ಬೇವಿನ ಮರ  

(Search results - 7)
 • <p>ದೋಟಿಹಾಳ ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರದಲ್ಲಿ ಮೂಡಿ​ರು​ವ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ ನೋಡಲು ಬಂದ ಸಾರ್ವಜನಿಕರು</p>

  Karnataka Districts4, Sep 2020, 1:54 PM

  ಕೊಪ್ಪಳ: ಬೇವಿನ ಮರದಲ್ಲಿ ಮೂಡಿದ ಅವಧೂತ ಶುಕಮುನಿ ಸ್ವಾಮಿ ಮುಖ: ನೋಡಲು ಜನವೋ ಜನ..!

  ದೋಟಿಹಾಳ(ಸೆ.04): ಕೊಪ್ಪಳ ಜಿಲ್ಲೆಯ ದೋಟಿಹಾಳ ಸಮೀ​ಪದ ಕೇಸೂರ ಸೀಮಾ​ದ ಹೊಲ​ವೊಂದ​ರಲ್ಲಿ ಬೇವಿನ ಮರ​ದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ ಎಂದು ಭಾವಿಸಿ ಜನ ತಂಡೋ​ಪ​ತಂಡ​ವಾಗಿ ಬಂದು ವೀಕ್ಷಿ​ಸು​ತ್ತಿ​ದ್ದಾ​ರೆ.

 • <p>suicide&nbsp;</p>

  CRIME6, Jun 2020, 8:58 AM

  ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

  ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಜೂನ್‌ 3ರಂದು ಹತ್ಯೆಯಾಗಿದ್ದ ಮಹಾಲಕ್ಷ್ಮಿಯ(ಗಂಡ) ಹತ್ಯೆ ಪ್ರಕರಣದ ಮೊದಲ ಆರೋಪಿ ಕರೇಗೌಡರ ಪಂಪಾಪತಿ (31)ತಮ್ಮದೇ ಹೊಲದ ಬೇವಿನ ಮರಕ್ಕೆ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
   

 • tree

  Karnataka Districts13, Jan 2020, 11:40 AM

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ: ಸ್ಥಳೀಯರಿಂದ ಪೂಜೆ, ಪುನಸ್ಕಾರ

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ನಡೆದಿದೆ. ಇದನ್ನ ದೈವಲೀಲೆ ಎಂದು ತಿಳಿದ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದ ಕೆಲ ಫೋಟೋಗಳು ಇಲ್ಲಿವೆ.

 • Bidar

  Karnataka Districts27, Dec 2019, 12:11 PM

  ಹುಮನಾಬಾದ್‌: ಬೇವಿನ ಮರದಲ್ಲಿ ಬಿಳಿ ದ್ರವ್ಯ, ನೋಡಲು ಮುಗಿಬಿದ್ದ ಜನ!

  ಜನ ಮರಳೋ, ಜಾತ್ರೆ ಮರಳೋ ಎನ್ನುವಂತೆ ವಿಸ್ಮಯಕಾರಿ ಘಟನೆ ಒಂದು ತಾಲೂಕಿನ ಹುಡಗಿ ಗ್ರಾಮದ ನಂದಗಾಂವ ರಸ್ತೆಯಲ್ಲಿರುವ ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಸೋರುತ್ತಿರುವುದನ್ನು ನೋಡಲು ಜನರ ದಂಡು ಆಗಮಿಸುತ್ತಿದೆ.
   

 • Neem Tree

  Karnataka Districts7, Dec 2019, 12:16 PM

  ತುಮಕೂರು: ಬೇವಿನ ಮರದಲ್ಲಿ ಹಾಲಿನಂತ ದ್ರವ

  ತುಮಕೂರಿನಲ್ಲಿ ಬೇವಿನ ಮರದಿಂದ ಬಿಳಿ ದ್ರವ ಬಂದಿರುವುದು ಜನರಲ್ಲಿ ವಿಸ್ಮಯ ಮೂಡಿಸಿದೆ. ಸ್ಥಳೀಯರು ಇದೊಂದು ದೈವ ಪವಾಡವೆಂದು ನಂಬಿ ಮರಕ್ಕೆ ಅರಿಶಿನ, ಕುಂಕುಮದಿಂದ ಪೂಜೆ ಸಲ್ಲಿಸಿಯೇ ಬಿಟ್ಟಿದ್ದಾರೆ. ಸಾಲದ್ದಕ್ಕೆ ಸದರಿ ಬೇವಿನ ಮರ ದೇವರಿಗೆ ಸೇರಿದ ಹೊಲದಲ್ಲಿರುವುದರಿಂದ ದೈವತ್ವಹೊಂದಿದ ಮರವೆಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

 • Chamarajnagar

  Chamarajnagar3, Nov 2019, 12:43 PM

  ಚಾಮರಾಜನಗರ: ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ!

  ಮರದಿಂದ ಹಾಲು ಸುರಿಯುವುದು ನೋಡಿ ಹಾನೂರಿನ ಜನ ಅಚ್ಚರಿಗೊಳಗಾಗಿದ್ದಾರೆ. ಹತ್ತಿರ ಬಂದು ನೋಡಿದರೆ ಅದು ಹಾಲಲ್ಲ. ಹಾಲಿನ ಬಣ್ಣವಿರುವುದು ಮಾತ್ರ. ಹಾಗಾದರೆ ಮರದಿಂದ ಸುರಿದಿದ್ದೇನು..? ವಿಶೇಷ ಮರ ನೋಡಲು ಜನರ ದಂಡೇ ತಲುಪಿದೆ. ಇಲ್ಲಿದೆ ಹೆಚ್ಚಿನ ವಿವರ.

 • Neem wood
  Video Icon

  LIFESTYLE8, Oct 2018, 10:48 AM

  ಬೇವು ಕಹಿಯಾದರೇನು? ಕಲಾ ಚಿತ್ತಾರ ಮೂಡಲು...

  ಬೇವಿನ ಮರದಿಂದಲೇ ತಯಾರಿಸಿದ ಕಲಾಕೃತಿಗಳು ಸಿಗೋ ಸ್ಥಳವೊಂದು ಬೆಂಗಳೂರಿನಲ್ಲಿದೆ. ವಿಧವಿಧವಾಗಿ, ಕಲಾವಿದರು ತಮ್ಮ ಕೈ ಚಳಕವನ್ನು ಬೇವಿನ ಮರದ ತುಂಡಲ್ಲಿ ತೋರಿದ್ದು, ಇದರ ಝಲಕ್‌ ನೋಡಿ ಈ ವೀಡಿಯೋದಲ್ಲಿ.