ಬ್ಯಾಡ್ಮಿಂಟನ್  

(Search results - 126)
 • Sindhu

  SPORTS21, Jul 2019, 3:55 PM IST

  ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!

  ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಪಿವಿ ಸಿಂಧು, ಪ್ರಶಸ್ತಿ ಸುತ್ತಿನ ಹೋರಾಟಗಲ್ಲಿ ಮುಗ್ಗರಿಸಿದ್ದಾರೆ. ರೋಚಕ ಹೋರಾಟದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದ ಸಿಂಧು, ಅಂತಿಮ ಹಂತದಲ್ಲಿ ಸೋಲಿಗೆ ಶರಣಾದರು.

 • P V Sindhu

  SPORTS21, Jul 2019, 11:17 AM IST

  ಇಂಡೋನೇಷ್ಯಾ ಓಪನ್: ಫೈನಲ್‌ಗೇರಿದ ಸಿಂಧು

  ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯುಫಿ ವಿರುದ್ಧ 21-19, 21-10 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ.5 ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು, ಈ ಋತುವಿನಲ್ಲಿ ಸಿಂಗಾಪುರ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

 • PV Sindhu

  SPORTS20, Jul 2019, 11:43 AM IST

  ಇಂಡೋನೇಷ್ಯಾ ಓಪನ್: ಸಿಂಧು ಸೆಮೀಸ್‌ಗೆ ಲಗ್ಗೆ

  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ 21-14, 21-7 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 44 ನಿಮಿಷಗಳ ಆಟದಲ್ಲಿ ಒಕುಹಾರ ರನ್ನು ಮಣಿಸುವಲ್ಲಿ ಸಿಂಧು ಯಶಸ್ವಿಯಾದರು. 

 • SPORTS19, Jul 2019, 11:42 AM IST

  ಇಂಡೋನೇಷ್ಯಾ ಓಪನ್: ಸಿಂಧು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

  ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ಸಿಂಧು, ಎಂಟರಘಟ್ಟದಲ್ಲಿ ಜಪಾನ್‌ನ ನಜೊಮಿ ಒಕುಹಾರರನ್ನು ಎದುರಿಸಲಿದ್ದಾರೆ. 
   

 • Kidambi Bangalore Raptors PBL

  SPORTS18, Jul 2019, 12:17 PM IST

  ಇಂಡೋನೇಷ್ಯಾ ಓಪನ್‌: ಸಿಂಧು, ಶ್ರೀಕಾಂತ್‌ ಶುಭಾರಂಭ

  ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 11-21, 21-15, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಋುತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿರುವ ಸಿಂಧು, 2ನೇ ಸುತ್ತಿನಲ್ಲಿ ಡೆನ್ಮಾರ್ಕ್ನ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ ಸೆಣಸಲಿದ್ದಾರೆ. 

 • Deepika Padukone- Tapsi

  ENTERTAINMENT10, Jul 2019, 12:17 PM IST

  ಪಿವಿ ಸಿಂಧೂ ಪಾತ್ರದಲ್ಲಿ ದೀಪಿಕಾ, ಮಿಥಾಲಿಯಾಗಿ ತಾಪ್ಸಿ ಪನ್ನು

  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಚಿತ್ರಗಳಿಗೆ ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಅವರ ಹೆಸರು ಖಚಿತವಾಗುವ ಹಂತ ತಲುಪಿಯಾಗಿದೆ.

 • Lee Chong Wei

  SPORTS14, Jun 2019, 10:20 AM IST

  ಬ್ಯಾಡ್ಮಿಂಟನ್‌ಗೆ ವಿದಾಯ ಘೋಷಿಸಿದ ಚಾಂಗ್‌ ವೀ

  ಬ್ಯಾಡ್ಮಿಂಟನ್‌ಗೆ ವಾಪಸಾಗಬೇಕು ಎನ್ನುವ ಗುರಿ ಹೊಂದಿದ್ದ 36 ವರ್ಷದ ಲೀ, ಅಭ್ಯಾಸದ ಕೊರತೆಯಿಂದಾಗಿ ತಮ್ಮ ವಾಪಸಾತಿಯನ್ನು ಮುಂದೂಡುತ್ತಾ ಬಂದರು. ಇದೀಗ ನಿವೃತ್ತಿ ಪಡೆದಿದ್ದಾರೆ. 

 • pv sindhu

  SPORTS6, Jun 2019, 11:46 AM IST

  ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಸಿಂಧು

  ವಿಶ್ವ ನಂ.5 ಸಿಂಧು ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಇಂಡೋನೇಷ್ಯಾದ ಚೊಯಿರುನ್ನಿಸಾ ವಿರುದ್ಧ 21-14, 21-9 ನೇರ ಗೇಮ್‌ಗಳಲ್ಲಿ ಜಯಿಸಿದರು. ಭಾರತೀಯ ಆಟಗಾರ್ತಿಗೆ 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಜಿಂಡಪೊಲ್‌ ಎದುರಾಗಲಿದ್ದಾರೆ. 

 • All England Championship

  SPORTS27, Apr 2019, 12:03 PM IST

  ಏಷ್ಯನ್‌ ಬ್ಯಾಡ್ಮಿಂಟನ್‌: ಸೈನಾ, ಸಿಂಧುಗೆ ಆಘಾತ!, ಭಾರತದ ಸವಾಲು ಮುಕ್ತಾಯ

  ಸೈನಾ, ಸಿಂಧುಗೆ ಆಘಾತ! ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ನಲ್ಲಿ ಸೋಲು ಭಾರತದ ಸವಾಲು ಮುಕ್ತಾಯ

 • SPORTS26, Apr 2019, 10:44 AM IST

  ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು

  ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಆಡಲಿದ್ದಾರೆ.

 • P V Sindhu

  SPORTS14, Apr 2019, 11:32 AM IST

  ಸಿಂಗಾಪುರ ಓಪನ್‌: ಸಿಂಧು ಓಟಕ್ಕೆ ಒಕುಹಾರ ಬ್ರೇಕ್‌

  ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ ನೆಹ್ವಾಲ್‌ ಮೇಲೆ ಸವಾರಿ ಮಾಡಿದ್ದ ಒಕುಹಾರ, ಶನಿವಾರ ಸಿಂಧು ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡ ಭಾರತೀಯ ಆಟಗಾರ್ತಿ, ದ್ವಿತೀಯ ಗೇಮ್‌ನಲ್ಲಿ ತಕ್ಕಮಟ್ಟಿಗಿನ ಪ್ರತಿರೋಧ ತೋರಿದರಾದರೂ, ಗೇಮ್‌ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

 • P V Sindhu

  SPORTS13, Apr 2019, 11:36 AM IST

  ಸಿಂಗಾಪುರ ಓಪನ್‌: ಸೆಮಿಫೈನಲ್‌ಗೆ ಮುನ್ನಡೆದ ಸಿಂಧು

  ಸಿಂಗಾಪುರ ಓಪನ್’ನಲ್ಲಿ ಭಾರತಕ್ಕೆ ಮಿಶ್ರ ಪ್ರತಿಫಲ ವ್ಯಕ್ತವಾಗಿದೆ. ಸಿಂಧು ಸೆಮಿಫೈನಲ್ ಪ್ರವೇಶಿಸಿದರೆ, ಉಳಿದವರು ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. 

 • SPORTS12, Apr 2019, 11:23 AM IST

  ಸಿಂಗಾಪುರ ಓಪನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು!

  ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್’ನ ಮಿಯಾ ಬ್ಲಿಚ್‌ಫೀಲ್ಡ್‌ ವಿರುದ್ಧ 21-13, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಎಂಟರ ಘಟ್ಟದಲ್ಲಿ ಸಿಂಧು, ಚೀನಾದ ಚೀ ಯನ್ಯಾನ್‌ರನ್ನು ಎದುರಿಸಲಿದ್ದಾರೆ.

 • All England Championship

  SPORTS11, Apr 2019, 3:26 PM IST

  ಸಿಂಗಾಪುರ ಓಪನ್: 2ನೇ ಸುತ್ತಿಗೆ ಲಗ್ಗೆಯಿಟ್ಟ ಸಿಂಧು, ಸೈನಾ, ಶ್ರೀಕಾಂತ್

  ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಇಂಡೋನೇಷ್ಯಾದ ಯಾನಿ ಅಲೆಸ್ಸಾಂದ್ರಾ ವಿರುದ್ಧ 21-9, 21-7 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ರನ್ನು ಎದುರಿಸಲಿದ್ದಾರೆ. 

 • SPORTS6, Apr 2019, 11:33 AM IST

  ಮಲೇಷ್ಯಾ ಓಪನ್‌: ಶ್ರೀಕಾಂತ್‌ಗೆ ಸೋಲು

  ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶ್ರೀಕಾಂತ್ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.