Search results - 195 Results
 • BUSINESS17, May 2019, 8:47 AM IST

  ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ!

  ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ! |ರಿಸರ್ವ್ ಬ್ಯಾಂಕ್‌ ದೂರದೃಷ್ಟಿ ದಾಖಲೆಯಲ್ಲಿ ಮಹತ್ವದ ವಿಚಾರ ಪ್ರಸ್ತಾಪ| ಇನ್ನು ನೆಫ್ಟ್‌, ಆರ್‌ಟಿಜಿಎಸ್‌ ಹಣ ವರ್ಗಾವಣೆಗೆ 24*7 ಅವಕಾಶ?|

 • Modi speech

  Lok Sabha Election News14, May 2019, 6:29 PM IST

  ‘ಬುವಾ-ಬಬುವಾ’ ಅವಧಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದೆ: ಮೋದಿ!

  ತಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಅಥವಾ ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಆರೋಪವನ್ನು ಸಾಬೀತುಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. 

 • CM Kumaraswamy

  NEWS7, May 2019, 9:07 AM IST

  ಸಾಲ ಮನ್ನಾ: ಈವರೆಗೆ .7417 ಕೋಟಿ ಬಿಡುಗಡೆ

  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದವರ ಪೈಕಿ ಈವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

 • Punjab National Bank

  BUSINESS2, May 2019, 11:18 AM IST

  ಪಿಎನ್‌ಬಿ, ಯೂನಿಯನ್‌, ಬ್ಯಾಂಕ್‌ ಆಫ್‌ ಇಂಡಿಯಾ ವಿಲೀನ?

  ಪಿಎನ್‌ಬಿ, ಯೂನಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ ವಿಲೀನ?| ಮತ್ತೊಂದು ಸುತ್ತಿನಲ್ಲಿ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರದ ಒಲವು| ವರ್ಷಾಂತ್ಯದ ವೇಳೆ ವಿಲೀನ ಪೂರ್ಣಕ್ಕೆ ಕೇಂದ್ರದ ಚಿಂತನೆ

 • nirav modi cars

  AUTOMOBILE26, Apr 2019, 6:14 PM IST

  ರೋಲ್ಸ್ ರಾಯ್ಸ್ to ಪೊರ್ಶೆ: ಹರಾಜಾಯ್ತು ನೀರವ್ ಮೋದಿ 12 ಕಾರು !

  ಭಾರತೀಯ ಬ್ಯಾಂಕ್‌ಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ, ಭಾರತದಲ್ಲಿ ಬಿಟ್ಟು ಹೋದ ಕಾರುಗಳೆಲ್ಲಾ ಹರಾಜಾಗಿದೆ. ಯಾವ ಕಾರು ಎಷ್ಟು ಮೊತ್ತಕ್ಕೆ ಹರಾಜಾಯಿತು. ಇಲ್ಲಿದೆ ವಿವರ.
   

 • Reserve bank of india

  BUSINESS21, Apr 2019, 8:01 AM IST

  ಇನ್ನು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್‌ ಸೇವೆ ವರದಿ ಸುಳ್ಳು: ಆರ್‌ಬಿಐ

  ಇನ್ನು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್‌ ಸೇವೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಆದರೀಗ ಈ ಕುರಿತಾಗಿ ಸ್ಪಷ್ಟನೆ ನಿಡಿರುವ RBI ಇದು ಸುಳ್ಳು ಎಂದಿದೆ. 

 • banks

  BUSINESS17, Apr 2019, 9:28 AM IST

  ವೈರಲ್ ಚೆಕ್: ಇನ್ಮುಂದೆ ಪ್ರತೀ ಶನಿವಾರವೂ ಬ್ಯಾಂಕುಗಳು ಬಂದ್!

  ಇನ್ನು ಮುಂದೆ ಭಾರತದ ಎಲ್ಲಾ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರದಿರಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಬ್ಯಾಂಕ್‌ ಕೆಲಸ ನಿರ್ವಹಿಸುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಈ ವೈರಲ್ ಸಂದೇಶದ ಹಿಂದಿನ ಅತ್ಯಾ ಸತ್ಯತೆ ಏನು? ಇಲ್ಲಿದೆ ವಿವರ

 • Mayawati

  Lok Sabha Election News16, Apr 2019, 9:36 AM IST

  ಬಿಎಸ್‌ಪಿ ದೇಶದ ನಂ.1 ಶ್ರೀಮಂತ ಪಕ್ಷ

  ದೇಶದ ರಾಜಕೀಯ ಪಕ್ಷಗಳ ಪೈಕಿ ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 669 ಕೋಟಿ ರು. ಬ್ಯಾಂಕ್‌ ಬ್ಯಾಲೆನ್ಸ್‌ನೊಂದಿಗೆ ಅತಿ ಶ್ರೀಮಂತ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಅದೇ ರಾಜ್ಯದ ಇನ್ನೊಂದು ರಾಜಕೀಯ ಪಕ್ಷವಾದ ಸಮಾಜವಾದಿ ಪಕ್ಷ (ಎಸ್‌ಪಿ) 471 ಕೋಟಿ ರು.ನೊಂದಿಗೆ ನಂ.2 ಶ್ರೀಮಂತ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್‌ ಪಕ್ಷ ನಂ.3 ಹಾಗೂ ಬಿಜೆಪಿ ನಂ.4 ಶ್ರೀಮಂತ ರಾಜಕೀಯ ಪಕ್ಷಗಳಾಗಿವೆ.

 • Merge bank

  BUSINESS2, Apr 2019, 10:14 AM IST

  ಬರೋಡಾ ಬ್ಯಾಂಕ್ ಈಗ ದೇಶದಲ್ಲೇ ನಂ.2

  ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಏ.1ರಿಂದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಜತೆಗೆ ವಿಲೀನಗೊಂಡಿದೆ. ತನ್ಮೂಲಕ ಬ್ಯಾಂಕ್‌ ಆಫ್‌ ಬರೋಡಾ (ಬಿಓಬಿ) ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿ ಮಾರ್ಪಾಡಾಗಿದೆ.

 • bank

  BUSINESS1, Apr 2019, 12:27 PM IST

  ಬ್ಯಾಂಕ್‌ಗಳ ತವರೂರು ದ. ಕನ್ನಡ ಜಿಲ್ಲೆ: ದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್

  ವಿಜಯದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್ ಯುಗಾಂತ್ಯ| ಬ್ಯಾಂಕ್‌ಗಳ ತವರೂರು ದ. ಕನ್ನಡ ಜಿಲ್ಲೆ:

 • viral check

  Lok Sabha Election News23, Mar 2019, 8:22 AM IST

  ವೈರಲ್‌ ಚೆಕ್‌| ವೋಟ್‌ ಹಾಕದಿದ್ದರೆ 350ರು. ಕಟ್‌?

  ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೆ, ನಿಮ್ಮ ಬ್ಯಾಂಕ್‌ ಖಾತೆಯಿಂದ 350 ರು. ಹಣ ಕಡಿತಗೊಳಿಸಲಾಗುತ್ತದೆ ಎಂಬ ಸಂದೇಶ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯಾಸತ್ಯತೆ

 • Shivamogga22, Mar 2019, 10:01 AM IST

  ಶಿವಮೊಗ್ಗ: ದಾಖಲೆ ಇಲ್ಲದ 2 ಕೋಟಿ ರೂ ವಶ

  ಸಾಗರ ತಾಲೂಕಿನ ಅಮಟಿಕೊಪ್ಪದ ಬಳಿ ಚೆಕ್‌ ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಅಂದಾಜು .2 ಕೋಟಿ ಹಣವನ್ನು ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ ಹಣ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಫ್ಲೈಯಿಂಗ್‌ ಸ್ಕಾಡ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 

 • sbi waive loans of killed jawans

  BUSINESS15, Mar 2019, 4:20 PM IST

  ಖಾತೆದಾರರಿಗೆ 'ಹುಷಾರ್' ಸಂದೇಶ ಕಳುಹಿಸಿದ ಎಸ್‌ಬಿಐ!

  ತನ್ನ ಗ್ರಾಹಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಹೊಸ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ. ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ನವೀಕರಣಗೊಳಿಸುವುದಾಗಿ ಕರೆ ಮಾಡಿ, ಸಾಮಾಜಿಕ ಜಾಲತಾಣದ ಮೂಲಕ ಒ.ಟಿ.ಪಿ. ಕಳುಹಿಸಿ ಖಾತೆಯಲ್ಲಿನ ಹಣ ದೋಚಲಾಗುತ್ತಿದೆ.

 • Chandamama

  NEWS11, Mar 2019, 11:03 AM IST

  ಸ್ವಿಸ್ ಬ್ಯಾಂಕ್‌ನಲ್ಲಿ ಅಕ್ರಮ ಹಣ ಇಟ್ಟ ಚಂದಮಾಮದ ಹೊಸ ಮಾಲೀಕರು!

  ಚಂದಮಾಮ ನಿಯತಕಾಲಿಕೆಯ ಮಾಲೀಕರ ವಿರುದ್ಧ ಸ್ವಿಸ್ ಬ್ಯಾಂಕಿನಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಆರೋಪ

 • FARMER

  NEWS10, Mar 2019, 8:56 AM IST

  ಸಾಲ ಕಟ್ಟದ ರೈತರಿಗೆ ಎಕ್ಸಿಸ್‌ ಬ್ಯಾಂಕ್ ನೋಟಿಸ್‌

  ರಾಜ್ಯ ಸಮ್ಮಿಶ್ರ ಸರ್ಕಾರದ ರೈತರ ಸಾಲಮನ್ನಾ ಘೋಷಣೆ, ಬಲವಂತದಿಂದ ಸಾಲ ವಸೂಲಿ ಮಾಡದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಸೂಚನೆಯಿದ್ದರೂ ಬೆಳೆ ಸಾಲ ವಸೂಲಿಗೆ ಚಿಕ್ಕಮಗಳೂರಿನ ಕಡೂರಿನಲ್ಲಿ ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ರೈತರ ಮನೆ ಮುಂದೆ ಪ್ರತ್ಯಕ್ಷರಾಗುತ್ತಿದ್ದಾರೆ.