ಬ್ರಿಟನ್

(Search results - 160)

রাম মন্দিরের ভূমি পুজোয় উপস্থিত প্রত্যেক অতিথির হাতে তুলে দেওয়া হবে রুপোর মুদ্রা। প্রধানমন্ত্রী নরেন্দ্র মোদীর হাত ধরে রাম মন্দিরের ভিত্তি প্রস্তর স্থাপন করা হয়েছে এবং ভূমি পুজোর কর্মসূচিও শেষ হয়েছে।

International7, Aug 2020, 5:10 PM

ರಾಮ ಮಂದಿರ ಶಂಕು ಸ್ಥಾಪನೆ: ಅಮೆರಿಕದಲ್ಲಿ ಹೆಚ್ಚು ವೀಕ್ಷಣೆ

ಸರ್ಕಾರಿ ಸ್ವಾಮ್ಯದ ದೂರದರ್ಶನ ಕಾರ್ಯಕ್ರಮದ ನೇರ ಪ್ರಸಾರವನ್ನು ಮಾಡಿದ್ದು, ಈ ದೃಶ್ಯಗಳು ದೇಶದ 200ಕ್ಕೂ ಹೆಚ್ಚು ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ದೃಶ್ಯದ ಸಿಗ್ನಲ್‌ಗಳನ್ನು ಎಎನ್‌ಐ ಸುದ್ದಿ ಸಂಸ್ಥೆ ಹಾಗೂ ಅಸೋಸಿಯೇಟ್‌ ಪ್ರೆಸ್‌ ಟೆಲಿವಿಶನ್‌ ನ್ಯೂಸ್‌ಗೆ ನೀಡಲಾಗಿದ್ದು, ಇವುಗಳು ಕ್ರಮವಾಗಿ 1200 ಸ್ಟೇಷನ್‌ ಹಾಗೂ 450 ಚಾನೆಲ್‌ಗಳಿಗೆ ವಿತರಿಸಿದೆ.

England

International7, Aug 2020, 3:13 PM

ಕೆಲಸವಿಲ್ಲದ ಬ್ರಿಟನ್ ಸಂಸದೆ ಪತ್ರ ಬರೆದು' ಭಾರತ ಆಕ್ರಮಿತ ಕಾಶ್ಮೀರ' ಎಂದ್ಲು!

ಮಾಡಲು ಕೆಲಸವಿಲ್ಲದ ಬ್ರಿಟನ್ ಸಂಸದೆಯೊಬ್ಬಳು ಪತ್ರ  ಬರೆದಿದ್ದಾಳೆ. ಕಾಶ್ಮೀರವನ್ನು ವಿವಾದಿತ ಪ್ರದೇಶ  ಎಂದು ಗುರುತು ಮಾಡಬೇಕು, ಇಂಗ್ಲೆಂಡ್ ಮಧ್ಯ ಪ್ರವೇಶ ಮಾಡಬೇಕು ಎಂದು ಹಲುಬಿದ್ದಾಳೆ.

vaccine

International3, Aug 2020, 8:18 AM

100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!

ಶ್ರೀಮಂತ ದೇಶಗಳಿಂದ 100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!| ಅಮೆರಿಕ, ಬ್ರಿಟನ್‌, ಜಪಾನ್‌, ಐರೋಪ್ಯ ರಾಷ್ಟ್ರಗಳಿಂದ ಭಾರೀ ಪ್ರಮಾಣದ ಖರೀದಿ| ಲಸಿಕೆ ತಯಾರಿಕ ಕಂಪನಿಗಳೊಂದಿಗೆ ಶ್ರೀಮಂತ ರಾಷ್ಟ್ರಗಳ ಒಡಂಬಡಿಕೆ| ಬಡ ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ತೊಂದೆರೆಯಾಗುವ ಸಾಧ್ಯತೆ

Coronavirus

Video Icon

state1, Aug 2020, 4:28 PM

ಕೋವಿಡ್ 19 ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ ದೇಶಗಳು; ಟಾಸ್ಕ್‌ಫೋರ್ಸ್ ತಜ್ಞರು ಹೇಳೋದಿದು..!

ಕೊರೊನಾಗೆ ಔಷಧ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಜಿದ್ದಿಗೆ ಬಿದ್ದಿವೆ. 25 ದೇಶಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಜಿದ್ದಿಗೆ ಬಿದ್ದಿವೆ. 125 ಮಾದರಿಯ ಲಸಿಕೆಯನ್ನು ಸಂಶೋಧನೆ ಮಾಡಲಾಗಿದೆ. ಭಾರತ, ಅಮೆರಿಕಾ, ರಷ್ಯಾ, ಚೀನಾ, ಬ್ರಿಟನ್, ಔಷಧ ತಯಾರಿಕೆಯಲ್ಲಿ ಬ್ಯುಸಿಯಾಗಿವೆ.  ಈ ಲಸಿಕೆ ಬಗ್ಗೆ ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ಗಿರಿಧರ್ ಬಾಬು ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಬ್ರಿಟನ್‌ನ ಒಬ್ಬ ವ್ಯಕ್ತಿ ಊಟಕ್ಕೆ ಇಲ್ಲದೆ ಡಸ್ಟ್‌ಬಿನ್‌ಗಳಿದ್ದ ಆಹಾರ ಆರಿಸಿ ತಿನ್ನುತ್ತಿದ್ದ. ಆತ ಎರಡು ಗಂಟೆಗಳಲ್ಲಿ ಲಕ್ಷಾಂತರ ಸಂಪಾದಿಸುತ್ತಿದ್ದಾನೆ.

Lifestyle27, Jul 2020, 11:51 AM

ಗಂಟೆಗೆ ಲಕ್ಷ ಸಂಪಾದಿಸುವಾತ ಮೊದಲು dustbinನಲ್ಲಿದ್ದ ಆಹಾರ ತಿನ್ನುತ್ತಿದ್ದ!

ಯಾರ ಅದೃಷ್ಟ ಹೇಗೆ ಇರುತ್ತೆ ಅಂತ ಯಾರಿಗೂ ಹೇಳಲಾಗುವುದಿಲ್ಲ. ಒಂದು ಕಾಲದಲ್ಲಿ ಬಿಕಾರಿಯಾಗಿದ್ದವನು ಲಕ್ಷಾಧಿಪತಿಯಾಗಬಹುದು ಹಾಗೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದವನು ಬೀದಿಗೂ ಬರಬಹುದು. ಬ್ರಿಟನ್‌ನ ಒಬ್ಬ ವ್ಯಕ್ತಿ ಊಟಕ್ಕೆ ಇಲ್ಲದೆ ಡಸ್ಟ್‌ಬಿನ್‌ಗಳಿದ್ದ ಆಹಾರ ಆರಿಸಿ ತಿನ್ನುತ್ತಿದ್ದ. ಆತ ಎರಡು ಗಂಟೆಗಳಲ್ಲಿ ಲಕ್ಷಾಂತರ ಸಂಪಾದಿಸುತ್ತಿದ್ದಾನೆ. ಆ ವ್ಯಕ್ತಿಯ ಕಥೆ ವೈರಲ್‌ ಆಗುತ್ತಿದೆ. ಈ ಮನುಷ್ಯನು ತನ್ನ ಕಠಿಣ ಪರಿಶ್ರಮದಿಂದ ಜೀವನವನ್ನೇ ಬದಲಾಯಿಸಿಕೊಂಡಿದ್ದಾನೆ. ಆತ ಮಾಡಿದ್ದೇನು?

Vaccine_russia

International18, Jul 2020, 9:25 AM

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್‌ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್‌ ಯುದ್ಧ’| ಬ್ರಿಟನ್‌, ಅಮೆರಿಕ, ಕೆನಡಾ ಗಂಭೀರ ಆರೋಪ|

• International15, Jul 2020, 9:09 AM

ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್‌ ಸರ್ಕಾರ ನಿಷೇಧ!

ಅಮೆರಿಕದ ಬಳಿಕ ಹುವೈ  ಟೆಲಿಕಾಂ ಉಪಕರಣಕ್ಕೆ  ಬ್ರಿಟನ್‌ ಸರ್ಕಾರ ನಿಷೇಧ| ಚೀನಾ ಮೂಲಕ ಟೆಲಿಕಮ್ಯುನಿಕೇಶನ್‌ ದೈತ್ಯ ಹುವೈಗೆ ಅಮೆರಿಕ ನಿಷೇಧ

• Lifestyle6, Jul 2020, 5:07 PM

ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

ಕೊರೋನಾ ವೈರಸ್ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಈ ವೈರಸ್‌ನಿಂದಾಗಿ ಕೆಲವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಾಂಕ್ರಾಮಿಕ ರೋಗವು ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲು ಮಾಡಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅದೃಷ್ಟವಂತರು ಇದ್ದಾರೆ. ಯುಕೆಯಲ್ಲಿ ವಾಸಿಸುವ ಈ ದಂಪತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಚೆಲ್ ಮಾಂಟೇಗ್, 48, ಮತ್ತು ಅವಳ ಪತಿ ಆಂಡ್ರ್ಯೂ, 47, ಮಾರ್ಚ್‌ನಲ್ಲಿ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿಯೇ,  ಬಾರೀ ಯಶಸ್ಸು ಕಂಡು, ಜೂನ್ ಅಂತ್ಯದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟು ಬೇಗ ಈ ದಂಪತಿಯನ್ನು ಸಿರವಂತರಾಗಿಸಿರುವ ವ್ಯವಹಾರ ಯಾವುದು?

ಫರಾಮೊದ ಂಇತತಾಲ

BUSINESS1, Jul 2020, 1:10 PM

ವಿಶ್ವದ ದೊಡ್ಡ ಉಕ್ಕು ಕಂಪನಿ ಮಾಲಿಕ ಲಕ್ಷ್ಮಿ ಮಿತ್ತಲ್‌ ಸೋದರ ದಿವಾಳಿ!

ವಿಶ್ವದ ಅತಿದೊಡ್ಡ ಉಕ್ಕು ಕಂಪನಿಯ ಮಾಲಿಕ ಲಕ್ಷ್ಮಿ ಮಿತ್ತಲ್‌ ಅವರ ಸೋದರ ಪ್ರಮೋದ್‌ ಮಿತ್ತಲ್‌ ದಿವಾಳಿ| ಬ್ರಿಟನ್‌ನಲ್ಲಿ ಮಾಡಿದ 130 ಪೌಂಡ್‌ ಮಿಲಿಯನ್‌(1200 ಕೋಟಿ ರು.) ಸಾಲಕ್ಕೆ ಸಂಬಂಧಿಸಿದಂತೆ ದಿವಾಳಿ

इससे पहले, मध्य प्रदेश के सागर जिले में भी गुरुवार को एक 20 साल की युवती ने फांसी लगाकर आत्महत्या कर ली। आश्चर्य की बात ये है कि फांसी लगाने के कुछ घंटे पहले ही उसने कहा था कि वो भी सुशांत सिंह राजपूत की तरह ही फांसी लगा लेगी। पिछले दिनों भी एक ऐसा ही मामला यूपी के बरेली से आया था, जहां एक दसवीं क्लास की स्टूडेंट ने सुशांत सिंह की आत्महत्या की खबर को टीवी पर देखने के बाद खुद भी फांसी के फंदे से लटककर मौत को गले लगा लिया था। छात्र ने अपने सुसाइड नोट में लिखा कि सुशांत सिंह आत्महत्या कर सकते हैं तो वो क्यों नहीं।

CRIME25, Jun 2020, 5:52 PM

ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಬ್ರಿಟನ್ ಪ್ರಜೆ ಆತ್ಮಹತ್ಯೆ..!

ಫಿಯೋನ್ ಶೆಫರ್ಡ್ ಜನವರಿ 16, 2020ರಲ್ಲಿ ಆಶ್ರಮಕ್ಕೆ ಬಂದಿದ್ದರು. ಮೃತದೇಹವನ್ನು ಶವ ಪರೀಕ್ಷೆ ನಡೆಸಲು ಕರುನಾಗಪಲ್ಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆಶ್ರಮದಲ್ಲಿ ಪ್ರತಿಬಾರಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಇಂಗ್ಲೆಂಡ್ ಮರಳಲು ಸಾದ್ಯವಾಗದಿದ್ದರಿಂದ ಮಹಿಳೆ ಸಾಕಷ್ಟು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸ್ ಮೂಲಗಳು ಅಂದಾಜಿಸಿವೆ.

• Karnataka Districts18, Jun 2020, 3:45 PM

ಕೊರೋನಾಗೆ ವ್ಯಾಕ್ಸಿನ್: ಬ್ರಿಟನ್ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆ

ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿಯುವ ಬ್ರಿಟನ್‌ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಕೊಡಗಿನ ಮೂಲದ ವೈದ್ಯೆ ಡಾ. ಅಫ್ರೀನ್ ಅಮೀರ್ ಡೆಕ್ಸಾಮಿತಾಸೋನ್ ಎಂಬ ಔಷಧಿ ಸಂಶೋಧನಾ ತಂಡದ ಭಾಗವಾಗಿದ್ದಾರೆ. ಇಲ್ಲಿವೆ ಫೋಟೋಸ್

• पोस्ट वायरल होने के बाद बहुत से लोग होली पर चीनी सामानों के इस्तेमाल को लेकर घबराए हुए हैं। ऐसे में ये सवाल उठता है कि क्या ये सच है? तो हम आपको बता दें कि, यह दावा पूरी तरह भ्रामक है। एफपी की रिपोर्ट ने विश्व स्वास्थ्य संगठन (डब्ल्यूएचओ) के हवाले से चीनी उत्पादों को सुरक्षित बताया है।

India12, Jun 2020, 8:13 AM

ಕೊರೋನಾ ಸೋಂಕಿತರಲ್ಲಿ ಭಾರತಕ್ಕೆ ವಿಶ್ವದಲ್ಲೇ 4ನೇ ಸ್ಥಾನ..!

ಭಾರತದಲ್ಲಿ 2020ರ ಜ.30ಕ್ಕೆ ಮೊದಲ ಸೋಂಕು ಪತ್ತೆಯಾಗಿತ್ತು. ಆಗ ವಿಶ್ವ ಮಟ್ಟದಲ್ಲಿ 20ರ ಆಸುಪಾಸಿನ ಸ್ಥಾನದಲ್ಲಿದ್ದ ಭಾರತ ಮೇ 25ಕ್ಕೆ 10ನೇ ಸ್ಥಾನ ತಲುಪಿತ್ತು. ಆಗ ಸೋಂಕಿತರ ಸಂಖ್ಯೆ 1.41 ಲಕ್ಷ ಇತ್ತು. ಅದಾದ 1 ತಿಂಗಳಲ್ಲಿ ಇದೀಗ 2.97 ಲಕ್ಷ ಸೋಂಕಿತರೊಂದಿಗೆ ದೇಶ 4ನೇ ಸ್ಥಾನಕ್ಕೆ ಏರಿದೆ. ಸದ್ಯ ಅಮೆರಿಕ, ಬ್ರೆಜಿಲ್‌ ಮತ್ತು ರಷ್ಯಾ ಅತಿ ಹೆಚ್ಚು ಸೋಂಕಿತರೊಂದಿಗೆ ಟಾಪ್‌ 3 ಸ್ಥಾನದಲ್ಲಿದೆ.

Coronavirus

India6, Jun 2020, 8:26 AM

ಕೊರೋನಾ ಅಟ್ಟಹಾಸ: ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!

ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!| ಬ್ರಿಟನ್‌, ಸ್ಪೇನ್‌ ಮೀರಿಸಿ 4ಕ್ಕೇರುವ ಆತಂಕ

schol

Video Icon

International4, Jun 2020, 9:49 AM

ಕೊರೋನಾ ನಡುವೆ ಶಾಲೆ ಪುನಾರಂಭಿಸಿದ ದೇಶಗಳ ಪರಿಸ್ಥಿತಿ ಇದು!

ಕೊರೋನಾ ಸಂಕಷ್ಟದ ನಡುವೆಯೇ ಶಾಲೆಗಳನ್ನು ಪುನಾರಂಭಿಸುಉವ ಬಗ್ಗೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಸಿದ್ಧತೆ ಆರಂಭಿಸಿವೆ. ಶಾಲೆ ಆರಂಭದ ಬಗ್ಗೆ ಇದೀಗ ಪರ- ವಿರೋಧ ಚರ್ಚೆ ಶುರುವಾಗಿದೆ. ಇದೇ ರೀತಿ ಬ್ರಿಟನ್, ಫ್ರಾನ್ಸ್, ಇಸ್ರೇಲ್ ಹಾಗೂ ಇತರೆ ದೇಶಗಳು ಲಾಕ್‌ಡೌನ್‌ಗೆ ರಿಲೀಫ್ ನೀಡಿ ಶಾಲೆಗಳನ್ನು ಆರಂಭಿಸಿವೆ. ಇದರ ಜೊತೆಗೆ ಕೊರೊನಾ ಪಾಸಿಟೀವ್‌ ಕೇಸ್‌ಗಳು ಹೆಚ್ಚಾಗಿವೆ.

schol

International4, Jun 2020, 7:11 AM

ಶಾಲೆ ಆರಂಭ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು!

ಶಾಲೆ ಆರಂಭ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು!| ಫ್ರಾನ್ಸ್‌, ಬ್ರಿಟನ್‌, ಇಟಲಿಯಲ್ಲಿ ಸೋಂಕು| ಫ್ರಾನ್ಸ್‌ ಶಾಲೆಯಲ್ಲಿ 70 ಕೇಸ್‌ ಪತ್ತೆ| ಇಸ್ರೇಲ್‌ನಲ್ಲಿ 200 ಮಕ್ಕಳು, ಶಿಕ್ಷಕರಿಗೆ ಸೋಂಕು