ಬೆನ್ ಸ್ಟೋಕ್ಸ್  

(Search results - 24)
 • sachin tendulkar and ben stokes

  SPORTS29, Aug 2019, 1:53 PM IST

  ಸಚಿನ್‌ ಅವ​ಮಾ​ನಿ​ಸಿದ ಐಸಿ​ಸಿಗೆ ಅಭಿ​ಮಾ​ನಿ​ಗ​ಳಿಂದ ಚಾಟಿ!

  ಐಸಿಸಿ ಏಕ​ದಿನ ವಿಶ್ವ​ಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿ​ಯನ್‌ ಆದ ಬಳಿ​ಕ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹಾಗೂ ಸಚಿನ್‌ ಜತೆ​ಗಿ​ರುವ ಫೋಟೋ​ವನ್ನು ಟ್ವೀಟ್‌ ಮಾಡಿದ್ದ ಐಸಿಸಿ, ‘ವಿ​ಶ್ವದ ಸಾರ್ವ​ಕಾ​ಲಿಕ ಶ್ರೇಷ್ಠ ಕ್ರಿಕೆಟಿಗನ ಜತೆ ಸಚಿನ್‌ ತೆಂಡು​ಲ್ಕರ್‌’ ಎಂದು ಶೀರ್ಷಿಕೆ ಬರೆ​ದಿತ್ತು. ಆ ಸಂದ​ರ್ಭ​ದಲ್ಲೇ ಅಭಿ​ಮಾ​ನಿ​ಗಳು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದರು. 

 • ben stokes
  Video Icon

  SPORTS27, Aug 2019, 6:10 PM IST

  ಅವಮಾನ, ಗೇಟ್‌ಪಾಸ್; ತಂಡಕ್ಕೆ ಭಾರವಾಗಿದ್ದ ಸ್ಟೋಕ್ಸ್ ಈಗ ಹೀರೋ!

  ಬಾರ್‌ನಲ್ಲಿ ಗಲಾಟೆ, ಕೋರ್ಟ್‌ನಲ್ಲಿ ಕೇಸ್ ಸೇರಿದಂತೆ ಬೆನ್ ಸ್ಟೋಕ್ಸ್ ಮೇಲಿನ ಹಲವು ಪ್ರಕರಣಗಳು ಇಂಗ್ಲೆಂಡ್ ತಂಡದ ಮಾನ ಹರಾಜು ಹಾಕಿತ್ತು. ತಂಡದಿಂದ ಗೇಟ್‌ಪಾಸ್ ಪಡೆದ ಸ್ಟೋಕ್ಸ್, ಫೀನಿಕ್ಸ್‌ನಂತೆ ಕಮ್‌ಬ್ಯಾಕ್ ಮಾಡಿದರು. ಬಳಿಕ ವಿಶ್ವಕಪ್ ಟ್ರೋಫಿ, ಇದೀಗ ಅ್ಯಷಸ್ ಸರಣಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ತಂಡದ ಹೀರೋ ಆಗಿದ್ದಾರೆ. ಸ್ಟೋಕ್ಸ್ ಬಾರ್ ಗಲಾಟೆಯಿಂದ ಇಲ್ಲೀವರೆಗಿನ ರೋಚಕ ಸ್ಟೋರಿ ಇಲ್ಲಿದೆ.

 • Ben Stokes

  SPORTS25, Aug 2019, 9:16 PM IST

  ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

  ಅಜೇಯ 135 ರನ್ ಸಿಡಿಸಿದ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಸ್ಮರಣೀಯ ಗೆಲುವು ತಂದಿತ್ತರು. ಕೊನೆಯ ವಿಕೆಟ್’ಗೆ ಮುರಿಯದ 76 ರನ್’ಗಳ ಜತೆಯಾಟವಾಡುವ ಮೂಲಕ ಆಸ್ಟ್ರೇಲಿಯಾ ಎದುರು ವಿರೋಚಿತ ಗೆಲುವು ತಂದಿತ್ತರು.

 • stokes

  SPORTS1, Aug 2019, 2:34 PM IST

  ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್

  ಇಂಗ್ಲೆಂಡ್‌ನ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌, ಓವರ್‌ ಥ್ರೋನಿಂದ ಸಿಕ್ಕ ರನ್‌ಗಳನ್ನು ಕಡಿತಗೊಳಿಸಿ ಎಂದು ಸ್ಟೋಕ್ಸ್‌ ಕೇಳಿಕೊಂಡಿದ್ದರು ಎಂದು ಇತ್ತೀಚೆಗೆ ತಿಳಿಸಿದ್ದರು.

 • stokes

  SPORTS24, Jul 2019, 6:53 PM IST

  ನ್ಯೂಜಿಲೆಂಡ್ ಪ್ರಶಸ್ತಿ ತಿರಸ್ಕರಿಸಿ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ ಸ್ಟೋಕ್ಸ್!

  ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಅದ್ಭುತ ಹೋರಾಟದ ಮೂಲಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶಾಕ್ ನೀಡಿದ ಸ್ಟೋಕ್ಸ್ ಇತಿಹಾಸ ಬರೆದರು. ಸ್ಟೋಕ್ಸ್ ಹೋರಾಟಕ್ಕೆ ಇದೀಗ ವರ್ಷದ ನ್ಯೂಜಿಲೆಂಡಿಗೆ ಪ್ರಶಸ್ತಿ ನೀಡಲು ನ್ಯೂಜಿಲೆಂಡ್ ಮುಂದಾಗಿದೆ. ಆದರೆ ಈ ಪ್ರಶಸ್ತಿಯನ್ನು ಸ್ಟೋಕ್ಸ್ ತಿರಸ್ಕರಿ, ನಾಯಕ ಕೇನ್ ವಿಲಿಯಮ್ಸನ್‌ಗೆ ನೀಡಲು ಸೂಚಿಸಿದ್ದಾರೆ.

 • England

  SPORTS19, Jul 2019, 5:14 PM IST

  ಸೋಲು ಮರೆತು ಇಂಗ್ಲೆಂಡ್ ಕ್ರಿಕೆಟಿಗನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾದ ನ್ಯೂಜಿಲೆಂಡ್..!

  ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಜೇಯ 84 ರನ್ ಬಾರಿಸುವ ಮೂಲಕ ಪಂದ್ಯ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೇ ಸೂಪರ್ ಓವರ್’ನಲ್ಲೂ ಬೌಂಡರಿ ಬಾರಿಸುವ ಮೂಲಕ 15 ರನ್ ಆಗುವಂತೆ ಮಾಡಿದ್ದರು. 

 • stokes

  World Cup18, Jul 2019, 12:49 PM IST

  ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

  ‘ಸ್ಟೋಕ್ಸ್‌ ಅಂಪೈರ್‌ಗಳನ್ನು ನಾಲ್ಕು ರನ್‌ ಸೇರಿಸದಂತೆ ಕೇಳಿಕೊಂಡರು. ಆದರೆ ನಿಯಮದ ಪ್ರಕಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಂಪೈರ್‌ಗಳು ತಿಳಿಸಿದರು’ ಎಂದು ಆ್ಯಂಡರ್‌ಸನ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಸ್ಟೋಕ್ಸ್‌, ತಮ್ಮ ಬ್ಯಾಟ್‌ಗೆ ಚೆಂಡು ಬಡಿದು 4 ಹೆಚ್ಚುವರಿ ರನ್‌ ಸಿಕ್ಕಿದ್ದಕ್ಕೆ ನ್ಯೂಜಿಲೆಂಡ್‌ ಆಟಗಾರರ ಬಳಿ ಜೀವನಪೂರ್ತಿ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

 • Ben Stokes

  World Cup17, Jul 2019, 10:24 AM IST

  ಬೆನ್ ಸ್ಟೋಕ್ಸ್‌ಗೆ ಬ್ರಿಟನ್ ಸರ್ಕಾರದಿಂದ ‘ಸರ್‌’ ಗೌರವ?

  ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೆನ್ ಸ್ಟೋಕ್ಸ್‌ಗೆ ಬ್ರಿಟನ್ ಸರ್ಕಾರ್ ಮಹತ್ವದ ಗೌರವ ನೀಡಿದೆ. ನ್ಯೂಜಿಲೆಂಡ್ ಮೂಲದ ಸ್ಟೋಕ್ಸ್ ಇದೀಗ ಇಂಗ್ಲೆಂಡ್‌ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.

 • Ben Stokes

  World Cup16, Jul 2019, 12:32 PM IST

  ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

  ಐಸಿಸಿಯ ನಿಯಮದ ಪ್ರಕಾರ, ಓವರ್‌ ಥ್ರೋನಲ್ಲಿ ತಂಡಗಳಿಗೆ ಸಿಗುವ ರನ್‌ ಪೆನಾಲ್ಟಿಎಂದು ಪರಿಗಣಿಸಲಾಗುತ್ತದೆ. ಕ್ಷೇತ್ರರಕ್ಷಕ ಚೆಂಡನ್ನು ಎಸೆಯುವ ವೇಳೆ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿರಬೇಕು. ಆಗ ಮಾತ್ರ ರನ್‌ ಲೆಕ್ಕಕ್ಕೆ ಸಿಗಲಿದೆ.

 • Ben Stokes

  World Cup15, Jul 2019, 8:43 PM IST

  ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

  ನ್ಯೂಜಿಲೆಂಡ್ ವಿರುದ್ದ ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್ಸ್ ಪಾತ್ರ ಪ್ರಮುಖವಾಗಿದೆ. ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಬಳಿಕ ಸ್ಟೋಕ್ಸ್ ಕ್ಷಮೆ ಯಾಚಿಸಿದ್ದಾರೆ.

 • Ben stokes and Martin Guptil

  World Cup15, Jul 2019, 3:17 PM IST

  ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

  ಈ ವಿಶ್ವಕಪ್ ಟೂರ್ನಿ ಹಲವು ಕ್ರಿಕೆಟಿಗರ ಕರಿಯರ್‌ಗೆ ಹೊಸ ತಿರುವು ನೀಡಿದರೆ, ಕೆಲವರ ಕರಿಯರ್ ಅಂತ್ಯಗೊಳಿಸಿದೆ. ಇಷ್ಟೇ ಅಲ್ಲ ತಂಡ ಹಾಗೂ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದ ಕ್ರಿಕೆಟಿಗ ಹೀರೋ ಆಗಿದ್ದರೆ, ಹೀರೋ ಆಗಿ ಮಿಂಚಿದ ಕ್ರಿಕೆಟಿಗ ಇದೀಗ ಝೀರೋ ಆಗಿದ್ದಾರೆ. ಹೀರೋ-ವಿಲನ್ ರೋಚಕ ಕತೆ ಇಲ್ಲಿದೆ.
   

 • England team ben stokes

  SPORTS29, Jun 2018, 7:01 PM IST

  ಭಾರತ ವಿರುದ್ಧದ ಏಕದಿನ ಸರಣಿಗೆ ಮರಳಿದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್

  ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಗಾಯಗೊಂಡಿದ್ದ ಬೆನ್ ಸ್ಟೋಕ್ಸ್‌ ಮತ್ತೆ ತಂಡ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟೋಕ್ಸ್ ವಾಪಾಸ್ಸಾತಿಯಿಂದ ಇಂಗ್ಲೆಂಡ್ ತಂಡ ಮತ್ತಷ್ಟು ಬಲಿಷ್ಠಗೊಂಡಿದೆ.

 • 16, May 2018, 6:09 PM IST

  ಐಪಿಎಲ್ ತೊರೆಯುವ ಮುನ್ನ ಭಾವನಾತ್ಮಕ ಸಂದೇಶ ರವಾನಿಸಿದ ಸ್ಟೋಕ್ಸ್..!

  ಮೇ.17ರಿಂದ ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟೋಕ್ಸ್ ಹಾಗೂ ಬಟ್ಲರ್ ಐಪಿಎಲ್’ಗೆ ಗುಡ್’ಬೈ ಹೇಳಿದ್ದಾರೆ.

 • Ab De Villiers

  23, Apr 2018, 12:36 PM IST

  ಎಬಿಡಿ ನಿಯಂತ್ರಿಸೋದು ಹೇಗಂತೆ ಗೊತ್ತಾ..? ಇದು ಸ್ಟೋಕ್ಸ್ ಕೊಟ್ಟ ಐಡಿಯಾ..!

  ಟ್ವೀಟರ್‌'ನಲ್ಲಿ ರಾಜಸ್ಥಾನ ರಾಯಲ್ಸ್ ಆಟಗಾರ, ವಿಲಿಯರ್ಸ್‌ರನ್ನು ನಿಯಂತ್ರಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿಸಿದ್ದಾರೆ. 1981ರ ‘ಅಂಡರ್ ಆರ್ಮ್ ಎಸೆತ’ದ ಪ್ರಸಂಗವನ್ನು ಸ್ಟೋಕ್ಸ್ ನೆನಪಿಸಿದ್ದಾರೆ.