Search results - 115 Results
 • vikas jagannath bajaj platina1

  AUTOMOBILE20, May 2019, 11:57 AM IST

  ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!

  15ಕ್ಕೂ ಹೆಚ್ಚು ರಾಜ್ಯದಲ್ಲಿ ಪ್ರವಾಸ, ಹಿಮಾಚಲ ಪ್ರದೇಶ ಹಾಗೂ ಜಮ್ಮ ಮತ್ತು ಕಾಶ್ಮೀರ ಕಣಿವೆಯಲ್ಲೂ ಸಂಚಾರ, ಬರೋಬ್ಬರಿ 2.87 ಲಕ್ಷ ಕಿಲೋ ಮೀಟರ್ ರೈಡ್. ಇದು 110 ಸಿಸಿ ಬಜಾಜ್ ಪ್ಲಾಟಿನಂ ಬೈಕ್‌ನಲ್ಲಿ. ಇಷ್ಟೇಲ್ಲಾ ಸಾಧನೆ ಮಾಡಿದ್ದು ರೈತ್ ಅನ್ನೋದು ಮತ್ತೊಂದು ವಿಶೇಷ.

 • Yezdi roadking

  AUTOMOBILE19, May 2019, 12:33 PM IST

  ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

  ಭಾರತದಲ್ಲಿ ಜಾವಾ ಮೋಟರ್‌ಸೈಕಲ್ ಕಳೆದ ವರ್ಷ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 1960ರಲ್ಲಿ ಜಾವಾ ಭಾರತದಲ್ಲಿ ಬಿಡುಗಡೆಯಾಗಿತ್ತು. 1996ರಲ್ಲಿ ಜಾವಾ ಸ್ಥಗಿತಗೊಂಡಿತ್ತು. 1973ರಲ್ಲಿ ಜಾವಾ ಬೈಕ್ ಯಝಡಿ ಹೆಸರಲ್ಲಿ ಬಿಡಡುಗಡೆಯಾಯಿತು. 1971ರಲ್ಲಿ ಪ್ಯಾರಿಸ್ ಉದ್ಯಮಿಗಳ ಜಾವಾ ಜೊತೆಗಿನ ಒಪ್ಪಂದ ಅಂತ್ಯಗೊಂಡಿತು. ಹೀಗಾಗಿ ಪ್ಯಾರಿಸ್‌ ಎಂಟ್ರಪ್ರೆನರ್ಸ್ ರಸ್ಟೋಮ್ ಹಾಗೂ  ಫಾರುಖ್ ಇರಾನಿ, ಯೆಜೆಡಿ ಹೆಸರಿನಲ್ಲಿ ಬೈಕ್ ಹೊರತಂದರು. ಜಾವಾ ರೋಡ್‌ಕಿಂಗ್, ಕ್ಲಾಸಿಕ್, ಡಿಲಕ್ಸ್, CLII ಹಾಗೂ ಮೊನಾರ್ಕ್ ಬೈಕ್‌ಗಳನ್ನ ಬಿಡುಗಡೆ ಮಾಡಲಾಯಿತು. ಮಿಂಚಿ ಮರೆಯಾದ 10 ಯಝೆಡಿ ಬೈಕ್ ಇಲ್ಲಿದೆ.

 • SuperSoco Ducati CUx1

  AUTOMOBILE18, May 2019, 6:31 PM IST

  ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!

  ದುಬಾರಿ ಬೈಕ್‌ಗೆ ಹೆಸರುವಾಸಿಯಾಗಿರುವ ಡುಕಾಟಿ ಇದೀಗ ಸ್ಕೂಟರ್ ಬಿಡುಗಡೆ ಮಾಡಿದೆ.  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿರುವ ಡುಕಾಟಿ ಹಲವು ವಿಶೇಷತೆಗಳನ್ನೂ ನೀಡಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.
   

 • Hero Xplus 200

  AUTOMOBILE1, May 2019, 3:19 PM IST

  ಅಚ್ಚರಿ ಬೆಲೆಗೆ ಹೀರೋ XPulse 200, ಹೀರೋ XPulse 200T ಬೈಕ್ ಬಿಡುಗಡೆ!

  ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಹೀರೋ ಅಡ್ವೆಂಚರ್ ಬೈಕ್ ಬಿಡುಗಡೆಯಾಗಿದೆ. ಹೀರೋ XPulse 200, ಹೀರೋ XPulse 200T ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಬೈಕ್ ವಿಶೇಷತೆ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

 • Jawa

  AUTOMOBILE22, Apr 2019, 8:19 PM IST

  ಜಾವಾ ಬೈಕ್‌ಗೆ ಎದುರಾಯ್ತು ಮೊದಲ ಸಂಕಷ್ಟ!

  ರಾಯಲ್ ಎನ್‌ಫೀಲ್ಡ್ ಸೇರಿದಂತೆ ಇತರ ಬೈಕ್‌ಗಳಿಗೆ ನಡುಕ ಹುಟ್ಟಿಸಿರುವ ಜಾವಾ ಮೋಟಾರ್ ಬೈಕ್ ಇದೀಗ ಸಂಕಷ್ಟದಲ್ಲಿದೆ. ಬಿಡುಗಡೆಯಾದ ಬಳಿಕ ನೆಮ್ಮದಿಯಿಂದಿದ್ದ ಜಾವಾಗೆ ಏಕಾಏಕಿ ಸಂಕಷ್ಟ ಎದುರಾಗಿದ್ದು ಹೇಗೆ? ಇಲ್ಲಿದೆ ವಿವರ.

 • Salman Khan

  AUTOMOBILE22, Apr 2019, 5:27 PM IST

  ಭಾರತ್ ಟ್ರೈಲರ್ ಬಿಡುಗಡೆ: ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್‌ನಲ್ಲಿ ಸಲ್ಮಾನ್ ಸ್ಟಂಟ್!

  ಸಲ್ಮಾನ್ ಖಾನ್ ಅಭಿನಯದ ಭಾರತ ಟ್ರೈಲರ್ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಸಲ್ಮಾನ್ ಖಾನ್ ಬೈಕ್ ಸ್ಟೆಂಟ್ ಎಲ್ಲರ ಗಮನಸೆಳೆದಿದೆ. ಈ ಸ್ಟಂಟ್‌ಗಾಗಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್ ಬಳಸಾಲಿದೆ. ಸಲ್ಮಾನ್ ಸ್ಟೆಂಟ್ ಹಾಗೂ ಈ ಬೈಕ್ ವಿಶೇಷತೆ ಇಲ್ಲಿದೆ.
   

 • Bajaj Avenger

  AUTOMOBILE18, Apr 2019, 10:16 PM IST

  ಶೀಘ್ರದಲ್ಲೇ ಬಜಾಜ್ ಅವೆಂಜರ್ 160 ABS ಬಿಡುಗಡೆ- 180 ಸ್ಥಗಿತ!

  ಬಜಾಜ್ ಅವೆಂಜರ್ 160 ABS ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಡಿಮೆ ಬೆಲೆ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಬೈಕ್‌ನ ವಿಶೇಷತೆ ಇಲ್ಲಿದೆ.

 • KTM RC 200

  AUTOMOBILE13, Apr 2019, 9:01 PM IST

  ಬಜಾಜ್- KTM ಬಿಡುಗಡೆ ಮಾಡುತ್ತಿದೆ 500cc ಬೈಕ್!

  ಬಜಾಜ್ ಹಾಗೂ KTM ಸಹಯೋಗದಲ್ಲಿ 500cc ಬೈಕ್ ಬಿಡುಗಡೆಯಾಗಲಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತಿರುವ ಆಸ್ಟ್ರೀಯಾ-ಇಂಡೋ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ. 

 • Bajaj Pulsar 180F

  AUTOMOBILE10, Apr 2019, 9:08 PM IST

  ಯುವಕರ ನೆಚ್ಚಿನ ಬಜಾಜ್ ಪಲ್ಸಾರ್180 ಬೈಕ್ ಉತ್ಪಾದನೆ ಸ್ಥಗಿತ!

  ಬಜಾಜ್ ಕಂಪನಿಯ ಗರಿಷ್ಠ ಮಾರಾಟ ಹಾಗೂ ಜನಪ್ರಿಯ ಬೈಕ್ ಪಲ್ಸಾರ್ 180 ಬೈಕ್ ಸ್ಥಗಿತಗೊಂಡಿದೆ. ಇನ್ಮುಂದೆ ಪಲ್ಸಾರ್ 180 ಬೈಕ್ ಖರೀದಿಗೆ ಅವಕಾಶವಿಲ್ಲ. ಇದಕ್ಕೆ ಬದಲಾಗಿ 180F ಲಭ್ಯವಿದೆ. ಇಲ್ಲಿದೆ ಈ ಬೈಕ್‌ನ ಹೆಚ್ಚಿನ ವಿವರ.

 • Royal enfield classic

  AUTOMOBILE10, Apr 2019, 6:20 PM IST

  ABS ತಂತ್ರಜ್ಞಾನದ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಪಟ್ಟಿ ಬಿಡುಗಡೆ!

  ರಾಯಲ್ ಎನ್‌ಫೀಲ್ಡ್ ತನ್ನೆಲ್ಲಾ ಬೈಕ್‌ಗಳಿಗೆ ABS ತಂತ್ರಜ್ಞಾನ ಅಳವಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ನಿಯಮ ಪಾಲಿಸಿದೆ. ABS ತಂತ್ರತ್ರಾನ ಹೊಂದಿಗೆ ಬೈಕ್ ಬೆಲೆ ಕೊಂಚ ಏರಿಕೆಯಾಗಿದೆ. ಇಲ್ಲಿದೆ ರಾಯಲ್ ಏನ್‌ಫೀಲ್ಡ್ ABS ಬೈಕ್ ಬೆಲೆ ವಿವರ.

 • biKE Fire

  AUTOMOBILE9, Apr 2019, 9:11 PM IST

  ನಿಲ್ಲಿಸಿದ್ದ ಬೈಕ್‌ಗೆ ಆಕಸ್ಮಿಕ ಬೆಂಕಿ -ಆತಂಕದಲ್ಲಿ ಹುಬ್ಬಳ್ಳಿ ಜನ!

  ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದಿಢೀರ್ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದೆ. ಬೈಕ್‌ಗೆ ದಿಢೀರ್ ಬೆಂಕಿ ಹತ್ತಿಕೊಳ್ಳಲು ಕಾರಣವೇನು? ಸ್ಥಳೀಯರು ಹೇಳುವುದೇನು? ಇಲ್ಲಿದೆ ವಿವರ.

 • Suzuki Intuder

  AUTOMOBILE6, Apr 2019, 2:55 PM IST

  ಹೊಸ ಅವತಾರದಲ್ಲಿ ಸುಜುಕಿ ಇಂಟ್ರುಡರ್ ಬೈಕ್!

  ಸುಜುಕಿ ಇಂಟ್ರುಡರ್ ಬೈಕ್ ಇದೀಗ ಅಪ್‌ಗ್ರೇಡ್ ಆಗಿದೆ. ಹಳೇ ಇಂಟ್ರುಡರ್ ಹಾಗೂ ಹೊಸ ಇಂಟ್ರುಡರ್ ಬೈಕ್‌ನಲ್ಲಿ ಕೆಲ ಬದಲಾವಣೆಗಳಿವೆ. ಗೇರ್ ಶಿಫ್ಟ್ ಸೇರಿದಂತೆ ಕೆಲ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಅಳವಡಿಸಿ ನೂತನ ಇಂಟ್ರುಡರ್ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ. 

 • NEWS4, Apr 2019, 8:19 AM IST

  ಬೈಕ್‌ಗಾಗಿ 22 ಬಾರಿ ಇರಿದು ಭೀಕರ ಹತ್ಯೆ!

  ಕುಡಿದ ಅಮಲಿನಲ್ಲಿ ಬೆಂಗಳೂರಿನಲ್ಲಿ ವಾಹನ ಕಳ್ಳನೊಬ್ಬನನ್ನು ಸ್ನೇಹಿತರೇ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • Snake in Bike

  AUTOMOBILE3, Apr 2019, 9:04 PM IST

  ಬೈಕ್‌ ಸೀಟ್ ಕೆಳಗಡೆ ಹೆಬ್ಬಾವು ಪ್ರತ್ಯಕ್ಷ - ವೀಡಿಯೋ ವೈರಲ್!

  ಪಾರ್ಕ್ ಮಾಡಿದ್ದ ಬೈಕ್ ಒಳಗೆ ಹೆಬ್ಬಾವು ಸುತ್ತಿಕೊಂಡ ಮಾಲೀಕನಿಗೆ ಶಾಕ್ ನೀಡಿದೆ. ಬೈಕ್ ತೆಗೆಯಲು ಬಂದ ಮಾಲೀಕ ಬೆಚ್ಚಿಬಿದ್ದಿದ್ದಾನೆ. ಬಳಿಕ ಏನಾಯಿತು. ಇಲ್ಲಿದೆ ನೋಡಿ.

 • AUTOMOBILE3, Apr 2019, 5:15 PM IST

  ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!

  ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಬುಲೆಟ್ ವೇರಿಯೆಂಟ್ ಕಡಿಮೆ ಬೆಲೆಯ ಬೈಕ್. ಇದೀಗ ಬುಲೆಟ್ ಬೈಕ್ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿರುವ ಬುಲೆಟ್ ನೂತನ ಬೆಲೆ ಎಷ್ಟು? ಇಲ್ಲಿದೆ ವಿವರ.