Search results - 165 Results
 • vidhan soudha

  NEWS20, Nov 2018, 1:38 PM IST

  ಸಾಲು-ಸಾಲು ಸರ್ಕಾರಿ ರಜೆಗಳಿಗೆ ಬ್ರೇಕ್‌ ಹಾಕಲು ಮುಂದಾದ ರಾಜ್ಯ ಸರ್ಕಾರ

  ಸರ್ಕಾರಿ ರಜೆಗಳಿಗೆ ಬ್ರೇಕ್ ಹಾಕಲು ರಾಜ್ಯ ಮೈತ್ರಿ ಸರ್ಕಾರ ಮುಂದಾಗಿದೆ. ಈ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.
   

 • Pilwan

  Sandalwood20, Nov 2018, 1:27 PM IST

  ಪೈಲ್ವಾನ್ ಸಿನಿಮಾದ ಸಿಕ್ರೇಟ್ ರಿವೀಲ್!

  ಇಂಟರ್ನೆಟ್ ಅನ್ನು ಬ್ರೇಕ್ ಮಾಡುತ್ತಿರೋ ಪೈಲ್ವಾನ್ ನ್ಯೂ ಲುಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಬ್ಬಾ ಸೂಪರ್ ಎನ್ನುವವರಿಗೆ ಇಲ್ಲಿದೆ ಮತ್ತಷ್ಟು ಪೈಲ್ವಾನ್ ಸಿನಿಮಾದ ಸಿಕ್ರೇಟ್. ಸಿನಿಮಾದ ಸೆಟ್ ಹೇಗಿತ್ತು ಎಂಬುವುದು ರಿವೀಲ್ ಆಗಿದೆ ನೋಡಿ!

 • CCB

  Bengaluru-Urban16, Nov 2018, 3:53 PM IST

  ಸಿಸಿಬಿ ಮೇಜರ್ ಸರ್ಜರಿಗೆ ಬ್ರೇಕ್? ಯಾರಿದ್ದಾರೆ ಹಿಂದೆ!

  ಒಂದು ಕಡೆ ರಾಜ್ಯ ಸರ್ಕಾರ ಕೇಂದ್ರ ಅಪರಾಧ ದಳ(ಸಿಸಿಬಿ) ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೆ ಇದೆ. ವಿಪಕ್ಷ ಬಿಜೆಪಿ ತಮ್ಮ ನಾಯಕರನ್ನೇ ಸಿಸಿಬಿ ಟಾರ್ಗೆಟ್ ಮಾಡುತ್ತಿದೆ ಎಂದು ಹೇಳುತ್ತಿದೆ. ಈ ನಡುವೆ ಸಿಸಿಬಿಯಲ್ಲಿ ಮಾಡಿದ್ದ ಮೇಜರ್ ಸರ್ಜರಿಗೆ ಬ್ರೇಕ್ ಬಿದ್ದಿದೆ.

 • INDIA13, Nov 2018, 3:27 PM IST

  ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಗಾಡಿಗಳಿಗೆ ಬ್ರೇಕ್?

  ಇಪಿಸಿಎ ಸಮಿತಿ ಅಧ್ಯಕ್ಷ ಭೂರೆ ಲಾಲ್ ತಮ್ಮ ಪತ್ರದಲ್ಲಿ ’ದೆಹಲಿಯ ಹವಾಮಾನದಲ್ಲಿ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ರಾಜಧಾನಿಯಲ್ಲಿ ಕೇವಲ ಸಿಎನ್‌ಜಿ ವಾಹನಗಳಿಗಷ್ಟೇ ಪರವಾನಿಗೆ ನೀಡಬೇಕೆಂದು’ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಪಿಸಿಎ ಈ ಕುರಿತಾಗಿ ಮಂಗಳವಾರದಂದು ವಿಭಿನ್ನ ವಿಭಾಗಗಳೊಂದಿಗೆ ಮಾತುಕತೆ ನಡೆಸಲಿದೆ.

 • Sandalwood11, Nov 2018, 4:32 PM IST

  ರಶ್ಮಿಕಾ ಜೊತೆ ಬ್ರೇಕ್ ಅಪ್ ಆದ ನಂತರ ರಕ್ಷಿತ್ ಶೆಟ್ಟಿ ಹೊಸ ಬಾಂಬ್!

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಾವೇ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅದು 100 ಕೋಟಿ ಬಜೆಟ್ ಚಿತ್ರ ಅನ್ನೋದು ಗಾಂಧಿ ನಗರದ ಮಾತು. ಚಿತ್ರದ ಹೆಸರು ಪುಣ್ಯಕೋಟಿ. ಮಾಸ್ ಕಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ರಕ್ಷಿತ್ ಶೆಟ್ಟಿ. 

 • rohit missed double century

  SPORTS8, Nov 2018, 2:46 PM IST

  3ನೇ ಟಿ20 : ರೋಹಿತ್ ಪುಡಿ ಮಾಡಲಿದ್ದಾರೆ ಮತ್ತಷ್ಟು ರೆಕಾರ್ಡ್

  ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ದಾಖಲೆಗಳನ್ನ ಪುಡಿ ಮಾಡಿದ್ದಾರೆ. ಶತಕ ಸಿಡಿಸಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಇದೀಗ 3ನೇ ಟಿ20ಯಲ್ಲಿ ಮತ್ತಷ್ಟು ರೆಕಾರ್ಡ್ ಬ್ರೇಕ್ ಮಾಡಲು ರೋಹಿತ್ ರೆಡಿಯಾಗಿದ್ದಾರೆ. ಹಾಗಾದರೆ ರೋಹಿತ್ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ನೋಡಿ.

 • Bus

  state8, Nov 2018, 10:18 AM IST

  ಹಳಿ ಮೇಲೆ ನಿಂತ ಬಸ್, ರೈಲಿಗೆ ವಿರುದ್ದ ಓಡಿದ ಗೇಟ್‌ಮನ್: ಮುಂದೇನಾಯ್ತು?

  ರೈಲ್ವೆ ಗೇಟ್‌ಮನ್‌ನ ಸಮಯ ಪ್ರಜ್ಞೆಯಿಂದಾಗಿ ರೈಲು ಮತ್ತು ಬಸ್ ಮಧ್ಯ ಸಂಭವಿಸಬಹುದಾಗಿದ್ದ ಅಪಘಾತ ಅದೃಷ್ಟವಶಾತ್ ತಪ್ಪಿಸಿದ್ದಲ್ಲದೆ, ಅಂದಾಜು ೪೦40ಕ್ಕೂ ಅಧಿಕ ಜನರ ಪ್ರಾಣ ಉಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದ ಬಿಳಿಯ ರೈಲ್ವೆ ಗೇಟ್ ಬಳಿ ನಡೆದಿದೆ.

 • Kia Carinival

  AUTOMOBILE5, Nov 2018, 4:23 PM IST

  ಬಿಡುಗಡೆಯಾಗಲಿದೆ ಇನೋವಾ ಪ್ರತಿಸ್ಪರ್ಧಿ ಕಾರು ಕಿಯಾ ಕಾರ್ನಿವಲ್!

  ಟೊಯೊಟಾ ಇನೋವಾ ಕಾರನ್ನ ಹಿಂದಿಕ್ಕಿಲು ಇದೀಗ ಕಿಯಾ ಮೋಟಾರ್ಸ್ ನೂತನ ಕಾರನ್ನ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಇನೋವಾ ಆರ್ಭಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹಾಗಾದರೆ ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ನೂತನ ಕಾರು ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ.

 • Rakshith Shetty

  Sandalwood4, Nov 2018, 3:40 PM IST

  ರಕ್ಷಿತ್ ಶೆಟ್ಟಿ ಬದುಕಲ್ಲಿ ಕಂಡ ಹೊಸ ’ಚಾರ್ಮಿನಾರ್’ ಯಾರು ಗೊತ್ತಾ?

  ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಆದ ವಿಚಾರ ಗೊತ್ತಿರುವಂತದ್ದೇ. ಬ್ರೇಕ್ ಅಪ್ ಆದ ನಂತರ ರಕ್ಷಿತ್ ಶೆಟ್ಟಿ ದೇವದಾಸ್ ಆಗಿಲ್ಲ. ರಶ್ಮಿಕಾ ಬಿಟ್ಟು ಹೋಗಿರುವುದಕ್ಕೆ ಬೇಸರವೇನಿಲ್ಲ ಎಂದಿದ್ದಾರೆ. ಇದೀಗ ಅವರ ಲೈಫಲ್ಲಿ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾಳೆ. ಯಾರು ಆ ಹುಡುಗಿ?  

 • NEWS3, Nov 2018, 8:27 PM IST

  ಸಚಿವ ಎಚ್.ಡಿ ರೇವಣ್ಣ ಮಕ್ಕಳಿಗೆ ಶಾಕ್: ಅಕ್ರಮ ಒತ್ತುವರಿಗೆ ಬಿತ್ತು ಬ್ರೇಕ್

  ಸಚಿವ ಹೆಚ್.ಡಿ. ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದೆ.

 • NEWS2, Nov 2018, 4:32 PM IST

  ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕಾಂಗ್ರೆಸ್ ಶಾಕ್ : ಅಧಿಕಾರಕ್ಕೆ ಬಿತ್ತು ಬ್ರೇಕ್..!

  ರಾಜ್ಯ ಕಾಂಗ್ರೆಸ್ ಮಹಿಳಾ ಘಕದ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೋಕ್ ನೀಡಲಾಗಿದ್ದು, ನೂತನ ರಾಜ್ಯಾದ್ಯಕ್ಷೆಯನ್ನಾಗಿ ಡಾ.ಬಿ. ಪುಷ್ಪಾ ಅಮರನಾಥ್ ಅವರನ್ನ ನೇಮಕ ಮಾಡಲಾಗಿದೆ.

 • Petrol and diesel

  BUSINESS31, Oct 2018, 3:29 PM IST

  13 ದಿನದ ರೆಕಾರ್ಡ್‌ಗೆ ಬಿತ್ತು ಬ್ರೇಕ್: ಪೆಟ್ರೋಲ್ ರೇಟ್ ಮಾಡಿ ಚೆಕ್!

  ಸತತ 13 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ ತೈಲದರ ಇಂದು ಯಾವುದೇ ಬದಲಾವಣೆ ಕಾಣದೆ ಸ್ಥಿತ್ಯಂತರವಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

 • Virat Kohli

  CRICKET29, Oct 2018, 3:17 PM IST

  ಕೊಹ್ಲಿ ಶತಕದ ನಾಗಾಲೋಟಕ್ಕೆ ಬಿತ್ತು ಬ್ರೇಕ್..!

  ಹ್ಯಾಟ್ರಿಕ್ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಕೊಹ್ಲಿ ಇನ್ನೊಂದು ಸೆಂಚುರಿ ಬಾರಿಸಬಹುದು ಎಂದು ನಿರೀಕ್ಷೆಯಲ್ಲಿದ್ದ ವಿರಾಟ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ.

 • NEWS24, Oct 2018, 1:50 PM IST

  ಮತ್ತೊಂದು ನಿರ್ಧಾರಕ್ಕೆ ಎಚ್‌ಡಿಕೆ ಬ್ರೇಕ್ ?

  ಈ ಹಿಂದೆ ಬಸ್ಸು ದರ ಏರಿಕೆ ಪ್ರಸ್ತಾಪಕ್ಕೆ ಬ್ರೇಕ್ ಹಾಕಿದ್ದ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇದೀಗ ಮತ್ತೊಂದು ನಿರ್ಧಾರವನ್ನು ತಡೆಹಿಡಿದಿದ್ದಾರೆ. ಕಲ್ಲಿದ್ದಲು ಕೊರತೆಯಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವೆಂದಿದ್ದ ಸಿಎಂ, ಈಗ ಲೋಡ್ ಶೆಡ್ಡಿಂಗ್ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಏನಂತಾರೆ ಸಿಎಂ ಇಲ್ಲಿದೆ ಫುಲ್ ಡಿಟೇಲ್ಸ್...  

 • NEWS19, Oct 2018, 7:03 AM IST

  ಕಾಂಗ್ರೆಸ್ ಸಚಿವರ ಲಾಬಿಗೆ ಸಿಎಂ ಬಿಗ್ ಬ್ರೇಕ್

  ಕಾಂಗ್ರೆಸ್ ಸಚಿವರ ಲಾಬಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ಬ್ರೇಕ್ ಹಾಕಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.