ಭಗವದ್ಗೀತೆ  

(Search results - 4)
 • <p>bhagavad gita krishna arjuna&nbsp;</p>

  Festivals19, May 2020, 9:58 AM

  ಕೃಷ್ಣ ಹೇಳುವ ಈ ಐದು ಮಾತು ನಮಗೆ ಸ್ಪೂರ್ತಿಯಾಗಲಿ!

  ಭಗವದ್ಗೀತೆ ಶುರುವಾಗುವುದೇ ವಿಷಾದದಿಂದ. ಅರ್ಜುನನ ವಿಷಾದಕ್ಕೆ ಉತ್ತರವಾಗಿ ಕೃಷ್ಣ ಭಗವದ್ಗೀತೆ ಉಪದೇಶಿಸುತ್ತಾನೆ. ಹಿಂದೆ ವಾಲ್ಮೀಕಿಯ ಸಂಕಟದಲ್ಲಿ ಹುಟ್ಟಿದ್ದು ರಾಮಾಯಣ. ಸಿದ್ಧಾರ್ಥನ ವಿಷಾದ ಅವನನ್ನು ಬುದ್ಧನಾಗಿಸಿತು. ಏಸುಕ್ರಿಸ್ತ, ಪ್ರವಾದಿ ಪೈಗಂಬರ್‌ ಎಲ್ಲರೂ ಮಹಾನ್‌ ಸಂಕಟದ ಬಳಿಕ ಮಹಾ ಕ್ರಾಂತಿ ಮಾಡಿದವರು. ಅಲ್ಲಿಗೆ ಬದುಕಲ್ಲಿ ದೊಡ್ಡ ವಿಷಾದ ಬಂದಾಗಲೇ ಹೊಸ ಬದಲಾವಣೆ ಶುರುವಾಗೋದು ಅನ್ನುವುದು ನಿಜ ಅಂತಾಯ್ತು

 • bhagavad

  India9, Feb 2020, 10:14 AM

  ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ!

  ಭಗವದ್ಗೀತೆ ಬಗ್ಗೆ ಹರೇ ಕೃಷ್ಣ ಮಿಷನ್‌ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನ ಆಯೋಜಿಸಿದ್ದ ಕ್ವಿಝ್‌ ಸ್ಪರ್ಧೆ| ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ 

 • Bhagavad Geeta

  Festivals20, Jan 2020, 10:03 AM

  ಅರ್ಜುನ ಸಂಕಟ ಪಡದಿದ್ದರೆ ಭಗವದ್ಗೀತೆ ಹುಟ್ಟುತ್ತಿತ್ತೇ!

  ‘ನೋವೆಂಬುದು ಅತ್ಯಂತ ಶ್ರೇಷ್ಠ ಗುರು. ಆದರೆ ಯಾರೂ ಅವನ ಶಿಷ್ಯನಾಗಲು ಇಷ್ಟಪಡುವುದಿಲ್ಲ’ ಎನ್ನುತ್ತದೆ ತಾವೋ ಸಿದ್ಧಾಂತ. ಕಾಡುತ್ತಿರುವ ನೋವಿನ ಮೇಲೆ ಎಲ್ಲಾ ಭಾರ ಹೊರಿಸುವುದನ್ನ ಬಿಟ್ಟು, ಅದು ತಿಳಿಸಿಕೊಡಲು ಬಯಸುತ್ತಿರುವ ಪಾಠದ ಕಡೆ ಗಮನಕೊಟ್ಟರೆ ಜೀವನ ಸಾರ್ಥಕ.

 • Bhagavadgeethe- Soudi

  NEWS29, Jun 2019, 9:33 AM

  Fact Check: ಅರೇಬಿಕ್‌ ‘ಭಗವದ್ಗೀತೆ’ಯನ್ನು ಪ್ರಕಟಿಸಿತಾ ಸೌದಿ ಸರ್ಕಾರ?

  ಸೌದಿ ಅರೇಬಿಯಾ ಸರ್ಕಾರವು ಅರೇಬಿಕ್‌ ಭಾಷೆಯಲ್ಲಿ ‘ಭಗವದ್ಗೀತೆ’ಯನ್ನು ಬಿಡುಗಡೆ ಮಾಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?