ಬ್ಯಾಂಕ್ ಸೇವೆ  

(Search results - 7)
 • undefined

  IndiaNov 26, 2020, 8:17 AM IST

  ಕಾರ್ಮಿಕ ಮುಷ್ಕರ, ಬ್ಯಾಂಕಿಂಗ್ ಸೇವೆ ಅನುಮಾನ!

  ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಮುಷ್ಕರ| ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಈ ಕಾರ್ಮಿಕ ಮುಷ್ಕರಕ್ಕೆ ಬೆಂಬಲ| ಬ್ಯಾಂಕ್ ಸೇವೆ ವ್ಯತ್ಯಯ

 • all india bank strike
  Video Icon

  BUSINESSJan 31, 2020, 10:50 AM IST

  ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್!

  ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಬಂದ್ ಆಗಿರುತ್ತದೆ. 9 ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.  ಠೇವಣಿ ಇಡುವ, ಹಣ ಹಿಂಪಡೆಯುವ, ಸಾಲ ವಿತರಣೆ, ಚೆಕ್ ಕ್ಲಿಯರೆನ್ಸ್‌ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.  ಆದರೆ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 

 • you should know these bank service charges to save more

  BUSINESSJan 8, 2020, 12:59 PM IST

  ಬ್ಯಾಂಕ್‌ ಸೇವಾ ಶುಲ್ಕದ ವಿವರ ಇಲ್ಲಿದೆ, ಗೊತ್ತು ಮಾಡ್ಕೊಂಡು ಸೇವ್ ಮಾಡಿ!

  ಬ್ಯಾಂಕ್‌ಗಳು ಈ ವರ್ಷ ಕೆಲವು ಫೀಸ್‌ಗಳನ್ನು ಕಡಿತ ಮಾಡಿವೆ. ಕೆಲವನ್ನು ರದ್ದುಗೊಳಿಸಿವೆ. ಆದರೆ ನೀವು ಊಹಿಸಲೂ ಸಾಧ್ಯವಿಲ್ಲದ ಕಡೆ ಅವು ನಿಮ್ಮ ಜೇಬಿನಿಂದ ಹಣ ಸೆಳೆಯುತ್ತವೆ. ಅವುಗಳ ಬಗ್ಗೆ ಹುಷಾರಾಗಿರೋಣ.

 • Top 10

  NEWSSep 14, 2019, 6:19 PM IST

  ಬ್ಯಾಂಕ್ ಸೇವೆ ಸ್ಥಗಿತ, 26ರ ವಯಸ್ಸಿನ ಗಡಿಗೆ ಅಮೂಲ್ಯ ನೆಗೆತ: ಸೆ.14ರ ಟಾಪ್ 10 ಸುದ್ದಿ!

   ದಿನವೊಂದಕ್ಕೆ ದೇಶ ವಿದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶ, ವಿದೇಶಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ.ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ ನಿಮ್ಮ ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

 • bank cash counter

  BUSINESSSep 14, 2019, 11:48 AM IST

  ನೌಕರರ ಮುಷ್ಕರ, ಎರಡು ದಿನ ಬ್ಯಾಂಕ್ ಸೇವೆ ಸ್ಥಗಿತ!

  ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್‌ಗಳ ನೌಕರರಿಂದ ಮುಷ್ಕರ| ಭಾರತದಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್‌ಗಳ ಒಕ್ಕೂಟ| ಕರ್ನಾಟಕದಲ್ಲೂ ಬ್ಯಾಂಕ್‌ಗಳ ಮುಷ್ಕರಕ್ಕೆ ಕರೆ| ಮುಷ್ಕರದ ಹಿನ್ನೆಲೆ ATM ಹಾಗೂ ಬ್ಯಾಂಕ್ ಸೇವೆ ಸ್ಥಗಿತ

 • bank

  BUSINESSApr 1, 2019, 1:58 PM IST

  ಏಪ್ರಿಲ್‌ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ: ಹಣಕಾಸು ವ್ಯವಹಾರದ ಬಗೆ?

  2019ರ ಏಪ್ರಿಲ್ ತಿಂಗಳು ಆರಂಭವಾಗಿದ್ದು, ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಕೆಲವು ದಿನ ಬ್ಯಾಂಕ್ ರಜೆ ಇರಲಿದೆ. ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಸೇವೆ ಕೂಡ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ರಜೆಗೆ ತಕ್ಕಂತೆ ಹಣಕಾಸು ವ್ಯವಹಾರ ಮಾಡಬೇಕಿದೆ.

 • undefined

  NEWSJul 30, 2018, 11:15 AM IST

  ಅಂಚೆ ಇಲಾಖೆ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

  ಅಂಚೆ ಕಚೇರಿ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ಇದೆ. ಬಹುನಿರೀಕ್ಷೀತ ಪೇಮೆಂಟ್ ಬ್ಯಾಂಕ್ ಸೇವೆ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ.