ಭದ್ರತಾ ಪಡೆ  

(Search results - 26)
 • <p>soldier covid duty</p>

  India21, Jul 2020, 3:35 PM

  ಕೊರೋನಾ ಸೇವೆಯಲ್ಲಿ ನಿಧನರಾದ ಸೈನಿಕರನ್ನು ಹುತಾತ್ಮರೆಂದು ಪರಿಗಣಿಸಿ!

  ಕೊರೋನಾ ವೈರಸ್ ಹೆಮ್ಮಾರಿ ನಿಯಂತ್ರಣಕ್ಕೆ ಪೊಲೀಸರು ಮಾತ್ರವಲ್ಲ ಹಲವು ಭಾಗಗಳಲ್ಲಿ ಸೇನೆ ಕೂಡ ಕರ್ತವ್ಯ ನಿರ್ವಹಿಸುತ್ತಿದೆ. ಹೀಗೆ ಕೊರೋನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಮೃತರಾದರೆ ಅವರನ್ನು ಹುತಾತ್ಮರೆಂದು ಪರಿಗಣಿಸಲು ಭದ್ರತಾ ಪಡೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 • India13, Jun 2020, 5:26 PM

  ಜಮ್ಮು ಕಾಶ್ಮೀರದ ನಿವಾಸಿಗಳಿಗೆ ಭಯೋತ್ಪಾದನೆ ಸಾಕಾಗಿದೆ; ಸೇನಾ ಮುಖ್ಯಸ್ಥ!

  ಹಲವು ದಶಕಗಳಿಂದ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಇದೀಗ ಕಾಲ ಬದಲಾಗಿದೆ. ಜಮ್ಮು ನಿವಾಸಿಗಳಿಗೆ ಶಾಂತಿ ಬೇಕಾಗಿದೆ. ಸ್ಥಳೀಯರು ಸೇನೆ ಹಾಗೂ ಭದ್ರತಾ ಪಡೆಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಹೇಳಿದ್ದಾರೆ.  ಜಮ್ಮು ನಿವಾಸಿಗಳ ಕುರಿತು ಸೇನಾ ಮುಖ್ಯಸ್ಥ ಹೇಳಿದ ಮಹತ್ವದ ಮಾಹಿತಿ ಇಲ್ಲಿದೆ.

 • <p>pulwama</p>

  India28, May 2020, 12:30 PM

  20 ಕೆ. ಜಿಗೂ ಅಧಿಕ ಸ್ಫೋಟಕ: ಉಗ್ರರ ಭೀಕರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ!

  ಜಮ್ಮು ಕಾಶ್ಮೀರದಲ್ಲಿ ಅತಿದೊಡ್ಡ ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭದ್ರತಾ ಸಿಬ್ಬಂದಿ| ಕಾರಿನಲ್ಲಿ ಐಇಡಿ ಬಾಂಬ್ ಇಟ್ಟು ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು| ಭದ್ರತಾ ಪಡೆಗಳ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರೀ ಅನಾಹುತ| ಕ್ಯಾಮರಾದಲ್ಸಿ ಕಾರ್ ಸ್ಫೋಟದ ದೃಶ್ಯ ಸೆರೆ

 • kovbind
  Video Icon

  India25, Feb 2020, 2:56 PM

  ರಾಷ್ಟ್ರಪತಿ ಭದ್ರತಾ ಪಡೆಯಿಂದ ಟ್ರಂಪ್‌ಗೆ ಗೌರವ!

  ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಷ್ಟ್ರಪತಿ ಭದ್ರತಾ ಪಡೆ ಡೊನಾಲ್ಡ್ ಟ್ರಂಪ್‌ಗೆ ಗೌರವ ಸೂಚಿಸಿದ್ದಾರೆ.

 • karnataka Police

  Karnataka Districts11, Feb 2020, 11:53 AM

  ಪಾಲಿಕೆಗೂ ಭದ್ರತಾ ಪಡೆ: ಸರ್ಕಾರಕ್ಕೆ ನೋಟಿಸ್‌

  ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆ ಹಾಗೂ ತೆರಿಗೆ ವಂಚಕರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲು ‘ಪಾಲಿಕೆ ಭದ್ರತಾ ಪಡೆ’ ರಚಿಸುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

 • Army denied army soldier kidnap in valley, it is just rumor

  Mandya3, Nov 2019, 2:28 PM

  ನಿವೃತ್ತಿ ನಂತರ ಮರಳಿದ ಯೋಧನಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ

  ಗಡಿ ಭದ್ರತಾ ಪಡೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸೈನಿಕ ಡಿ.ಸತೀಶ್‌ ಅವರಿಗೆ ಶನಿವಾರ ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ವಿಶೇಷ ಸ್ವಾಗತ ನೀಡಲಾಯಿತು.

 • News18, Oct 2019, 6:56 PM

  ಸರ್ದಾರ್ ಪಟೇಲ್ ಭಾವಚಿತ್ರ ಕಡ್ಡಾಯ: ಕೇಂದ್ರದ ಮಹತ್ವದ ಆದೇಶ!

  ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ದೇಶದ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಭಾವಚಿತ್ರವನ್ನು ಅಳವಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

 • Boat

  News12, Oct 2019, 9:05 PM

  ಗುಜರಾತ್: ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್ ವಶ!

  ಗುಜರಾತ್‌ನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ(BSF) ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

 • Indo -pak Border

  NEWS18, Sep 2019, 7:14 PM

  ಭಾರತದ ಗಡಿಗಳ ಇತಿಹಾಸ ಬರೆಯಲು ರಾಜನಾಥ್ ಸಿಂಗ್ ಅನುಮತಿ!

  ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದಾರೆ. ಭಾರತದ ಗಡಿಗಳ ಇತಿಹಾಸ, ಕಾಲಕಾಲಕ್ಕೆ ಅದರಲ್ಲಾದ ಬದಲಾವಣೆ, ಗಡಿ ನಿರ್ಮಾಣ, ಸ್ಥಳಾಂತರದಲ್ಲಿ ಭದ್ರತಾ ಪಡೆಗಳ ಪಾತ್ರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

 • loc army

  NEWS22, Jan 2019, 7:13 PM

  ಎನ್‌ಕೌಂಟರ್: ಐಪಿಎಸ್ ಅಧಿಕಾರಿ ಸಹೋದರ ಸೇರಿ ಮೂವರು ಉಗ್ರರ ಹತ್ಯೆ!

  ಗಡಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಮೂವರು ಉಗ್ರರ ಪೈಕಿ ಶಮ್ಶೂಲ್ ಹಕ್ ಮೆಂಗ್ನೂ ಐಪಿಎಸ್ ಅಧಿಕಾರಿ ಇನಾಮುಲ್ ಹಕ್ ಮೆಂಗ್ನೂ ಅವರ ಸಹೋದರನಾಗಿದ್ದಾನೆ.

 • Terrorist

  NEWS13, Jan 2019, 11:58 AM

  ಕಣಿವೆಯ ಈ ಶೈತಾನ ಮಟಾಷ್: ಸೈನಿಕರೇ ಭೇಷ್ ಭೇಷ್!

  ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸುವುದರಲ್ಲಿ ನಿಪುಣನಾಗಿದ್ದ ಉಗ್ರ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಶನಿವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಜೀನತ್​ ಉಲ್​ ಇಸ್ಲಾಂ ಮತ್ತು ಮತ್ತೋರ್ವ ಉಗ್ರನನ್ನು ಹೊಡೆದುರುಳಲಾಗಿದೆ. 

 • NEWS2, Dec 2018, 9:01 AM

  ಗಡಿಯಲ್ಲಿ ಮುಸ್ಲೀಂಮರ ಸಂಖ್ಯೆ ಭಾರೀ ಹೆಚ್ಚಳ

  ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮುಸಲ್ಮಾನರ ಸಂಖ್ಯೆ ಅನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಕೇಂದ್ರ ಗೃಹ ಸಚಿವಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಆದರೆ ಈ ವರದಿ ಗೃಹ ಇಲಾಖೆಯಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ.

 • Ayodhya

  NEWS23, Nov 2018, 5:53 PM

  ಬಂದೂಕಿನ ನೆರಳಲ್ಲಿ ಅಯೋಧ್ಯೆ: ಪ್ರಭು ಶ್ರೀರಾಮನತ್ತ ಶಿವನ ಸೈನಿಕರು!

  ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಇದೀಗ ಭದ್ರತಾ ಪಡೆಗಳ ಬಂದೂಕಿನ ನೆರಳಲ್ಲಿ ದಿನ ದೂಡುವಂತಾಗಿದೆ. ಕಾರಣ ಇದೇ ನ.25ರಂದು ವಿಶ್ವ ಹಿಂದೂ ಪರಿಷದ್ ಮತ್ತು ಶಿವಸೇನೆಯ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
   

 • NSG

  NEWS29, Oct 2018, 1:16 PM

  ಉಗ್ರ ನಿಗ್ರಹ ಸಂಸ್ಥೆಗೆ 6 ತಿಂಗಳಿಂದ ಮುಖ್ಯಸ್ಥರೇ ಇಲ್ಲ!

  ದೇಶದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆಂದೇ ಪ್ರತ್ಯೇಕವಾಗಿ ರಚಿಸಲಾಗಿರುವ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಗೆ ಕಳೆದ ೬ ತಿಂಗಳಿಂದ ಮುಖ್ಯಸ್ಥರೇ ಇಲ್ಲ. ಇದರಿಂದಾಗಿ ತುರ್ತು ಪರಿಸ್ಥಿತಿ ಬಂದೊದಗಿದಾಗ ಯಾವ ರೀತಿಯ ಕಾರ್ಯಾಚರಣೆಗೆ ಮುಂದಾಗಬೇಕೆಂಬ ನಿರ್ದೇಶನ ನೀಡುವವರಿಲ್ಲದ ಸ್ಥಿತಿಯಲ್ಲಿ ಎನ್‌ಎಸ್‌ಜಿ ಇದೆ ಎಂದು ಹೇಳಲಾಗುತ್ತಿದೆ.

 • NATIONAL4, Sep 2018, 11:15 AM

  ಚುನಾವಣೆ ವೇಳೆ ದಾಳಿಗೆ ನಕ್ಸಲರಿಂದ 4 ಹೊಸ ತರಬೇತಿ ಶಿಬಿರ ಆರಂಭ

  ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ದೊಡ್ಡ ದಾಳಿಗೆ ಕೆಂಪು ಉಗ್ರರು ಸಿದ್ಧತೆ ನಡೆಸಿರಬಹುದು ಎಂದು ಭದ್ರತಾ ಪಡೆಗಳು ಶಂಕಿಸಿವೆ. ಎಲ್ಲೆಡೆ ದಾಳಿ ನಡೆಸಲು ತರಬೇತಿ ಶಿಬಿರಿಗಳನ್ನು ಆರಂಭಿಸಿದೆ.