ಬೌನ್ಸ್  

(Search results - 28)
 • bounce1

  Karnataka Districts30, Jan 2020, 10:45 AM IST

  ಬೌನ್ಸ್‌ ಕಂಪನಿ ವಿರುದ್ಧ ಗಂಭೀರ ಆರೋಪ !

  ಅಗ್ಗದ ದರಕ್ಕೆ ವಾಹನ ಸೌಲಭ್ಯ ಒದಗಿಸುತ್ತಿದ್ದ ಬೌನ್ಸ್ ಕಂಪನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಆರೋಪಗಳ ಸುರಿಮಳೆಯನ್ನು ಹೊರಿಸಲಾಗಿದೆ.

 • Bounce

  Karnataka Districts24, Jan 2020, 9:07 AM IST

  ಸೂಚನೆ ನೀಡದೆ ವಜಾ : ಬೌನ್ಸ್‌ ಕಂಪನಿ ವಿರುದ್ಧ ತಿರುಗಿಬಿದ್ದ ನೌಕರರು

  ಯಾವುದೇ ಸೂಚನೆ ನೀಡದೇ ನೌಕರರನ್ನು ವಜಾ ಮಾಡಿದ್ದಕ್ಕೆ ಬೌನ್ಸ್ ಕಂಪನಿ ನೌಕರರು ತಿರುಗಿ ಬಿದ್ದಿದ್ದಾರೆ. ಕಂಪನಿ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿದಿದ್ದಾರೆ. 

 • bounce1
  Video Icon

  CRIME23, Jan 2020, 11:53 PM IST

  ಬೆಂಗಳೂರು: ಬೌನ್ಸ್‌ನಲ್ಲಿ ಬಂದಿದ್ದವರು 3 ಲಕ್ಷ ರೂ. ದೋಚಿದ್ರು, ಆಮೇಲೆ!

  ಅವರು ಬೌನ್ಸ್ ಬೈಕ್‌ನಲ್ಲಿ ಬಂದಿದ್ದ. ಬಂದಿದ್ದವ 3 ಲಕ್ಷ ರೂ. ದರೋಡೆ ಮಾಡಿದ್ದ. ಮಾಡಿದವ ಜನರ ಕೈಗೂ ಸಿಕ್ಕಿಬಿದ್ದಿದ್ದರು. ಆಮೇಲೆ ಕೇಳಬೇಕೆ.

  ಬೆಂಗಳೂರಿನ ಪೀಣ್ಯದ ಎಪಿ ನಗರದಲ್ಲಿ ಘಟನೆ ನಡೆದಿದ್ದು  ವ್ಯಕ್ತಿಯೊಬ್ಬರು ಮೂರು ಲಕ್ಷ ಹಣ ಡ್ರಾ ಮಾಡಿ ಸ್ಕೂಟರ್ ನಲ್ಲಿ ಹೊರಟಿದ್ದರು. ಹಣ ಡ್ರಾ ಮಾಡಿದ ವ್ಯಕ್ತಿಯನ್ನು ಬೌನ್ಸ್ ನಲ್ಲಿ ಫಾಲೊ ಮಾಡಿದ ಮೂವರು ಯುವಕರು ಅಡ್ಡಗಡ್ಡಿ ಹಣ ದರೋಡೆ ಮಾಡಿದ್ದರು. ಆದರೆ ಒಬ್ಬ ಕಳ್ಳ ಜನರ ಕೈಗೆ ಸಿಕ್ಕಿಬಿದ್ದಿದ್ದ. ಕಳ್ಳನನ್ನ ಮರಕ್ಕೆ ಕಟ್ಟಿ,  ಉಳಿದ ಇಬ್ಬರನ್ನೂ ಸ್ಥಳಕ್ಕೆ ಬರುವಂತೆ ಮಾಡಿದ ಸ್ಥಳೀಯರು ಮೂರು ಲಕ್ಷ ಹಣ ಸಮೇತ ಮೂವರನ್ನ ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

 • bounce

  Karnataka Districts22, Jan 2020, 7:33 AM IST

  ಕೆಲಸದಿಂದ ವಜಾ ಮಾಡಿದ್ದಕ್ಕೆ ಬೌನ್ಸ್‌ ವಾಹನಕ್ಕೆ ಬೆಂಕಿ!

  ಕೆಲಸದಿಂದ ವಜಾ ಮಾಡಿದರೆಂಬ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಬೌನ್ಸ್ ವಾಹನಕ್ಕೆ ಬೆಂಕಿ ಇಟ್ಟಿದ್ದು ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

 • Bounce

  Karnataka Districts12, Dec 2019, 11:52 AM IST

  ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

  ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್‌ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.

 • bounce

  Automobile27, Nov 2019, 12:43 PM IST

  ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!

  ಬೌನ್ಸ್ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸರು ಸ್ಕೂಟರ್‌ಗೆ ಬೆಂಕಿ ಹಚ್ಚಿ ವಿಕೃತ ಆನಂದ ಪಡೆಯುತ್ತಿದ್ದ ನಟೋರಿಯಸ್ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾರೆ.

 • bounce1
  Video Icon

  Bengaluru-Urban6, Nov 2019, 4:05 PM IST

  ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!

  ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂ ವಿಲ್ಲರ್ ಗಳೇ ಇವ್ರ ಟಾರ್ಗೆಟ್.  ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್‌ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು! 

 • bounce

  Automobile26, Oct 2019, 8:51 PM IST

  ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

  ಬೌನ್ಸ್ ಸ್ಕೂಟರ್ ಸೌಲಭ್ಯ ಇದೀಗ ಬೆಂಗಳೂರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕಡಿಮೆ ಬೆಲೆ ಹಾಗೂ ನಿಗಧಿತ ಸಮಯದಲ್ಲಿ ತಲುಪಲು ಬೌನ್ಸ್ ಸ್ಕೂಟರ್‌ಗಿಂತ ಉತ್ತಮ ಮತ್ತೊಂದಿಲ್ಲ. ಇದೀಗ ಬೌನ್ಸ್ ಸ್ಕೂಟರ್ ಸೇವೆ ಒಂದು ವರ್ಷ ಪೂರೈಸುತ್ತಿದೆ. ಇಷ್ಟೇ ಅಲ್ಲ ದಾಖಲೆಯನ್ನು ಬರೆದಿದೆ. 

 • bounce2

  Bengaluru-Urban9, Oct 2019, 7:58 AM IST

  ಬೌನ್ಸ್‌ ಸ್ಕೂಟರ್‌ ಬಳಸಿ ಬಳಿಕ ಬೆಂಕಿ ಹಚ್ಚಿದರು!

  ಬಳಸಿದ ಬಳಿಕ ಬೌನ್ಸ್ ಸ್ಕೂಟರ್ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ. 

 • undefined

  BUSINESS2, Aug 2019, 4:50 PM IST

  ಬೌನ್ಸ್ ಬೈಕ್ ದರ್ಬಳಕೆ: ಒಂದೊಳ್ಳೆ ಚಿಂತನೆಗೆ ಪ್ರತಿಕ್ರಿಯೆ ಹೀಗೇಕೆ?

  ಬೆಂಗಳೂರಿನ ಜನರಿಗೆ ಅಗ್ಗದ ದರದಲ್ಲಿ ದ್ವಿಚಕ್ರ ವಾಹನ ಸೇವೆ ಒದಗಿಸುವ ಬೌನ್ಸ್ ಎಂಬ ಅಪರೂಪದ ಉದ್ಯಮ ವಿಶ್ವದ ಗಮನ ಸೆಳೆದಿದೆ. ಆದರೆ ಸಂಸ್ಥೆ ತನ್ನ ಗ್ರಾಹಕರಿಗೆ ನೀಡಿರುವ ಹಲವು ಸೌಲಭ್ಯಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿರುವದು ನಿಜಕ್ಕೂ ದುರದೃಷ್ಟಕರ.

 • koena mitra

  ENTERTAINMENT22, Jul 2019, 1:06 PM IST

  ಚೆಕ್‌ ಬೌನ್ಸ್‌ ಕೇಸ್; ನಟಿಗೆ 6 ತಿಂಗಳು ಜೈಲು!

  ನಟಿ ಕೊಯ್ನಾ ಮಿತ್ರಾ ಸ್ನೇಹಿತೆಯಿಂದ 22 ಲಕ್ಷ ರೂ. ಸಾಲ ಪಡೆದಿದ್ದು ಸಾಲ ತೀರಿಸಲು ನೀಡಿದ ಚೆಕ್‌ ಬೌನ್ಸ್‌ ಆಗಿದ್ದು ಈ ಹಿನ್ನಲೆಯಲ್ಲಿ ಮೆಟ್ರೋ ಪಾಲಿಟನ್ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

 • Flight

  NEWS9, Feb 2019, 3:41 PM IST

  ಏರ್‌ಪೋರ್ಟ್‌ನಲ್ಲಿ ಹೈ ಡ್ರಾಮಾ: ಏನ್ಮಾಡಿದ್ರು ಪೈಲೆಟ್ ಮಾಮಾ?

  ಹೈದರಾಬಾದ್‌ನಿಂದ ಲಂಡನ್‌ಗೆ ಹೊರಡಲಿದ್ದ ಬ್ರಿಟಿಷ್ ಏರ್‌ವೇಸ್‌ಗೆ ಸೇರಿದ 276 ವಿಮಾನ, ರನ್‌ವೇ ಬಳಿ ವೀಲ್ ಬೌನ್ಸ್ ಆಗಿ ಆತಂಕ ಸೃಷ್ಟಿಸಿತ್ತು. ಇನ್ನೇನು ವಿಮಾನ ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಚಕ್ರಗಳು ನೆಲಕ್ಕೆ ಅಪ್ಪಳಿಸಿ ಮತ್ತೆ ಪುಟಿದಿವೆ.
   

 • undefined

  state7, Feb 2019, 8:40 AM IST

  ಮತ್ತೆ ರೈತಗೆ ಎಕ್ಸಿಸ್‌ ಕೋಲ್ಕತಾ ವಾರಂಟ್‌!

  ಟ್ರ್ಯಾಕ್ಟರ್‌ ಸಾಲ ಪಡೆದಿದ್ದ ಮತ್ತೊಬ್ಬ ರೈತನ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಎಕ್ಸಿಸ್‌ ಬ್ಯಾಂಕ್‌ ಕೋಲ್ಕತಾ ನ್ಯಾಯಾಲಯ (ಮೆಟ್ರೊಪಾಲಿಟಿನ್‌)ದಿಂದ ಅರೆಸ್ಟ್‌ ವಾರಂಟ್‌ ಕಳುಹಿಸಿದೆ. 

 • car kerala flood 1

  INDIA23, Jan 2019, 11:02 AM IST

  ಕೇರಳ ಪ್ರವಾಹ ನಿಧಿಗೆ ಬಂದ 3.26 ಕೋಟಿ ರು. ಚೆಕ್‌ಗಳು ಬೌನ್ಸ್‌

  ಜನ ತಾಮುಂದು-ನಾಮುಂದು ಎಂದು ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿದರು. ಆದರೆ ಈ ದೇಣಿಗೆ ಹಣದಲ್ಲಿನ 3.26 ಕೋಟಿ ರು. ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿವೆ

 • warrants

  NEWS2, Dec 2018, 8:36 AM IST

  ರಾಜ್ಯದ ಮಹಿಳೆಯರ ವಿರುದ್ಧ ಬಂಧನ ವಾರಂಟ್ ನೀಡಿದ ಕೋಲ್ಕತಾ ಕೋರ್ಟ್

  ರಾಜ್ಯದ ಸಾಮಾನ್ಯ ಪ್ರಜೆಯ ಮೇಲೆ ಖಾಸಗಿ ಬ್ಯಾಂಕುಗಳ ಕಾನೂನು ಪ್ರಹಾರ ಮುಂದುವರಿದಿದೆ. ಸಾಲ ಮರುಪಾವತಿಸದ ರೈತರ ಚೆಕ್‌ಗಳು ಬೌನ್ಸ್‌ ಆಗಿವೆ ಎಂದು ಬೆಳಗಾವಿಯ ಸುಮಾರು 180ಕ್ಕೂ ಹೆಚ್ಚು ರೈತರ ಮೇಲೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ನ್ಯಾಯಾಲಯದಲ್ಲಿ ಎಕ್ಸಿಸ್‌ ಬ್ಯಾಂಕ್‌ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಬಂಧನ ವಾರಂಟ್‌ ಹೊರಡಿಸಿರುವ ಪ್ರಕರಣ ಹಸಿಯಾಗಿರುವಾಗಲೇ, ದಾವಣಗೆರೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರ ಮೇಲೆ ಖಾಸಗಿ ಹಣಕಾಸು ಸಂಸ್ಥೆಯೊಂದು ಇದೇ ರೀತಿಯ ಕ್ರಮ ಕೈಗೊಂಡ ಪ್ರಕರಣ ಬೆಳಕಿಗೆ ಬಂದಿದೆ.