ಬ್ರಹ್ಮಚಾರಿ  

(Search results - 21)
 • state27, Jun 2020, 4:50 PM

  ಮಾಜಿ ಸಂಸದರಾಗಿದ್ದ ಜಗನ್ನಾಥ ಜೋಶಿಯವರ ಹತ್ತು ಮಜೆದಾರ್ ಪ್ರಸಂಗಗಳು

  ಜಗನ್ನಾಥ ರಾವ್ ಜೋಶಿ ಎಂದರೆ ಸಾಕು ಜನಸಂಘದ ಜಮಾನಾದ ನಾಯಕರ ಕಿವಿ ನಿಮಿರುತ್ತವೆ.ಸಂಘದ ಪ್ರಚಾರಕರಾಗಿ ಬಂದು ಜನಸಂಘದ ಜವಾಬ್ದಾರಿ ವಹಿಸಿ ಕೊಂಡ ಜಗನ್ನಾಥ ರಾವ್ ಕೇಂದ್ರ ಸರ್ಕಾರದ ಒಳ್ಳೆಯ ಪಗಾರ್ ತರುತ್ತಿದ್ದ ನೌಕರಿ ತೃಜಿಸಿ ರಾಜಕಾರಣಕ್ಕೆ ಬಂದವರು.ಅಟಲ್ ಬಿಹಾರಿ ಅವರಂತೆ ಜೀವನ ಪರ್ಯಂತ ಬ್ರಹ್ಮಚಾರಿ ಆಗಿಯೇ ಉಳಿದು ಸಂಸದರಾದರು ಕೂಡ ಸನ್ಯಾಸಿ ಯಂತೆ ಜೀವನ ಸವೆಸಿದವರು.

 • Festivals13, Apr 2020, 5:04 PM

  ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?

  ಆಂಜನೇಯ, ಹನುಮಂತ ಎಂದೆಲ್ಲ ಕರೆಯಲ್ಪಡುವ ರಾಮ ಬಂಟನಿಗೆ ಮದುವೆಯಾಗಿದೆ ಎಂಬ ವಿಷಯ ನಿಮಗೆ ಗೊತ್ತಿದೆಯೇ? ಹೌದು. ಆದರೆ, ಈ ವಿಷಯ ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ. ಇದಕ್ಕೆ ಕಾರಣಗಳೂ
  ಇಲ್ಲವೆಂದಲ್ಲ. ಇನ್ನೊಂದು ಕುತೂಹಲಕರ ವಿಷಯ ಎಂದರೆ ಆಂಜನೇಯ ವಿವಾಹವಾದರೂ ಬ್ರಹ್ಮಚಾರಿ. ತೆಲಂಗಾಣದ ಹೈದರಾಬಾದಿನಲ್ಲಿ ಆಂಜನೇಯನ ಪತ್ನಿಯ ದೇವಾಲಯವಿದೆ.  ಯಾರದು
  ತಿಳಿದುಕೊಳ್ಳಬೇಕೇ? ಇಲ್ಲಿ ನೋಡಿ...

 • Sathish Ninasam

  Sandalwood17, Mar 2020, 3:46 PM

  'ಬ್ರಹ್ಮಚಾರಿ' ಆಯ್ತು ಈಗಾ 'ಗೋದ್ರಾ' ಇದು 6 ಪ್ಯಾಕ್ಸ್‌ 'ಅಯೋಗ್ಯ'ನ ಜರ್ನಿ!

  ನಟ ನೀನಾಸಂ ಸತೀಶ್‌ ಜಿಮ್‌ ವರ್ಕೌಟ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಜಿಮ್‌ನಲ್ಲಿ ಸತೀಶ್ ಈ ಪಾಟೀ ವರ್ಕೌಟ್ ಮಾಡುತ್ತಿರುವುದೇಕೆ? 

 • sree leela
  Video Icon

  Sandalwood15, Jan 2020, 12:08 PM

  'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

  ಭರಾಟೆ ಬೆಡಗಿ, ಬ್ರಹ್ಮಚಾರಿ ಹುಡುಗಿ  ಶ್ರೀಲೀಲಾ  ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ. ಭರಾಟೆ, ಬ್ರಹ್ಮಚಾರಿ ಎರಡೂ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯನ್ನು ಹಾಗೂ  ಈ ಬಾರಿಯ ಹೊಸವರ್ಷವನ್ನು ಶ್ರೀಲೀಲಾ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಒಂದಷ್ಟು ಫನ್ನಿ ಗೇಮ್ ಆಡಿದ್ದಾರೆ. ಜೊತೆ ಲವ್, ಫ್ರೆಂಡ್‌ಶಿಪ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಇಲ್ಲಿದೆ ನೋಡಿ! 

 • Aditi Prabhudeva
  Video Icon

  Sandalwood4, Jan 2020, 6:05 PM

  ಏನ್ ವೈನಾಗಿ ಕುಣಿತವ್ಳೋ 'ಬ್ರಹ್ಮಚಾರಿ' ಬೆಡಗಿ!

  ಹುಡುಗರ ಪಾಲಿನ ನ್ಯಾಷನಲ್ ಆfಯಂಥಮ್ ಶಾನೆ ಟಾಪಾಗವ್ಳೆ ನಟಿ, ಬ್ರಹ್ಮಚಾರಿ ಚೆಲುವೆ ಅದಿತಿ ಪ್ರಭುದೇವ ಹೊಸ ವರ್ಷದ ಸಂಭ್ರಮವನ್ನು ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಸ್ಯಾಂಡಲ್‌ವುಡ್ ಹಿರಿಯ ನಟರ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಜೊತೆಗೆ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಮಿಮಿಕ್ರಿ ಕೂಡಾ ಮಾಡಿದ್ದಾರೆ. ಅದಿತಿ ಪ್ರಭುದೇವ್ ಹೊಸ ವರ್ಷದ ಸಂಭ್ರಮ ಹೀಗಿತ್ತು ನೋಡಿ. 

 • aditi shree

  Sandalwood16, Dec 2019, 5:41 PM

  ನೀಲಿ ಸೀರೆಯಲ್ಲಿ ಗ್ಲಾಮರಸ್ ಬೊಂಬೆಯಾಗಿದ್ದಾಳೆ 'ಬ್ರಹ್ಮಚಾರಿ' ಹುಡುಗಿ!

  ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅದಿತಿ ಪ್ರಭುದೇವ್ 'ಬ್ರಹ್ಮಚಾರಿ' ಸಿನಿಮಾ ಮೂಲಕ ಸದ್ಯ ಸದ್ದು ಮಾಡುತ್ತಿದ್ದಾರೆ. ಇವರು ಫೋಟೋ ಶೂಟ್‌ವೊಂದನ್ನು ಮಾಡಿಸಿಕೊಂಡಿದ್ದು ಗ್ಲಾಮರಸ್ ಬೊಂಬೆಯಂತೆ ಕಾಣಿಸುತ್ತಿದ್ದಾರೆ. ನೀಲಿಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ಅದಿತಿ ಫೋಟೋಗಳಿವು! 

  ಪೋಟೋ ಕೃಪೆ: ಅರುಣ್ ಕುಮಾರ್

 • Bhramachari film

  Sandalwood28, Nov 2019, 2:54 PM

  ಕಥೆ ಬರೆಯಲು ಕಾಶಿನಾಥ್‌ ನನಗೆ ಸ್ಫೂರ್ತಿ: ಉದಯ್‌ ಮೆಹ್ತಾ

  ನಿರ್ಮಾಪಕ ಉದಯ್‌ ಕೆ ಮೆಹ್ತಾ ಕತೆಗಾರರಾಗಿದ್ದಾರೆ. ಅರ್ಥಾತ್‌ ಮೊದಲ ಬಾರಿಗೆ ತಮ್ಮ ನಿರ್ಮಾಣದ ಚಿತ್ರಕ್ಕೆ ತಾವೇ ಕತೆ ಬರೆದಿದ್ದಾರೆ. ಹೀಗೆ ನಿರ್ಮಾಪಕರಿಂದಲೇ ಕತೆ ಬರೆಸಿಕೊಂಡು ಇದೇ ಶುಕ್ರವಾರ (ನ.29) ಪ್ರೇಕ್ಷಕರ ಮುಂದೆ ಬರುತ್ತಿರುವ ಸಿನಿಮಾ ‘ಬ್ರಹ್ಮಚಾರಿ’. ನೀನಾಸಂ ಸತೀಶ್‌, ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ, ಚಂದ್ರಮೋಹನ್‌ ನಿರ್ದೇಶನದ ಚಿತ್ರವಿದು. ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಉದಯ್‌ ಮೆಹ್ತಾ ಅವರು ತಾವೇ ಕತೆ ಬರೆದ ಗುಟ್ಟು ರಟ್ಟು ಮಾಡಿದರು.

 • Sandalwood

  Sandalwood4, Nov 2019, 11:45 PM

  ಯುಟ್ಯೂಬ್‌ನಲ್ಲಿ  ಬ್ರಹ್ಮಚಾರಿ ಹವಾ..ಸಿಕ್ಕಾಪಟ್ಟೆ ಡಬಲ್ ಮೀನಿಂಗೋ..!

  ಬ್ರಹ್ಮಚಾರಿ ಶೇ. 100 ವರ್ಜಿನ್... ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದ್ದು ಡೈಲಾಗ್ ಗಳ ಪಂಚ್ ಒಂದಕ್ಕಿಂತ ಒಂದು ಮೇಲಿದೆ.

 • Aditi Prabhudeva

  ENTERTAINMENT24, Jun 2019, 9:36 AM

  ಶೂಟಿಂಗ್‌ ವೇಳೆ ಗಳಗಳನೆ ಅತ್ತ ನಟಿ ?

  ನಟಿಯಾಗಿ ಬಂದು ಮೂರು ವರ್ಷ ಆದವು. ಐದಾರು ಸಿನಿಮಾಗಳಿಗೆ ನಾಯಕಿಯೂ ಆಗಿದ್ದೇನೆ. ಅದೇನೋ ಗೊತ್ತಿಲ್ಲ, ಈ ತರಹದ ಅನುಭವ ನನಗೆ ಇನ್ನಾವುದೇ ಚಿತ್ರದ ಶೂಟಿಂಗ್ ಸೆಟ್ನಲ್ಲೂ ಆಗಿಲ್ಲ. ದಿಸ್ ಈಸ್ ಫಸ್ಟ್ ಟೈಮ್...

 • Bhramachari

  ENTERTAINMENT23, May 2019, 9:43 AM

  ಸತೀಶ್ ಬ್ರಹ್ಮಚಾರಿಯಾದ ಲುಕ್ ಇದು!

  ಸತೀಶ್‌ ನೀನಾಸಂ ಹಾಗೂ ಅತಿದಿ ಪ್ರಭುದೇವ್‌ ಜೋಡಿಯ ‘ಬ್ರಹ್ಮಚಾರಿ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇದರ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದೆ ಚಿತ್ರತಂಡ.

 • Akshatha Srinivas

  ENTERTAINMENT27, Apr 2019, 9:22 AM

  ನೀನಾಸಂ ಸತೀಶ್‌ ಚಿತ್ರಕ್ಕೆ ಮಂಗಳೂರಿನ ಮಾಡೆಲ್‌!

  ನೀನಾಸಂ ಸತೀಶ್‌ ನಟನೆಯ ಬ್ರಹ್ಮಚಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಹೆಸರು ಅಕ್ಷತಾ ಶ್ರೀನಿವಾಸ್‌. ಈಗಾಗಲೇ ಅದಿತಿ ಪ್ರಭುದೇವ ಆಯ್ಕೆ ಆಗಿದ್ದು, ಅಲ್ಲಿಗೆ ಚಿತ್ರಕ್ಕೆ ಇಬ್ಬರು ನಾಯಕಿಯರು ಎಂಬುದು ಖಚಿತವಾಗಿದೆ. ಇಷ್ಟಕ್ಕೂ ಅಕ್ಷತಾ ಶ್ರೀನಿವಾಸ್‌ ಅವರ ಹಿನ್ನೆಲೆ ಏನು? ಅವರ ಹಿಂದಿನ ಚಿತ್ರಗಳೇನು?

 • Sathish Ninasam Aditi Prabhudeva Brahmachari

  ENTERTAINMENT16, Apr 2019, 9:11 AM

  ‘ಬ್ರಹ್ಮಚಾರಿ’ ಆದ ನೀನಾಸಂ ಸತೀಶ್!

  ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಂದ್ರಮೋಹನ್‌ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್‌ ಹಾಗೂ ಅದಿತಿ ಪ್ರಭುದೇವ ಜೋಡಿ. 

 • Aditi Prabhudeva

  ENTERTAINMENT11, Apr 2019, 10:01 AM

  ಬಜಾರ್ ಹುಡುಗಿಗೆ ಸಿಕ್ತು ‘ಬ್ರಹ್ಮಚಾರಿ’ಗಳಿಂದ ಸಾಥ್!

  ನಟಿ ಅದಿತಿ ಪ್ರಭುದೇವ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಚಿತ್ರದ ನಂತರ ಅದಿತಿ ರಾವ್‌ ಸಾಕಷ್ಟುಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಚಿರಂಜೀವಿ ಸರ್ಜಾ ಜತೆ ‘ಸಿಂಗ’ ಚಿತ್ರವನ್ನು ಮುಗಿಸಿದ್ದಾರೆ. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಂದು ಚಿತ್ರಕ್ಕೆ ಬುಕ್‌ ಆಗಿದ್ದಾರೆ

 • APJ Abdul Kalam

  NEWS15, Oct 2018, 2:45 PM

  ಕಲಾಂ ಜನ್ಮ ದಿನ: ‘ಮಿಸೈಲ್ ಮ್ಯಾನ್’ಬಗ್ಗೆ ತಿಳಿದಿರಬೇಕಾದ 10 ವಿಷಯಗಳು

  ಎಪಿಜೆ ಅಬ್ದುಲ್ ಕಲಾಂ ಭಾರತ ಕಂಡ ಧೀಮಂತ ವ್ಯಕ್ತಿತ್ವಗಳಲ್ಲೊಂದು.  ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಕಲಾಂ ಒಬ್ಬರು. ಭಾರತದ ‘ಮಿಸೈಲ್ ಮ್ಯಾನ್’ಎಂದೇ ಕರೆಯಲ್ಪಡುವ ಕಲಾಂ, ಫೋಕ್ರಾನ್-II ಪರಮಾಣು ಪರೀಕ್ಷೆ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ರೂವಾರಿ.  2002-2007 ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಕಲಾಂ, ಬ್ರಹ್ಮಚಾರಿ ಮತ್ತು ಸಸ್ಯಹಾರಿಯಾಗಿದ್ದವರು!