ಬೆಸ್ಕಾಂ  

(Search results - 26)
 • undefined
  Video Icon

  Karnataka Districts18, Feb 2020, 5:44 PM IST

  ಬೆಂಗ್ಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; : ವರ್ತೂರು ಕೆರೆ ಸುತ್ತ ಅಗ್ನಿ ಜ್ವಾಲೆ

  • ಸೋಮವಾರ ನಗರದ ಆನಂದ್ ರಾವ್ ಸರ್ಕಲ್ ಬಳಿ ಬೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ
  • ಮಂಗಳವಾರ ನಗರದ ವರ್ತೂರು ಕೆರೆ ಪಕ್ಕ ಬೆಂಕಿ ನರ್ತನ
  • ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶ ಹೊಗೆಮಯ
 • Bescom Fire
  Video Icon

  state17, Feb 2020, 2:45 PM IST

  ಆನಂದ್‌ ರಾವ್ ಸರ್ಕಲ್ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ

  ಬೆಂಗಳೂರು (ಫೆ. 17): ಆನಂದ್ ರಾವ್ ಸರ್ಕಲ್‌ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಆಯಿಲ್ ಲೀಕ್ ಆಗಿ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ಮಂದಿ ಬೆಂಕಿ ನಂದಿಸಿದ್ದಾರೆ. 

  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • undefined

  Karnataka Districts16, Jan 2020, 8:14 AM IST

  ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯುತ್‌ ಸಾಮಗ್ರಿ ಪೂರೈಸದೆ ಪಾಳು ಬಿದ್ದ ಉಗ್ರಾಣ

  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮ (ಬೆಸ್ಕಾಂ)ಯು ಕೆಂಗೇರಿಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ನೂತನ ಉಗ್ರಾಣವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಳು ಬೀಳುತ್ತಿದೆ. ಸ್ಟೋರ್‌ಕೀಪರ್‌ ನೇಮಕ ಸೇರಿದಂತೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದ್ದರೂ ವಿದ್ಯುತ್‌ ಸಾಮಗ್ರಿ ಪೂರೈಸದೆ ಉಗ್ರಾಣವನ್ನು ನಿರುಪಯುಕ್ತ ಕಟ್ಟಡವನ್ನಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
   

 • undefined

  state5, Jan 2020, 8:57 AM IST

  ಬೆಸ್ಕಾಂ ಗುತ್ತಿಗೆ ಆಂಧ್ರ ವ್ಯಕ್ತಿ ಪಾಲು! ಪ್ಯಾಕೇಜ್‌ ಗುತ್ತಿಗೆ ಕೈ ಬಿಡಲು ಆಗ್ರಹ

  ವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಒಂದು ಪ್ಯಾಕೇಜ್‌ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿದೆ.

 • undefined

  Karnataka Districts5, Jan 2020, 8:22 AM IST

  ಬೆಸ್ಕಾಂ ಗುತ್ತಿಗೆ ಆಂಧ್ರ ವ್ಯಕ್ತಿ ಪಾಲು! ಸ್ಥಳೀಯರಿಗೆ ಅನ್ಯಾಯ

  ಸಣ್ಣ ಪುಟ್ಟ ವಿದ್ಯುತ್‌ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್‌ ಒಂದು ಪ್ಯಾಕೇಜ್‌ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಬೆಸ್ಕಾಂನ ಈ ನಿರ್ಧಾರದಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳೀಯ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಲಿದೆ.

 • BBMP

  Technology26, Dec 2019, 11:30 AM IST

  ಬೆಂಗಳೂರು : ಎಲ್ಲ ದೂರುಗಳಿಗೆ ಒಂದೇ ಆ್ಯಪ್‌!

  ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್‌, ಬಿಎಂಆರ್‌ಸಿಎಲ್‌, ಬಿಡಿಎ ಸೇರಿದಂತೆ ನಗರದ ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಇನ್ಮುಂದೆ ಒಂದೇ ಆ್ಯಪ್ ಮೂಲಕ ಕೊಡಬಹುದಾಗಿದೆ. 

 • undefined

  Karnataka Districts22, Sep 2019, 8:29 AM IST

  ಸಾವಿರಾರು ಬೆಸ್ಕಾಂ ಮೀಟರ್‌ ರೀಡರ್‌ ಕೆಲಸಕ್ಕೆ ಕುತ್ತು?

  ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಬೆಸ್ಕಾಂನ ಇತರೆಡೆ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

 • Electricity

  Karnataka Districts21, Aug 2019, 8:10 AM IST

  ನೆಲದಡಿಯೇ ಇನ್ನು ವಿದ್ಯುತ್‌ ಕೇಬಲ್‌

  ಇನ್ನು ಮುಂದೆ ವಿದ್ಯುತ್ ಕೇಬಲ್ ಭೂಮಿ ಒಳಗೆ  ಅಳವಡಿಸುವ ಕಾಮಗಾರಿ ಆರಂಭಿಸುವುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

 • Mandya

  Mandya3, Jul 2019, 5:34 PM IST

  ಲಂಚಬಾಕರಿಗೆ ಬಿಸಿ ಮುಟ್ಟಿಸಿದ ಮಂಡ್ಯ ರೈತರು... ಎಲ್ಲರೂ ಹೀಗೆ ಮಾಡ್ಬೇಕ್!

  ಲಂಚ ಕೇಳುವ ಅಧಿಕಾರಿಗಳನ್ನು ಶಾಸಕರ ಎದುರೆ ಮಂಡ್ಯ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಸಹ ಜನರ ಪರವಾಗಿ ನಿಂತು ಮಾತನಾಡಿದ್ದಾರೆ.

 • undefined
  Video Icon

  NEWS19, Jun 2019, 7:55 PM IST

  ಇದು ಬರೀ 27 ಸೆಕೆಂಡಿನ ವಿಡಿಯೋ ಅಲ್ಲ, ಕರುಣೆ ಇಲ್ಲದ ಅಧಿಕಾರಿಗಳ ಕರ್ಮಕಾಂಡ!

  27 ಸೆಕೆಂಡಿನ ಈ ವಿಡಿಯೋ ನೋಡಿದರೆ  ಎದೆ ಝಲ್ ಅನ್ನುತ್ತೆ. ರೋಷ ಉಕ್ಕಿ ಬರುತ್ತೆ. ಬರೀ ಒಂದು ಸಣ್ಣ ವಿಡಿಯೋ ನೋಡಿದವರಿಗೆ ಹೀಗಾಗಬೇಕಾದರೆ, ಅದನ್ನು ಅನುಭವಿಸುವವರ ಸ್ಥಿತಿ ಹೇಗಾಗಬೇಡ? 
   

 • bangalore Boy
  Video Icon

  NEWS27, Apr 2019, 2:03 PM IST

  ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು

  ಎರಡು ದಿನದ ಹಿಂದೆ ವಿದ್ಯುತ್ ತಂತಿ ತಗುಲಿ ವಿಕ್ರಮ್ ಅನ್ನೋ ಬಾಲಕ ಮೃತಪಟ್ಟಿದ್ದ. ಇದೀಗ ಮತ್ತೊಂದು ಘಟನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. 9 ವರ್ಷದ ಬಾಲಕ ಸಾಯಿ ಚರಣ್ ಸದ್ಯ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ಬಾಲಕ. ಶುಕ್ರವಾರ ಸಂಜೆ 7:35ಕ್ಕೆ ಮಕ್ಕಳು ರಸ್ತೆಬದಿ ಆಟವಾಡುವಾಗ, ಸಾಯಿ ಚರಣ್ ಗೆ ಫುಟ್ಪಾತ್ ಮೇಲಿನ ಕಂಬಿಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿದೆ. ಕರೆಂಟ್ ಹೊಡೆದ ಮಗು ಸ್ಥಿತಿ ಗಂಭೀರವಾಗಿದೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.  ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,

 • New life de addiction Center

  Districts15, Mar 2019, 6:29 PM IST

  BESCOM ತಪ್ಪಿಗೆ NGO ಮೇಲೆ ಗದಾಪ್ರಹಾರ!

  ಬೆಸ್ಕಾಂ ಬಿಲ್ ನೀಡುವ ವಿಷಯದಲ್ಲಿ ತಪ್ಪು ಮಾಡುವ ಸುದ್ದಿಯನ್ನು ಆಗಾಗ ಓದುತ್ತಿರುತ್ತೇವೆ. ಇದು ಅಂಥದ್ದೇ ತಪ್ಪು. ಕನಕಪುರ ರಸ್ತೆಯ ದೊಡ್ಡಕಲ್ಸಂದ್ರದಲ್ಲಿರುವ ದುಶ್ಚಟ ನಿವಾರಣಾ ಕೇಂದ್ರಕ್ಕೆ ಸಾವಿರಾರು ರೂ. ಬಿಲ್ ನೀಡಿ, ಒಟ್ಟಿಗೇ ಪಾವತಿಸಬೇಕೆಂದು ಒತ್ತಡ ಹೇರುತ್ತಿದೆ.

 • electricity

  state2, Mar 2019, 7:31 AM IST

  ಇನ್ನು ಮುಂದೆ ವಿದ್ಯುತ್ ಬಳಕೆಗೂ ಮೊದಲೇ ರಿಚಾರ್ಜ್ ಕಡ್ಡಾಯ

  ಇನ್ನುಮುಂದೆ ನೀವು ಎಷ್ಟು ಹಣ ಕಟ್ಟುವಿರೋ ಅಷ್ಟೇ ವಿದ್ಯುತ್ ಬಳಕೆ ಮಾಡಬೇಕು. ರೀಚಾರ್ಜ್ ಮಾಡಿಕೊಂಡು ವಿದ್ಯುತ್ ಬಳಕೆ ಮಾಡುವ ನಿಯಮವನ್ನು ಶೀಘ್ರ ಬೆಸ್ಕಾಂ ಜಾರಿ ಮಾಡಲಿದೆ. 

 • undefined

  Bengaluru-Urban5, Nov 2018, 7:49 PM IST

  ಬೆಂಗಳೂರು ನಾಗರಿಕರಿಗೆ ಗೊತ್ತಾಗದಂತೆ ಬೆಸ್ಕಾಂ ಶಾಕ್?

  ಒಂದು ಕಡೆ  ರಾಜ್ಯದಲ್ಲಿ ಅಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಇದೀಗ ಗೊತ್ತಿಲ್ಲದೆನೇ ಶಾಕ್ ನೀಡಿದೆ. ಅದರಲ್ಲೂ ರಾಜಧಾನಿ ಜನ ಈ ಆಘಾತ ಅನಿವಾರ್ಯವಾಗಿ ಎದುರಿಸಲೇಬೇಕಾಗಿದೆ. ಹಾಗಾದರೆ ರಾಜಧಾನಿ ನಾಗರಿಕರ ಕತೆ ಏನು?

 • Bangla Immigrants
  Video Icon

  NEWS3, Aug 2018, 4:42 PM IST

  ಅಕ್ರಮ ಬಾಂಗ್ಲಾ ವಲಸಿಗರಿಗೆ ಸ್ವರ್ಗವಾದ ಬೆಂಗಳೂರು

  • ಬೆಳ್ಳಂದೂರು ಕೆರೆ ಸಮೀಪವೇ ಅಕ್ರಮ ವಲಸಿಗರ ವಾಸ 
  • ಅಕ್ರಮ ವಲಸಿಗರಿಗೆ ಬೆಸ್ಕಾಂನಿಂದಲೇ ಅನಧಿಕೃತ ವಿದ್ಯುತ್ ಸಂಪರ್ಕ