ಬ್ಯಾಡಗಿ  

(Search results - 4)
 • chilly

  state12, Feb 2019, 9:08 AM IST

  ಮೆಣಸಿನಕಾಯಿ ದರಗಳಲ್ಲಿ ದಿಢೀರ್‌ ಕುಸಿತ

  ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ದಿಢೀರ್‌ ಕುಸಿತಗೊಂಡಿದೆ ಎಂದು ಆರೋಪಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ್ದಲ್ಲದೆ, ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ 

 • Teacher

  NEWS5, Sep 2018, 1:34 PM IST

  ಕಲ್ಲು, ಮಣ್ಣು ಹೊತ್ತು ಶಾಲೆ ಕಟ್ಟಿದ ಶಿಕ್ಷಕ!

  ತಾವೇ ಕಲ್ಲು ಮತ್ತು ಮಣ್ಣು ಹೊತ್ತು ನಿರೀಕ್ಷೆಗಳನ್ನು ಮೀರಿ ಶಾಲೆ ಕಟ್ಟಿರುವ ಶಿಕ್ಷಕರೊಬ್ಬರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀಕಲ್ಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ.ಬಣಕಾರ ಅವರು ಇಂತಹ ಕಾರ್ಯ ಮಾಡಿದ ಮಹಾನ್ ಶಿಕ್ಷಕರಾಗಿದ್ದಾರೆ. 

 • Video Icon

  Haveri6, Aug 2018, 8:56 PM IST

  BIG 3 | ಹಾವೇರಿ ಬಾಲಕಿಯ ಕರುಣಾಜನಕ ಕಥೆ

  ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ ಲಕ್ಷ್ಮಿ ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಬೆಂಕಿ ಅವಘಡದಲ್ಲಿ ಮೈಸುಟ್ಟುಕೊಂಡಿರುವ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯ ನೋವು ಒಂದೆಡೆಯಾದರೆ, ಚಿಕಿತ್ಸೆಗೆ ಬೇಕಾದ ಹಣಹೊಂದಿಸಲಾಗದೆ ವಿಲವಿಲನೆ ಒದ್ದಾಡುತ್ತಿರುವ  ಪೋಷಕರು ಇನ್ನೊಂದೆಡೆ. ಲಕ್ಷ್ಮಿಗೆ ಏನಾಯ್ತು? ಈಗ ಎಲ್ಲಿದ್ದಾಳೆ? ಅವಳಿಗೆ ಈಗ ಏನು ಬೇಕಾಗಿದೆ? ನೋಡೋಣ ಬಿಗ್ 3ಯ ಈ ಸ್ಟೋರಿಯಲ್ಲಿ....  

 • Big 3-Lakshmi
  Video Icon

  Geneal News6, Aug 2018, 2:21 PM IST

  ಬೆಂಕಿಯಲ್ಲಿ ಬೆಂದ ಹುಡುಗಿಯ ಕರುಣಾಜನಕ ಕಥೆಯಿದು

  ಇದು ಬೆಂಕಿಯಲ್ಲಿ ಬೆಂದ ಬಾಲಕಿ ಲಕ್ಷ್ಮಿಯ ಕರುಣಾಜನಕ ಕಥೆ. ಈ ಬಾಲಕಿಯನ್ನು ಉಳಿಸಿಕೊಳ್ಳಲು ಇಡೀ ಗ್ರಾಮವೇ ಪರಡಾಡುತ್ತಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಬಾಲಕಿ ಲಕ್ಷ್ಮೀಯ ಕರುಣಾಜನಕ ಕಥೆ ನೋಡಿದ್ರೆ ಹೃದಯ ಮಿಡಿಯುತ್ತದೆ. 

  ಶಾಲೆಯಿಂದ ಮನೆಗೆ ಬಂದ ಬಳಿಕ  ಲಕ್ಷ್ಮೀ ಒಲೆ ಮೇಲೆ ಚಾ ಇಡುತ್ತಾಳೆ. ಅದನ್ನು ಇಳಿಸುವಾಗ ಒಲೆಗೆ ವೇಲು ಬಿದ್ದು ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಕಿ ಇಡೀ ದೇಹವನ್ನು ಸುಡುತ್ತದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ಸಹಾಯಹಸ್ತದ ನೆರವು ಬೇಕಾಗಿದೆ.