Search results - 6 Results
 • Rahul- Parrikar

  NEWS30, Jan 2019, 9:31 AM IST

  ರಫೇಲ್‌ ಟೀಕೆ ಬೆನ್ನಲ್ಲೇ ಪರ್ರಿಕರ್‌ ಜತೆ ರಾಹುಲ್‌ ಅಚ್ಚರಿಯ ಭೇಟಿ!

  ‘ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ರಹಸ್ಯ ಮಾಹಿತಿಗಳು ಮಾಜಿ ರಕ್ಷಣಾ ಸಚಿವ ಹಾಗೂ ಹಾಲಿ ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಅವರ ಬೆಡ್‌ರೂಂನಲ್ಲಿವೆ. ಅದನ್ನು ಇಟ್ಟುಕೊಂಡೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಟ ಆಡಿಸುತ್ತಿದ್ದಾರೆ’ ಎಂದು ಪದೇ ಪದೇ ಗಂಭೀರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳವಾರ ಇಲ್ಲಿ ಪರ್ರಿಕರ್‌ ಅವರನ್ನು ದಿಢೀರನೇ  ಭೇಟಿ ಮಾಡಿ ಅಚ್ಚರಿ ಮೂಡಿಸಿದರು.

 • Hassan

  Hassan2, Jan 2019, 5:46 PM IST

  ಹಾಸನದ ಜೋಡಿಗೆ ರಸ್ತೆಯೇ ಬೆಡ್‌ರೂಂ ಆಯ್ತು, ಮುತ್ತಿನ ಮಳೆ ಸುರೀತು!

  ಹಾಸನದ ಜೋಡಿಯೊಂದು ತಾವು ಯಾವ ಮಹಾನಗರದವರಿಗಿಂತ ಕಡಿಮೆ ಇಲ್ಲ ಎಂದು ಪ್ರೂವ್ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದ  ಜೋಡಿಯ ಶೃಂಗಾರ ಇದೀಗ ಸ್ಥಳೀಯರ ಮೊಬೈಲ್ ನಲ್ಲಿ ಹರಿದಾಡುತ್ತಿದೆ.  ಕಾಫಿ ಶಾಪ್‌ವೊಂದಕ್ಕೆ ಬಂದ ಜೋಡಿಯೊಂದು ನಗರದ ಕೆ.ಆರ್ ಪುರಂರನ ರಸ್ತೆಯಲ್ಲೇ ಸಲ್ಲಾಪ ಆಡಿದೆ. ರಸ್ತೆಯ ಪಕ್ಕದಲ್ಲಿಯೇ ಮೈಮರೆತು ಒಂದು ಗಂಟೆಗೂ ಹೆಚ್ಚು ಕಾಲ ಸರಸದಲ್ಲಿ ತೊಡಗಿದ್ದು ದಾರಿಹೋಕರಿಗೆ ಇರಿಸು ಮುರಿಸು ತಂದಿದ್ದಾರೆ. 

 • HD Kumaraswamy

  NEWS8, Dec 2018, 9:20 AM IST

  2 ಬೆಡ್‌ರೂಂನ 840 ಮನೆ ನಿರ್ಮಾಣಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ

  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೆರೆ ಪೀಡಿತ ಕೊಡಗಿನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.  ಸುಮಾರು 840 ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.

 • Bed Room

  Special17, Aug 2018, 7:10 PM IST

  ನೆಮ್ಮದಿಯಾಗಿ ನಿದ್ರಿಸಲು ಹೀಗಿರಲಿ ವಾಸ್ತು

  ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಜನರಿಗೆ ಬೆಂಬಿಡದೇ ನಿದ್ರಾ ಸಮಸ್ಯೆ ಕಾಡುತ್ತದೆ. ಅದೂ ಅಲ್ಲದೇ ಬೆಡ್ ರೂಂನ ಕೆಲವು ದೋಷಗಳಿಂದಲೂ ನಿದ್ದೆ ದೂರವಾಗಬಹುದು. ಇದಕ್ಕೆ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್....

 • Bengaluru City30, Jul 2018, 1:43 PM IST

  ಬೆಂಗಳೂರಿನ ಇಂತಹ ಮನೆ ನೀವೆಂದಿಗೂ ನೋಡಿರಲಾರಿರಿ!

  ನಮ್ಮ ಬೆಂಗಳೂರಿನಲ್ಲಿ ಇಂಜಿನಿಯರೊಬ್ಬರು ಸಣ್ಣ ಜಾಗದಲ್ಲೇ ಅರಮನೆಯಂತಹ ಮನೆ ಕಟ್ಟಿದ್ದಾರೆ. ಇದು ಬರೀ ಮನೆಯಲ್ಲ; ಕೆಲವರಿಗೆ ಇಂಜಿನಿಯರಿಂಗ್ ಪವಾಡದ ತರಹ ಕಂಡರೆ, ಇನ್ನು ಕೆಲವರಿಗೆ ಅದ್ಭುತ ಕಲಾಕೃತಿ ತರಹ ಕಾಣುತ್ತದೆ.  ಅಡಿಪಾಯವಿಲ್ಲದ ಬೆಡ್‌ರೂಂಗಳು ಈ ಮನೆಯ ವಿಶೇಷ! ಹೌದು, ಗಾಳಿಯಲ್ಲಿ ತೇಲಾಡುವ ಬೆಡ್‌ರೂಂಗಳು! ಗಿನ್ನೆಸ್ ದಾಖಲೆಗೆ ಸೇರಿರುವ ಈ ಮನೆಯಲ್ಲಿ ಇನ್ನೇನು ಚಮತ್ಕಾರಗಳಿವೆ ನೋಡೋಣ ‘ನಮ್ಮ ಬೆಂಗಳೂರು’ ವಿಶೇಷ ಕಾರ್ಯಕ್ರಮದ ಈ ಸ್ಟೋರಿಯಲ್ಲಿ.. 

 • NEWS25, Jul 2018, 5:53 PM IST

  ಶಿರೂರು ಶ್ರೀ ಬೆಡ್‌ರೂಂ ರಹಸ್ಯದ ಕಂಪ್ಲೀಟ್ ಕಹಾನಿ!

  ಉಡುಪಿ ಕೃಷ್ಣಮಠದ ಶಿರೂರು ಶ್ರೀ ಅನುಮಾನಸ್ಪದ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಶ್ರೀಗಳ ಬೆಡ್‌ರೋಂನಿಂದ ಸಿಗಬಾರದ ವಸ್ತುಗಳು ಸಿಕ್ಕಿವೆ. ಶ್ರೀಗಳ ಹೊರತು ಯಾರಿಗೂ ಪ್ರವೇಶವಿಲ್ಲದ ಬೆಡ್‌ರೂಂನಲ್ಲಿ ಸಿಕ್ಕಿರುವ ಕಾಂಡೋಮ್, ಮದ್ಯದ ಬಾಟಲ್, ಹಾಗೂ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ಗಳ ಹಿಂದಿನ ಕಥೆಯೇನು? ನೋಡೋಣ ‘ಎಫ್‌ಐಆರ್‌’ನಲ್ಲಿ...