ಬ್ಯಾಡಗಿ ಮೆಣಸಿನಕಾಯಿ
(Search results - 12)Karnataka DistrictsJan 1, 2021, 5:41 PM IST
ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ; ರೈತನಿಗೆ ಹೂಮಾಲೆ
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿಶ್ವಪ್ರಸಿದ್ಧ ಮೆನಸಿಣಕಾಯಿ ಮಾರುಕಟ್ಟೆಯಲ್ಲಿ ಈ ಬಾರಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಂತಾಗಿದೆ. ಈ ಬಾರಿ ರೈತರ ಮೆಣಸಿನಕಾಯಿ ಬಾರಿ ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ.
Karnataka DistrictsDec 23, 2020, 9:45 AM IST
ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ: ಸಂತಸದಲ್ಲಿ ಅನ್ನದಾತ..!
ಬ್ಯಾಡಗಿ ಮೆಣಸಿನಕಾಯಿಗೂ ಇದೀಗ ಬಂಗಾರದ ಬೆಲೆ ಬರುತ್ತಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿ ಸರಿಸುಮಾರು 1 ತೊಲ ಬಂಗಾರದ ದರಕ್ಕೆ ಮಂಗಳವಾರ ಮಾರಾಟವಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ.
Karnataka DistrictsDec 15, 2020, 7:17 AM IST
ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ
ಬ್ಯಾಡಗಿ ಮೆಣಸಿನಕಾಯಿ ದಾಖಲೆ ದರಕ್ಕೆ ಮಾರಾಟವಾಗಿದೆ. ಇದರಿಂದ ರೈತರ ಜೇಬು ತುಂಬಿ ಬಂಪರ್ ಆದಾಯ ದೊರಕಿದೆ.
Karnataka DistrictsNov 9, 2020, 9:05 AM IST
ಬ್ಯಾಡಗಿ ಮೆಣಸಿನಕಾಯಿ ದಾಖಲೆ ದುಬಾರಿ..!
ನಿರಂತರ ಮಳೆಯಿಂದಾಗಿ ಈ ಬಾರಿ ಎರಡು ತಿಂಗಳ ಕಾಲ ಬೆಳೆ ತಡವಾದ್ದರಿಂದ ಹಾಗೂ ಇಳುವರಿ ಕಡಿಮೆ ಆಗಿದ್ದರಿಂದ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಮಟ್ಟಕ್ಕೇರಿದೆ. ಕಳೆದ ಮಂಗಳವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮೆಣಸಿನಕಾಯಿ 1 ಕ್ವಿಂಟಾಲ್ಗೆ 44 ಸಾವಿರ ರು.ನಂತೆ ಮಾರಾಟವಾಗಿದೆ.
FashionAug 22, 2020, 3:42 PM IST
ಲಿಪ್ಸ್ಟಿಕ್ ತಯಾರಿಸೋಕೆ ಬ್ಯಾಡಗಿ ಮೆಣಸಿನಕಾಯಿಯೂ ಬೇಕು...!
ಹೆಣ್ಣು ಮಕ್ಕಳ ಹ್ಯಾಂಡ್ಬ್ಯಾಗ್ನಲ್ಲಿ ಬೆಚ್ಚಗೆ ಕುಳಿತಿರುವ ವಸ್ತುಗಳಲ್ಲಿ ಲಿಪ್ಸ್ಟಿಕ್ ಕೂಡಾ ಒಂದು. ಲಿಪ್ಸ್ಟಿಕ್ ತಯಾರಿಸೋದು ಯಾವುದ್ರಿಂದ..? ಮೆಣಸಿನಕಾಯಿ ಹಾಕ್ತಾರೆ ಅಂದ್ರೆ ನಂಬ್ತೀರಾ..? ಲಿಪ್ಸ್ಟಿಕ್ನಲ್ಲಿ ಅಡಗಿರೋ ನೀವರಿಯದ ಇಂಗ್ರೀಡಿಯೆನ್ಸ್ ಇವು
stateJul 15, 2020, 9:38 PM IST
'ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಬ್ಯಾಡಗಿ ಮೆಣಸಿನಕಾಯಿಗೆ ಪರೀಕ್ಷೆ ಲ್ಯಾಬ್'
ಬ್ಯಾಡಗಿ ಮೆಣೆಸಿನಕಾಯಿ ಉತ್ಪನ್ನಕ್ಕೆ ಮತ್ತಷ್ಟು ಮನ್ನಣೆ ಸಿಗುವಂತೆ ಮಾಡುವ ಗುರಿ ಇದೆ ಎಂದು ಬ್ಯಾಡಗಿ ಮೆಣಸಿನ ಮಾರುಕಟ್ಟೆಗೆ ಭೇಟಿ ಬಳಿಕ ಸಚಿವ ಎಸ್ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.
Karnataka DistrictsMar 13, 2020, 8:37 AM IST
ಮೆಣಸಿನಕಾಯಿ ಖರೀದಿಸಿ 35 ಲಕ್ಷ ಪಂಗನಾಮ: ಕಂಗಾಲಾದ ವ್ಯಾಪಾರಿ
ಹರಿಯಾಣ ರಾಜ್ಯದ ಗುರುಗ್ರಾಮ ಜಿಲ್ಲೆ ಸೋಹ್ನಾದ ವ್ಯಾಪಾರಿಗಳಿಬ್ಬರು ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಯಿಂದ 34.97 ಲಕ್ಷ ಮೌಲ್ಯದ 348.11 ಕ್ವಿಂಟಲ್ ಮೆಣಸಿನಕಾಯಿ ಖರೀದಿಸಿ ಹಣ ಕೊಡದೇ ಮೋಸ ಮಾಡಿರುವ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Karnataka DistrictsJan 14, 2020, 9:13 AM IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಡಬಲ್ : ಹೊಸ ದಾಖಲೆ
ಬ್ಯಾಡಗಿ ಮೆಣಸಿನ ಕಾಯಿಯ ಬೆಲೆಯು ಡಬಲ್ ಆಗಿದೆ. ಅತಿಯಾದ ಮಳೆ ಸುರಿದ ಕಾರಣ ಪೂರೈಕೆ ಕಡಿಮೆ ಆಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ.
Karnataka DistrictsJan 12, 2020, 8:18 AM IST
ಮೆಣಸಿನಕಾಯಿಯನ್ನೂ ಬಿಡ್ತಿಲ್ಲ ಕಳ್ಳರು: ಕಂಗಾಲಾದ ರೈತ
ಈರುಳ್ಳಿಯ ಬಳಿಕ ಇದೀಗ ಕಳ್ಳರ ಕಣ್ಣು ಒಣಮೆಣಸಿನಕಾಯಿಯ ಮೇಲೆ ಬಿದ್ದಿದೆ. ಉಳ್ಳಾಗಡ್ಡಿಯ ನಂತರ ಕಳೆದ ಕೆಲ ದಿನಗಳಿಂದ ಬ್ಯಾಡಗಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು, ಕಳ್ಳರು ರಾತ್ರೋರಾತ್ರಿ ವಾಹನ ತಂದು ರೈತರ ಹೊಲದಲ್ಲಿನ ಮೆಣಸನ್ನು ತುಂಬಿಕೊಂಡು ಹೋಗುತ್ತಿದ್ದಾರೆ.
BUSINESSDec 29, 2019, 7:33 AM IST
20 ಸಾವಿರ ರೂ. ಗಡಿ ದಾಟಿದ ಬ್ಯಾಡಗಿ ಮೆಣಸು, ಅತಿವೃಷ್ಠಿಯಿಂದ ಇಳುವರಿ ಕುಸಿತ!
ಬ್ಯಾಡಗಿ ಮೆಣಸು ಭಲೇ ಖಾರ!| ಕ್ವಿಂಟಲ್ಗೆ 20 ಸಾವಿರ ರು. ಗಡಿ ದಾಟಿದ ಬ್ಯಾಡಗಿ ಮೆಣಸಿನಕಾಯಿ| ಅತಿವೃಷ್ಠಿಯಿಂದಾಗಿ ಇಳುವರಿಯಲ್ಲಿ ಕುಸಿತ, ಈಗ ಭಾರಿ ಬೇಡಿಕೆ
Karnataka DistrictsSep 30, 2019, 9:02 AM IST
'ವಿಶ್ವದಲ್ಲಿ ಬ್ಯಾಡಗಿ ಮಾರುಕಟ್ಟೆ ಹೆಸರು ಗಳಿಸಲು ರೈತರು ಕಾರಣ'
ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿ, ಬ್ಯಾಡಗಿ ಮೆಣಸಿನಕಾಯಿ ನೈಜವಾದ ಬಣ್ಣ ಹಾಗೂ ರುಚಿಯನ್ನು ವಿಶ್ವಕ್ಕೆ ತಲುಪಿಸುವ ಮೂಲಕ ರೈತರು, ಕೂಲಿಕಾರ್ಮಿಕರು ಸೇರಿದಂತೆ ಸರ್ಕಾರದ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಲ್ಲಿನ ವ್ಯಾಪಾರಸ್ಥರ ಶ್ರಮಕ್ಕೆ ‘ನನ್ನದೊಂದು ಸಲಾಂ’ ಎಂದು ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
stateFeb 12, 2019, 9:08 AM IST
ಮೆಣಸಿನಕಾಯಿ ದರಗಳಲ್ಲಿ ದಿಢೀರ್ ಕುಸಿತ
ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ದಿಢೀರ್ ಕುಸಿತಗೊಂಡಿದೆ ಎಂದು ಆರೋಪಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ್ದಲ್ಲದೆ, ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ