Search results - 45 Results
 • Darshan new film is titled Gandugali Madakari Nayaka

  News19, Sep 2018, 1:23 PM IST

  ಮತ್ತೊಂದು ಹೊಸ ಗೆಟಪ್‌ನಲ್ಲಿ ದರ್ಶನ್ ದರ್ಶನ ಯಾವಾಗ ಗೊತ್ತಾ..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದರ್ಶನ್ ತಮ್ಮ ಮುಂಬರುವ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 • Radhika Pandit upcoming movie title ' Adi Lakshmi Purana'

  Sandalwood12, Sep 2018, 1:25 PM IST

  ಇದೇನ್ ’ಪುರಾಣ’ ಮಾಡ್ಕೊಂಡ್ರು ರಾಧಿಕಾ ಪಂಡಿತ್?

  ನಿರೂಪ್ ಭಂಡಾರಿ- ರಾಧಿಕಾ ಪಂಡಿತ್ ಕಾಂಬಿನೇಶನ್ ಚಿತ್ರಕ್ಕೆ ಟೈಟಲ್ ಫಿಕ್ಸ್ | ಭಾರೀ ಕುತೂಹಲ ಮೂಡಿಸಿದೆ ಈ ಚಿತ್ರ | 

 • Karki is the Most ganesha manufactured place in Karnataka

  LIFESTYLE10, Sep 2018, 11:18 AM IST

  ಕರ್ಕಿ ಇದು ಗಣೇಶನ ತವರೂರು

  ಪುರಾಣೋಕ್ತವಾಗಿಯೂ ಸೈ, ಪರಿಸರ ಸ್ನೇಹಿಯಾಗಿಯೂ ಸೈ. ಶಾಸ್ತ್ರೋಕ್ತ, ವೇದೋಕ್ತ ಪೂಜೆಗೂ ಸೈ..! ಇದು ಮಣ್ಣಿನ ಗಣಪತಿ. ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಭಂಡಾರಿಗಳ ಮನೆತನ ತಲೆತಲೆಮಾರುಗಳಿಂದ ಅನುಚಾನವಾಗಿ ಇಂತಹ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯನ್ನು ಮಾಡಿಕೊಂಡು ಬಂದಿದ್ದು, ಈ ವರ್ಷ ಈಗಾಗಲೇ ನೂರಾರು ಭಿನ್ನ ಭಿನ್ನ ಗಣಪನ ಮೂರ್ತಿಗಳು ಮೈತಳೆದು ನಿಂತಿವೆ.

 • Karnataka Chalanachitra Cup starts from 8th September

  Sandalwood4, Sep 2018, 9:51 AM IST

  ಯಾವ ತಂಡದಲ್ಲಿ ಯಾರು ಧೋನಿ, ಯಾರು ಕೊಹ್ಲಿ?

  ಇಡೀ ಕನ್ನಡ ಚಿತ್ರರಂಗ ಕ್ರಿಕೆಟ್ ಮೈದಾನಕ್ಕೆ ಇಳಿದುಬಿಟ್ಟಿದೆ. ಸೆ.8 ಮತ್ತು ಸೆ.9ರಂದು ನಡೆಯಲಿರುವ ಕೆಸಿಸಿ ಪಂದ್ಯಾವಳಿಗೆ ತಯಾರಿ ನಡೆಸುತ್ತಿದೆ. ಕಲರ್ಸ್ ಸೂಪರ್‌ನಲ್ಲಿ ಪಂದ್ಯದ ನೇರಪ್ರಸಾರ ಇರಲಿದೆ. ಈ ಹಂತದಲ್ಲಿ ಯಾವ ತಂಡ, ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

 • Kiccha Sudeep's rare pics

  Sandalwood2, Sep 2018, 11:34 AM IST

  ಸುದೀಪ್‌ಗೆ ಹುಟ್ಟುಹಬ್ಬದ ಸಂಭ್ರಮ ; ಇಲ್ಲಿದೆ ಅವರ ಅಪರೂಪದ ಫೋಟೋಗಳು

  ಕಿಚ್ಚ ಸುದೀಪ್ ಇಂದು 44 ನೇ ಹುಟ್ಟುಹಬ್ಬವನ್ನು ಸ್ನೇಹಿತರು, ಕುಟುಂಬದವರು, ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸೆಲಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ರ ಸಿನಿ ಜರ್ನಿಯ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Yash couple share a Baby Bump photo in Instagram

  Sandalwood13, Aug 2018, 11:20 AM IST

  ಮೊದಲ ಬಾರಿಗೆ ’ಬೇಬಿ ಬಂಪ್’ ಫೋಟೋ ಶೇರ್ ಮಾಡಿಕೊಂಡ ಯಶ್ ದಂಪತಿ

  ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಯಶ್- ರಾಧಿಕಾ ಪಂಡಿತ್ ಕೆಲ ದಿನಗಳ ಹಿಂದೆ ಗುಡ್ ನ್ಯೂಸ್ ಹೇಳಿದ್ದರು. ನಾವು ಇಬ್ಬರಲ್ಲ, ಮೂವರಾಗುತ್ತಿದ್ದೇವೆ ಎಂದು ಯಶ್ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಈಗ ರಾಧಿಕಾ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 
   

 • Yash and Radhika going to be parents in December

  Special25, Jul 2018, 8:47 PM IST

  ಸಿಹಿ ಸುದ್ದಿಯನ್ನು ಹೊಸ ರೀತಿಯಲ್ಲಿಯೇ ಹೇಳಿದ ಯಶ್-ರಾಧಿಕಾ

  ತೆರೆ ಮೇಲೆ ಹೆಸರು ಮಾಡಿದ ವಿಭಿನ್ನ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ವೈಯಕ್ತಿಕ ಜೀವನದಲ್ಲಿಯೂ ಕ್ಯೂಟ್ ಜೋಡಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಪೋಷಕರಾಗುತ್ತಿದ್ದು, ಈ ವಿಷಯವನ್ನೂ ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು ಸುದ್ದಿಯಲ್ಲಿದ್ದಾರೆ. ಈ ಕ್ಯೂಟ್ ಜೋಡಿಯ ಕೆಲವು ಅದ್ಭುತ ಕ್ಷಣಗಳು...

 • Radhika Pandit exclusive interview with Kannada Prabha

  Sandalwood23, Jul 2018, 11:08 AM IST

  ಸಿನಿಮಾ, ದಾಂಪತ್ಯದ ಗುಟ್ಟು ಬಿಚ್ಚಿಟ್ಟ ರಾಧಿಕಾ ಪಂಡಿತ್

  ಮದುವೆಯಾಗಿ ಒಂದು ವರ್ಷ ಕಳೆದಿದೆ. ರಾಧಿಕಾ ಪಂಡಿತ್ ಹೊರಗೆ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಹಾಗಂತ ಚಿತ್ರರಂಗದಿಂದ ದೂರವಾಗಿಲ್ಲ. ಅತ್ತ  ಪತ್ನಿಯ ಪಾತ್ರವನ್ನು ನಿರ್ವಹಿಸುತ್ತಾ ಇತ್ತ ವಿ ಪ್ರಿಯಾ ನಿರ್ದೇಶನದ, ನಿರೂಪ್ ಭಂಡಾರಿ ನಟನೆಯ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಯಾಗಲಿದೆ. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರು ಸಿನಿಮಾ, ದಾಂಪತ್ಯದ ಕುರಿತು ಮಾತನಾಡಿದ್ದಾರೆ.

 • SIT Detains 2 in Gauri Lankesh Murder Case

  NEWS7, Jul 2018, 12:11 PM IST

  ಗೌರಿ ಲಂಕೇಶ್ ಹತ್ಯೆ: ವಿಜಯಪುರದಲ್ಲಿ ಇನ್ನಿಬ್ಬರ ಬಂಧನ?

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ 3 ದಿನಗಳಿಂದ  ಬೀಡುಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಭಂಡಾರಿ ಹಾಗೂ ಆತನ ಸಹೋದರ ರಘುನಾಥ್ ಎಂಬವನನ್ನು ಎಸ್‌ಐಟಿ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.  

 • Three parliamentary constituencies of Karnataka to face by election soon

  NEWS26, Jun 2018, 4:15 PM IST

  ಮತ್ತೆ ಚುನಾವಣೆಗೆ ಸಜ್ಜಾಗುತ್ತಿದೆ ಕರ್ನಾಟಕ!

  ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿ ಬ್ಯುಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಇರುವ ಕಾಂಗ್ರೆಸ್-ಜೆಡಿಎಸ್ ಸರಕಾರದ ಅಸ್ತಿತ್ವದ ಬಗ್ಗೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಶಾಸಕರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅದರ ಮಧ್ಯೆಯೇ ಉಪ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. 

 • 20 YO Youths Recycle Used Slippers Become Millionaire

  NEWS23, Jun 2018, 3:56 PM IST

  ಹಳೆಯ ಚಪ್ಪಲಿಗಳಿಂದ ಲಕ್ಷಾಧೀಶರಾದ 20 ರ ಹರೆಯದ ಇಬ್ಬರು ಯುವಕರು

  ಕೈಯಲ್ಲಿ ಕಾಸಿಲ್ಲ, ಬಂಡವಾಳ ಹಾಕಿ ಬ್ಯುಸಿನೆಸ್ ಮಾಡೋದು ದೂರದ ಮಾತು. ಆದರೆ ಏನೋ ಮಾಡಬೇಕು ಅನ್ನೋ ಆಸೆ. ಒನ್ ಫೈನ್ ಡೇ ಅವರಿಗೊಂದು ಐಡಿಯಾ ಹೊಳೆಯಿತು. ಬಳಸಿ ಬಿಸಾಕಿದ ಹಳೆಯ ಶೂಗಳ ಸೋಲ್ ಅನ್ನು ಬಳಸಿಕೊಂಡು ಚಪ್ಪಲಿ ಮಾಡುವುದು. ಆ ಒಂದು ಐಡಿಯಾ ಅವರ ಬದುಕು ಬದಲಿಸಿತು. ಹಳೆಯ ಶೂಗಳನ್ನು ಸಂಗ್ರಹಿಸಿ ಅದನ್ನು ಚಪ್ಪಲಿ ಮಾಡಿದರು. ಗ್ರೀನ್ ಸೋಲ್ ಕಂಪನಿ ಕಟ್ಟಿದರು. ಬಡ ಮಕ್ಕಳಿಗೆ ಆ ಚಪ್ಪಲಿಯನ್ನು ದಾನ ಮಾಡುವ ದೊಡ್ಡ ಮನಸ್ಸು ಮಾಡಿದರು. ಈಗವರು ಹಣದಲ್ಲಿಯೂ ಒಳ್ಳೆಯತನದಲ್ಲಿಯೂ ಲಕ್ಷಾಧೀಶರು. ಮುಂಬೈನ ಆ ಹುಡುಗರ ಹೆಸರು ರಮೇಶ್ ಧಾಮಿ ಮತ್ತು ಶ್ರೀಯಾನ್ಸ್ ಭಂಡಾರಿ.

 • Sandalwood Star Actor cinema will release after August

  ENTERTAINMENT22, Jun 2018, 9:44 AM IST

  ಸ್ಯಾಂಡಲ್’ವುಡ್ ಸ್ಟಾರ್’ಗಳು ಮಿಸ್ಸಿಂಗ್!

  ಈ ಆರು ತಿಂಗಳಲ್ಲಿ ಚಿತ್ರರಂಗವನ್ನು ಅತ್ಯಂತ  ಮುತುವರ್ಜಿಯಿಂದ ಸಾಕಿಕೊಂಡು ಬಂದಿದ್ದು ಹೊಸಬರ ಸಿನಿಮಾಗಳು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕ ಇಲ್ಲದಿದ್ದಾಗ ವಿದ್ಯಾರ್ಥಿಯೇ ಕ್ಲಾಸ್ ಮಾಸ್ಟರ್ ಆದಂತೆ, ಮನೆ ಯಜಮಾನ ಇಲ್ಲದಿದ್ದಾಗ ಆ ಮನೆಯ ಮಕ್ಕಳೇ ಯಜಮಾನಿಕೆ ಮುಂದುವರಿಸಿದಂತೆ ಸಿನಿಮಾ ಥಿಯೇಟರ್‌ಗಳತ್ತ ದೊಡ್ಡ ನಟರು ಬಾರದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಹೊಸ ನಟ- ನಟಿಯರು ಥಿಯೇಟರ್‌ಗಳನ್ನು
  ಕ್ರಿಯಾಶೀಲವಾಗಿಡುವ ಜವಾಬ್ದಾರಿಯನ್ನು ಕಳೆದ ಆರು ತಿಂಗಳುಗಳಿಂದ ಮಾಡುತ್ತ ಬಂದಿದ್ದಾರೆ.

 • Sudeep starts his own fitness challenge

  12, Jun 2018, 3:52 PM IST

  ಸುದೀಪ್’ರಿಂದ ಹೊಸ ಫಿಟ್’ನೆಸ್ ಚಾಲೆಂಜ್ ; ಟ್ವೀಟರ್’ನಲ್ಲಿ ಭರ್ಜರಿ ರೆಸ್ಪಾನ್ಸ್!

  ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ.  ಪೈಲ್ವಾನ್ ಇನ್ ಯು ಎನ್ನುವ ಫಿಟ್ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

 • PM Modi Black Mail Voter

  6, May 2018, 10:30 AM IST

  ಮೋದಿಯಿಂದ ಬ್ಲ್ಯಾಕ್ ಮೇಲ್ ತಂತ್ರ : ಸಿಎಂ

  ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಸರ್ವಪಕ್ಷ ನಿಯೋಗ ಒಯ್ದು ಮನವಿ ಮಾಡಿಕೊಂಡರೂ ಪ್ರಧಾನಿ ಮೋದಿ ಕಿಂಚಿತ್ತೂ ಸ್ಪಂದಿಸಲಿಲ್ಲ. ಆದರೆ, ಇಂದು ಕರ್ನಾಟಕಕ್ಕೆ ಬಂದು ಬಿಜೆಪಿಗೆ ಮತ ನೀಡಿದರೆ ಮಹದಾಯಿ ಸಮಸ್ಯೆ
  ಬಗೆಹರಿಸುತ್ತೇವೆ ಎನ್ನುತ್ತಿದ್ದಾರೆ. ಇದು ಬ್ಲ್ಯಾಕ್‌ಮೇಲ್ ತಂತ್ರ ಅಲ್ಲವೇ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

 • Caste to play a major role in this coastal district

  28, Apr 2018, 9:22 AM IST

  ಕೃಷ್ಣನ ನಾಡಿನಲ್ಲೂ ಜಾತಿಯದ್ದೇ ಆಟ

  ಉಡುಪಿ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿವಾರು ಪ್ರಾಬಲ್ಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಜೆಡಿಎಸ್‌ ಅಥವಾ ಇತರೆ ಪಕ್ಷಗಳು ಆಟಕ್ಕಿವೆ, ಆದರೆ ಲೆಕ್ಕಕ್ಕಿಲ್ಲ.