ಬೆನ್ನು
(Search results - 108)HealthJan 24, 2021, 3:39 PM IST
ಹೊಟ್ಟೆ ಮೇಲೆ ಮಲಗಿದ್ರೆ ಗಂಭೀರ ಸಮಸ್ಯೆಗಳು ನಿಮ್ಮನ್ನರಸಿ ಬರಬಹುದು ಜೋಕೆ
ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸ ಇರುತ್ತದೆ. ಕೆಲವರು ಬೆನ್ನ ಮೇಲೆ ಮಲಗಿದರೆ, ಕೆಲವರು ಒಂದು ಮಗ್ಗುಲಿಗೆ ಮಲಗುತ್ತಾರೆ. ಇನ್ನು ಕೆಲವರು ಕಿಬ್ಬೊಟ್ಟೆಯ ಬಲದ ಮೇಲೆ ಮಲಗುತ್ತಾರೆ. ನಿಮಗೂ ಅಂತಹ ಅಭ್ಯಾಸ ಇದೆಯೇ? ತಕ್ಷಣ ಈ ಅಭ್ಯಾಸಗಳನ್ನು ಬಿಟ್ಟು ಬಿಡಿ ಅಥವಾ ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
PoliticsJan 19, 2021, 4:45 PM IST
ಸಂಪುಟ ವಿಸ್ತರಣೆ: ಬಂಡಾಯಗಾರರ ಬೆನ್ನು ಮೂಳೆ ಮುರಿದ ರೋಚಕ ಸ್ಟೋರಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರು ಮಾಡಿದ ರಂಪ, ರಾಮಾಯಣ ಮಾಡಿದ್ದು ಅಷ್ಟಿಷ್ಟಲ್ಲ. ಬಹಿರಂಗವಾಗಿಯೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರೆಬೆಲ್ ಶಾಸಕರು ಇದೀಗ ಫುಲ್ ಸೈಲೆಂಟ್ ಆಗಿದ್ದಾರೆ.
stateDec 29, 2020, 3:08 PM IST
ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಬೆಳಕು ನೀಡಿದ ಮಹಾನ್ ಕವಿ ಕುವೆಂಪು
‘ಗುಡಿ, ಚರ್ಚು, ಮಸೀದಿಗಳನು ಬಿಟ್ಟು ಹೊರಬನ್ನಿ... ಮೌಢ್ಯತೆಯ ಮಾರಿಯನು ಹೊರದೂಡಲೈ ತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’ ಎನ್ನುತ್ತಾ ಮೌಢ್ಯತೆಯ ಬೆನ್ನು ಮುರಿದು, ವೈಚಾರಿಕತೆಯ ಬೇರನ್ನು ಭದ್ರಗೊಳಿಸಲು ಕುವೆಂಪು ತಯಾರಾಗುತ್ತಾರೆ.
HealthDec 14, 2020, 3:45 PM IST
ಒಂದೇ ಭಂಗಿಯಲ್ಲಿ ಕುಳಿತು ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆಯೇ?
ಆಧುನಿಕ ಜೀವನದಲ್ಲಿ ಬದಲಾಗುತ್ತಿರುವ ದಿನಚರಿಯಿಂದಾಗಿ ಬೆನ್ನು ನೋವಿನ ಸಮಸ್ಯೆ ಇದೆ. ಕೆಟ್ಟ ಪೊಶ್ಚಾರ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಕೊರತೆ ಸೇರಿದಂತೆ ಅನೇಕ ವಿಷಯಗಳಿಂದ ಬೆನ್ನು ನೋವು ಉಂಟಾಗುತ್ತದೆ. ಮಹಿಳೆಯರಲ್ಲಿ ಋತುಚಕ್ರದ ತೊಂದರೆ ಮತ್ತು ಗರ್ಭದಲ್ಲಿ ಊತ ಉಂಟಾಗುವುದು ಸಹ ಆಗುತ್ತದೆ. ಜನರು ಇದಕ್ಕಾಗಿ ಔಷಧವನ್ನು ಬಳಸುತ್ತಾರೆ. ಆದಾಗ್ಯೂ, ಪರಿಣಾಮವು ಅಲ್ಪಾವಧಿಯಾಗಿರುತ್ತದೆ.
Cine WorldDec 8, 2020, 9:23 PM IST
ಹಾಟ್ ಬೆಡಗಿ ಕೃತಿಗೆ ಕೊರೋನಾ ಕಾಟ... ಗೊತ್ತಾಗ್ತಿದ್ದಂತೆ ನಟಿ ಮಾಡಿದ್ದು ಒಂದೇ ಕೆಲಸ!
ಮುಂಬೈ( ಡಿ.8) ಬಾಲಿವುಡ್ ಮಂದಿಯನ್ನು ನಿಧಾನವಾಗಿ ಕೊರೋನಾ ಆವರಿಸಿಕೊಳ್ಳುತ್ತಿದೆ. ಬಿಗ್ ಬಿ ಕುಟುಂಬ ಕಾಡಿದ್ದ ಕೊರೋನಾ ದೂರವಾಯಿತು ಎಂದಾಗಲೆ ನಟಿಮಣಿಯರು ಸೊಂಕಿಗೆ ಗುರಿಯಾಗುತ್ತಿದ್ದಾರೆ.
CRIMENov 28, 2020, 7:31 PM IST
ವಿಧಾನಸೌಧದಿಂದ ಕೆಲವೇ ಕಿಮೀ ದೂರದಲ್ಲಿ ಇದೆಂಥ ಗಣಿಗಾರಿಕೆ!
ತನಿಖಾ ವರದಿಯಲ್ಲಿ ಅಪರಾಧಿಗಳ ಜಾಡನ್ನು ಪತ್ತೆ ಮಾಡುವುದೆ ಕವರ್ ಸ್ಟೋರಿ. ಕವರ್ ಸ್ಟೋರಿ ಮತ್ತೊಂದು ರೋಚಕತೆಯ ಬೆನ್ನು ಹತ್ತಿದೆ. ನಮ್ಮ ಪರಿಸವನ್ನು ನಮ್ಮ ಮುಂದೆಯೇ ಹೇಗೆ ಸರ್ವನಾಶ ಮಾಡುತ್ತಿದ್ದಾರೆ ಎಂಬ ಮಾಹಿತಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ರಸ್ತೆಗಳನ್ನು ಒಮ್ಮೆ ನೋಡಿ. ಇದೇನು ಬಳ್ಳಾರಿ ಅಲ್ಲ.. ನಮ್ಮ ರಾಜಧಾನಿ ಬೆಂಗಳೂರಿನ ಕತೆ. ವಿದಾನಸಧದಿಂದ ಹದಿನೆಂಟು ಕಿಮೀ ದೂರದಲ್ಲಿರುವ ಈ ಗಣಿಕಾರಿಕೆಯ ಕತೆ ನೀವೇ ನೋಡಿ...
IndiaNov 22, 2020, 11:02 PM IST
ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ
ಕೊರೋನಾದಿಂದ ಚೇತರಿಸಿಕೊಂಡೆ ಎಂದು ನಿಟ್ಟುಸಿರು ಬಿಟ್ಟಿದ್ದ ವ್ಯಕ್ತಿಗೆ ಕಾಳಿಂಗ ಸರ್ಪ ಕಚ್ಚಿ ಕಣ್ಮರೆಯಾಗಿದೆ. ಇಂಗ್ಲೆಂಡಿನಿಂದ ಬಂದ ವ್ಯಕ್ತಿ ಭಾರತದಲ್ಲಿ ಪಡಬಾರದ ಸಂಕಷ್ಟ ಪಡುತ್ತಿದ್ದಾನೆ.
Cine WorldNov 22, 2020, 9:41 AM IST
ಬೆನ್ನು ನೋವು ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಜೊತೆ ಪ್ರಭುದೇವ ಮದುವೆ; ಮೇ ತಿಂಗಳೇ ವಿವಾಹ!
ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಪ್ರಭುದೇವ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನಿಂದ ಮಾಹಿತಿ ಸಿಕ್ಕಿದೆ. ಡಾಕ್ಟರ್ ಕೈ ಹಿಡಿಯುವುದು 100% ಕನ್ಫರ್ಮ್
CRIMENov 19, 2020, 10:22 AM IST
ಲಕ್ಷ ಖರ್ಚು ಮಾಡಿ ಕೋಟಿ ಗಳಿಸಿ ಕೊಡ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್!
ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸ್ನೇಹಿತರ ವಿರುದ್ಧ ಡ್ರಗ್ಸ್ ಪ್ರಕರಣದ ಬೆನ್ನು ಹತ್ತಿರುವ ಸಿಸಿಬಿ, ಈಗ ಆ ತಂಡದೊಂದಿಗೆ ನಂಟು ಹೊಂದಿದ್ದ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ವೊಬ್ಬನನ್ನು ಸೆರೆ ಹಿಡಿದಿದೆ.
CRIMEOct 29, 2020, 11:35 AM IST
ಮಂಡ್ಯದಲ್ಲಿ ಪೋರ್ನ್ ಚಿತ್ರ ಶೂಟಿಂಗ್? ಲೀಕ್ ಆದ ಕ್ಲಿಪ್ನಲ್ಲಿ 'ನೀಲಿ' ವಿಷಯ!
ಮಂಡ್ಯದಲ್ಲಿ ಬಡ್ಡಿಕೋರರ ಬೆನ್ನು ಬಿದ್ದ ಖಾಕಿ ಪಡೆಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಇಲ್ಲಿ ಬರೀ ಬಡ್ಡಿ ದಂಧೆ ಮಾತ್ರ ನಡೆಯುತ್ತಿಲ್ಲ, ಸೆಕ್ಸ್ ದಂಧೆಯು ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ.
PoliticsOct 22, 2020, 1:51 PM IST
ನಳಿನ್ ಒಬ್ಬ ಕಾಡು ಮನುಷ್ಯ, ಅರಣ್ಯಕ್ಕೆ ಬಿಡಿ: ಸಿದ್ದು ವಾಗ್ದಾಳಿಗೆ ಉತ್ತರಿಸಲು ಕಟೀಲ್ ಹಿಂದೇಟು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಡು ಮನುಷ್ಯ. ಅವರ ಬೆನ್ನುಮೂಳೆಗೂ ನಾಲಿಗೆಗೂ ಎಲುಬಿಲ್ಲ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿಗೆ ಉತ್ತರಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಿಂದೇಟು ಹಾಕಿದ್ದಾರೆ.
SandalwoodOct 17, 2020, 9:45 AM IST
ಪರಪ್ಪನ ಜೈಲಿನಲ್ಲಿರೋ ರಾಗಿಣಿಗೆ ಬೆನ್ನು ನೋವು..!
ನಟಿ ರಾಗಿಣಿಗೆ ವಿಪರೀತ ಬೆನ್ನು ನೋವು | ಆಸ್ಪತ್ರೆಗೆ ಹೋಗಬೇಕು ಎಂದ ನಟಿ | ರಾಗಿಣಿಗೆ ನೆರವಾದ್ರಾ ಸಂಜನಾ
IndiaOct 16, 2020, 1:15 AM IST
'ಬೆನ್ನು ತುರಿಕೆ' ವಿಡಿಯೋ ವೈರಲ್.. ಸೈಲಂಟಾದ ಜೆಸಿಬಿ!
ಟವೆಲ್ ನಿಂದ ಬೆನ್ನು ತುರಿಸಿಕೊಳ್ಳುತ್ತಿದ್ದವನಿಗೆ ಸಮಾಧಾನ ಆಗಿಲ್ಲ. ಈತ ಸೀದಾ ಹೋಗಿ ನಿಂತಿದ್ದು ಜೆಸಿಬಿ ಎದುರಿಗೆ. ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ವಿಡಿಯೋ ನೀವು ನೋಡಿಕೊಂಡು ಬನ್ನಿ
Karnataka DistrictsSep 30, 2020, 1:42 PM IST
ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಾಂತರ ಬಾಕಿ ವಸೂಲಿ ಸವಾಲು
ರಾಜ್ಯ ಸರ್ಕಾರಗಳು ಅನ್ಲಾಕ್ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬೆನ್ನಲೇ ನಗರ, ಸ್ಥಳೀಯ ಸಂಸ್ಥೆಗಳು ತನ್ನ ಬಾಕಿ ಕರ ವಸೂಲಿಗೆ ಅಭಿಯಾನ ಆರಂಭಿಸಿದ್ದು ಹಲವು ತಿಂಗಳಿಂದ ಕಚೇರಿಗಳಲ್ಲಿ ಕೂತು ಕಾರ್ಯನಿರ್ವಹಿಸುತ್ತಿದ್ದ ನಗರಸಭೆಗಳ ಕಂದಾಯ ವಸೂಲಿಗಾರರು, ಅಧಿಕಾರಿಗಳು ಬೀದಿಗೆ ಬಂದು ಬಾಕಿ ಕರ ಕೊಡುವಂತೆ ಸಾರ್ವಜನಿಕರ ಬೆನ್ನು ಬಿದ್ದಿದ್ದಾರೆ.
stateSep 15, 2020, 5:42 PM IST
ಊಟ ತಿನ್ನಲು ತಯಾರಿಲ್ಲ, ಜೈಲಿನಲ್ಲಿ ರಾಗಿಣಿಗೆ ಬೆನ್ನು ನೋವು, ಸುಸ್ತು!
ಡ್ರಗ್ಸ್ ಮಾಫಿಯಾ ಪ್ರಕರಣದ ಉರುಳಿಗೆ ಸಿಲುಕಿ ಪರಪ್ಪನ ಅಗ್ರಹಾಋ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಜೀವನ ಅಯೋಮಯವಾದಂತಾಗಿದೆ. ಜೈಲಿನಲ್ಲಿರುವ ರಾಗಿಣಿ ಸಿಬ್ಬಂದಿ ಕೊಟ್ಟ ಊಟ ನಾನು ತಿನ್ನುವುದಿಲ್ಲ ಎಂದು ಹಠ ಹಿಡಿದಿದ್ದಾರೆ.