ಬೆಲ್ಜಿಯಂ  

(Search results - 30)
 • CORONA

  Karnataka Districts12, Mar 2020, 4:33 PM IST

  ಬೆಲ್ಜಿಯಂನಿಂದ ಬಂದ ತಾಯಿ ಮಗುವಿಗೆ ಕೊರೋನಾ ಶಂಕೆ

  ಈಗಾಗಲೇ ದೇಶದ ಜನರಲ್ಲಿ ಭೀತಿ ಮೂಡಿಸಿರುವ ಕೊರೋನಾ ಬಗ್ಗೆ ಜನ ಆತಂಕಕ್ಕೊಳಗಾಗಿದ್ದಾರೆ. ವಿದೇಶದಿಂದ ಬರುತ್ತಿರುವವರ ಮೇಲಂತೂ ವಿಶೇಷ ನಿಗಾ ಇರಿಸಲಾಗುತ್ತಿದೆ.

 • hockey

  Hockey9, Feb 2020, 11:33 AM IST

  ಎಫ್‌ಐಎಚ್‌ ಪ್ರೊ ಲೀಗ್‌: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಜಯ

  ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ತಂಡವನ್ನು ಮಣಿಸಿದ ಭಾರತ, ಭಾನುವಾರ 2ನೇ ಚರಣದ ಪಂದ್ಯವನ್ನಾಡಲಿದ್ದು, ಗೋಲುಗಳ ಮುನ್ನಡೆ ಕಾಯ್ದುಕೊಂಡು ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ. 

 • Team Hockey

  Hockey8, Feb 2020, 7:58 AM IST

  FIH ಪ್ರೋ ಲೀಗ್ ಹಾಕಿ: ಭಾರತಕ್ಕೆ ಬೆಲ್ಜಿಯಂ ಸವಾಲು

  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ವಿಶ್ವಚಾಂಪಿಯನ್ ಬೆಲ್ಜಿಯಂ ತಂಡದ ವಿರುದ್ಧ ಭಾರತ ಹೋರಾಟ ನಡೆಸಲಿದೆ. 4 ಪಂದ್ಯಗಳಿಂದ 11 ಅಂಕ ಗಳಿಸಿರುವ ಬೆಲ್ಜಿಯಂ ಅಗ್ರಸ್ಥಾನದಲ್ಲಿದೆ. ಹೀಗಾಗಿ ಇಂದಿನ ಮುಖಾಮುಖಿ ಭಾರತಕ್ಕೆ ಹಲವು ಸವಾಲು ಒಡ್ಡಲಿದೆ.

 • Hockey India

  Sports4, Oct 2019, 10:55 AM IST

  ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ

  ಮೊದಲ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ 2-0ಯಿಂದ ಭಾರತ ಗೆದ್ದಿತ್ತು. 2ನೇ ಹಾಗೂ 3ನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ಕ್ರಮವಾಗಿ 6-1, 5-1ರಿಂದ ಭರ್ಜರಿ ಜಯ ಸಾಧಿಸಿತ್ತು.
  ಕಳೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1ರಿಂದ ಭಾರತ ಜಯಿಸಿತ್ತು. 

 • Toilet

  NEWS15, Jul 2019, 10:33 AM IST

  ದಾಖಲೆಗಾಗಿ 5 ದಿನ ಟಾಯ್ಲೆಟ್‌ ಮೇಲೆ ಕುಳಿತ!

  ದಾಖಲೆಗಾಗಿ 5 ದಿನ ಟಾಯ್ಲೆಟ್‌ ಮೇಲೆ ಕುಳಿತ| ಇದು ತಮಾಷೆಯಲ್ಲ

 • belgium football ground
  Video Icon

  SPORTS12, Jun 2019, 6:13 PM IST

  ವಿರಾಟ್ ಕೊಹ್ಲಿ To ಯುರೋ ಫುಟ್ಬಾಲ್: ಕ್ರೀಡಾ ಜಗತ್ತಿನ ಸಂಪೂರ್ಣ ಮಾಹಿತಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರೆ, ಅತ್ತ ಯೂರೋ ಫುಟ್ಬಾಲ್ ಟೂರ್ನಿಗೆ ಬೆಲ್ಜಿಯಂ ಅರ್ಹತೆ ಪಡೆದುಕೊಂಡಿದೆ. ಇನ್ನು ಪ್ಯಾರಿಸ್ ಸೈಂಟ್-ಜರ್ಮನಿ ಫುಟ್ಬಾಲ್ ಕ್ಲಬ್ ಮಥೈಸ್ ಡೆ ಲೈಟ್ ತಂಡಕ್ಕೆ ಸೇರಿಸಿಕೊಳ್ಳೋ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಬೀಳಲಿದೆ. ಈ ರೀತಿ ಕ್ರೀಡಾ ಜಗತ್ತಿನ ಚುಟುಕು ಮಾಹಿತಿ ಇಲ್ಲಿದೆ. 

 • Belgium

  SPORTS16, Dec 2018, 9:04 PM IST

  ಹಾಕಿ ವಿಶ್ವಕಪ್: ಶೂಟೌಟ್ ಮೂಲಕ ಚಾಂಪಿಯನ್ ಪಟ್ಟ ಗೆದ್ದ ಬೆಲ್ಜಿಯಂ!

  ನೆದರ್ಲೆಂಡ್ಸ್ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಫೈನಲ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ರೋಚಕ ಹೋರಾಟ ಗೋಲ್ಲಿಲದೇ ಅಂತ್ಯಗೊಂಡಿತ್ತು. ಬಳಿಕ ಪೆನಾಲ್ಟಿ ಶೂಟೌಟ್ ಮೂಲಕ ಗೆಲುವು ನಿರ್ಧರಿಸಲಾಯಿತು.

 • Hockey

  SPORTS2, Dec 2018, 9:29 PM IST

  ವಿಶ್ವಕಪ್ ಹಾಕಿ, ಭಾರತ-ಬೆಲ್ಜಿಯಂ ಪಂದ್ಯ ಡ್ರಾ, ಆದರೂ ನಾವೇ ಫಸ್ಟ್!

  ಹಾಕಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ್ದ ಭಾರತ ಬೆಲ್ಜಿಯಂ ವಿರುದ್ಧ ಸಮಬಲ ಸಾಧಿಸಿದೆ. ಅಂದರೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದೆ. ಆದರೆ ಸಿ ಗ್ರೂಪ್‌ ನಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ.

 • hockey world cup 2018

  SPORTS2, Dec 2018, 11:36 AM IST

  ಹಾಕಿ ವಿಶ್ವಕಪ್ 2018: ಭಾರತಕ್ಕೆ ಬೆಲ್ಜಿಯಂ ಸವಾಲು

  ಸುಮಾರು 43 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಆಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿ ಭರ್ಜರಿ ಶುಭಾರಂಭ ಮಾಡಿತ್ತು.

 • undefined

  FOOTBALL21, Sep 2018, 7:57 AM IST

  ಫಿಫಾ ಶ್ರೇಯಾಂಕ ಪಟ್ಟಿ: ಬೆಲ್ಜಿಯಂ-ಫ್ರಾನ್ಸ್‌ ಅಗ್ರಸ್ಥಾನ, ಭಾರತ?

   ಗುರುವಾರ ಬಿಡುಗಡೆಯಾದ ಫಿಫಾ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯ ಅಗ್ರ ಸ್ಥಾನವನ್ನು ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಮತ್ತು ಬೆಲ್ಜಿಯಂ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ. ಬೆಲ್ಜಿಯಂ ಮತ್ತು ಫ್ರಾನ್ಸ್‌ ತಂಡಗಳು ತಲಾ 1729 ಅಂಕಗಳನ್ನು ಹೊಂದಿವೆ. ಇನ್ನು ಭಾರತ 1244 ಪಾಯಿಂಟ್ಸ್‌ಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದೆ,

 • Purvi Modi

  NEWS11, Sep 2018, 10:04 AM IST

  ನೀರವ್ ಮೋದಿ ಸೋದರಿ ವಿರುದ್ಧ ’ರೆಡ್ ಕಾರ್ನರ್’

  ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿ ತಲೆ ಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್ ಮೋದಿಯ ಸೋದರಿ ಹಾಗೂ ಬೆಲ್ಜಿಯಂ ಪ್ರಜೆ ಪೂರ್ವಿ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ವೊಂದನ್ನು ಜಾರಿ ಮಾಡಿದೆ.

 • harshika poonaccha

  Sandalwood25, Jul 2018, 3:00 PM IST

  ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ ಹರ್ಷಿಕಾ ಪೂಣಚ್ಚ

  ಹರ್ಷಿಕಾ ಪೂಣಚ್ಚ ಹಾಲಿಡೇ ಮೂಡ್'ನಲ್ಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಅವರು ಬೆಲ್ಜಿಯಂನಲ್ಲಿ ವಿಶ್ವಪ್ರಸಿದ್ಧ ಟುಮಾರೋಲ್ಯಾಂಡ್ ಹೆಸರಿನ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿ ಫೋಟೋಗಳನ್ನಿ ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದಾರೆ. 

 • Belgium

  SPORTS14, Jul 2018, 9:41 PM IST

  ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಬೆಲ್ಜಿಯಂ

  ಫಿಫಾ ವಿಶ್ವಕಪ್ ಟೂರ್ನಿ 3ನೇ ಸ್ಥಾನಕ್ಕಾ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಿತ್ತು. ರೋಚಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿದ ಬೆಲ್ಜಿಯಂ 3ನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Brazil fans

  CRICKET14, Jul 2018, 1:33 PM IST

  ಫಿಫಾ ವಿಶ್ವಕಪ್: ಮೂರನೇ ಸ್ಥಾನಕ್ಕಾಗಿ ಇಂದು ಬೆಲ್ಜಿಯಂ-ಇಂಗ್ಲೆಂಡ್ ಕಾದಾಟ

  ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಯಾವ ತಂಡವೂ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಆಡಲು ಬಯಸುವುದಿಲ್ಲ. ಆದರೆ ಇಂಗ್ಲೆಂಡ್ ಹಾಗೂ ಬೆಲ್ಜಿಯಂಗೆ ಬೇರೆ ದಾರಿ ಇಲ್ಲದಂತಾಗಿದೆ. ಟ್ರೋಫಿ ಗೆಲ್ಲುವ ತಂಡಗಳೊಂದಿಗೆ ಪೈಪೋಟಿಯಲ್ಲಿದ್ದ ಉಭಯ ತಂಡಗಳು, ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಇಂದು ಇಲ್ಲಿ ನಡೆಯಲಿರುವ 3ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ವಿಶ್ವಕಪ್‌ಗೆ ವಿದಾಯ ಹೇಳಲು ಇಚ್ಛಿಸುತ್ತಿವೆ.

 • undefined
  Video Icon

  FOOTBALL13, Jul 2018, 6:30 PM IST

  ಮೂರನೇ ಸ್ಥಾನಕ್ಕೆ ಬೆಲ್ಜಿಯಂ-ಇಂಗ್ಲೆಂಡ್ ಕಾದಾಟ

  ಈಗಾಗಲೇ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿರುವ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ತಂಡಗಳು ಮೂರನೇ ಸ್ಥಾನಕ್ಕಾಗಿ ಶನಿವಾರ[ಜು.14]ದಂದು ಕಾದಾಡಲಿವೆ. ತೀವ್ರ ಕುತೂಹಲ ಕೆರಳಿಸಿರುವ ಈ ಪಂದ್ಯದಲ್ಲಿ ಯಾರು ಜಯಭೇರಿ ಬಾರಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಜತೆಗೆ ಉಭಯ ತಂಡಗಳ ಬಲಾಬಲ ಹೀಗಿದೆ.