ಭಗವಂತ ಖೂಬಾ  

(Search results - 9)
 • <p>Coronavirus<br />
&nbsp;</p>
  Video Icon

  state15, Jul 2020, 12:15 PM

  ಕೊರೊನಾ ಲಕ್ಷಣಗಳೇ ಇಲ್ಲದೇ ಬೀದರ್‌ ಸಂಸದನಿಗೆ ಸೋಂಕು ದೃಢ

  ಕೊರೊನಾ ಲಕ್ಷಣಗಳೇ ಕಾಣಿಸಿಕೊಳ್ಳದೇ ಸೋಂಕು ತಗುಲುತ್ತಿರುವುದು ಆಘಾತಕಾರಿ ಬೆಳವಣಿಗೆ. ಹೇಗೆ ಸೋಂಕು ತಗುಲುತ್ತಿದೆ, ಎಲ್ಲಿಂದ ಬರುತ್ತಿದೆ? ಎಂದು ಪತ್ತೆ ಹಚ್ಚುವುದೇ ಒಂದು ಸವಾಲಾಗಿದೆ.  ಬೀದರ್‌ ಸಂಸದ ಭಗವಂತ್ ಖೂಬಾಗೆ ಕೊರೊನಾ ಪಾಸಿಟೀವ್ ಬಂದಿದೆ. ಇವರಿಗೂ ಕೂಡಾ ಲಕ್ಷಣಗಳೇ ಇರಲಿಲ್ಲ. ಆದರೂ ಸೋಂಕು ದೃಢಪಟ್ಟಿದೆ. ಬೆಂಗಳೂರು, ದೆಹಲಿ ಇತರ ಕಡೆ ಇವರು ಸಂಚರಿಸಿದ್ದರು. ಇದೀಗ ಭಗವಂತ್ ಖೂಬಾ ಕುಟುಂಬಸ್ಥರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. 

 • <p>sn Bhagwanth Khuba</p>

  India1, Jun 2020, 3:01 PM

  ಮೋದಿ ಒಡನಾಟದಿಂದ ಬೀದರ್‌ ಅಭಿವೃದ್ಧಿ ನಾಗಾಲೋಟ: ಸಂಸದ ಭಗವಂತ ಖೂಬಾ

  ಮೋದಿ ಸರಕಾರ 2.0ಕ್ಕೆ ಮೇ.30ಕ್ಕೆ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳ ಕುರಿತು ಸಂದರ್ಶನದಲ್ಲಿ ಬೀದರ್ ಸಂಸದ ಭಗವಂತ ಖೂಬಾ ಆಡಿದ ಮಾತುಗಳು..

 • flight

  Karnataka Districts31, Jan 2020, 11:19 AM

  ಬೀದರ್ ವಿಮಾನ ನಿಲ್ದಾಣ: GMR ಜೊತೆ ಐತಿಹಾಸಿಕ ಒಪ್ಪಂದ

  ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಎಂಆರ್ ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಜಿಎಚ್‌ಐಎಎಲ್) ಇವರೊಂದಿಗೆ ಐತಿಹಾಸಿಕವಾದ ಒಡಂಬಡಿಕೆಗೆ ಸಹಿ ಮಾಡಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು. 
   

 • undefined

  Karnataka Districts27, Jan 2020, 3:29 PM

  ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ: ಜೂನ್‌ನಲ್ಲಿ ಬೀದರ್- ಬೆಂಗಳೂರು ರೈಲು ಓಡಾಟ

  ಬೀದರ್-ಬೆಂಗಳೂರು ರೈಲು ಸೇವೆಯನ್ನು ವಿಕಾರಾಬಾದ್ ಬದಲು ಕಲಬುರಗಿ ಮಾರ್ಗವಾಗಿ ವಾರಕ್ಕೆ ನಾಲ್ಕು ದಿನ ಸಾಗಲು ರೈಲ್ವೆ ಬೋರ್ಡ್ ಒಪ್ಪಿಗೆ ಸೂಚಿಸಿದ್ದು, ಬರುವ ಜೂನ್ ಅಂತ್ಯದೊಳಗಾಗಿ ಈ ಸೇವೆಯನ್ನು ಜಿಲ್ಲೆಯ ಜನತೆಗೆ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ. 

 • ವಿಮಾನ ಹತ್ತಲು ಬೆಂಗ್ಳೂರಿಗೇ ಬರಬೇಕಿಲ್ಲ: ಬೆಂಗಳೂರು, ಮಂಗಳೂರಿಗೆ ಮಾತ್ರ ಸಾಕಷ್ಟು ವಿಮಾನ ಸೌಕರ್ಯ ಇತ್ತು. ಆದರೆ ಈಗ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿಯಲ್ಲೂ ವಿಮಾನಗಳು ಹಾರಾಡುತ್ತಿವೆ. ಶೀಘ್ರದಲ್ಲೇ ಬೀದರ್‌ನಲ್ಲೂ ಸಂಚಾರ ಶುರುವಾಗಲಿದೆ.

  Karnataka Districts23, Jan 2020, 11:28 AM

  ಬೀದರ್‌ ವಿಮಾನ ಯಾನದ ಕನಸು ನನಸು: ಬಸ್‌ಗಿಂತ ಫ್ಲೈಟ್‌ ದರ ಅಗ್ಗ!

  ರಾಜ್ಯದಲ್ಲಿ ಮತ್ತೊಂದು ನಾಗರಿಕ ವಿಮಾನಯಾನ ಆರಂಭವಾಗುವುದರೊಂದಿಗೆ ಜಿಲ್ಲೆಯ ಒಂದು ದಶಕದ ಕನಸು ನನಸಾಗುವ ವಾತಾವರಣ ಮೂಡಿದ್ದು, ಸಂಸದರ ಘೋಷಣೆ ಹುಸಿಯಾಗದಿರಲು ಹಗಲು ರಾತ್ರಿ ಎನ್ನದೆ ಕಾಮಗಾರಿ ಸೂಪರ್ ಫಾಸ್ಟ್ ದಾರಿ ಹಿಡಿದಿದ್ದು ವಿಮಾನ ಪ್ರಯಾಣ ಸನ್ನಿಹಿತ ಎಂಬ ಭರವಸೆ ಮೂಡಿಸಿದೆ

 • Bhagwanth Khuba

  Lok Sabha Election News30, Mar 2019, 6:17 PM

  IT ದಾಳಿ ಮಾಡಿಸಿ ಬೀದಿಗೆ ತಂದಿದ್ದು ನಾವೇ: BJP ಸಂಸದನದು ಇದೆಂಥಾ ಹೇಳಿಕೆ?

  ಐಟಿ ರೇಡ್ ನಿಂದ ಮೈತ್ರಿ ಸರ್ಕಾರದ ನಾಯಕರು ಬೀದಿಗೆ ಬಂದಿದ್ದಾರೆ ಎಂದು ಬೀದರ್ ನ ಬಿಜೆಪಿ  ಅಭ್ಯರ್ಥಿ ಭಗವಂತ ಖೂಬಾ ಹೇಳಿಕೆ ನೀಡಿದ್ದಾರೆ.

 • Eshwar Khandre- Khubha

  Lok Sabha Election News25, Mar 2019, 4:09 PM

  ಬೀದರ್ ನಾಡಿನ ಜನತೆ ’ಕೈ’ ಹಿಡಿತಾರಾ? ಕಮಲ ಅರಳಿಸ್ತಾರಾ?

  ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಬೀದರ್‌ನಲ್ಲಿ ಹೇಗಿದೆ ಚುನಾವಣಾ ಅಖಾಡ? ಇಲ್ಲಿದೆ ಮಾಹಿತಿ. 

 • PM Modi
  Video Icon

  INDIA9, Jan 2019, 12:14 PM

  ಬೀದರ್‌ಗೆ ಬಂದಿಳಿದ ಪ್ರಧಾನಿ ಮೋದಿ!

  ಪ್ರಧಾನಿ ನರೇಂದ್ರ ಮೋದಿ ಬೀದರ್‌ಗೆ ಆಗಮಿಸಿದ್ದಾರೆ. ಬೀದರ್‌ ಏರ್‌ಬೇಸ್‌ಗೆ ಆಗಮಿಸಿದ ಪ್ರಧಾನಿಯವರನ್ನು ಸಂಸದ ಭಗವಂತ ಖೂಬಾ ಸ್ವಾಗತಿಸಿದ್ದಾರೆ. ಪ್ರಧಾನಿ ಆಗಮನದ ಉದ್ದೇಶ, ಕಾರ್ಯಕ್ರಮ ಏನು? ಇಲ್ಲಿದೆ ಫುಲ್ ಡೀಟೆಲ್ಸ್...

 • undefined
  Video Icon

  VIDEO21, Sep 2018, 8:06 PM

  ‘ಕುಮಾರಸ್ವಾಮಿ, ರಾಹುಲ್ ಗಾಂಧಿ ಇಬ್ರೂ ಕಳ್ರೇ!‘

  ಮುಖ್ಯಮಂತ್ರಿ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಬೀದರ್ ಸಂಸದ ಭಗವಂತ ಖೂಬಾ, ಅವರಿಬ್ಬರನ್ನು ಕಳ್ಳರೆಂದು ಕರೆದಿದ್ದಾರೆ.