ಬ್ಯೂಟಿಫುಲ್‌  

(Search results - 3)
 • heroine

  Lifestyle15, Jan 2020, 6:06 PM IST

  ಈ ಚಾರ್ಟ್ ಫಾಲೋ ಮಾಡಿದ್ರೆ ನಾಳೆ ನೀವೂ ಹೀರೋಯಿನ್ ಆಗ್ಬಹುದು!

  ಹೊಸ ವರ್ಷದಲ್ಲಿ ನಾನು ಸ್ಲಿಮ್-ಟ್ರಿಮ್ ಬ್ಯೂಟಿಯಾಗಿರ್ಬೇಕು, ಅನಾರೋಗ್ಯದಿಂದ ದೂರ ಇರಬೇಕು ಅಂದುಕೊಳ್ಳೋರಿಗೆ ಕರೆಕ್ಟಾದ ಗೈಡ್ ಇಲ್ಲಿದೆ. ಈ ಕ್ಯಾಲೆಂಡರ್ ನಂತೆ ನಿಮ್ಮ ದಿನಗಳನ್ನು ಸೆಟ್ ಮಾಡ್ಕೊಳ್ತಾ ಹೋದ್ರೆ ವರ್ಷದ ಕೊನೆಯಲ್ಲಿ 'ಅರೆ, ಇದು ನಾನೇನಾ?'ಅಂದ ಕಣ್ಣರಳಿಸೋವಷ್ಟು ಫಿಟ್ ನೆಸ್ ನಿಮ್ದಾಗಿರುತ್ತೆ. ಸಂಕ್ರಾತಿ ಶುರುವಾಗಿದೆ, ಕಾಲವೇ ಬದಲಾಗಿ ನಿಮಗೆ ಚಾಲೆಂಜ್ ಮಾಡ್ತಿದೆ, ನೀವೀಗ ಬದಲಾಗಲೇ ಬೇಕು!

 • Dhruva Sarja
  Video Icon

  Sandalwood12, Jan 2020, 3:54 PM IST

  ಧ್ರುವ ಸರ್ಜಾ ಮನೆ ಮುಂದೆ ಫ್ಯಾನ್ಸ್‌ ಅಬ್ಬರ; ಬ್ಯೂಟಿಫುಲ್‌ ಹುಡ್ಗಿ ಮಾಸ್‌ ಡೈಲಾಗ್‌!

  ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ತಮ್ಮ ಭಾನುವಾರವನ್ನು ಅಭಿಮಾನಿಗಳಿಗೆಂದೇ ಮೀಸಲಿಡುತ್ತಾರೆ.  ತ್ಯಾಗರಾಜ್‌ ನಗರದಲ್ಲಿರುವ ನಿವಾಸದಲ್ಲಿ  ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುತ್ತಾರೆ. ದೂರದೂರಿನಿಂದ ಬರುವ ಅಭಿಮಾನಿಗಳನ್ನು ಧ್ರುವ ಸರ್ಜಾ ಸೆಲೆಬ್ರಿಟಿಗಳು ಅಂತ ಕರೆದು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ.

  ಧ್ರುವ ಸರ್ಜಾ ಭೇಟಿ ಮಾಡಲು ಬಂದ ಅಭಿಮಾನಿಗಳು ಮಾತನಾಡಿ ಡೈಲಾಗ್‌ ಹೇಳಿರುವುದು ಹೀಗೆ.....

 • Priyanka upendra

  Sandalwood12, Nov 2019, 2:41 PM IST

  ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!

   

  'ಕೋಟಿಗೊಬ್ಬ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರಿಯಾಂಕಾ ಉಪೇಂದ್ರ ರಿಯಲ್ ಲೈಫ್‌ ಕಥೆ ಗೊತ್ತಾ? ಅವರು ಮುದ್ದು ಕುಟುಂಬದರ ಜೊತೆ ಇರುವ ಫೋಟೋಸ್‌ ಇಲ್ಲಿದೆ.