ಬ್ಯುಸಿನೆಸ್

(Search results - 70)

Mukesh ambani

BUSINESS6, Oct 2020, 4:51 PM

ಹೀಗಿದೆ ನೋಡಿ ಮುಕೇಶ್ ಅಂಬಾನಿಯ ಐಷಾರಾಮಿ ಬೋಯಿಂಗ್ ಬ್ಯುಸಿನೆಸ್ ಜೆಟ್!

ವಿಶ್ವದ ಬಹುತೇಕ ಉದ್ಯಮಿಗಳು ಖಾಸಗಿ ಜೆಟ್ ಇಟ್ಟುಕೊಳ್ಳಲು ಬಯಸುತ್ತಾರೆ. ಇದು ಸೌಲಭ್ಯದೊಂದಿಗೆ ದೊಡ್ಡಸ್ಥಿಕೆ ವಿಚಾರವೂ ಹೌದು. ಭಾರತದ ಅನೇಕ ಉದ್ಯಮಿಗಳ ಬಳಿ ತಮ್ಮದೇ ಆದ ಖಾಸಗಿ ಜೆಟ್ ಇದೆ. ಇದರ ಬೆಲೆ ಕೋಟಿಗಟ್ಟಲೇ ಇರುತ್ತದೆ. ಇದರೊಂದಿಗೆ ಇಬವುಗಳ ನಿರ್ವಹಣೆಗೂ ಭಾರೀ ಮೊತ್ತ ವ್ಯಯಿಸಬೇಕಾಗುತ್ತದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಬಳಿಯೂ ಪ್ರೈವೇಟ್ ಬೋಯಿಂಗ್ ಬ್ಯುಸಿನೆಸ್ ಜೆಟ್ ಇದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮುಕೇಶ್ ಅಂಬಾನಿ ಬೋಯಿಂಗ್ ಬ್ಯುಸಿನೆಸ್ ಜೆಟ್ ಹೊಂದಿರುವ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಅಂಬಾನಿ ಬಳಿ ಬೋಯಿಂಗ್ ಬ್ಯುಸಿನೆಸ್ ಜೆಟ್ 2 ಇದ್ದು, ಇದರ ಬೆಲೆ ಬರೋಬ್ಬರಿ 500 ಕೋಟಿ. ತನ್ನ ಈ ಜೆಟ್‌ಗಾಗಿ ಅವರು ತಮ್ಮ ಮನೆ ಆಂಟಿಲಿಯಾದಲ್ಲಿ ಎರಡು ಹೆಲಿಪ್ಯಾಡ್‌ಗಳನ್ನೂ ನಿರ್ಮಿಸಿದ್ದಾರೆ.  2007ರಲ್ಲಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾಗೆ 242 ಕೋಟಿ ಮೌಲ್ಯದ ಏರ್‌ ಬಸ್ 319 ಕಾರ್ಪೋರೇಟ್ ಜೆಟ್ ಉಡುಗೊರೆಯಾಗಿ ನೀಡಿದ್ದರು. ಅಂಬಾನಿ ಬಳಿ ಫಾಲ್ಕನ್ 900 ಈಎಕ್ಸ್‌ ಕೂಡಾ ಇದೆ. ಇಲ್ಲಿದೆ ನೋಡಿ ಮುಕೇಶ್ ಅಂಬಾನಿಯವರ  ಬೋಯಿಂಗ್ ಬ್ಯುಸಿನೆಸ್ ಜೆಟ್‌ನ ಇನ್‌ಸೈಡ್‌ ಫೋಟೋಸ್.

ambani

Video Icon

BUSINESS1, Oct 2020, 6:04 PM

60 ನಿಮಿಷದಲ್ಲಿ 90 ಕೋಟಿ, ಇದು ರಿಲಯನ್ಸ್ ಸಾಹುಕಾರನ ಮ್ಯಾಜಿಕ್!

ಲಾಕ್‌ಡೌನ್ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ರೆ, ರಿಲಯನ್ಸ್ ಸಾಹುಕಾರ ಮುಕೇಶ್ ಅಂಬಾನಿ ಮಾತ್ರ ಇನ್ನುಷ್ಟು ಕುಬೇರರಾಗಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ನಂ 1 ಸ್ಥಾನ ಪಡೆದಿದ್ದಾರೆ.

Anil Ambani

Video Icon

BUSINESS29, Sep 2020, 11:23 AM

ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಆಭರಣಗಳನ್ನೇ ಮಾರುವ ಗತಿ ಬಂದೋಯ್ತಾ!

ಅಗರ್ಭ ಶ್ರೀಮಂತ ಅನಿಲ್ ಅಂಬಾನಿ ಬಳಿ ಬಿಡಿಗಾಸೂ ಇಲ್ವಂತೆ.  ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆಯಂತೆ.  ಮಗನಿಂದ ಸಾಲ ಪಡೆದಿದ್ದಾರಂತೆ.  ವೈಭೋಗದ ಜೀವನ ಬಿಟ್ಟು ಶಿಸ್ತುಬದ್ಧವಾಗಿ ಬದುಕುತ್ತಿದ್ದಾರಂತೆ! ಹೀಗಂತ ನಾವು ಹೇಳ್ತಾಯಿಲ್ಲ. ಸಹಸ್ರಾರು ಕೋಟಿ ರು. ಒಡೆಯ, ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ

cigarette

Karnataka Districts22, Sep 2020, 3:43 PM

ಸಿಗರೇಟ್ ಮೇಲೆ ಕೊರೋನಾ ಮಹಾಮಾರಿ ಎಫೆಕ್ಟ್

ಸಿಗರೇಟ್ ಮೇಲೆ ಕೊರೋನಾ ತನ್ನ ಪರಿಣಾಮ ಬೀರಿದೆ. ಅರ್ಧಕ್ಕರ್ಧ ಸಿಗರೇಟ್ ಬ್ಯುಸಿನೆಸ್ ಬಿದ್ದು ಹೋಗಿದೆ.

Petrol price Hike

BUSINESS18, Sep 2020, 9:48 AM

ಕೋವಿಡ್‌ ಪೂರ್ವ ಅವಧಿಗಿಂತ ಹೆಚ್ಚು ಪೆಟ್ರೋಲ್‌ ಮಾರಾಟ: ಆರ್ಥಿಕತೆ ಚೇತರಿಕೆ

ಲಾಕ್ಡೌನ್‌ ಜಾರಿಗೊಳಿಸಿದ ಮಾ.25ರ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. - ಪೆಟ್ರೋಲ್‌ ಶೇ.2, ಎಲ್‌ಪಿಜಿ ಶೇ.12, ವೈಮಾನಿಕ ಇಂಧನ ಶೇ.15ರಷ್ಟುಹೆಚ್ಚಳ

business women independent

Private Jobs15, Sep 2020, 4:39 PM

50ರ ಪ್ರಾಯದಲ್ಲಿ ಬ್ಯುಸಿನೆಸ್ ಆರಂಭಿಸಿ, 2 ಕೋಟಿ ಗಳಿಸಿದ ಅಮ್ಮಂದಿರು!

ಈ ಇಬ್ಬರು ಗೃಹಿಣಿಯರು ಯಶಸ್ಸಿನ ಕತೆ ತೋರಿಸಿರುವ ಸತ್ಯ ಎಂದರೆ, ಯಶಸ್ವಿ ಉದ್ಯಮ ಕಟ್ಟಬೇಕಾದರೆ ಪದವಿ, ಬ್ಯುಸಿನೆಸ್‌ ಡಿಗ್ರಿ ಮುಖ್ಯವಲ್ಲ, ನೀವು ಟೀನೇಜ್‌ನವರಾಗಿಯೂ ಇರಬೇಕಿಲ್ಲ. ಒಂದಿಷ್ಟು ಹಠ, ಛಲ, ಉತ್ಸಾಹ, ವಿವೇಕ, ಇದ್ದರೆ ಸಾಕು.

Sukanya samriddhi account

BUSINESS14, Sep 2020, 1:55 PM

ಮಗಳ ಹೆಸರಲ್ಲಿ ಉಳಿತಾಯ ಮಾಡಬೇಕೆ? ಸುಕನ್ಯಾ ಸಮೃದ್ಧಿ ಖಾತೆ ತೆರೆಯಲೇಕೆ ತಡ?

ಹೆಣ್ಣುಮಗು ಹುಟ್ಟಿದ ತಕ್ಷಣ ಪಾಲಕರ ತಲೆಯಲ್ಲಿ ಹತ್ತಾರು ಯೋಚನೆಗಳು ಓಡುತ್ತವೆ. ಭವಿಷ್ಯದಲ್ಲಿ ಆಕೆ ಶಿಕ್ಷಣ, ಮದುವೆ ಜವಾಬ್ದಾರಿಗಳು ನೆನಪಾಗುತ್ತವೆ. ಆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಮರೆಯಬೇಡಿ.

gold loan

BUSINESS8, Sep 2020, 4:34 PM

ಕಷ್ಟ ಕಾಲದಲ್ಲಿ ಗೋಲ್ಡ್ ಲೋನ್ ಪಡೆಯಲು ಹೀಗೆ ಮಾಡಿ

ಆರ್ಥಿಕ ಸಂಕಷ್ಟದ ಬಿಸಿ ಎಲ್ಲರನ್ನೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡೇ ಇರುತ್ತೆ.ಇಂಥ ಸಮಯದಲ್ಲಿ ನೆರವಿಗೆ ಬರೋದೆ ಗೋಲ್ಡ್ ಲೋನ್. ಚಿನ್ನವನ್ನು ಬ್ಯಾಂಕ್ ಅಥವಾ ಫೈನಾನ್ಸ್ಗಳಲ್ಲಿ ಅಡವಿಟ್ಟು ಸಾಲ ಪಡೆದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

modi

Video Icon

BUSINESS8, Sep 2020, 1:57 PM

ಕುಸಿದ ಆರ್ಥಿಕತೆ ಮೇಲೆತ್ತಲು ಮೋದಿ ಮಾಸ್ಟರ್ ಪ್ಲಾನ್, ವರ್ಕೌಟ್ ಆದ್ರೆ ಭಾರತ ನಂಬರ್ 1..!

ಕೊರೊನಾ ಸಂಕಷ್ಟದಿಂದ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಆರ್ಥಿಕ ಚಟುವಟಿಕೆಗಳು ಸಹ ಮಂದಗತಿಯಲ್ಲಿ ಸಾಗುತ್ತಿದೆ. ಎಲ್ಲಾ ಕಡೆಯೂ ಬ್ಯುಸಿನೆಸ್ ಇಲ್ಲ, ಬ್ಯುಸಿನೆಸ್‌ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಜನಸಾಮಾನ್ಯರ ಬಳಿಯೂ ಹಣದ ಚಲಾವಣೆ ಆಗುತ್ತಿಲ್ಲ. ಕಳೆದ 6 ತಿಂಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದೆ.

FASHION

Cine World6, Sep 2020, 11:04 AM

ನಟನೆ ಬಿಟ್ಟು ಬ್ಯುಸಿನೆಸ್ ಆರಂಭಿಸಿದ್ರಾ ಸಮಂತಾ..? ಹೊಸ ಫ್ಯಾಷನ್ ಬ್ರ್ಯಾಂಡ್ 'ಸಾಕಿ' ರೆಡಿ

ನಟಿ ಸಮಂತಾ ಅಕ್ಕಿನೇನಿ ನಟನೆ ಬಿಟ್ಟು ಬ್ಯುಸಿನೆಸ್ ಆರಂಭಿಸಿದ್ರಾ..? ನಟನೆ ಜೊತೆಗೆ ಬ್ಯುಸಿನೆಸ್‌ಗೂ ಕೈ ಹಚ್ಚಿದ್ದಾರೆ ಅಕ್ಕಿನೇನಿ ಸೊಸೆ.

Arrest

Video Icon

CRIME4, Sep 2020, 3:19 PM

ಈತನಿಗೆ ಮನೆಯಲ್ಲಿ ಹೆಂಡತಿ, ಊರು ತುಂಬಾ ಗರ್ಲ್‌ಫ್ರೆಂಡ್ಸ್..!

ಅವನೊಬ್ಬ ಶೋಕಿಲಾಲ. ಡೇಟಿಂಗ್ ಆಪ್‌ನಲ್ಲಿ ಚಂದ ಚಂದದ ಹುಡುಗಿಯರು ಕಂಡರೆ ಸಾಕು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಫಾರಿನ್‌ನಲ್ಲಿ ಬ್ಯುಸಿನೆಸ್‌ ಅಂತ ಕಥೆ ಕಟ್ಟಿ ಮದುವೆಯೂ ಆಗುತ್ತಿದ್ದ. ಹುಡುಗಿಯರ ದುಡ್ಡಲ್ಲಿ ಮಸ್ತ್ ಮಜಾ ಮಾಡುತ್ತಿದ್ದ. ಮನೆಯಲ್ಲಿ ಹೆಂಡತಿ, ಊರ ತುಂಬಾ ಈತನಿಗೆ ಗರ್ಲ್‌ಫ್ರೆಂಡ್ಸ್. ಈತ ಶೋಕಿಗೇನೂ ಕಮ್ಮಿಯಿಲ್ಲ. ಗರ್ಲ್‌ಫ್ರೆಂಡ್‌ಗಳ ಹಣದಲ್ಲಿ ಪಾರ್ಟಿ ಮಾಡಿಕೊಂಡು ಮಜಾ ಮಾಡುತ್ತಾನೆ. ಹುಡುಗಿಯರ ಹುಚ್ಚಿರುವ ಈತನ ಇನ್ನೊಂದು ಅಸಲಿ ಮುಖವನ್ನು ನಾವು ಪರಿಚಯಿಸ್ತೀವಿ. ಇಲ್ಲಿದೆ ನೋಡಿ..!

अमेजन और फ्लिपकार्ट को दे सकती है चुनौती

ईशा और आकाश अंबानी के नेतृत्व में जिस तरह से जियोमार्ट का कारोबार बढ़ता चला जा रहा है, उसे देखते हुए मार्केट पर नजर रखने वालों का कहना है कि जल्द ही यह ई-कॉमर्स के क्षेत्र में अमेजन और फ्लिपकार्ट को चुनौती दे सकती है। जियोमार्ट पर फिलहाल रोज करीब 4 लाख ऑर्डर बुक किए जा रहे हैं। जियोमार्ट में वॉट्सऐप के जरिए ऑर्डर बुक करने की सुविधा है।

BUSINESS3, Sep 2020, 8:12 PM

40 Under 40: ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಇಶಾ, ಆಕಾಶ್ ಅಂಬಾನಿ !

• 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾಗತಿಕ ಪ್ರಭಾವಿಗಳ ಪಟ್ಟಿ ಬಿಡುಗಡೆ
• ಹಣಕಾಸು, ತಂತ್ರಜ್ಞಾನ, ಹೆಲ್ತ್ ಕೇರ್ ಸೇರಿದಂತೆ 5 ವಿಭಾಗದ ಪ್ರಭಾವಿಗಳ ಆಯ್ಕೆ

mushroom

BUSINESS3, Sep 2020, 6:59 PM

#Invest 50 ಸಾವಿರ, ಲಕ್ಷ ಗಳಿಸಬಹುದಾದ ಈಸಿ ಬ್ಯುಸಿನೆಸ್ ಇದು..

ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ  ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ, ಎಂದಿಗೂ ಕಡಿಮೆಯಾಗದ  ಬೇಡಿಕೆಯ ಕೆಲವು ಬ್ಯುಸಿನೆಸ್‌ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಅದರಲ್ಲಿ ಅಣಬೆ ಕೃಷಿಯೂ ಒಂದು. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ ಹಾಗೂ ಇದರಲ್ಲಿ ಲಾಭ ಸಹ ಇದೆ. ಮಾಡೋದು ಹೇಗೆ?

PMO

BUSINESS2, Sep 2020, 5:05 PM

ಸ್ವಂತ ಮನೆ ಕಟ್ಟುವ ಕನಸಿಗೆ ನೀರೆರೆಯುತ್ತೆ ಪಿಎಂ ಆವಾಸ್ ಯೋಜನೆ, ಸೌಲಭ್ಯ ಪಡೆಯಲು ಹೀಗೆ ಮಾಡಿ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಮನೆ ಕಟ್ಟೋದು ಮಧ್ಯಮ ವರ್ಗದ ಜನರಿಗೆ ದುಬಾರಿ ಕನಸು. ಸಾಲ ಮಾಡಿಯೇ ಮನೆ ಕಟ್ಟೋ ಮಧ್ಯಮ ವರ್ಗದ ಜನರ ಋಣಭಾರವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ನೆರವು ನೀಡುತ್ತಿದೆ.

Covid 19

Video Icon

CRIME1, Sep 2020, 11:38 AM

ಡ್ರಗ್ಸ್‌ ಪೆಡ್ಲರ್ ಮಹಮ್ಮದ್ ಅನೂಪ್ ತಗಲಾಕ್ಕೊಂಡಿದ್ದು ಕೊರೊನಾದಿಂದ್ಲಂತೆ..!

ಬಂಧಿತ ಮಹಮ್ಮದ್ ಅನೂಪ್ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಅನೂಪ್ ಸಿಕ್ಕಿ ಹಾಕಿಕೊಳ್ಳಲು ಕೊರೊನಾ ಕಾರಣವಂತೆ! ಅನೂಪ್ ಮೂಲತಃ ಎರ್ನಾಕುಲಂ ಮೂಲದವ. ಬೆಂಗಳೂರಲ್ಲಿ ಡ್ರಗ್ಸ್ ಡೀಲ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದನಂತೆ. ಈ ಹಣದಲ್ಲಿ ತನ್ನೂರಿಗೆ ಹೋಗಿ ಬ್ಯುಸಿನೆಸ್ ಶುರು ಮಾಡಿದ್ದನಂತೆ. ಕೊರೊನಾದಿಂದ ಆತನ ಬ್ಯುಸಿನೆಸ್ ಲಾಸ್ ಆಯ್ತಂತೆ. ಮತ್ತೆ ಎರಡನೇ ಬಾರಿ ದಂಧೆಗೆ ಇಳಿದಾಗ ಸಿಕ್ಕಿ ಬಿದ್ದಿದ್ದೇನೆ' ಎಂದು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾನೆ. ಕೊರೊನಾ ಎಂತೆಂಥವರನ್ನೋ ಹೇಗೆಗೋ ಮಾಡ್ಬಿಡ್ತು ನೋಡಿ..!