ಬೌಲರ್ಸ್  

(Search results - 13)
 • hat trick wickets

  SPORTS1, Sep 2019, 5:57 PM IST

  ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

  ವೆಸ್ಟ್ ಇಂಡೀಸ್ ವಿರುದ್ದ ಜಸ್ಪ್ರೀತ್ ಬುಮ್ರ್ ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 3ನೇ ಬೌಲರ್ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂವರು  ಬೌಲರ್ಸ್ ಹಾಗೂ ಹ್ಯಾಟ್ರಿಕ್ ವಿಕೆಟ್ ವಿಡಿಯೋ ಇಲ್ಲಿದೆ.
   

 • Team India vs West Indies

  SPORTS3, Aug 2019, 9:39 PM IST

  INDvWI:ಭಾರತದ ಬೌಲರ್ಸ್ ಕಮಾಲ್; 95 ರನ್‌ಗೆ ವಿಂಡೀಸ್ ಸುಸ್ತು!

  ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರಿಸಿದೆ. ಕೀರನ್ ಪೊಲಾರ್ಡ್ ಏಕಾಂಗಿ ಹೋರಾಟ ನೀಡಿ ವೆಸ್ಟ್ ಇಂಡೀಸ್ ಮಾನ ಕಾಪಾಡಿದರು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • 8. Mitchell Starc (Australia) – 27 wickets at 18.59
  Video Icon

  world cup videos17, Jul 2019, 4:54 PM IST

  ವಿಶ್ವಕಪ್ ಟೂರ್ನಿಯಲ್ಲಿ ಬೌಲರ್ ಪರಾಕ್ರಮ; ನಿರ್ಮಾಣವಾಯ್ತು ದಾಖಲೆ!

  ವಿಶ್ವಕಪ್ ಟೂರ್ನಿಯ ನಾಕೌಟ್ ಹಾಗೂ ಫೈನಲ್ ಪಂದ್ಯದಲ್ಲಿ ಬೌಲರ್‌ಗಳೇ ಮಿಂಚಿದ್ದಾರೆ. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡಿದ್ದರೆ,  ಅಲ್ಪ ಮೊತ್ತ ಟಾರ್ಗೆಟ್ ಚೇಸ್ ಮಾಡಲು ಪರದಾಡಿದ್ದಾರೆ. ಈ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಮೂಲಕ ಹಲವು ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳು ನಿರ್ಮಿಸಿದ ದಾಖಲೆ ವಿವರ ಇಲ್ಲಿದೆ. 

 • mitchell starc

  World Cup15, Jul 2019, 8:00 PM IST

  ವಿಶ್ವಕಪ್ 2019: ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ ಬೌಲರ್ಸ್!

  ವಿಶ್ವಕಪ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿದ ಬೌಲರ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ವಿವರ ಇಲ್ಲಿದೆ.

 • muhammed shami
  Video Icon

  World Cup8, Jul 2019, 3:49 PM IST

  ವಿಶ್ವಕಪ್ ಟೂರ್ನಿಯಲ್ಲಿ ಡೆಡ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ಸ್!

  ಈ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಹೆಚ್ಚಾಗಿದೆ. ಬೌಂಡರಿ, ಸಿಕ್ಸರ್ ಹಾಗೂ ಶತಕಗಳು ಟೂರ್ನಿ ಕಳೆ ಹೆಚ್ಚಿಸಿದೆ.  ಬ್ಯಾಟ್ಸ್‌ಮನ್ ಆರ್ಭಟದ ನಡುವೆಯೂ ಬೌಲರ್‌ಗಳೂ ಮಿಂಚಿದ್ದಾರೆ. ತಮ್ಮ ಡೆಡ್ಲಿ ಯಾರ್ಕರ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಕಳುಹಿಸಿದ್ದಾರೆ. ಈ ವಿಶ್ವಕ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ ವಿವರ ಇಲ್ಲಿದೆ.

 • Team India virat kohli

  World Cup22, Jun 2019, 11:04 PM IST

  ಅಫ್ಘಾನ್ ವಿರುದ್ಧ ಬ್ಯಾಟ್ಸ್‌ಮನ್ ಪರದಾಟ, ಬೌಲರ್ಸ್ ಆರ್ಭಟ- ತಿಣುಕಾಡಿ ಗೆದ್ದ ಭಾರತ!

  ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮದಿಂದ 11 ರನ್ ರೋಚಕ ಗೆಲುವು ಸಾಧಿಸಿದೆ. ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತ ಭಾರಿ ಮುಖಭಂಗದಿಂದ ತಪ್ಪಿಸಿಕೊಂಡಿದೆ. 

 • RCB team

  SPORTS20, Mar 2019, 12:02 PM IST

  IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

  ಐಪಿಎಲ್ ಕಣದಲ್ಲಿರುವ 8 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಡೆತ್ ಬೌಲಿಂಗ್ ಲೈನ್ ಹೊಂದಿದೆ. ಹಾಗಂತೆ ಈ ಬಾರಿಯ  RCB ಕೂಡ ಬಲಿಷ್ಠವಾಗಿದೆ.  RCB ತಂಡದ ಡೆತ್ ಬೌಲಿಂಗ್ ಮಾಡೋ ಸಾಮರ್ಥ್ಯ ಯಾರಿಗಿದೆ. ಯಾರು ಅತ್ಯುತ್ತಮ ಎಕಾನಮಿಲ್ಲಿ ಅಂತಿಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇಲ್ಲಿದೆ ವಿವರ.

 • SPORTS18, Dec 2018, 7:03 PM IST

  ಐಪಿಎಲ್ ಹರಾಜು: ಸೇಲಾಗಲಿಲ್ಲ ಕರ್ನಾಟಕ ಬೌಲರ್ಸ್ !

  ಐಪಿಎಲ್ ಮೊದಲ ಸುತ್ತಿನ ಹರಾಜಿನಲ್ಲಿ ಕರ್ನಾಟಕ ಏಕೈಕ ಆಟಗಾರ ಮಾರಾಟವಾಗಿದ್ದಾನೆ. ಆದರೆ ಹಿರಿಯ ವೇಗಿಗಳು ಹಾಗೂ ಸ್ಪಿನ್ನರ್‌ಗಳು ಮಾರಾಟವಾಗದೇ ಉಳಿದಿದ್ದಾರೆ.

 • jasprit bumrah
  Video Icon

  CRICKET15, Nov 2018, 2:18 PM IST

  ಐಪಿಎಲ್’ಗೆ ಎಂಟ್ರಿ ಕೊಡಲಿದ್ದಾರೆ ಈ ವಿಚಿತ್ರ ಶೈಲಿಯ ಬೌಲರ್ಸ್..!

  ನಾವು ಈಗಾಗಲೇ ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ ಅವರಂತಹ ವಿಚಿತ್ರ ಬೌಲಿಂಗ್ ಶೈಲಿಯ ಬೌಲರ್’ಗಳನ್ನು ನೋಡಿದ್ದೇವೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಪಟ್ಟಿಗೆ ಮತ್ತಷ್ಟು ಬೌಲರ್’ಗಳು ಸೇರ್ಪಡೆಯಾಗಲಿದ್ದಾರೆ.
  ಹೌದು, ಮಾಲಿಂಗ, ಬುಮ್ರಾ ಈಗಾಗಲೇ ತಮ್ಮ ವಿಚಿತ್ರ ಶೈಲಿಯ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದಾರೆ. ಇದೀಗ ಮತ್ತೆ ಕೆಲವರು ಚುಟುಕು ಕ್ರಿಕೆಟ್’ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

 • rohit sharma sad

  SPORTS12, Nov 2018, 8:38 PM IST

  ಐಪಿಎಲ್‌ನಿಂದ ಬೌಲರ್ಸ್‌ಗೆ ರೆಸ್ಟ್- ಕೊಹ್ಲಿ ಮನವಿಗೆ ರೋಹಿತ್ ಹೇಳಿದ್ದೇನು?

  ಐಪಿಎಲ್ ಟೂರ್ನಿಯಿಂದ 2019ರ ವಿಶ್ವಕಪ್ ಆಡೋ ಟೀಂ ಇಂಡಿಯಾ ವೇಗಿಗಳಿಗೆ ವಿಶ್ರಾಂತಿ ನೀಡಬೇಕು ಅನ್ನೋದು ನಾಯಕ ವಿರಾಟ್ ಕೊಹ್ಲಿ ಮನವಿ. ಆದರೆ ಕೊಹ್ಲಿ ಮನವಿಗೆ ರೋಹಿತ್ ಶರ್ಮಾ ಹೇಳಿದ್ದೇನು? ಇಲ್ಲಿದೆ ಉತ್ತರ. 

 • SPORTS8, Nov 2018, 11:59 AM IST

  2019 ಐಪಿಎಲ್ ಟೂರ್ನಿ ಆಡಲ್ಲ ಟೀಂ ಇಂಡಿಯಾ ಬೌಲರ್ಸ್?

  2019ರ ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಒಂದೆಡೆ ಟೂರ್ನಿ ಎಲ್ಲಿ ಆಯೋಜಿಸಬೇಕು ಅನ್ನೋದೆ ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರೇ ಐಪಿಎಲ್ ಟೂರ್ನಿಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

 • team india
  Video Icon

  CRICKET4, Sep 2018, 5:12 PM IST

  ಸರಣಿ ಸೋತರೂ ಟೀಂ ಇಂಡಿಯಾದ 5 ಬೌಲರ್ಸ್ ಮಾಡಿದ್ರು ಅಪರೂಪದ ದಾಖಲೆ..!

  ಭಾರತ-ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಇಂಗ್ಲೆಂಡ್ ಸರಣಿ ಕೈವಶ ಮಾಡಿಕೊಂಡಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಗಳು ಕೂಡಾ ನಿರೀಕ್ಷಿತ ಪ್ರದರ್ಶನ ತೋರಲು ಸಫಲವಾಗಲಿಲ್ಲ. ಆದರೆ ಇಂಗ್ಲೆಂಡ್’ಗೆ ಭಾರತ ಪ್ರಬಲ ಹೋರಾಟ ನೀಡಲು ಕಾರಣವಾಗಿದ್ದು ಟೀಂ ಇಂಡಿಯಾದ ಬೌಲರ್’ಗಳು. ಭಾರತದ ಐವರು ಬೌಲರ್’ಗಳು ತಲಾ 10 ವಿಕೆಟ್ ಪಡೆಯಲು ಸಫಲರಾಗಿದ್ದಾರೆ.