ಬೇಲೂರು  

(Search results - 25)
 • Karnataka Districts8, Jul 2020, 10:53 AM

  ಬೆಂಗಳೂರಿಗೆ ಹೋದವರಿಗೆ ಮಂಡ್ಯದಲ್ಲಿ 1 ಸಾವಿರ ರೂ. ದಂಡ..!

  ಬೆಂಗ​ಳೂ​ರಿಗೆ ಹೋದ​ವರು ಮತ್ತೆ ವಾಪಸ್‌ ಗ್ರಾಮಕ್ಕೆ ಹಿಂದಿ​ರು​ಗು​ವಂತಿಲ್ಲ, ಒಂದು ವೇಳೆ ಬೆಂಗ​ಳೂ​ರಿಗೆ ಕೂಲಿ ಕೆಲ​ಸಕ್ಕೆ ಹೋಗಿ ವಾಪಸ್‌ ಬಂದರೆ 1,000 ದಂಡ ತೆರ​ಬೇಕು. ಇದು ಮಂಡ್ಯ ತಾಲೂಕು ಬೇಲೂರು ಗ್ರಾಮದ ಯಜ​ಮಾ​ನರು ತೀರ್ಮಾನ ಮಾಡಿ ಗ್ರಾಮ​ದಲ್ಲಿ ಡಂಗುರ ಸಾರಿಸಿದ್ದಾರೆ.

 • Karnataka Districts1, May 2020, 11:16 AM

  ಕೊರೋನಾ ಕಾಟ: ಹೆಲ್ಮೆಟ್‌, ಮಾಸ್ಕ್‌ ಧರಿಸಿಕೊಂಡೇ ವಿವಾಹ ಮಾಡಿಸಿದ ಪುರೋಹಿತ!

  ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮದುವೆ ಮಾಡಿಸಲು ಬಂದಿದ್ದ ಪುರೋಹಿತರೊಬ್ಬರು ತಲೆಗೆ ಹಾಕಿದ್ದ ಹೆಲ್ಮೆಟ್‌ಅನ್ನು ಸಹ ತೆಗೆಯದೆ ಗಂಡು ಹೆಣ್ಣು ಹಾಗೂ ಸಂಬಂಧಿಕರ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಮಾಡಿಸಿದ ಘಟನೆ ತಾಲೂಕಿನ ದಬ್ಬೆ ಗ್ರಾಮದಲ್ಲಿ ಈಚೆಗೆ ನಡೆದಿದೆ.
   

 • Beluru

  Karnataka Districts18, Mar 2020, 11:47 AM

  ಕೊರೋನಾ ಹಿನ್ನೆಲೆ: ಬೇಲೂರು ಚನ್ನಕೇಶವ ರಥೋತ್ಸವ ರದ್ದು

  900 ವರ್ಷಗಳ ಇತಿಹಾಸವುಳ್ಳ ಪ್ರಸಿದ್ಧ ಚೆನ್ನಕೇಶವ ದೇಗುಲದ ರಥೋತ್ಸವವನ್ನು ರದ್ದು ಮಾಡಲಾಗಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

 • बाजार में गिरावट का बड़ा असर मुकेश अंबानी की कंपनी पर पड़ा है। उनकी कंपनी रिलायंस इंडस्ट्रीज को शेयर बाजार में 12 साल का सबसे बड़ा नुकसान हुआ है। रिलायंस इंडस्ट्री कंपनी का शेयर करीब 13% टूटा और ये करीब 7 महीने के निचले स्तर पर आ गया था।

  Karnataka Districts12, Mar 2020, 11:05 AM

  ಚನ್ನಕೇಶವ ದೇಗುಲಕ್ಕೂ ತಟ್ಟಿದ ಕೊರೋನಾ

  ಕೊರೋನಾ ವೈರಸ್ ಕಾಟ ಇದೀಗ ದೇವರನ್ನು ಬಿಟ್ಟಂತಿಲ್ಲ. ಬೇಲೂರಿನ ಚನ್ನಕೇಶವನಿಗೂ ಸಮಸ್ಯೆ ತಟ್ಟಿದೆ. 

 • Video Icon

  Hassan14, Feb 2020, 2:18 PM

  ಪ್ರೇಮಿಗಳ ದಿನವೇ ಶಿಕ್ಷಕಿ ನೇಣಿಗೆ ಶರಣು

  ಪ್ರೇಮಿಗಳ ದಿನವೇ ಹಾಸನದಲ್ಲಿ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗುವುದಾಗಿ ಶಿಕ್ಷಕಿಗೆ ನಂಬಿಸಿ ಶಿಕ್ಷಕ ಕೈ ಕೊಟ್ಟಿದ್ದರಿಂದ ಮನನೊಂದ ಬೇಲೂರು ತಾ. ಬಿಕ್ಕೋಡು ಶಾಲೆಯ ರಾಣಿ ಎಂಬ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಸೋದರಿ ಸಾವಿಗೆ ನ್ಯಾಯಕ್ಕಾಗಿ ಅಣ್ಣನ ಹೋರಾಟಕ್ಕೆ ಮುಂದಾಗಿದ್ದಾರೆ. ಶಿಕ್ಷಕನ ಬಂಧನಕ್ಕೆ ಆಗ್ರಹಿಸಿದ್ದಾರೆ. 

 • ರಾಜಕೀಯ ಸ್ಥಿತ್ಯಂತರ: ಎನ್‌ಡಿಎ ದರ್ಬಾರ್: ದಶಕದ ಹಿಂದೆ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಇತ್ತು. ಆದರೆ ಈಗ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪ್ರಬಲವಾಗಿದೆ. ಕಾಂಗ್ರೆಸ್ ದುರ್ಬಲವಾಗಿದೆ. ಚೇತರಿಸಿಕೊಳ್ಳಲು ಯತ್ನಿಸುತ್ತಿದೆ.
  Video Icon

  India13, Jan 2020, 6:56 PM

  ಬೇಲೂರು ಮಠದಲ್ಲಿ ಬಯಲಾಯ್ತು ನಮೋ ಪ್ರಧಾನಿ ರಹಸ್ಯ!

  ದೇಶದ ಪ್ರಧಾನಿ, ಚೌಕಿದಾರ ನರೇಂದ್ರ ಮೋದಿಗೂ ಪಶ್ಚಿಮ ಬಂಗಾಳಕ್ಕೂ ಅವಿನಾಭಾವ ಸಂಬಂಧವಿದೆ. ಸ್ವತಃ ಮೋದಿಯವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಅವರು ಹೂಗ್ಲಿ ನದಿ ದಂಡೆಯಲ್ಲಿರುವ ಬೇಲೂರು ಮಠಕ್ಕೆ ಭೇಟಿ ಕೊಟ್ಟ ಸಂದರ್ಭವೇ ಇದಕ್ಕೆ ಸಾಕ್ಷಿ. 

  ನರೇಂದ್ರ ಮೋದಿಯವರು ಎರಡು ಬಾರಿ ಪ್ರಧಾನಿಯಾಗಲು ಇದರ ಹಿಂದೆ ಬೇಲೂರು ಮಠದಲ್ಲಿ ನಿಗೂಢ ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಸಂದರ್ಶನವೊಂದರಲ್ಲಿ ಮೋದಿ ಬಿಚ್ಚಿಟ್ಟ ರಹಸ್ಯವೇನು? ಈ ವಿಡಿಯೋ ನೋಡಿ! 

 • Cow

  Chikkamagalur7, Jan 2020, 5:25 PM

  ಗೋಮಾತೆ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸಾರ್ವಜನಿಕರು..!

  ಚಿಕ್ಕಮಗಳೂರಿನ ಬೇಲೂರು ರಸ್ತೆಯೊಂದರಲ್ಲಿ ಹಸು ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಗುದ್ದು ಹಸು ರಕ್ತದ ಮಡುವಿನಲ್ಲಿ ಒದ್ದಾಡುತ್ತಿತ್ತು. ಕೂಡಲೇ ಅಲ್ಲಿದ್ದವರು ರಕ್ಷಣೆಗೆ ಧಾವಿಸಿದ್ದಾರೆ.  ಹಸುವಿಗೆ ನೀರು ಕುಡಿಸಿದ್ದಾರೆ. ಸಾರ್ವಜನಿಕರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿದೆ ನೋಡಿ ವಿಡಿಯೋ! 

 • no parking

  Karnataka Districts2, Jan 2020, 10:58 AM

  ದೇವಾಲಯದ ಮುಂದೆ ವಾಹನ ನಿಲುಗಡೆ ನಿಷೇಧ

  ದೇವಾಲಯದ ಮುಂದೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಎದುರಾಗುವ ಅಡೆತಡೆ ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ 

 • Beluru

  Karnataka Districts25, Dec 2019, 10:56 AM

  ಬೇಲೂರಿನ ಚನ್ನಕೇಶವ ದೇಗುಲದ ಬಾಗಿಲು ಬಂದ್

  ಹಾಸನದ ಚನ್ನಕೇಶವ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ. ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ಮುಚ್ಚಲಾಗುತ್ತಿದೆ

 • Karnataka darshan

  state8, Dec 2019, 3:45 PM

  ಇನ್ಮುಂದೆ ಎಲ್ಲ ಶಾಲಾ ಮಕ್ಕಳಿಗೂ ‘ಕರ್ನಾಟಕ ದರ್ಶನ’ ಪ್ರವಾಸ!

  ಎಲ್ಲ ಶಾಲಾ ಮಕ್ಕಳಿಗೂ ‘ಕರ್ನಾಟಕ ದರ್ಶನ’ ಪ್ರವಾಸ| ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಕಾರ‍್ಯಕ್ರಮ| ಮುಂದಿನ ವರ್ಷ ಎಲ್ಲರಿಗೂ ವಿಸ್ತರಣೆ: ಸಿ.ಟಿ.ರವಿ| ಬಾದಾಮಿ, ಬೇಲೂರು, ಹಂಪಿಯಲ್ಲಿ 3ಸ್ಟಾರ್‌ ಹೋಟೆಲ್‌| ಸಚಿವರಿಂದ 100 ದಿನಗಳ ಸಾಧನಾ ಹೊತ್ತಿಗೆ ಬಿಡುಗಡೆ

 • swamiji

  Hassan15, Oct 2019, 11:48 AM

  ಆದಿಚುಂಚನಗಿರಿ ಶ್ರೀಗೆ 108ಕೆ.ಜಿ. ಬೆಳ್ಳಿ ತುಲಾಭಾರ

  ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಬೇಲೂರು ತಾಲೂಕಿನ ಸಮಸ್ತ ಭಕ್ತವೃಂದ ಇವರ ಆಶ್ರಯದಲ್ಲಿ ಪಟ್ಟಣದಲ್ಲಿ   ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗೆ 108 ಕೆ.ಜಿ. ತೂಕದ ರಜತ ತುಲಾಭಾರ ನಡೆಸಲಾಯಿತು. 

 • flood

  Karnataka Districts2, Sep 2019, 1:10 PM

  ಮೂರು ಗ್ರಾಮದ ಭೂಮಿ ಸಂಪೂರ್ಣ ನೀರುಪಾಲು!

  ಕಳೆದ ತಿಂಗಳು ಸುರಿದ ಭಾರೀ ಮಳೆಯು ಹಲವು ಪ್ರದೇಶಗಳನ್ನು ಮುಳುಗಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೂರು ಗ್ರಾಮಗಳು ಸಂಪೂರ್ಣ ಮುಳುಗಿ ಹೋಗಿವೆ. 

 • Beluru

  NEWS22, Aug 2019, 10:35 AM

  ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ

  ಮೈಸೂರು ಹಾಗೂ ಹಾಸನದ ಪ್ರಸಿದ್ಧ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕೋರಿ ಈ ವರ್ಷ ಮತ್ತೊಂದು ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆದಿದೆ. 

 • Lake

  Karnataka Districts20, Aug 2019, 10:11 AM

  ಹಾಸನ: ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ

  ವಿಶ್ವ ವಿಖ್ಯಾತ ಬೇಲೂರಿನ ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು. ಯಗಚಿ ಅಣೆಕಟ್ಟೆಯ ಸಮೀಪ 300 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಹತ್‌ ಉದ್ಯಾನವನ್ನು ನಿರ್ಮಿಸಲು ರೂಪರೇಷೆ ಹಾಕಲಾಗಿದೆ ಎಂದರು.

 • Karnataka Districts21, Jul 2019, 11:40 AM

  ಹಾಸನದಲ್ಲಿ ಸರ್ಕಾರಿ ರಕ್ತ ಪರೀಕ್ಷಾ ಕೇಂದ್ರ 8ರ ತನಕ ತೆರೆದಿರುವುದು ಕಡ್ಡಾಯ

  ಹಾಸನದ ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಸಂಜೆ 4 ಗಂಟೆವರೆಗೆ ಮಾತ್ರ ತೆರೆದಿರುತ್ತಿತ್ತು. ಇನ್ನು ಮುಂದೆ ಪಾಳಿಯ ಮೇಲೆ ಸಿಬ್ಬಂದಿ ಕೆಲಸ ಮಾಡಲಿದ್ದು, ರಾತ್ರಿ 8ರ ತನಕ ತೆರೆದಿರಲಿದೆ.