ಭಗವದ್ಗೀತೆ  

(Search results - 16)
 • <p>TA Saravana 1</p>
  Video Icon

  Politics30, Jul 2020, 5:02 PM

  ಯೋಗೇಶ್ವರ್ ಮಾತು ಭೂತದ ಬಾಯಲ್ಲಿ ಭಗವದ್ಗೀತೆಯಂತೆ: ಶರವಣ

  ಬಿಜೆಪಿ ವಾಮ ಮಾರ್ಗದಲ್ಲಿ ಸರ್ಕಾರವನ್ನು ರಚಿಸಿದೆ. ನಾವು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸಮಾನ ಅಂತರವನ್ನು ಕಾಯ್ದುಕೊಂಡಿದ್ದೇವೆ. ಯೋಗೇಶ್ವರ್ ಬಾಯಿಂದ ಈ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • International13, Jun 2020, 7:31 PM

  ನೆಮ್ಮದಿ, ಆತ್ಮವಿಶ್ವಾಸಕ್ಕೆ ಭಗವದ್ಗೀತೆ ಸಹಕಾರಿ: ಅಮೆರಿಕ ಸಚಿವೆ!

  ಸಾವಿರಾರು ವರ್ಷಗಳ ಹಿಂದೆ ಭಾರತ ನೀಡಿರುವ ಸಂದೇಶ ಇವತ್ತಿಗೂ ಪ್ರಸ್ತುತ. ಈ ಕುರಿತು ಹಲವು ಅಧ್ಯಯನಗಳು ಆಗಿವೆ. ವಿದೇಶಗಳಲ್ಲೂ ಭಾರತದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳಿಗೆ ವಿಶೇಷ ಸ್ಥಾನವಿದೆ. ಇದೀಗ ಅಮೆರಿಕ ಸಚಿವೆಯೊಬ್ಬರು ಭಗವದ್ಗೀತೆಯಿಂದ ನೆಮ್ಮದಿ, ಆತ್ಮವಿಶ್ವಾಸ, ಶಾಂತಿ ಸಾಧ್ಯ ಎಂದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

 • Astrology13, May 2020, 5:21 PM

  ಭಗವದ್ಗೀತೆಯ ಕುರಿತ ಈ ವಿಷಯಗಳು ನಿಮಗೆ ಗೊತ್ತಿರಲಿಕ್ಕಿಲ್ಲ!

  ಹಿಂದೂಗಳ ಅತಿ ಪವಿತ್ರ ಗ್ರಂಥವೆನಿಸಿರುವ ಭಗವದ್ಗೀತೆಯ ಬಗ್ಗೆ ತಿಳಿದಷ್ಟೂ ಅಚ್ಚರಿ ಹುಟ್ಟಿಸುವ ವಿಷಯಗಳು ಉಳಿಯುತ್ತವೆ. 

 • <p>Indian origin doctor working in UK talks about significance of Bhagavadh Gita, Omnipresent covid virus has put modern health-care professionals face multiple challenges at work today. A prescription from Indian mythology Mahabharata to medical community</p>

  Festivals27, Apr 2020, 1:47 PM

  ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ

  ಅಬ್ಬಾ, ಈ ಕೊರೋನಾ ವೈರಸ್ ತಂದಿರುವ ಮಾನಸಿಕ ಕ್ಷೋಭೆ ಅಷ್ಟಿಷ್ಟಲ್ಲ. ಸಾಮಾನ್ಯರು ಮನೆಯಲ್ಲಿಯೇ ಇದ್ದು, ಸುರಕ್ಷಿತವಾಗಿರಬಹುದು. ಆದರೆ, ವೈದ್ಯರು, ದಾದಿಯರು ಹಾಗೂ ವೈದಕೀಯ ಸಿಬ್ಬಂದಿ ಕಥೆ ಏನು? ಅವರಿಗೂ ಸಂಸಾರವಿದೆ, ಮಕ್ಕಳು, ಮನೆ ಇವೆ. ಆದರೆ, ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳಲೇ ಬೇಕು. ಇಂಥ ಮಾನಸಕಿ ತೊಳಲಾಟಕ್ಕೆ ಭಗವದ್ಗೀತೆ ಮದ್ದು ಎನ್ನುತ್ತಿದ್ದಾರೆ ಮ್ಯಾಂಚೆಸ್ಟರ್‌ನಲ್ಲಿರುವ ವೈದ್ಯರೊಬ್ಬರು...

 • bhagavad

  India9, Feb 2020, 10:14 AM

  ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ!

  ಭಗವದ್ಗೀತೆ ಬಗ್ಗೆ ಹರೇ ಕೃಷ್ಣ ಮಿಷನ್‌ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನ ಆಯೋಜಿಸಿದ್ದ ಕ್ವಿಝ್‌ ಸ್ಪರ್ಧೆ| ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ 

 • pope

  News14, Oct 2019, 9:59 AM

  ಕ್ರೈಸ್ತರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ!

  ಕೇರಳ ಕ್ರೈಸ್ತ ಸನ್ಯಾಸಿನಿ ತ್ರೇಸಿಯಾಗೆ ಸಂತ ಪದವಿ| ಕ್ರೈಸ್ತ ರ ಗುರು ಪೋಪ್‌ಗೆ ಭಗವದ್ಗೀತೆ ಉಡುಗೊರೆ

 • sudeep

  Sandalwood12, Oct 2019, 4:37 PM

  ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ?

  ಸೈರಾ ವನ್ನು ಕನ್ನಡಕ್ಕೆ ಡಬ್ ಮಾಡಿ ಈ ಮೂಲಕ ಕನ್ನಡ ಬೆಳೆಸುತ್ತಿರುವ  ಕಿಚ್ಚನಿಗೆ ಕನ್ನಡ ಸಂಘಟನೆಗಳು ಸನ್ಮಾನ ಮಾಡಿವೆ. ಭಗವದ್ಗೀತೆ, ಮಂಕುತ್ತಿಮ್ಮನ ಕಗ್ಗವನ್ನ ಕೊಟ್ಟು  ಕನ್ನಡ ಸಂಘಟನೆಗಳು
  ಗೌರವಿಸಿವೆ. ಜೆಪಿ ನಗರದಲ್ಲಿರುವ ನಿವಾಸಕ್ಕೆ ಕರ್ನಾಟಕ ರಕ್ಷಣಾ  ವೇದಿಕೆ ಬನವಾಸಿ ಬಳಗ,ಕರ್ನಾಟಕ ಗ್ರಾಹಕರ ವೇದಿಕೆ, ಕರುನಾಡ ಸೇವಕರು,ಕರ್ನಾಟಕ ರಣಧೀರ ಪಡೆ, ಕರುನಾಡ ಯೋಧರು ಬಳಗ ಭೇಟಿ ನೀಡಿ ಅಭಿನಂದನೆ ಸಲ್ಲಿಸಿವೆ. 

 • Bhagavad Gita

  Special7, Oct 2019, 6:33 PM

  ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

  ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ತತ್ವಬೋಧೆಯೇ ಭಗವದ್ಗೀತೆ. ಇದು ಜೀವನದ ಸಾರವನ್ನು ವಿವರಿಸುತ್ತದೆ. ಭಗವದ್ಗೀತೆಯಲ್ಲಿ ಏನಿದೆ ತಿಳ್ಕೋಬೇಕಲ್ವಾ? ಹಾಗಿದ್ದರೆ 18 ಅಧ್ಯಾಯಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ. ಓದಿ...

 • Mona Das

  NEWS22, Jan 2019, 11:44 AM

  ಕೈಯಲ್ಲಿ ಭಗವದ್ಗೀತೆ ಹಿಡಿದು ಅಮೆರಿಕದ ಸೆನೆಟ್‌ನಲ್ಲಿ ಪ್ರಮಾಣವಚನ!

  ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಸದಸ್ಯೆ ಭಾರತೀಯ ಮೂಲದ ಮೋನಾ ದಾಸ್ ವಾಷಿಂಗ್ಟನ್ ರಾಜ್ಯದ ೪೭ನೇ ಜಿಲ್ಲೆಯ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿದ್ದು, ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.

 • LIFESTYLE2, Sep 2018, 2:30 PM

  ಇದನ್ನು ಮೊದಲು ಹೇಳಿಕೊಟ್ಟಿದ್ದೇ ಶ್ರೀಕೃಷ್ಣ

  ಮನಸ್ಸಿಗೆ ಬೇಸರ ಉಂಟುಮಾಡಿದ ಕಾರಣದಿಂದ ಮನಸ್ಸನ್ನು ಹೊರಗೆಳೆದು, ಕಾರಣವನ್ನು ಮರೆಸುವಂತೆ ಮತ್ತೊಂದರಲ್ಲಿ ಮನಸ್ಸು ನೆಡುವುದು ಹೇಗೆಂಬುದನ್ನು ಕಲಿತರೆ ಯಾರು ಬೇಕಾದರೂ ನೆಮ್ಮದಿಯಿಂದಿರಬಹುದು. ಇದನ್ನು ಕೃಷ್ಣ ತನ್ನ ಬದುಕಿನಿಂದಲೇ ತೋರಿಸಿಕೊಟ್ಟ.

 • LIFESTYLE2, Sep 2018, 12:09 PM

  ಕೃಷ್ಣಂ ವಂದೇ ಜಗದ್ಗುರುಂ; ಕೃಷ್ಣ ಏಕೆ ಜಗದ್ಗುರು?

  ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಕೃಷ್ಣ ಯಾಕೆ ಜಗದ್ಗುರು? ಇಲ್ಲಿದೆ ಕಾರಣ. 

 • Bhagavad Gita
  Video Icon

  Mysuru12, Aug 2018, 7:06 PM

  ಭಗವದ್ಗೀತೆ ಸುಟ್ಟು,ದೇವರ ಫೋಟೋಗಳಿಗೆ ಚಪ್ಪಲಿಯೇಟು

  • ಸಂವಿಧಾನ ಸುಟ್ಟಿದ್ದಕ್ಕೆ ದಲಿತ ಯುವಕರ ಆಕ್ರೋಶ
  • ಭಗವದ್ಗೀತೆ ಸುಟ್ಟು ಮೈಸೂರಿನಲ್ಲಿ ಪ್ರತಿಭಟನೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯ   
 • Bhagavad Gita

  3, Jun 2018, 12:53 PM

  ಭಗವದ್ಗೀತೆ ಇನ್ನು ಕನ್ನಡದಲ್ಲಿಯೂ ಲಭ್ಯ

  ತನ್ನ ಜೀವಿತ ಕಾಲದಲ್ಲಿ  ಪ್ರತಿಯೊಬ್ಬ ವ್ಯಕ್ತಿಯೂ ಒಮ್ಮೆಯಲ್ಲ ಒಮ್ಮೆ ಈ ಕರ್ತವ್ಯ ವಿಮುಖತೆಯ ವಿಷಾದ ಮತ್ತು ನಿಷ್ಕ್ರಿಯ ಸ್ಥಿತಿಗೆ ಬಂದೇ ಬರುವನು. ಅಂಥ ಸಂದರ್ಭದಲ್ಲಿ ವ್ಯಕ್ತಿಯ ಹೊಣೆಗಾರಿಕೆಯೇನು? ಏತಕ್ಕಾಗಿ ಕರ್ತವ್ಯ ನಿರ್ವಹಣೆಯು ಅಗತ್ಯ? ಆ ಕರ್ತವ್ಯನಿರ್ವಹಣೆಯನ್ನು ಯಾವ ಮನಃಸ್ಥಿತಿಯಲ್ಲಿ ನಿಭಾಯಿಸಬೇಕಾಗಿದೆ? ಕರ್ಮ ಮಾಡಿಯೂ ಕರ್ಮದ ಅಂಟಿನಿಂದ ಪಾರಾಗುವುದು ಹೇಗೆ? ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಣೆ ನಮ್ಮ ಮನದ ಶಮತೆಗೆ ಎಷ್ಟು ಅಗತ್ಯ? ಈ ಎಲ್ಲವನ್ನೂ ಗೀತೆಯು ಪದರ ಪದರವಾಗಿ ನಮ್ಮ ಕಣ್ಣೆದುರು ಬಿಡಿಸಿಡುತ್ತದೆ.

 • 4, Jan 2018, 4:23 PM

  ಭಗವದ್ಗೀತೆ ಸುಟ್ಟ ಭಗವಾನ್ ಬಂಧನ, ಜಾಮೀನು

  ಭಗವದ್ಗೀತೆ ಗ್ರಂಥಕ್ಕೆ  ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ ಕೆ.ಎಸ್.ಭಗವಾನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.