ಬ್ಯಾಂಕ್ ವಿಲೀನ  

(Search results - 17)
 • BUSINESS10, Oct 2019, 10:44 AM IST

  ಈ ಎರಡು ಬ್ಯಾಂಕ್‌ಗಳ ವಿಲೀನಕ್ಕೆ ಆರ್‌ಬಿಐ ನಕಾರ!

  ಬ್ಯಾಂಕ್ ವಿಲೀನ ಪರ್ವದ ಬೆನ್ನಲ್ಲೇ ಈ ಎರಡು ಬ್ಯಾಂಕ್ ವಿಲೀನಕ್ಕೆ ನೋ ಎಂದ ಭಾರತೀಯ ರಿಸರ್ವ್ ಬ್ಯಾಂಕ್| 2 ವರ್ಷಗಳಿಂದ ಸಮರ್ಪಕ ಬಂಡವಾಳ ಕೊರತೆ, ಸ್ವತ್ತುಗಳ ಮೇಲಿನ ನಕರಾತ್ಮಕ ಆದಾಯ, ಹೆಚ್ಚು ಪ್ರಮಾಣದ ವಸೂಲಾಗದ ಸಾಲದಿಂದಾಗಿ ನಕಾರ

 • today bank strike

  NEWS24, Sep 2019, 9:18 AM IST

  ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ

  ಬ್ಯಾಂಕ್‌ಗಳ ವಿಲೀನ ವಿರೋಧಿಸಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕರೆಕೊಟ್ಟಿದ್ದ 2 ದಿನ ಗಳ ಬ್ಯಾಂಕ್ ಮುಷ್ಕರವನ್ನು ಮುಂದೂಡಿದೆ. ಬ್ಯಾಂಕ್ ವಿಲೀನ ಸಂಬಂಧ ಉದ್ಭವಿಸಿರುವ  ಸಮಸ್ಯೆ ಪರಿಹರಿಸಲು ವಿಲೀನ ಗೊಳ್ಳುತ್ತಿರುವ ಬ್ಯಾಂಕ್‌ಗಳ ಅಧಿಕಾರಿಗಳನ್ನೊಳ ಗೊಂಡ ಸಮಿತಿ ರಚನೆ ಮಾಡಿ ಪರಿಹಾರ ಸೂಚಿಸಲಾಗುವುದು ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದರಿಂದ ಸೆ. 26 ಹಾಗೂ 27 ರಂದು ನಡೆಸಲು ತೀರ್ಮಾನಿಸಲಾಗಿದ್ದ 48 ಗಂಟೆಗಳ ಮುಷ್ಕರ ಮುಂದೂಡಲಾಗಿದೆ ಎಂದು ಸಂಘ ತಿಳಿಸಿದೆ.

 • BUSINESS1, Sep 2019, 8:12 PM IST

  ಒಬ್ಬರೂ ನೌಕರಿ ಕಳೆದುಕೊಳ್ಳಲ್ಲ: ವಿತ್ತ ಸಚಿವರ ಭರವಸೆ ಸುಳ್ಳಾಗಲ್ಲ?

  ಸಾರ್ವಜನಿಕ ವಲಯದ ಬ್ಯಾಂಕ್’ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. 

 • Narendra Modi

  BUSINESS31, Aug 2019, 5:05 PM IST

  ನಿಮ್ಮ ಬ್ಯಾಂಕ್ ಬದಲಾಗಿದೆ: ಕ್ಲಿಕ್ ಮಾಡಿ ನೋಡಿ ಹಣೆಬರಹ ಏನಾಗಿದೆ?

  ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದ್ದು, ಈ ಮೂಲಕ 27 ಸಾರ್ವಜನಿಕ ಬ್ಯಾಂಕ್‌ಗಳ ಬದಲಾಗಿ ಇನ್ನು ಮುಂದೆ ಕೇವಲ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಾರ್ಯಚರಿಸಲಿವೆ.

 • Video Icon

  BUSINESS31, Aug 2019, 2:11 PM IST

  ಏನ್ ಅನ್ಕೊಂಡಿದಾರೆ ಆ ವಯ್ಯಾ?: ಮೋದಿಗೆ ಬೈದ ಸಿದ್ದರಾಮಯ್ಯ!

   27 ರಾಷ್ಟ್ರೀಯ ಬ್ಯಾಂಕ್’ಗಳನ್ನು 12 ಬ್ಯಾಂಕ್’ಗಳನ್ನಾಗಿ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಬ್ಯಾಂಕ್’ಗಳ ವಿಲೀನ ಪ್ರಕ್ರಿಯೆಯಿಂದ ಸುಧಾರಣೆ ತರಬಹುದು ಎಂಬುದು ಕೇವಲ ಭ್ರಮೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

 • 30 top 10 stories

  NEWS30, Aug 2019, 5:08 PM IST

  ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

  ಕರ್ನಾಟಕ ಜಿಲ್ಲಾ ಸುದ್ದಿ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸೇರಿದಂತೆ ಕ್ರೀಡಾ, ಸಿನಿಮಾ, ಉದ್ಯಮ, ಉದ್ಯೋಗ ಹಾಗೂ ಆಟೋಮೊಬೈಲ್, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಆಗಸ್ಟ್ 30ರ ಟಾಪ್ 10 ಸುದ್ದಿಗಳು| ಇತ್ತ ಡಿಕೆಶಿಗೆ ಇಡಿ ಸಂಕಷ್ಟವಾದರೆ, ಅತ್ತ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಮತ್ತೊಂದೆಡೆ ಅಂಬಾಟಿ ರಾಯುಡು ಯೂ ಟರ್ನ್ ಹೊಡೆದರೆ, 'ಕನ್ನಡ ಕೋಗಿಲೆ' ಖ್ಯಾತಿಯ ಖಾಸಿಂ ಅಲಿ ಸಣ್ಣ ತಪ್ಪಿಗೆ 25 ಸಾವಿರ ದಂಡ ವಿಧಿಸಬೇಕಾಗಿದೆ. ಇಲ್ಲಿದೆ ನೋಡಿ ಇಂದಿನ ಟಾಪ್ 10 ಸುದ್ದಿಗಳು

 • bank

  BUSINESS30, Aug 2019, 4:57 PM IST

  ಮುಂದುವರಿದ ಬ್ಯಾಂಕ್‌ಗಳ ವಿಲೀನ ಪರ್ವ; ಈ ಬಾರಿ ನಮ್ಮ-ನಿಮ್ಮ ಕಾರ್ಪ್, ಸಿಂಡಿಕೇಟ್, ಕೆನರಾ!

  10 ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ; ನಿರ್ಮಲಾ ಸೀತಾರಾಮನ್ ಘೋಷಣೆ; 4 ಹಂತಗಳಲ್ಲಿ ವಿಲೀನ ಪ್ರಕ್ರಿಯೆ

 • BUSINESS1, Apr 2019, 8:16 AM IST

  ಇನ್ನುಮುಂದೆ ರಾಜ್ಯದ ವಿಜಯಾ ಬ್ಯಾಂಕ್ ಇರಲ್ಲ

  ಹೀಗಾಗಿ 1931 ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಎ.ಬಿ.ಶೆಟ್ಟಿ ನೇತೃತ್ವದಲ್ಲಿ ರೈತರೇ ಸ್ಥಾಪಿಸಿದ್ದ ವಿಜಯಾ ಬ್ಯಾಂಕ್ ಇನ್ನು ಮುಂದೆ ಇರುವುದಿಲ್ಲ.

 • Vijaya Bank
  Video Icon

  BENGALURU9, Feb 2019, 9:55 PM IST

  BOB ಯೊಂದಿಗೆ ವಿಲೀನ ಬೇಡ: ವಿಜಯಾ ಬ್ಯಾಂಕ್ ನೌಕರರ ಪ್ರತಿಭಟನೆ!

  ಬ್ಯಾಂಕ್ ಆಫ್ ಬರೋಡಾದೊಂದಿಗಿನ ವಿಜಯಾ ಬ್ಯಾಂಕ್ ವಿಲೀನ ನಿರ್ಧಾರ ವಿರೋಧಿಸಿ, ಇಂದು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು. ಬನ್ನೇರುಘಟ್ಟದ ಬೀಳೆಕಳ್ಳಿ ಬಳಿ ವಿಜಯಾ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಗಮನಸೆಳೆದರು.

 • today bank strike

  BUSINESS5, Jan 2019, 9:13 PM IST

  ಅಯ್ಯೋ ರಾಮ! ಮತ್ತೆ ಬ್ಯಾಂಕ್ ಮುಷ್ಕರ, ಯಾವಾಗ?

  ಇತ್ತೀಚಿಗಷ್ಟೇ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದ ಬ್ಯಾಂಕ್ ಯೂನಿಯನ್‌ಗಳು ಈಗ ಮತ್ತೆ ಎರಡು ದಿನ ಬಂದ್ ಗೆ  ಕರೆ ನೀಡಿವೆ.

 • Bank

  NEWS3, Jan 2019, 8:10 AM IST

  ಇನ್ನು ಇರೋದಿಲ್ಲ ಈ ಎರಡು ಬ್ಯಾಂಕ್ ಗಳು : ಗ್ರಾಹಕರೇ ಗಮನಿಸಿ

  ಈ ಎರಡು ಬ್ಯಾಂಕ್ ಗಳು ಇನ್ನು ಮುಂದೆ ಇರೋದಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರವು ಈಗಾಗಲೇ  ವಿಜಯಾ ಬ್ಯಾಂಕ್ ಮತ್ತು ಮಹಾರಾಷ್ಟ್ರದ ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವುದಕ್ಕೆ ಅನುಮೋದನೆ ನೀಡಿದೆ.

 • No holiday for banks next week

  NEWS30, Sep 2018, 9:44 AM IST

  ಮೂರು ಬ್ಯಾಂಕ್ ವಿಲೀನಕ್ಕೆ ತಾತ್ವಿಕ ಒಪ್ಪಿಗೆ

  ಇದೀಗ ಮೂರು ಬ್ಯಾಂಕ್ ಗಳ ವಿಲೀನಕ್ಕೆ ಒಪ್ಪಿಗೆಯು ದೊರಕಿದೆ. ವಿಜಯಾ ಬ್ಯಾಂಕ್, ದೇನಾ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಯಾಗಲು ತಾತ್ವಿಕ ಒಪ್ಪಿಗೆ ನೀಡಿದೆ. 

 • No holiday for banks next week

  NEWS24, Sep 2018, 11:27 AM IST

  20 ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ತಯಾರಿ

  ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯತ್ತ ಚಿತ್ತ ಹರಿಸಿರುವ ಸರ್ಕಾರದ ಕಣ್ಣು ಇದೀಗ ಗ್ರಾಮೀಣ ಬ್ಯಾಂಕ್ ಗಳ ಮೇಲೆಯೂ ಬಿದ್ದಿದೆ. 

 • NEWS20, Sep 2018, 9:14 AM IST

  ಕರ್ನಾಟಕದ ವಿಜಯಾ ಬ್ಯಾಂಕ್ ವಿಲೀನ : ಆಕ್ಷೇಪ

  ವಿಜಯಾ ಬ್ಯಾಂಕ್‌ ವಿಲೀನ ಪ್ರಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬ್ಯಾಂಕ್ ಹೆಸರು ಹಾಗೂ ಬ್ರಾಂಡ್‌ನ್ನು ಉಳಿಸಿಕೊಳ್ಳಬೇಕು. ತಪ್ಪಿದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

 • Modi

  BUSINESS19, Sep 2018, 7:21 PM IST

  ಬ್ಯಾಂಕ್ ವಿಲೀನ: ಪ್ಲೇಆಫ್‌ನಲ್ಲಿ ಮೋದಿ ಚಕ್ಕಾ, ಆದ್ರೆ ನಿಮ್ಮ ಅಕೌಂಟ್ ಲೆಕ್ಕಾ?

  70-80 ರ ದಶಕದ ಬ್ಯಾಂಕ್ ರಾಷ್ಟ್ರೀಕರಣದ ಬಳಿಕ ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ವಿದ್ಯಮಾನವೊಂದು ಘಟಿಸುತ್ತಿದೆ. ಅದೇ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ.