Mysore21, Feb 2019, 9:25 PM IST
ಮೈಸೂರು: ಹೊರಗೆ ಬ್ಯೂಟಿ ಪಾರ್ಲರ್ ಒಳಗೆ ವೇಶ್ಯಾವಾಟಿಕೆ ಅಡ್ಡೆ
ಹೆಸರಿಗೆ ಅದು ಬ್ಯೂಟಿ ಪಾರ್ಲರ್ ಆದರೆ ಒಳಗೆ ನಡೆಯುತ್ತಿದ್ದುದ್ದೇ ಬೇರೆ. ಮೈಸೂರಿನ ನಿವಾಸಿಗಳಿಗೆ ಇದು ನಿಜಕ್ಕೂ ಒಂದು ಶಾಕಿಂಗ್ ಸುದ್ದಿ.
Sandalwood20, Feb 2019, 5:06 PM IST
ಮದುವಣಗಿತ್ತಿಯಾದ ರಶ್ಮಿಕಾ ಮಂದಣ್ಣ; ಯಾರು ಆ ಲಕ್ಕಿ ಬಾಯ್?
ಕರ್ನಾಟಕದ ಕ್ರಶ್, ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಬಹುಬೇಡಿಕೆ ನಟಿ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಮದುವಣಗಿತ್ತಿಯಾಗಿ ಮ್ಯಾಗಜಿನ್ ವೊಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಲರ್ ಫುಲ್ ಆಗಿ ಮಿಂಚಿದ್ದಾರೆ. ಬ್ಲಾಕ್ ಹಾಗೂ ಮರೂನ್ ಕಲರ್ ಲೆಹಂಗಾದಲ್ಲಿ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವೆಡ್ಡಿಂಗ್ ಫೋಟೋಗಳು ಇಲ್ಲಿವೆ ನೋಡಿ.
Woman11, Feb 2019, 3:26 PM IST
ಯಂಗ್ ಆಗಿ ಕಾಣುವಂತೆ ಮಾಡುತ್ತೆ ಬೆಲ್ಲ!
ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹಿಡಿದು ಅನೇಕ ರೀತಿಯಲ್ಲಿ, ಅನೇಕ ಅಡುಗೆಗೆ ಬೆಲ್ಲವನ್ನು ಬಳಸಲಾಗುತ್ತದೆ. ಅತ್ಯಧಿಕ ಕಬ್ಬಣಾಂಶ ಇರೋ ಇದನ್ನು ಮತ್ತೇಕೆ ಬಳಸಬೇಕು?
relationship7, Feb 2019, 5:26 PM IST
ಧರ್ಮಕ್ಕಿಂತ ಪ್ರೀತಿ ದೊಡ್ಡದು: ಓದಲೇಬೇಕು ಹಿಂದು-ಮುಸ್ಲಿಂ ಮ್ಯಾರೇಜ್ ಕಹಾನಿ!
ಸಮಾಜದಲ್ಲಿ ಜಾತಿ ಧರ್ಮ ಎಂದು ಹೊಡೆದಾಡಿಕೊಳ್ಳುವವರಿದ್ದಾರೆ. ಹೀಗಿರುವಾಗ ಹಿಂದು ಮುಸ್ಲಿಂ ಬಾಲ್ಯ ಸ್ನೇಹಿತರ ಬ್ಯೂಟಿಫುಲ್ ಲವ್ ಸ್ಟೋರಿಯನ್ನು ನೀವು ಓದಲೇಬೇಕು. ಪ್ರೀತಿಗಿಂತ ಧರ್ಮ ದೊಡ್ಡದಲ್ಲ, ಹೀಗಂತ ಧರ್ಮವನ್ನೂ ಕಡೆಗಣಿಸಲ್ಲ ಎಂಬ ಸಂದೇಶ ನೀಡಿ ಮದುವೆಯಾದ ಶಮಾ ಹಾಗೂ ಕೇಶವ್ ಮ್ಯಾರೇಜ್ ಸ್ಟೋರಿ ಇಲ್ಲಿದೆ ನೋಡಿ
Woman5, Feb 2019, 4:13 PM IST
ಸೌಂದರ್ಯ ವರ್ದಕವಾಗಿ ಪಿಸ್ತಾ...
ಬ್ಯೂಟಿ ಪಾರ್ಲರ್ಗೆ ಹೋಗದೆಯೂ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಸಿಗುವ ಕೆಲವು ಹಣ್ಣು-ತರಕಾರಿಗಳ ಸಿಪ್ಪೆಯಿಂದಲೂ ಮುಖ ಕಾಂತಿಯುತವಾಗುತ್ತದೆ. ಅಲ್ಲದೇ ಪಿಸ್ತಾವೂ ಒಂದೊಳ್ಳೆ ಮದ್ದು...ಹೇಗೆ ಬಳಸಬೇಕು?
Cine World2, Feb 2019, 4:04 PM IST
ನಲವತ್ತರ ಆಂಟಿ ಬಲು ತುಂಟಿ!
ವಯಸ್ಸು ನಲವತ್ತು ದಾಟಿದರೂ ಮಾಸದ ಸೌಂದರ್ಯ, ಆಕಾರಗೆಡದ ದೇಹ, ಅದೇ ಸೌಂದರ್ಯ.. ಅದೇ ಮಾದಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ವರ್ಕೌಟ್, ಬ್ಯೂಟಿ ಪಾರ್ಲರ್, ಕ್ರೀಮು, ಸರ್ಜರಿ ಎಲ್ಲಾ ಮಾಡಿಸ್ಕೋಬೋದು ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇಲ್ಲ. ಅವರ ಯೌವನದ ಗುಟ್ಟನ್ನು ಅವರೇ ಬಿಚ್ಚಿಟ್ಟಿದ್ದಾರೆ. ಜೊತೆಗೆ ಇತರೆ ಮಹಿಳೆಯರಿಗೆ ಸಲಹೆಯನ್ನು ನೀಡಿದ್ದಾರೆ.
Travel1, Feb 2019, 4:50 PM IST
ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!
ತನ್ನ ಸೌಂದರ್ಯದಿಂದಲೇ ವಿಶ್ವ ಪ್ರಸಿದ್ಧವಾಗಿರುವ ಕೆನಡಾದ ನಯಾಗರಾ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ವರ್ಷವಿಡೀ ಹಸಿರು ಬಣ್ಣದಿಂದ ಕಂಗೊಳಿಸುವ ಈ ಜಲಪಾತ ಇದೀಗ ಮತ್ತೊಂದು ರೂಪ ಪಡೆದಿದೆ. ತಾಪಮಾನ ಇಳಿಕೆಯಾದ ಪರಿಣಾಮ ಸದ್ಯ ನಿಂತ ನೀರಾಗಿರುವ ಈ ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಸದ್ಯ ನಯಾಗರಾ ಜಲಪಾತದ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
LIFESTYLE26, Jan 2019, 8:48 PM IST
ಪ್ರಾಚೀನ ಮಹಿಳೆಯರ ಬ್ಯೂಟಿ ಸೀಕ್ರೇಟ್ ಏನ್ ಗೊತ್ತಾ..?
ಪ್ರಾಚೀನ ಕಾಲದ ಮಹಿಳೆಯರು ಹೆಚ್ಚು ಸೌಂದರ್ಯವತಿಯರಾಗಿರುತ್ತಿದ್ದರು. ಅವರ ಸೌಂದರ್ಯದ ಸೀಕ್ರೇಟ್ ಇಲ್ಲಿದೆ.
Fashion21, Jan 2019, 2:21 PM IST
ನೀರೆಯರ ಬ್ಯೂಟಿ ಹೆಚ್ಚಿಸಲು ಬಂದಿದೆ ಟ್ರೆಂಡಿಂಗ್ ಜುಮ್ಕಾ
‘ಹುಡುಗಿ’ ಅಂತೊಬ್ಳ ಕಲ್ಪನೆ ಬಂದರೆ ಹೆಚ್ಚಿನ ಪಡ್ಡೆಗಳ ಕಣ್ಮುಂದೆ ಬರೋದು ಹಸಿರು ಲಂಗ, ಜುಮ್ಕಿ ತೊಟ್ಟ ಪಕ್ಕಾ ಟ್ರೆಡಿಶನಲ್ ಹೆಣ್ಣು ಮಗಳು. ಕನಸಿನ ಹೆಣ್ಣಿನ ಕಿವಿಗಳಲ್ಲಿ ಜುಮ್ಕಿ ಮಿಸ್ಸಾಗೋ ಚಾನ್ಸೇ ಇಲ್ಲ. ಹುಡುಗರ ಈ ಕಲ್ಪನೆ ಹುಡುಗೀರಿಗೆ ಅದ್ಯಾವ ಟೈಮ್ನಲ್ಲಿ ಗೊತ್ತಾಗೋಯ್ತೋ ಏನೋ, ಹಳ್ಳಿ ಅಂತಿಲ್ಲ, ಸಿಟಿ ಅಂತಿಲ್ಲ, ಎಲ್ಲ ಹೆಣ್ಮಕ್ಕಳೂ ಜುಮ್ಕಿ ಮೊರೆ ಹೋದರು.
Cine World19, Jan 2019, 3:39 PM IST
ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?
ಸಂಬಂಧವಿಲ್ಲದ ವಿಚಾರಕ್ಕೆ ಲಿಂಕ್ ಸೃಷ್ಟಿಸಿ ಸುದ್ದಿ ಮಾಡುವ ಬಾಲಿವುಡ್ ಸೆಕ್ಸಿ ಬಾಂಬ್ ರಾಖಿ ಮುಖಕ್ಕೆ ಸಗಣಿ ಫೇಸ್ ಫ್ಯಾಕ್ ಮಾಡಿದ್ದಾರೆ ಡಾಕ್ಟರ್ ಒಬ್ಬರು! ಏನಿದು ಹೊಸ ಸುದ್ದಿ?
Fashion17, Jan 2019, 4:17 PM IST
ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಾ....!
ಚೆಂದ ಕಾಣಬೇಕೆಂಬ ಬಯಕೆ ಯಾರಿಗೆ ತಾನೇ ಇಲ್ಲ ಹೇಳಿ? ಫೇಷಿಯಲ್, ಆ್ಯಂಟಿ ಟ್ಯಾನ್..... ಅದು ಇದು ಎಂದು ಮಾಡಿಸಿಕೊಳ್ಳಲು ಶಕ್ತರಾಗದಿದ್ದಲ್ಲಿ ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.....
News2, Jan 2019, 7:22 PM IST
ಬಾಯ್ ಫ್ರೆಂಡ್ನೊಂದಿಗೆ ವಿಲನ್ ಹೀರೋಯಿನ್...ಮತ್ತೇರಿಸ್ತಾಳೆ!
ವಿಲನ್ ಚಿತ್ರದಲ್ಲಿ ಕಿಚ್ಚ ಸದೀಪ್ ಪಕ್ಕ ಕಾಣಿಸಿಕೊಂಡಿದ್ದ ಆ್ಯಮಿ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ. ಹಾಲಿವುಡ್ ಹಾಟ್ ಬ್ಯೂಟಿ ಇದೀಗ ತನ್ನ ಹೊಸ ಬಾಯ್ ಫ್ರೆಂಡ್ನ್ನು ಲೋಕಕ್ಕೆ ಪರಿಚಯ ಮಾಡಿದ್ದಾಳೆ.
Fashion25, Dec 2018, 3:30 PM IST
ಚೆಂದ ಇಲ್ಲದಿದ್ದರೇನು? ಚೆಂದ ಕಾಣಲು ಇಲ್ಲಿವೆ ಟಿಪ್ಸ್...
ಸೌಂದರ್ಯಕ್ಕೂ ಚೆಂದ ಕಾಣಿಸುವುದಕ್ಕೂ ನೇರ ಸಂಬಂಧವಿಲ್ಲ. ಉಡೋ ಉಡುಗೆ, ವ್ಯಕ್ತಿತ್ವ, ವಿಶ್ವಾಸ ತುಂಬಿ ತುಳುಕುತ್ತಿದ್ದರೆ, ಎಷ್ಟೇ ಕೆಟ್ಟದಾಗಿ ಇರುವವರೂ ಚೆಂದ ಕಾಣಬಹುದು. ಚೆಂದ ಕಾಣಿಸಿಕೊಳ್ಳಲು ಏನು ಮಾಡಬೇಕು?
Fashion16, Dec 2018, 9:15 AM IST
ಮದುವೇನಾ? ಹಾಗಾದ್ರೆ ಚರ್ಮವನ್ನು ಹೀಗೆ ರಕ್ಷಿಸಿಕೊಳ್ಳಿ..
ಮದುವೆ ಎಂದರೆ ಯಾರಿಗಿರೋಲ್ಲ ಸಂಭ್ರಮ ಹೇಳಿ ? ಶಾಪಿಂಗ್, ಕೌನ್ಸೆಲಿಂಗ್, ಕೇರಿಂಗ್ ಎಲ್ಲವನ್ನೂ ಮಾಡಬೇಕು. ಆ ಮಹತ್ವದ ದಿನದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ?
NEWS15, Dec 2018, 8:32 PM IST
ನಟಿ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಗ್ಯಾಂಗ್ಸ್ಟರ್ಸ್ ಗುಂಡಿನ ದಾಳಿ!
ಮಲಯಾಳಿ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ಇಂದು [ಶನಿವಾರ] ಗ್ಯಾಂಗ್ಸ್ಟರ್ಸ್ ಗುಂಡಿನ ದಾಳಿ ನಡೆಸಿದ್ದಾರೆ.