Search results - 4 Results
  • BUSINESS13, Oct 2018, 5:09 PM IST

    ಡಿ.1 ರಿಂದ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ಥಗಿತ: ನೀವೇನ್ ಮಾಡ್ಬೇಕು?

    ಎಸ್‌ಬಿಐ ಬ್ಯಾಂಕ್ ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ನಂಬರ್‌ನ್ನು ನೋಂದಣಿ ಮಾಡಿಸದಿದ್ದರೆ ಅಂತಹ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ನಿಲ್ಲಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ. ತಮ್ಮ ಅಧಿಕೃತ ಮೊಬೈಲ್ ನಂಬರ್ ನೋಂದಣಿ ಮಾಡಿಸದ ಗ್ರಾಹಕರಿಗೆ ಡಿಸ್1 ರಿಂದ ಇಂಟರ್ನೆಟ್ ಸೇವೆ ಸಿಗುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ.

  • BUSINESS10, Sep 2018, 1:34 PM IST

    1.5 ಲಕ್ಷ ಬ್ಯಾಂಕ್ ಗ್ರಾಹಕರ ಡಾಟಾ ಲೀಕ್: ನಿಮ್ದೂ ಇದ್ರೆ ಕಷ್ಟ!

    ದೇಶದ 13 ರಾಜ್ಯಗಳಲ್ಲಿ ಒಟ್ಟು 7 ಬ್ಯಾಂಕ್‌ಗಳ ಸುಮಾರು 1.5 ಲಕ್ಷ ಗ್ರಾಹಕರ ಡಾಟಾ ಸೋರಿಕೆಯಾಗಿದ್ದು, ದೇಶದ ಬ್ಯಾಂಕಿಂಗ್ ವಲಯ ಬೆಚ್ಚಿ ಬಿದ್ದಿದೆ. ದೇಶದಲ್ಲಿ ಬಹುದೊಡ್ಡ ಸೈಬರ್ ಗ್ಯಾಂಗ್ ವೊಂದು ಚುರುಕಾಗಿದ್ದು, ಇದು ಬ್ಯಾಂಕ್‌ಗಳಿಂದ ಗ್ರಾಹಕರ ಡಾಟಾ ಕದಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • Bank Fraud

    BUSINESS12, Jul 2018, 4:25 PM IST

    ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಮೋಸ: 30 ಜನರ ಬಂಧನ!

    ಸುಳ್ಳು ಫೋನ್ ಕರೆಗಳ ಕುರಿತು ಎಚ್ಚರಿಕೆ ಇರಲಿ ಎಂದು ಆರ್‌ಬಿಐ ಆಗಾಗ ಮನವಿ ಮಾಡುತ್ತಲೇ ಇದೆ. ಆದರೆ ಬ್ಯಾಂಕ್ ಗ್ರಾಹಕರು ಮಾತ್ರ ಸುಳ್ಳು ಕರೆಗಳ ಮೋಸಕ್ಕೆ ಬಲಿಯಾಗುವುದು ಇನ್ನೂ ನಿಂತಿಲ್ಲ. ಎಸ್‌ಬಿಐ ಸಿಬ್ಬಂದಿ ಎಂದು ಕರೆ ಮಾಡಿ ಸುಮಾರು 2000 ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 5 ಕೋಟಿ ರೂ. ಮೋಸ ಮಾಡಿ್ ಬೃಹತ್ ಜಾಲವನ್ನು ಸೆರೆಹಿಡಿಯುವಲ್ಲಿ ಸೈಬರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.