Search results - 22 Results
 • Sumalatha

  POLITICS20, Feb 2019, 8:53 PM IST

  ಸಿದ್ದು ಭೇಟಿ ಮಾಡಿದ ಸುಮಲತಾ, ಮಂಡ್ಯದ ‘ಬೆಲ್ಲ’ ಯಾರಿಗೆ?

  ಮಹತ್ವದ ರಾಜಕಾರಣದ ಬೆಳವಣಿಗೆಯಲ್ಲಿ ಸುಮಲತಾ ಅಂಬರೀಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಹಾಗಾದರೆ ಭೇಟಿಯಲ್ಲಿ ಏನೇನಾಯ್ತು?

 • Palm jaggery

  Health19, Feb 2019, 11:41 AM IST

  ಇದು ಜೋನಿ ಬೆಲ್ಲ ಅಲ್ಲೋ ತಮ್ಮ, ತಾಳೆ ಬೆಲ್ಲ!

  ನೋಡಲು ತೆಂಗಿನ ಮರದಂತೆ ಕಾಣುತ್ತೆ ಆದರೆ ತೆಂಗು ಅಲ್ಲ. ಗೊಂಚಲು ಗೊಂಚಲಾಗಿ ಕಾಯಿಗಳನ್ನುಬಿಡುತ್ತವೆ ಆದರೆ ಅದು ತೆಂಗಿನ ಕಾಯಿ ಅಲ್ಲ. ಮೈತುಂಬಾ ಮುಳ್ಳಿನಂತೆ ಇರುವ ರಕ್ಷಾ ಕವಚ ಹೊದ್ದು ಮರವಾಗಿ ಬೆಳೆದು ನಿಂತಿರುತ್ತೆ ಅದೇ ತಾಳೆ ಮರ.

 • Beauty

  Woman11, Feb 2019, 3:26 PM IST

  ಯಂಗ್ ಆಗಿ ಕಾಣುವಂತೆ ಮಾಡುತ್ತೆ ಬೆಲ್ಲ!

  ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹಿಡಿದು ಅನೇಕ ರೀತಿಯಲ್ಲಿ, ಅನೇಕ ಅಡುಗೆಗೆ ಬೆಲ್ಲವನ್ನು ಬಳಸಲಾಗುತ್ತದೆ. ಅತ್ಯಧಿಕ ಕಬ್ಬಣಾಂಶ ಇರೋ ಇದನ್ನು ಮತ್ತೇಕೆ ಬಳಸಬೇಕು?

 • Pongal

  state15, Jan 2019, 5:10 PM IST

  ಬಿಬಿಎಂಪಿ ಪೌರ ಕಾರ್ಮಿಕರಿಂದ ಸಂಕ್ರಾಂತಿ ಹಬ್ಬ ಆಚರಣೆ!

  ಎಳ್ಳು, ಬೆಲ್ಲ ತಿನ್ನಿ ಒಳ್ಳೆಯದನ್ನೇ ಮಾತನಾಡಿ| ಬೆಂಗಳೂರಿನ ಕೋರಮಂಗಲ ಪಾರ್ಕ್‌ನಲ್ಲಿ ಪೊಂಗಲ್ ಆಚರಣೆ| ಪೌರ ಕಾರ್ಮಿಕರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟ ಶಾಸಕ ರಾಮಲಿಂಗಾ ರೆಡ್ಡಿ| 

 • నారాయణగూడ జాహ్నవి కాలేజీలో సంక్రాంతి సంబరాలు (ఫోటోలు)

  LIFESTYLE15, Jan 2019, 3:11 PM IST

  ವಿಜ್ಞಾನದ ಪ್ರಕಾರ ಸಂಕ್ರಾಂತಿ ಮಹತ್ವ

  ಸಂಕ್ರಾಂತಿಯೆಂದು ಊರಿಗೆ ಊರೇ ಎಳ್ಳ, ಬೆಲ್ಲ, ಕೊಬ್ಬರಿ, ಕಡಲೆ ಮಿಶ್ರಣವನ್ನು ಹಂಚುತ್ತಾ ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನ್ನಾಡೋಣ ಎಂದು ಹೇಳುತ್ತಾ ಒಬ್ಬರಿಗೊಬ್ಬರು ಶುಭಕೋರುವ ಜನ, ಒಮ್ಮೆ ಅಗೆದರೆ ಸಿಹಿಯಾದ ರಸವ ಚೆಲ್ಲುತ್ತಾ ಸುಖ ಸಂತೋಷ ಸಮೃದ್ಧಿಯಿಂದ ಬಾಳು ಹಸನಾಗಲಿ ಎನ್ನುವ ಕಬ್ಬು. ಇದೆಲ್ಲ ನಮ್ಮ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಆಚರಣೆ. ಸಂಕ್ರಾಂತಿ ಎಂದ ಕೂಡಲೇ ನಮ್ಮ ಕಣ್ಣೆದುರು ಬರುವುದು ಇದಿಷ್ಟುಸಂಗತಿಗಳು.

 • Special11, Jan 2019, 1:07 PM IST

  ಮಕರ ಸಂಕ್ರಾಂತಿಗೇಕೆ ಎಳ್ಳು-ಬೆಲ್ಲ ತಿನ್ನಬೇಕು?

  ಚಳಿ. ದೇಹದಲ್ಲಿ ತೈಲಾಂಶ ಸಹಜವಾಗಿಯೇ ಕಡಿಮೆಯಾಗಿರುತ್ತದೆ. ದೇಹಕ್ಕೆ ಕಬ್ಬಿಣಾಂಶದ ಅಗತ್ಯವೂ ಇದೆ. ಇಂಥ ಸಂದರ್ಭದಲ್ಲಿ ಬರುವ ವರ್ಷದ ಮೊದಲ ಹಬ್ಬದಲ್ಲಿ ಎಳ್ಳು-ಬೆಲ್ಲವೇಕೆ ತಿನ್ನಬೇಕು? 

 • Shruthi Hariharan

  NEWS31, Dec 2018, 4:22 PM IST

  ಗುಡ್‌ಬೈ 2018: ಈ ವರ್ಷ ಟ್ರೆಂಡ್ ಆದ ಸುದ್ದಿಗಳಿವು

  2018 ಕ್ಕೆ ವಿದಾಯ ಹೇಳಿ 2019 ನ್ನು ವೆಲ್ ಕಮ್ ಮಾಡುವ ಸಮಯ ಹತ್ತಿರ ಬಂದಿದೆ. 2018 ಇನ್ನು ನೆನಪು ಮಾತ್ರ. ಈ ವರ್ಷ ಅನೇಕ ಸಿಹಿಯೂ ಇತ್ತು. ಕಹಿಯೂ ಇತ್ತು. ಬೇವು-ಬೆಲ್ಲದ ಸಮ್ಮಿಶ್ರಣವೇ 2018. ಈ ವರ್ಷದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ.

 • Beauty benefits of jaggery

  Fashion12, Dec 2018, 2:19 PM IST

  ಸೌಂದರ್ಯಕ್ಕೆ ಬೆಲ್ಲ ಮದ್ದು, ಬಳಸೋದು ಹೇಗೆ?

  ಯಾರಿಗೆ ತಾನೇ ಚೆಂದ ಕಾಣಬೇಕೆಂಬ ಆಸೆ ಇರೋಲ್ಲ ಹೇಳಿ? ಬ್ಯೂಟಿ ಪಾರ್ಲರ್‌ಗೆ ಹೋದರೆ ಏನಾದ್ರೂ ಮಾಡಿ, ಚರ್ಮ ಹೊಳೆಯುವಂತೆ ಮಾಡುವುದು ಹೌದು. ಆದರೆ, ತುಂಬಾ ಹಣ ತೆತ್ತಬೇಕು. ಮನೆಯಲ್ಲಿಯೇ ಸಿಗೋ ಬೆಲ್ಲದಿಂದಲೂ ಹೆಚ್ಚುತ್ತೆ ಬ್ಯೂಟಿ.

 • tamarind

  Health21, Nov 2018, 4:12 PM IST

  ಪಿತ್ತ ಕೆದರಿದರೆ ಹುಣಸೆ ರಸ ಮದ್ದು. ಮೂಲವ್ಯಾಧಿಗೂ ರಾಮಬಾಣ

  ಪಿತ್ತ ಆಯ್ತು ಅಂದರೆ ಅಮ್ಮಂದಿರಿ ಬೆಲ್ಲ ಹುಣಸೆ ಹಣ್ಣಿನ ಪಾನಕ ಮಾಡಿ ಕೊಡುವುದು ಸಾಮಾನ್ಯ. ಅಡುಗೆ ರುಚಿ ಹೆಚ್ಚಿಸಲು ಬಳಸುವ ಹುಣಸೆ ಹಣ್ಣಿನಲ್ಲಿ ಇನ್ಯಾವ ಔಷಧೀಯ ಗುಣಗಳಿಗಿವೆ?

 • Amith Amarnath

  WEB SPECIAL10, Nov 2018, 9:44 PM IST

  ರಜಾ ದಿನದಲ್ಲಿ ಇವ್ರು ಮಜಾ ಮಾಡಲ್ಲ: ಸ್ವಚ್ಛತೆಯೇ ಇವ್ರಿಗೆ ಸಿಹಿ ಬೆಲ್ಲ!

   ರಜೆ ಸಿಕ್ಕರೆ ಸಾಕು ಫ್ಯಾಮಿಲಿ ಜೊತೆ ಟೂರ್'ಗೆ ಹೋಗುವ ಮಂದಿಯೇ ಹೆಚ್ಚು. ಅಂತದ್ಧರಲ್ಲಿ ಭಾನುವಾರದ ರಜೆ ದಿನ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಾರೆ. ‘ಯೂತ್ ಫಾರ್ ಪರಿವರ್ತನ’ ಎಂಬ ಯುವಕರ ತಂಡವೊಂದು ಬೆಂಗಳೂರಿಗರ ಮನಸ್ಸನ್ನು ಸಾಮಾಜಿಕ ಕಾರ್ಯಗಳತ್ತ ಸೆಳೆಯುತ್ತಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಅಮಿತ್ ಅಮರನಾಥ್ ಸುವರ್ಣನ್ಯೂಸ್ ವೆಬ್ ಸೀರಿಸ್ ನೊಂದಿಗೆ ತಮ್ಮ ಕಾರ್ಯಗಳ ಕುರಿತು ಹಾಗೂ ವೈಯಕ್ತಿಕ ಜೀವನದ ಕುರಿತಾದ ಇಂರ್ಟೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಅಮಿತ್ ಅಮರನಾಥ್ ಅವರ ಸಂದರ್ಶನದ ಸಂಪೂರ್ಣ ವಿಡಿಯೋ ನಿಮಗಾಗಿ....

 • BUSINESS23, Oct 2018, 10:46 AM IST

  ಲಾಭ ಇದೆ, ಷೇರು ಮೌಲ್ಯ ಇಲ್ಲ: ಇನ್ಫೋಸಿಸ್ ಹೂಡಿಕೆದಾರನಿಗೆ ಬೇವು ಬೆಲ್ಲ!

  ಇನ್ಫೋಸಿಸ್ ನ ಉಪ-ಗುತ್ತಿಗೆ ವೆಚ್ಚಗಳು ಏರುತ್ತಿರುವುದು ಮತ್ತು ಸಿಬ್ಬಂದಿಯ ವೇತನ ಹೆಚ್ಚಳವಾಗುತ್ತಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಷೇರು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

 • NEWS14, Aug 2018, 3:27 PM IST

  ಸಿಎಂಗೆ 100 ಕೆ.ಜಿ. ದ್ರಾಕ್ಷಿ, ಅಕ್ಕಿ ಬೆಲ್ಲದ ತುಲಾಭಾರ

  ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿ ಶ್ರೀ ಕ್ಷೇತ್ರ ಸುಬ್ರಮಣ್ಯಕ್ಕೆ ಭೇಟಿ ನೀಡಿರುವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಪ್ರಾಂಗಣದಲ್ಲಿ ತುಲಾಬಾರ ಸೇವೆ ನೆರವೇರಿಸಿದ್ದಾರೆ. ಪುತ್ರನ ಈ ಸೇವೆಗೆ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಕೂಡಾ ಸಾಥ್ ನೀಡಿದ್ದಾರೆ.  

 • NEWS14, Aug 2018, 3:01 PM IST

  ಸಂಜೆ 4ಕ್ಕೆ 'ಮಹಾ' ತೀರ್ಪು : ರಾಜ್ಯಕ್ಕೆ ಬೇವೋ - ಬೆಲ್ಲವೋ ?

  • ಮಹದಾಯಿ ಅಚ್ಚುಕಟ್ಟಲ್ಲಿ ಒಟ್ಟು 199.6 ಟಿಎಂಸಿ ನೀರು ಲಭ್ಯ
  • ಗೋವಾ 172 ಟಿಎಂಸಿ, ಮಹಾರಾಷ್ಟ್ರ 6.34 ಟಿಎಂಸಿಗೆ ಬೇಡಿಕೆಯಿಟ್ಟಿದೆ
 • Somnath Chatterjee

  NEWS13, Aug 2018, 10:16 AM IST

  ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಟರ್ಜಿಯವರನ್ನು ಜೂ. 28 ರಂದು ಬೆಲ್ಲೆ ವ್ಯೂ ಕ್ಲಿನಿಕ್’ಗೆ ಸೇರಿಸಲಾಗಿತ್ತು. ಆಗಸ್ಟ್ 5 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಮತ್ತೆ ಕಿಡ್ನಿ ಡಯಾಲಿಸಿಸ್ಸ್‌ಗೆಂದು ಆ. 9 ಕ್ಕೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. 

 • Karunanidhi-Siddaramaih

  NATIONAL8, Aug 2018, 12:06 PM IST

  ಕನ್ನಡಿಗರೊಂದಿಗೆ ’ನಿಧಿ’ ನಂಟು; ಬೇವು ಬೆಲ್ಲ ಎರಡೂ ಉಂಟು!

  ಚೆನ್ನೈ (ಆ. 08): ದ್ರಾವಿಡ ಹೋರಾಟದ ಪ್ರಮುಖ ಕೊಂಡಿ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಚಿರ ನಿದ್ರೆಗೆ ಜಾರಿದ್ದಾರೆ. 

  ಕರ್ನಾಟಕದ ಜೊತೆಗೆ ಹೇಳಿಕೊಳ್ಳುವ ನಂಟಿಲ್ಲದಿದ್ದರೂ ರಾಜಕೀಯ ಸಂಬಂಧ ಸುಧಾರಣೆಗಾಗಿ ಹಲವು ಹೆಜ್ಜೆಗಳನ್ನು ಇಟ್ಟಿದ್ದರು. ರಾಜ್ ಕುಮಾರ್ ಅಪಹರಣವಾದಾಗ ಅವರನ್ನು ವಾಪಸ್ ಕರೆ ತರಲು ಸಹಾಯ ಮಾಡಿದ್ದರು. ದೇವೇಗೌಡರು ಪ್ರಧಾನಿಯಾಗಲು ಸಹಾಯ ಮಾಡಿದ್ದರು. ಬೆಂಗಳೂರಿನಲ್ಲಿ ತಿರುವಳ್ಳವರ್, ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.