ಬೆವರು  

(Search results - 24)
 • <p>Tattoo</p>

  Fashion24, Oct 2020, 4:04 PM

  ಟ್ಯಾಟೂ ಹಾಕಿಸ್ತಿದೀರಾ? ಆರೋಗ್ಯದ ಮೇಲೆ ಈ ದುಷ್ಪರಿಣಾಮ ಬೀರ್ಬಹುದು!

  ಟ್ಯಾಟೂ ಹಾಕಿಸ್ತಿದೀರಾ? ಹಾಕಿದ್ರೆ ಈ ಸುದ್ದಿನಾ ನೀವು ಓದಲೇ ಬೇಕು. ಟ್ಯಾಟೂ ಹಾಕಿಸಿದರೆ ಸ್ಟೈಲಿಶ್ ಆಗಿ ಕಾಣಿಸಬಹುದು. ಆದರೆ ಇದರಿಂದ ಅರೋಗ್ಯ ಸಮಸ್ಯೆಗಳು ಸಹ ಕಂಡು ಬರುತ್ತದೆ.ಟ್ಯಾಟೂ ನೈಸರ್ಗಿಕ ಬೆವರುವಿಕೆಯನ್ನು ದುರ್ಬಲಗೊಳಿಸಬಹುದು ಎಂದು ಯುಎಸ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ದೇಹದ ದೊಡ್ಡ ಪ್ರದೇಶವನ್ನು ಆವರಿಸಿದರೆ ದೇಹವು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಹಚ್ಚೆ ಮತ್ತು ಬೆವರು ಗ್ರಂಥಿಗಳಿಗೆ ಹಾನಿಯಾಗುವ ನಡುವಿನ ಸಂಬಂಧವನ್ನು ಸಂಶೋಧನಾ ತಂಡವು ವಿವರಿಸಿದೆ

 • <p>Nepal</p>

  International25, Jun 2020, 3:38 PM

  ಹುಟ್ಟಿ ಬೆಳದ ಮನೆಯಲ್ಲೇ ಮಲಗಿದ್ದ ನೇಪಾಳಿಗರು, ಬೆಳಗೆದ್ದಾಗ ಚೀನಾ ಪ್ರಜೆಗಳಾಗಿದ್ದರು!

  ನೇಪಾಳ ಅಸ್ಥಿತ್ವಕ್ಕೆ ಬಂದ ದಿನದಿಂದ ಅಲ್ಲಿನ ಜನ ಕೃಷಿ, ಸಣ್ಣ ಕೈಗಾರಿಕೆ, ಗುಡಿ ಕೈಗಾರಿಗೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಶತಮಾನಗಳನ್ನೇ ಆ ಮಣ್ಣಿನಲ್ಲಿ ಕಳೆದಿದ್ದಾರೆ. ಈಗಲೂ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಹೀಗೆ ಬೆವರು ಸುರಿಸಿ ದುಡಿದ ಬಂದು ರಾತ್ರಿ ಊಟ ಮಾಡಿ ಮಲಗಿದ್ದ ಜನ, ಬೆಳಗ್ಗೆ ಎದ್ದಾಗ ತಮ್ಮ ಪೌರತ್ವವೇ ಬದಲಾಗಿತ್ತು. ನೇಪಾಳ 72ಕ್ಕೂ ಕುಟುಂಬಗಳು ಚೀನಾ ಪ್ರಜೆಗಳಾಗಿದ್ದರು.

 • undefined

  Karnataka Districts15, Apr 2020, 7:34 AM

  ಲಾಕ್‌ಡೌನ್‌: ಬೆವರು ಸುರಿಸಿ ಬೆಳೆದ ಬೆಳೆ ಕದ್ದು ಮಾರುವ ಸ್ಥಿತಿ, ನಿಲ್ಲದ ಅನ್ನದಾತನ ಸಂಕಷ್ಟ..!

  ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು, ವಹಿವಾಟು ನಡೆಸಲು ಯಾವುದೇ ನಿರ್ಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದರೂ ಸಹ ಅನ್ನದಾತರು ತಾವು ಬೆಳೆದ ಬೆಳೆಯನ್ನು ರಾತೋರಾತ್ರಿ ಕದ್ದು ಮುಚ್ಚಿ ಮಾರುವ ದಯನೀಯ ಸ್ಥಿತಿಗೆ ತಲುಪಿದ್ದಾರೆ.
 • Relationship sweat

  Health10, Mar 2020, 3:05 PM

  ನಿಮ್ಮ ಸಂಗಾತಿ ಬೆವರುತ್ತಿದ್ದರೆ ನಿಮ್ಮಿಂದ 'ಅದನ್ನು' ಬಯಸುತ್ತಿರಬಹುದು!

  ‘ಫೆರೋಮೋನ್‌’ ಎಂದಾಕ್ಷಣ ಏನು ನೆನಪಿಗೆ ಬರುತ್ತದೆ? ಆಕರ್ಷಣೆ, ಲೈಂಗಿಕತೆ, ನಿಯಂತ್ರಣ ಕಳೆದುಕೊಳ್ಳುವುದು! ಆ್ಯಂಡ್ರೋಸ್ಟಿನಾಲ್‌, ಆ್ಯಂಡ್ರೋಸ್ಟಿನಾನ್‌, ಎಂಬೆಲ್ಲಾ ಹೆಸರುಗಳಿಂದ ಅಂತರ್ಜಾಲದಲ್ಲಿ ಮಾರಾಟಕ್ಕೆ ಸಿಗುವ, ಮಾನವ ದೇಹದ ರಾಸಾಯನಿಕಗಳು ಇವು ! ಹಾಗಿದ್ದರೆ ನಿಜವಾಗಿ ಈ ರಾಸಾಯನಿಕಗಳು ಮಾನವ ದೇಹದಲ್ಲಿ ಉತ್ಪತ್ತಿಯಾಗುತ್ತವೆಯೇ?

 • RCB Support Staff

  IPL4, Mar 2020, 8:28 PM

  IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!

  ಬೆಂಗಳೂರು(ಮಾ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಕ್ರಿಕೆಟಿಗರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಬಲಿಷ್ಠ ತಂಡವನ್ನು ಸಜ್ಜುಗೊಳಿಸಲು ಆರ್‌ಸಿಬಿ ತಂಡ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಬೆವರು ಹರಿಸುತ್ತಿದ್ದಾರೆ. ಬದಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿನ ಸಹಾಯಕ ಸಿಬ್ಬಂದಿ ವಿವರ ಇಲ್ಲಿದೆ. 

 • sweating is beneficial for skin and hair

  Health29, Feb 2020, 3:40 PM

  ತುಂಬಾ ಬೆವರುತ್ತೀರಾ? ಚಿಂತಿಸಬೇಡಿ ನಿಮ್ಮಷ್ಟು ಬ್ಯೂಟಿಫುಲ್‌ ಯಾರಿಲ್ಲ!

  ವಾಸನೆ ಹಾಗೂ ಅಂಟಂಟಾಗಿ ಕಿರಿಕಿರಿ ತರುವ ಬೆವರು ಯಾರಿಗೂ ಇಷ್ಟವಲ್ಲ. ಆದರೆ ಇದು ನಮ್ಮ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಹೇಗೆ ತಿಳಿಯಲು ಇಲ್ಲಿ ನೋಡಿ.

 • how to get rid of bad body and underarm odour

  Health27, Dec 2019, 1:02 PM

  ನಿಮ್ಮ ದೇಹದ ವಾಸನೆಯ ಮುಜುಗರದಿಂದ ಪಾರಾಗೋದು ಹೇಗೆ?

  ನೀವೊಬ್ರೇ ಇದ್ದಾಗ ನಿಮ್ಮನ್ನು ಕಾಡದ, ಇನ್ನೊಬ್ಬರ ಮುಂದೆ ಅಥವಾ ಗುಂಪಿನಲ್ಲಿರುವಾಗ ನಿಮ್ಮನ್ನು ಮುಜುಗರಕ್ಕೆ ಈಡುಮಾಡುವ ಸಂಗತಿ ಅಂದರೆ ನಿಮ್ಮ ದೇಹದಿಂದ ಹೊಮ್ಮುವ ವಾಸನೆ. ಇದರಿಂದ ಪಾರಾಗೋದು ಹೇಗೆ?
   

 • Woman sweating

  Health15, Dec 2019, 12:35 PM

  ಬೆವರಿನ ಕಿರಿಕಿರಿ; ಆಯುರ್ವೇದದಲ್ಲಿದೆ ಚಿಕಿತ್ಸೆ!

  ಖಾರ ತಿಂದರೆ ಮೈ ಬೆವರುತ್ತದೆ, ಚೂರು ನಡೆದರೆ ಬೆವರಿ ಒದ್ದೆಮುದ್ದೆಯಾಗುತ್ತೀರಿ, ಸ್ವಲ್ಪ ಬಿಸಿಲೇರಿದರೂ ಬೆವರು ದಳದಳನೆ ಇಳಿಯುತ್ತದೆ. ಈ ಸಮಸ್ಯೆಯಿಂದಾಗಿ ಮನೆಯಿಂದ ಹೊರಗೆ ಕಾಲಿಟ್ಟಾಗ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲೇ ಭಯಪಡುವಂತಾಗಿದೆ. ಹಾಗಿದ್ದರೆ, ಈ ಬೆವರಿನ ಸಮಸ್ಯೆಗೆ ಚಿಕಿತ್ಸೆ ನೀಡಲೇಬೇಕು.

 • cycle rickshaw

  Automobile30, Oct 2019, 6:25 PM

  ಭಾರತದ ಹಳೇ ಸೈಕಲ್ ರಿಕ್ಷಾಗೆ ಹೊಸ ರೂಪ, ಬಡವರ ಪಾಲಿಗೆ ನಂದಾದೀಪ!

  ಭಾರತದ ಹಳೇ ಸಾರಿಗೆ ಸೈಕಲ್ ರಿಕ್ಷಾ ಇದೀಗ ಹೊಸ ರೂಪ ಪಡೆದಿದೆ. ಇದರೊಂದಿಗೆ ಬೆವರು ಸುರಿಸಿ ದುಡಿಯುತ್ತಿದ್ದ ಸೈಕಲ್ ರಿಕ್ಷಾ ಚಾಲಕರು ಇದೀಗ ಕೊಂಚ ಆರಾಮದಾಯಕವಾಗಿ ಸಂಪಾದನೆ ಮಾಡುತ್ತಿದ್ದಾರೆ. 

 • undefined

  SCIENCE9, Sep 2019, 11:56 AM

  ಚಂದ್ರಯಾನ 2: ಕಳೆದುಕೊಂಡಿದ್ದು ಅತ್ಯಲ್ಪ, ದೊರೆತಿದ್ದು ಅತ್ಯಧಿಕ!

  ಸಾವಿರಾರು ಮಂದಿಯ ಬೆವರು, ಹಲವಾರು ವರ್ಷಗಳ ಶ್ರಮ, ಸತತ ಪ್ರಯತ್ನ, 978 ಕೋಟಿ ಹಣ,1.36 ಬಿಲಿಯನ್  ಭಾರತೀಯರ ನಿರೀಕ್ಷೆ-ಪ್ರಾರ್ಥನೆಯ ಫಲ ಚಂದ್ರಯಾನ 2. ಚಂದ್ರಲೋಕದಲ್ಲಿ ಭಾರತೀಯ ರಾಯಭಾರಿಯನ್ನು ಇಳಿಸುವ ಮಿಷನ್‌ಗೆ ಕೊನೆಕ್ಷಣದಲ್ಲಿ ಹಿನ್ನಡೆಯಾಗಿದೆ.

 • underarm

  LIFESTYLE6, Jul 2019, 1:16 PM

  ಬಗಲ ಬ್ಯಾಕ್ಟೀರಿಯಾ ಬಡಿದೋಡಿಸುವ ಅಡುಗೆ ಸೋಡಾ

  ಕಂಕುಳ ವಾಸನೆ ಹಲವಾರು ಬಾರಿ ಅವಮಾನಕಾರಿ. ಇಲ್ಲಿ ಬೆವರು ಹೆಚ್ಚು ಉತ್ಪಾದನೆಯಾಗುವುದರಿಂದ ಕೆಟ್ಟ ನಾತ ಹರಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೋಲ್ ಆನ್, ಪರ್ಫ್ಯೂಮ್ಸ್ ಟ್ರೈ ಮಾಡಿರುತ್ತೀರಾ. ಆದರೆ, ಅವ್ಯಾವುದೂ ಶಾಶ್ವತ ಪರಿಹಾರ ನೀಡುವುದಿಲ್ಲ. 

 • Chris Gayle

  SPORTS16, May 2019, 11:07 AM

  ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

  ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.

 • hospital

  INTERNATIONAL6, Jan 2019, 11:42 AM

  ಆಸ್ಪತ್ರೆಯಲ್ಲಿ ಕೋಮಾದಲಿದ್ದ ಮಹಿಳೆಗೆ ಹೆರಿಗೆ: ಕಾಮುಕನಿಗಾಗಿ ತನಿಖೆ

  14 ವರ್ಷಗಳಿಂದ ನಡೆದಾಡಲು ಸಾಧ್ಯವಾಗದೇ, ಕೋಮಾದಲ್ಲಿದ್ದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಈ ಪ್ರಕರಣವು ವೈದ್ಯರನ್ನೇ ಬೆವರುವಂತೆ ಮಾಡಿದೆ.

 • Wages
  Video Icon

  News19, Sep 2018, 4:35 PM

  ದುಡಿತಕ್ಕೆ ಸಂಬಳ ಕೊಡದ ಅಧಿಕಾರಿಗಳು: ಏನ್ಮಾಡೋದು ಹೇಳಿ?

  ಬೆವರು ಹರಿಸಿ ದುಡಿದ ಕೂಲಿ ಕಾರ್ಮಿಕರಿಗೆ ಕಳೆದ ೨೮ ದಿನಗಳಿಂದ ವೇತನ ಕೊಡುತ್ತಿಲ್ಲ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗಲೂರು ಗ್ರಾಮದ ಅಧಿಕಾರಿಗಳು ದುಡಿದ ಸಂಬಳ ಕೇಳೊಕೆ ಕೂಲಿ ಕಾರ್ಮಿಕರು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. 

 • ATM Fraud

  BUSINESS3, Aug 2018, 4:25 PM

  ಶಿವ ಶಿವ!: ಎಟಿಎಂನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹೀಗೂ ದುರ್ಬಳಕೆ ಆಗುತ್ತೆ: ವಿಡಿಯೋ

  ಈ ದೇಶದ ಜನಸಾಮಾನ್ಯ ಇನ್ನೂ ಅದೆನೇನು ಕಷ್ಟಗಳನ್ನು ಸಹಿಸಬೇಕೊ ಆ ದೇವರಿಗೇ ಗೊತ್ತು. ಭ್ರಷ್ಟ ವ್ಯವಸ್ಥೆ ಓರ್ವ ಸಾಮಾನ್ಯ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡುವುದಷ್ಟೇ ಅಲ್ಲ, ವ್ಯವಸ್ಥೆ ಮೇಲಿನ ಆತನ ನಂಬಿಕೆಗೂ ಭಾರೀ ಪೆಟ್ಟು ನೀಡುತ್ತದೆ. ಅದರಲ್ಲೂ ಬ್ಯಾಂಕ್ ಫ್ರಾಡ್ ಕೇಸ್‌ಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಬೆವರು ಹರಿಸಿ ಗಳಿಸಿದ ಹಣವನ್ನೂ ಖದೀಮರು ಲೂಟಿ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ರಕ್ತ ಕುದಿಯಲ್ಲ ಹೇಳಿ?