Search results - 82 Results
 • liquor

  state6, Feb 2019, 8:35 AM IST

  ರಾಜ್ಯದಲ್ಲಿ ಮದ್ಯ ಇನ್ನಷ್ಟು ದುಬಾರಿ?

  ರೈತರ ಸಾಲಮನ್ನಾಕ್ಕಾಗಿ ಮತ್ತೆ ಮದ್ಯ ಬೆಲೆ ಏರಿಕೆ| ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ.1 ಅಥವಾ ಶೇ.2ರಷ್ಟು ಏರಿಕೆ: ಮೂಲಗಳು| ಇನ್ನಷ್ಟು ದುಬಾರಿಯಾಗಲಿದೆ ಮದ್ಯ: ಕುಡುಕರ ಜೇಬಿಗೆ ಕತ್ತರಿ

 • gold

  BUSINESS31, Jan 2019, 12:02 PM IST

  ಆಭರಣ ಪ್ರೀಯರೇ ಕೇಳಿದಿರಾ?: ಆಕಾಶಕ್ಕೆ ನೆಗೆದ ಚಿನ್ನದ ದರ!

  ಸತತ 4 ದಿನಗಳಿಂದ ಏರಿಕೆಯತ್ತ ಮುಖ ಮಾಡಿರುವ ಚಿನ್ನ ಬೆಳ್ಳಿಯ ದರ, ಇಂದೂ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶೀಯ ವರ್ತಕರಿಂದ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ.

 • Polio

  INDIA25, Jan 2019, 4:10 PM IST

  ಲಸಿಕೆ ಬೆಲೆ ಏರಿಕೆ: ಪಲ್ಸ್‌ ಪೋಲಿಯೋ ಮುಂದಕ್ಕೆ

  ಲಸಿಕೆ ಬೆಲೆ ಏರಿಕೆ: ಪಲ್ಸ್‌ ಪೋಲಿಯೋ ಮುಂದಕ್ಕೆ

 • BUSINESS16, Jan 2019, 12:36 PM IST

  ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೇಳಂಗಿಲ್ಲ: ಬೆಲೆ ಮಾತಾಡಂಗಿಲ್ಲ!

  ಜಾಗತಿಕ ಮಾರುಕಟ್ಟೆ ಹಾಗೂ ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಇರುವ ಕಾರಣ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. 
   

 • state10, Jan 2019, 11:56 AM IST

  ಟೊಮೆಟೊ ಬೆಳೆಗಾರರಿಗೆ ಶುರುವಾಗಿದೆ ಶುಕ್ರದೆಸೆ

  ರಾಜ್ಯದಲ್ಲಿ ಚಳಿಯ ಎಫೆಕ್ಟ್ ನಿಂದಾಗಿ ಟೊಮೆಟೊ ಬೆಲೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ರೈತರಿಗೆ ಶುಕ್ರದೆಸೆ ಆರಂಭವಾಗಿದೆ. 

 • state10, Jan 2019, 8:14 AM IST

  ಪೆಟ್ರೋಲ್ ಗಿಂತಲೂ ದುಬಾರಿಯಾಯ್ತು ಟೊಮೆಟೊ : ಅಬ್ಬಬ್ಬಾ..!

  ಚಳಿ ಜನರ ಮೇಲೆ ಪರಿಣಾಮ ಬೀರುವ ಜತೆಗೆ ತರಕಾರಿ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು ಕೆಜಿಗೆ 70 ರು ಮುಟ್ಟಿದೆ. 

 • money

  NEWS2, Jan 2019, 11:14 AM IST

  ಹೊಸ ವರ್ಷದಂದೇ ಸರ್ಕಾರದಿಂದ ಬೆಲೆ ಏರಿಕೆ ಬಿಸಿ

  ಹೊಸ ವರ್ಷದಂದೇ ಸರ್ಕಾರ ಸಾರ್ವಜನಿಕರಿಗೆ ಶಾಕ್ ನೀಡಿದೆ. ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರ, ಪಹಣಿ ಪತ್ರ, ಪಿಂಚಣಿ ಮಂಜೂರಾತಿ ಸೇರಿದಂತೆ 52 ಸೇವೆಗಳಿಗೆ ವಿಧಿಸಿದ್ದ ಶುಲ್ಕವನ್ನುಏರಿಕೆ ಮಾಡಿದೆ. 

 • Crude Oil

  BUSINESS28, Dec 2018, 4:40 PM IST

  ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!

  ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಮತ್ತು ಭಾರತಕ್ಕೆಇರಾನ್ ಕಚ್ಚಾತೈಲ ಆಮದು ಕುರಿತಾದ ಅನಿಶ್ಚಿತತೆ ಆತಂಕಕ್ಕೆ ತಳ್ಳಿತ್ತು. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಮತ್ತಷ್ಟು ಆತಂಕ ತಂದೊಡ್ಡಿತ್ತು.

 • KSRTC New

  state28, Dec 2018, 12:35 PM IST

  ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬರೆ?

  ಹಳೆಯ ಪ್ರಸ್ತಾವಕ್ಕೆ ಸಾರಿಗೆ ಇಲಾಖೆ ಮರುಜೀವ| ಸಿಎಂ ವಿವೇಚನೆಗೆ ದರ ಏರಿಕೆ ವಿಷಯ: ತಮ್ಮಣ್ಣ| ಶೀಘ್ರದಲ್ಲೇ ಸಿಎಂಗೆ ಪ್ರಸ್ತಾವ ಸಲ್ಲಿಕೆ: ಸಚಿವ ತಮ್ಮಣ್ಣ| ಸಾರಿಗೆ ಸಂಸ್ಥೆಗೆ ಪ್ರಸಕ್ತ ವರ್ಷ 687 ಕೋಟಿ ರು. ನಷ್ಟ

 • AUTOMOBILE26, Dec 2018, 8:21 PM IST

  ರಾಜಧಾನಿಯಲ್ಲಿ ನಾಳೆಯಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್!

  ಹೆಚ್ಚಾಗುತ್ತಿರುವ ಮಾಲಿನ್ಯ, ತೈಲ ಬೆಲೆ ಏರಿಕೆಗಳಿಂದ ಮುಕ್ತಿ ಪಡೆಯಲು ಇದೀಗ ಸರ್ಕಾರಗಳು ಎಲೆಕ್ಟ್ರಿಕ್ ಬಸ್‌ಗಳತ್ತ ಮುಖ ಮಾಡಿದೆ. ಸಾರ್ವಜನಿಕೆ ಸಾರಿಗೆ ವಾಹನವಾಗಿ ಎಲೆಕ್ಟ್ರಿಕ್ ಬಸ್ ಉಪಯೋಗಿಸಲು ನಿರ್ಧರಿಸಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ ಇ ಬಸ್ ಸೇವೆ ಆರಂಭಗೊಳ್ಳುತ್ತಿದೆ.

 • Fuel Price

  BUSINESS16, Dec 2018, 12:40 PM IST

  ತುಂಬಾ ಸಿಂಪಲ್: ಇಳಿದ ಡೀಸೆಲ್, ಏರದ ಪೆಟ್ರೋಲ್!

  ಮತ್ತೆ ತೈಲ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಪೈಸೆಗಳ ಲೆಕ್ಕಾಚಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿರುವುದೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ವಳವಾಗಲು ಕಾರಣ ಎನ್ನಲಾಗಿದೆ. ಆದರೆ ಇಂದಿನ ವಹಿವಾಟಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಸ್ಥಿತ್ಯಂತರ ಕಂಡು ಬಂದರೆ, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

 • Modi

  INDIA9, Dec 2018, 10:02 AM IST

  ಬಿಜೆಪಿಗೆ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ?: ಗ್ರಾಹಕರಿಗೂ ಕಸಿವಿಸಿ!

  ತೈಲ ಉತ್ಪಾದನೆ ಕಡಿತಗೊಳಿಸಲು ತೈಲ ರಫ್ತು ರಾಷ್ಟ್ರಗಳ ಕೂಡ ’ಒಪೆಕ್ ’ ತೀರ್ಮಾನಿಸಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆಯಾಗುವ ಭೀತಿ ಎದುರಾಗಿದೆ.

 • LPG

  BUSINESS22, Nov 2018, 5:42 PM IST

  ನಿಮ್ ಮನೆಗೆ ಸಿಲಿಂಡರ್ ಬಂದ್ರೆ ಎಷ್ಟು ಕೇ(ಕೀ)ಳ್ತಾರೆ ಸ್ವಾಮಿ?: 1000?

  ಅಡುಗೆ ಅನಿಲ ದರ ಹೆಚ್ಚಳ ನಿಜಕ್ಕೂ ಜನಸಾಮಾನ್ಯರ ಜೇಬನ್ನು ಸುಡುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಅದರಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಗ್ಯಾಸ್ ಬೆಲೆ 1000 ರೂ. ಗಡಿ ದಾಟಿದೆ.

 • E bus Kerala

  AUTOMOBILE19, Nov 2018, 12:33 PM IST

  ಶಬರಿಮಲೆ ಯಾತ್ರಾರ್ಥಿಗಳಿಗೆ ಇ- ಬಸ್ ಸೌಲಭ್ಯ !

  ಶಬರಿಮಲೆಗೆ ತೆರಳೋ ಯಾತ್ರಾರ್ಥಿಗಳಿಗೆ ಮಾಲಿನ್ಯ ರಹಿತ ಇ ಬಸ್ ಸೇವೆ ಲಭ್ಯವಿದೆ. ಮಾಲಿನ್ಯ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದೆ. ಇದೀಗ ದಕ್ಷಿಣ ಭಾರತದಲ್ಲಿ ಇ ಬಸ್ ವಾಣಿಜ್ಯ ಸೇವೆ ಆರಂಭಿಸಿದೆ

 • LPG GAS

  BUSINESS9, Nov 2018, 5:17 PM IST

  ಶುಕ್ರವಾರವೇ ‘ಲಕ್ಷ್ಮೀ’ಕಸಿದ ಕೇಂದ್ರ: ಎಲ್‌ಪಿಜಿ ಬೆಲೆ ಏರಿಕೆ!

   ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಹೆಚ್ಚಳ ಮಾಡಿದ್ದು, ದೇಶೀಯ ಅಡುಗೆ ಅನಿಲ ಎಲ್‌ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ 2 ರೂ. ಹೆಚ್ಚಳ ಮಾಡಿದೆ. 2017 ರ ಸೆಪ್ಟೆಂಬರ್ ನಲ್ಲಿ 14.2 ಕೆ.ಜಿ ಸಿಲಿಂಡರ್ ಮತ್ತು 5 ಕೆಜಿ ಸಿಲಿಂಡರ್‌ಗಳಿಗೆ ಗೆ ಸ್ಥಳೀಯ ಎಲ್‌ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ.