से कोविड-19 बीमारी ठीक होने से जुड़ी फर्जी खबरें पहले भी वायरल हुई हैं। सोशल मीडिया पर कोरोना के इलाज में देसी काढ़े और घरेलू नुस्खे जमकर वायरल हुए लेकिन वो किसी भी तरह कोरोना का इलाज नहीं है।

Karnataka Districts1, Jul 2020, 8:31 AM

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ; 22 ಪಾಸಿಟಿವ್‌

ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಭದ್ರಾವತಿಯಲ್ಲಿ ಬರೋಬ್ಬರಿ 7 ಕೊರೋನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ 2 ಏರಿಯಾದ 5 ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ. ಇಂದು ಮುಂಜಾನೆಯೇ ಉಕ್ಕಿನ ನಗರಿಯ ಮಂದಿಗೆ ಕೊರೋನಾ ಶಾಕ್‌ ಕೊಟ್ಟಿದೆ.

NEKRTC

Karnataka Districts25, Jun 2020, 8:55 AM

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ

ಭದ್ರಾವತಿಯಿಂದ ಬೆಳಗ್ಗೆ 7.45ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು. ಹೊಸನಗರದಿಂದ ಬೆಳಗ್ಗೆ 7ಕ್ಕೆ ಹೊರಟು ಬೆ. 9ಕ್ಕೆ ಜಿಲ್ಲಾ ಕೇಂದ್ರಕ್ಕೆ ತಲುಪುವುದು.

Coronavirus

Karnataka Districts24, Jun 2020, 9:16 AM

ಮುಂಬೈಯಿಂದ ಬಂದಿದ್ದ ಭದ್ರಾವತಿ ಮಹಿಳೆಗೆ ಕೊರೋನಾ

ಸ್ವಂತ ವಾಹನದಲ್ಲಿ ಮುಂಬೈ ಚಂಬುರೂಗೆ ಜೂ.5 ರಂದು ಮಗುವಿನೊಂದಿಗೆ ಪ್ರಯಾಣ ಬೆಳೆಸಿದ್ದ ಮಹಿಳೆ ವಾಪಾಸು ರೈಲಿನ ಮೂಲಕ ಬೆಂಗಳೂರು ಮತ್ತು ಕೆ.ಆರ್‌ ಪೇಟೆಗೆ ತೆರಳಿ ಮತ್ತೆ ಅಲ್ಲಿಂದ ಜೂ.17ರಂದು ನಗರಕ್ಕೆ ಆಗಮಿಸಿದ್ದು, ಜೂ.18ರಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ. ನಂತರ ಮಹಿಳೆ ಮತ್ತು ಮಗು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್‌ ಕೋವಿಡ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

• Karnataka Districts23, Jun 2020, 10:26 AM

ಕೊರೋನಾ ಚಿಕಿತ್ಸೆಗೆ ಶಿವಮೊಗ್ಗದಲ್ಲಿ 22 ಖಾಸಗಿ ಆಸ್ಪತ್ರೆ ಗುರುತು

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾದಲ್ಲಿ ಒದಗಿಸಬೇಕಾದ ಸೌಲಭ್ಯಗಳ ಪಟ್ಟಿಯನ್ನು ನೀಡಿ, ಈ ಸೌಲಭ್ಯ ಒದಗಿಸಿಕೊಂಡಲ್ಲಿ ಮಾತ್ರ ಚಿಕಿತ್ಸೆ ನೀಡುವ ಅವಕಾಶ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.

MPM Bhadravathi

Karnataka Districts10, Jun 2020, 8:43 AM

ಎಂಪಿಎಂ ಪುನಶ್ಚೇತನ: ಕೊಟ್ಟ ಮಾತಿಗೆ ತಪ್ಪಿದರೆ ಹೋರಾಟ

ಕಾರ್ಖಾನೆ ಪುನಃ ಆರಂಭವಾಗಬೇಕು. 112 ಬ್ಯಾಕ್‌ಲಾಗ್‌ ಉದ್ಯೋಗಿಗಳಿಗೆ ಭದ್ರತೆ ಸಿಗಬೇಕು. ಹಿಂದಿನಂತೆ ಕಾರ್ಖಾನೆ ನಡೆಯಬೇಕು. ಕಾರ್ಮಿಕರಿಗೆ ಉದ್ಯೋಗ ದೊರಕುವಂತಾಗಬೇಕೆಂದರು.

MPM Bhadravathi

Karnataka Districts8, Jun 2020, 10:49 AM

ಭದ್ರಾವತಿ ಕಾಗದ ಕಾರ್ಖಾನೆಗೆ ಹೊಸ ಕಾಯಕಲ್ಪ; ಸಿಎಂ BSY ಮಹತ್ವದ ನಿರ್ಧಾರ

ಈ ಮಹತ್ವದ ನಿರ್ಣಯದಿಂದಾಗಿ ಜಿಲ್ಲೆಯ ಜನರಲ್ಲಿ ಹರ್ಷೋತ್ಸಾಹ ಮೂಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳಿಂದ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಸ್ಥಗಿತಗೊಂಡಿದ್ದರಿಂದ ಸಹಸ್ರಾರು ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು.

MPM Bhadravathi

Karnataka Districts30, May 2020, 10:59 AM

ಕೊನೆಗೂ ಖಾಸಗೀಕರಣದ ಬಾಗಿಲಿಗೆ ಮೈಸೂರು ಪೇಪರ್‌ ಮಿಲ್ಸ್

ಕಾರ್ಮಿಕ ಸಂಘಟನೆಗಳ ಭಿನ್ನಾಭಿಪ್ರಾಯ, ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಸಕ್ಕರೆ ಮತ್ತು ಕಾಗದ ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲಾಗದ ಪರಿಸ್ಥಿತಿಗೆ ತಲುಪಿದ ಕಾರ್ಖಾನೆ ಇದೀಗ ಅನಿವಾರ್ಯವಾಗಿ ಖಾಸಗಿಯವರ ಮೂಲಕ ಮತ್ತೆ ಮುಂಚೂಣಿಗೆ ಬರಬೇಕಾಗಿದೆ.

Coronavirus

Video Icon

Karnataka Districts17, May 2020, 12:22 PM

ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಕೊರೋನಾ ಶಂಕೆ..!

ಶಿವಮೊಗ್ಗಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ ಮುಂಬೈ ವಲಸಿಗರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಇದೀಗ ಇಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಹೊಸನಗರ ಹಾಗೂ ಭದ್ರಾವತಿಯ ಇಬ್ಬರು ಯುವಕರಿಗೆ ಶಂಕೆ ವ್ಯಕ್ತವಾಗಿದೆ. ಈ ಯುವಕರು ಮುಂಬೈನಿಂದ ಅಗಮಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

इससे पहले जब शाहरुख ने अपने ऑफिस को बीएमसी को ऑफर किया था, तो बीएमसी ने ट्वीट कर एक्‍टर और उनकी पत्‍नी को धन्‍यवाद दिया था।

Karnataka Districts15, May 2020, 4:00 PM

ಕೊನೆಗೂ ಕ್ವಾರಂಟೈನ್‌ ತೆರೆಯುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಯಶಸ್ವಿ

ಕಳೆದ 3-4 ದಿನಗಳ ಹಿಂದೆ ಜಿಲ್ಲಾಡಳಿತ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲು ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್‌ ತೆರೆಯಲು ನಿರ್ಧರಿಸಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬೇರೆಡೆ ತೆರೆಯುವುದಾಗಿ ಭರವಸೆ ನೀಡಿತ್ತು.

• Karnataka Districts5, May 2020, 11:03 AM

ಭದ್ರಾವತಿಯಲ್ಲಿ ಮೊಬೈಲ್ ಕಳ್ಳನ ಬಂಧನ: 2 ಲಕ್ಷದ ಮೊಬೈಲ್‌ ವಶ

ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್‌ ನಿವಾಸಿ ಅಬ್ದುಲ್‌ ಖಾದರ್‌ ಅಲಿಯಾಸ್‌ ಶಫೀಕ್‌(30) ಎಂಬಾತನನ್ನು ಬಂಧಿ​ಸಲಾಗಿದೆ.

• Video Icon

state22, Apr 2020, 12:07 PM

ಕೊರೋನಾ ಎಕ್ಸ್‌ಪ್ರೆಸ್: ಕಾರ್ಮಿಕರ ಪಾದಪೂಜೆ ಮಾಡಿದ ಭದ್ರಾವತಿಯ ಯುವಕ

ಮೀನು ಮಾರಾಟದ ಹಣದಲ್ಲಿ ಕಾರ್ಮಿಕರ ಪಾದ ಪೂಜೆ ಮಾಡಿದ್ದಾನೆ ಭದ್ರಾವತಿಯ ಪ್ರಶಾಂತ್. ಭದ್ರಾವತಿಯ ಯುವಕನ ಕೆಲಸ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

• A 24-year-old man from the province of Hubei, China became the first person to have contracted the novel coronavirus that emerged on November 17, according to Chinese government data.

Coronavirus Karnataka30, Mar 2020, 2:26 PM

ಕೊರೋನಾ ಆತಂಕ: ಮಂಗಳೂರಿನಿಂದ ಬಂದ 9 ಜನರ ಆರೋಗ್ಯ ತಪಾಸಣೆ

ಕೊರೋನಾ ವೈರಸ್‌ ನಿಯಂತ್ರಣಕ್ಕೆ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಶ್ರಮವಹಿಸುತ್ತಿದ್ದು, ನಗರಕ್ಕೆ ಹೊರದೇಶ ಹಾಗೂ ದೇಶದ ಇತರ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿವೆ.

• Robberrt

Entertainment26, Jan 2020, 11:03 PM

ರಾಬರ್ಟನಿಗೆ ಒಲಿದು ಬಂದ ಮೈಸೂರು ರಾಣಿ, ಯಾರಿವಳು?

ರಾಬರ್ಟ್ ಚಿತ್ರ ಸುದ್ದಿ ಮಾಡುವುದರಲ್ಲಿ ನಂಬರ್ 1. ಈಗ ರಾಬರ್ಟ್ ಅಖಾಡದಿಂದ ಮತ್ತೊಂದು ಸುದ್ದಿ ಹೊರಗೆ ಬಂದಿದೆ. ಭದ್ರಾವತಿಯ ಸುಂದರಿ ಆಶಾ ಭಟ್ ನಾಯಕಿ ಎಂದು ಘೋಷಣೆ ಮಾಡಿದ ನಂತರ ಮತ್ತೊಬ್ಬ ನಾಯಕಿಯ ಪ್ರವೇಶ ಆಗಿದೆ. ಈಕೆ ಮೈಸೂರಿನ ಬೆಡಗಿ.