Search results - 30 Results
 • Ramesh Jarkiholi Connection With Maharashtra BJP Minister

  NEWS20, Sep 2018, 10:18 AM IST

  ರಾಜ್ಯ ರಾಜಕಾರಣದ ಮತ್ತೊಂದು ಸ್ಫೋಟಕ ಸಂಗತಿ ಬಯಲು

  ಮಹಾರಾಷ್ಟ್ರ ಸಚಿವ ಚಂದ್ರಕಾಂತ್‌ ಪಾಟೀಲ್‌ ಅವರೊಂದಿಗೆ ಜಾರಕಿಹೊಳಿ ಸಹೋದರರು ಅದರಲ್ಲೂ ರಮೇಶ್‌ ಜಾರಕಿಹೊಳಿ ಅವರು ಹಲವು ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ಬಿಜೆಪಿ ನಾಯಕರು ಅವರ ಮೂಲಕವೇ ರಮೇಶ್‌ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

 • Jarkiholi Brothers And Bellary Congress Leaders Lobby For Incharge Ministry

  NEWS20, Sep 2018, 7:18 AM IST

  ಬಿಜೆಪಿಯಿಂದ ವಲಸೆ ಬಂದ ನಾಯಕಗೆ ಮಂತ್ರಿಗಿರಿ?

  ಬೆಳಗಾವಿ ರಾಜಕಾರಣದಿಂದ ಡಿ.ಕೆ ಶಿವಕುಮಾರ್ ಅವರನ್ನು ದೂರವಿಡಲು ಯತ್ನಿಸಿದ ಬೆನ್ನಲ್ಲೇ ಇದೀಗ ಇಲ್ಲಿಂದಲೂ ಕೂಡ ಡಿ.ಕೆ. ಶಿವಕುಮಾರ್ ಅವರ ಕೊಂಡಿಯನ್ನು ಕಳಚುವ ಯತ್ನಗಳು ಜೋರಾಗಿದೆ. 

 • Ramesh Jarkiholi Demands TO DCM Post

  NEWS18, Sep 2018, 7:27 AM IST

  ಬಿಜೆಪಿಯಿಂದ ರಮೇಶ್ ಜಾರಕಿಹೊಳಿಗೆ ಭರ್ಜರಿ ಆಫರ್!

  ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಶಮನಕ್ಕೆ ಕೈಹಾಕಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೆಳಗಾವಿಯ ಜಾರಕಿಹೊಳಿ ಸಹೋದರರು ಅದರಲ್ಲೂ ವಿಶೇಷವಾಗಿ ರಮೇಶ್ ಜಾರಕಿಹೊಳಿ ಅವರ ಧೋರಣೆ ಬಿಸಿತುಪ್ಪವಾಗಿ ಪರಿಣಮಿಸಿದೆ. 

 • Former CM Siddaramaih back from Europe tour

  NEWS16, Sep 2018, 11:34 AM IST

  ಸಿದ್ದು ಈಸ್ ಬ್ಯಾಕ್: ಬಂಡಾಯಕ್ಕೆ ಬೀಳುತ್ತಾ ಬ್ರೇಕ್?

  ದೋಸ್ತಿ ಸರ್ಕಾರದಲ್ಲಿ ತೀವ್ರ ಬಂಡಾಯ! ವಿದೇಶದಿಂದ ಬಂದಿಳಿದ ಸಿದ್ದರಾಮಯ್ಯ! ಇಂದಿನಿಂದ ರಂಗೇರಲಿದೆ ರಾಜ್ಯ ರಾಜಕೀಯ! ಕೆ.ಸಿ ವೇಣುಗೋಪಾಲ್ ಜೊತೆ ಸಿದ್ದು ಮಹತ್ವದ ಚರ್ಚೆ ಸಾಧ್ಯತೆ! ಭಿನ್ನಮತಕ್ಕೆ ಪೂರ್ಣ ವಿರಾಮ ಹಾಕಲಿದ್ದಾರಾ ಸಿದ್ದರಾಮಯ್ಯ! ಯುರೋಪ್ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ 

 • Former CM Siddaramaih to return from foreign trip

  POLITICS16, Sep 2018, 6:34 AM IST

  ಸಿದ್ದರಾಮಯ್ಯ ಆಪರೇಷನ್? ಏನಾಗುತ್ತೆ ಮೈತ್ರಿ ಸರಕಾರ?

  ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದೂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಂಥ ಬೆಳವಣಿಗೆಗಳು ನಡೆದಿದ್ದು, ಸರಕಾರದ ಬುಡವನ್ನೇ ಅಲ್ಲಾಡುಸುತ್ತಿದೆ. ಸೆ.16ರಂದು ಮಾಜಿ ಸಿಎಂ ಬೆಂಗಳೂರಿಗೆ ಮರಳುತ್ತಿದ್ದು, ಏನಾಗುತ್ತೆ ಮುಂದೆ?

 • Satish Jarkiholi May Get Minister Post

  NEWS15, Sep 2018, 7:39 AM IST

  ರಮೇಶ್ ಕೈ ಬಿಟ್ಟು ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ?

  ರಾಜ್ಯ ರಾಜಕಾರಣದಲ್ಲಿ ಹಲವಾರು ರೀತಿಯ ಬೆಳವಣಿಗೆಗಳಾಗುತ್ತಿದ್ದು ಇದೀಗ ರಮೇಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟು ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ನಾಯಕರು ಚಿಂತನೆ ಆರಂಭಿಸಿದ್ದಾರೆ ಎನ್ನಲಾಗಿದೆ. 

 • Suvarna Special: Belagavi Politics

  NEWS14, Sep 2018, 5:20 PM IST

  ಬೆಳಗಾವಿ ಕ್ರಾಂತಿ: ಜಾರಕಿಹೊಳಿ, ಡಿಕೆ ಬ್ರದರ್ಸ್ ಸಂಭಾಳಿಸೋದು ಹೇಗೆ?

  ಒಂದು ಕಡೆ ಜಾರಕಿಹೊಳಿ ಬದ್ರರ್ಸ್, ಮತ್ತೊಂದೆಡೆ ಡಿಕೆ ಬ್ರದರ್ಸ್! ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ಪ್ಲ್ಯಾನ್ ಏನು?! ಅಖಾಡಕ್ಕೆ ದೊಡ್ಡ ಗೌಡರ ಎಂಟ್ರಿ ಆಯ್ತು

 • Jarkiholi Brothers Moves Back To Belagavi

  NEWS14, Sep 2018, 10:42 AM IST

  ಡಿಕೆಶಿಗೆ ಮೂಗುದಾರ ಹಾಕುವ ಭರವಸೆ? ಬಂಡಾಯ ಪಾಲಿಟಿಕ್ಸ್ ಬೆಳಗಾವಿಗೆ ಶಿಫ್ಟ್!

  ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಸಾರಿದ್ದ ಜಾರಕಿಹೊಳಿ ಸಹೋದರರು  ಇದೀಗ ಬೆಳಗಾವಿಗೆ ವಾಪಸಾಗಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸದಂತೆ ಡಿ.ಕೆ.ಶಿವಕುಮಾರ್‌ಗೆ ಮೂಗುದಾರ ಹಾಕುವ ಭರವಸೆ ಹೈಕಮಾಂಡ್ ನೀಡಿದೆಯಾ ಎಂಬ ಮಾತುಗಳು ಕೇಳಿಬಂದಿವೆ.    

 • No Fear In JDS Leaders

  NEWS13, Sep 2018, 10:02 AM IST

  ಸರ್ಕಾರ ಬೀಳುವುದಿಲ್ಲ ಎಂದು ಜೆಡಿಎಸ್ ಗೆ ನೆಮ್ಮದಿ

  ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವುದು ಜೆಡಿಎಸ್ ಪಾಳೆಯದಲ್ಲಿ ಗೊಂದಲಕ್ಕೆ ಕಾರಣವಾದರೂ ಪಕ್ಷ ಮತ್ತು ಸರ್ಕಾರ ಯಾವುದೇ ರೀತಿ ಯಲ್ಲಿಯೂ ಇಕ್ಕಟ್ಟಿಗೆ  ಸಿಲುಕುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಮುಂದುವರೆದಿದೆ. 

 • Karnataka Coalition Govt Collapse Before September 17 Says Prabhakar Kore

  NEWS13, Sep 2018, 7:39 AM IST

  'ಸೆಪ್ಟೆಂಬರ್ 17ರೊಳಗೆ ಸರ್ಕಾರ ಪತನ'

  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಮುಂದುವರಿದಿದೆ. ಅತ್ತ ಕಾಂಗ್ರೆಸ್ ನಾಯಕರು ಅತೃಪ್ತ ಸಂಧಾನಕ್ಕೆ ಮುಂದಾದರೆ ಇತ್ತ ಸರ್ಕಾರ ಪತನಗೊಳ್ಳುವ ಬಗ್ಗೆ ಬಿಜೆಪಿ ನಾಯಕರೋರ್ವರು ಭವಿಷ್ಯ ನುಡಿದಿದ್ದಾರೆ. 

 • Congress Leaders Talk With Jarkiholi Brothers

  NEWS13, Sep 2018, 7:26 AM IST

  ಅತೃಪ್ತರ ಸಮಾಧಾನಿಸಲು ಕಾಂಗ್ರೆಸ್ ನಾಯಕರಿಂದ ಭರ್ಜರಿ ಪ್ಲಾನ್

  ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಗೌರಿಹಬ್ಬದ ದಿನ ಭರ್ಜರಿ ಸಂಧಾನ-ಸಮಾಧಾನ ಪ್ರಕ್ರಿಯೆ ನಡೆಸಿದರು.

 • Satish Jarkiholi Warning To DK Shivakumar

  NEWS12, Sep 2018, 9:09 AM IST

  ಡಿಕೆಶಿಗೆ ಮತ್ತೆ ಸತೀಶ್‌ ಪರೋಕ್ಷ ಎಚ್ಚರಿಕೆ

  ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಹೇಗೆ ರಾಜಕಾರಣ ಮಾಡಬೇಕೆಂಬುದು ನಮಗೆ ಗೊತ್ತಿದೆ. ಇದನ್ನೇ ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ’ ಎಂದೂ ಅವರು ಪರೋಕ್ಷವಾಗಿ  ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸತೀಶ್ ಜಾರಕಿಹೊಳಿ ಎಚ್ಚರಿಕೆಯನ್ನೂ ನೀಡಿದ್ದಾರೆ.

 • Belagavi Congress Leaders Over DK Shivakumar

  NEWS12, Sep 2018, 7:56 AM IST

  ಡಿಕೆಶಿ ವಿರುದ್ಧವೀಗ ಬಂಡಾಯ

  ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಅವರಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಇತರ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಲ್ಲಿನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
   

 • BJP Planning To Poach UnHappy Jarkiholi Brothers

  NEWS12, Sep 2018, 7:41 AM IST

  ತೆರೆಮರೆಯಲ್ಲಿ ಬಿಜೆಪಿ ಪ್ಲಾನ್ : ಜಾರಕಿಹೊಳಿ ಟೀಂ ಬಂದರೆ ಯಾವ ಸ್ಥಾನ..?

  ಅತೃಪ್ತರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ತೆರೆಮರೆಯಲ್ಲಿ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೇ ಜಾರಕಿಹೊಳಿ ಸಹೋದರರು ಬಂದರೆ ಯಾವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ತೆರೆ ಮರೆಯಲ್ಲಿ ಚರ್ಚೆ ನಡೆದಿದೆ. 

 • Nothing to Do With Operation Kamala Says Satish Jarakiholi in Exclusive Talk

  NEWS11, Sep 2018, 5:32 PM IST

  ‘ಸಿಎಂ ಆಗೋ ಆಸೆ ಇದೆ, ಆದ್ರೆ...’ : ಸತೀಶ್ ಜಾರಕಿಹೊಳಿ Exclusive ಮಾತು

  ಸದ್ಯ ರಾಜ್ಯರಾಜಕಾರಣದ ಕೇಂದ್ರಬಿಂದುವಾಗಿರುವ ಸತೀಶ್ ಜಾರಕಿಹೊಳಿ ಸುವರ್ಣನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ರಾಜಕಾರಣ, ಆಪರೇಷನ್ ಕಮಲ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಅವರೇನು ಹೇಳಿದ್ದಾರೆ ನೋಡೋಣ...