ಬೆಂಬಲಿಗರು  

(Search results - 66)
 • Ajji Dance
  Video Icon

  Karnataka Districts11, Sep 2019, 11:18 PM IST

  ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಅಜ್ಜಿ ನಾಗಿನ್ ಡ್ಯಾನ್ಸ್..ಫುಲ್ ವೈರಲ್

  ಡಿಕೆ ಶಿವಕುಮಾರ್ ಬೆಂಬಲಿಗರು ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಜೋರಾಗಿಯೇ ಇತ್ತು. ಪ್ರತಿಭಟನೆ ವೇಳೆ ಕಂಡು ಬಂದ ಮಹಿಳೆಯೊಬ್ಬರ ನೃತ್ಯ ಮಾತ್ರ ಸಖತ್ ಎಂಟರ್ ಟೇನ್ ಆಗಿತ್ತು. ಮಹಿಳೆ ಸ್ಟೆಪ್ ಹಾಕಿದ ರೀತಿ ನೀವು ನೋಡಿಕೊಂಡು ಬನ್ನಿ....

 • Karnataka Districts11, Sep 2019, 12:05 AM IST

  ಬುಧವಾರ ಈ ರಸ್ತೆಗಳ ಸಹವಾಸ ಬೇಡ..ಟ್ರಾಫಿಕ್‌ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮಣೆಬರಹ!

  ಇ.ಡಿ ಕಸ್ಟಡಿಯಲ್ಲಿ ಸಿಲುಕಿರೋ ಡಿಕೆಶಿ, ಕಳೆದ 7 ದಿನದಿಂದ ಮ್ಯಾರಾಥಾನ್ ವಿಚಾರಣೆ ಎದುರಿಸುತ್ತಿದ್ದಾರೆ.. ಡಿಕೆಶಿ ಬಂಧನ ಖಂಡಿಸಿ ಡಿಕೆಶಿ ಬೆಂಬಲಿಗರು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.  ಇದೀಗ ಡಿಕೆಶಿ  ಬೆಂಬಲಕ್ಕೆ ನಿಂತಿರುವ ಒಕ್ಕಲಿಗ ಒಕ್ಕೂಟ, ಸೆ. 11 ರಂದು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದೆ..

 • Karnataka Districts5, Sep 2019, 8:02 AM IST

  ಇಡಿ ಬಿಜೆಪಿ ಕೈಗೊಂಬೆ; ಕೇಂದ್ರದಿಂದ ದ್ವೇಷದ ರಾಜಕಾರಣ

  ಜಾರಿ ನಿರ್ದೇಶನಾಲಯ ಬಿಜೆಪಿಯ ಕೈಗೊಂಬೆ ಎಂದು ಮಂಡ್ಯದಲ್ಲಿ ಡಿ. ಕೆ. ಶಿವಕುಮಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಬಂಧಿಸಿದ ಕ್ರಮ ವಿರೋಧಿಸಿ ಒಕ್ಕಲಿಗರ ಸಂಘ ಸೇರಿದಂತೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನೂರಾರು ಕಾರ್ಯಕರ್ತರು ಮಳವಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

 • 04 top10 stories

  NEWS4, Sep 2019, 5:07 PM IST

  DKS ಬಂಧನ, ಕನಕಪುರ ಕಂಪನ; ಬಾಲಿವುಡ್‌ನತ್ತ ಮಂದಣ್ಣ: ಇಲ್ಲಿವೆ ಸೆ.04ರ ಟಾಪ್ 10 ಸುದ್ದಿ!

  ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ದೆಹಲಿ ಮಾತ್ರವಲ್ಲ, ರಾಜ್ಯ ಕೂಡ ಹಲವು ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ರಾಮನಗರ ಸೇರಿದಂತೆ ಕೆಲೆವು ಪಟ್ಟಗಳು ಸಂಪೂರ್ಣ ಬಂದ್ ಆಗಿತ್ತು. ಅತ್ತ ಕೋರ್ಟ್ ಕಟಕಟೆಯಲ್ಲಿ ಡಿಕೆಶಿ ನಿಂತಿದ್ದರೆ, ಇತ್ತ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರಾಜಕೀಯದ ಹೈಡ್ರಾಮದ ಬೆನ್ನಲ್ಲೇ ಸ್ಯಾಂಡಲ್‌‌ವುಡ್ ನಟಿ ರಶ್ಮಿಕಾ ಮಂದಣ್ಣ ಸದ್ದಿಲ್ಲದೆ ಬಾಲಿವುಡ್ ನಟನ ಜೊತೆ ಡುಯೆಟ್ ಹಾಡಲು ಸಜ್ಜಾಗಿದ್ದಾರೆ. ಡಿಕೆಶಿ ಬಂಧನ ಬಿಸಿ, ಮಂದಣ್ಣಾ ಬಾಲಿವುಡ್ ಎಂಟ್ರಿ ಜೊತೆಗೆ ವಾಹನದ ಮೇಲೆ ಜಾತಿ, ಧರ್ಮ, ರಾಜಕೀಯದ ಸ್ಟಿಕ್ಕರ್ ಹಾಕಿದವರಿಗೂ ಬಿಸಿ ಮುಟ್ಟಿದೆ. ಬ್ರೇಕಿಂಗ್ ನ್ಯೂಸ್ ಜೊತೆಗೆ  ಹಲವು ಶಾಕಿಂಗ್ ನ್ಯೂಸ್ ಇಂದು ಸಂಚಲನ ಮೂಡಿಸಿತು. ಸೆಪ್ಟೆಂಬರ್ 4 ರ ಟಾಪ್ 10 ಸುದ್ದಿಗಳು ಇಲ್ಲಿವೆ.

 • Darga

  Karnataka Districts4, Sep 2019, 12:33 PM IST

  ಬೆಂ.ಗ್ರಾಮಾಂತರ: ಡಿಕೆಶಿಗಾಗಿ ದರ್ಗಾದಲ್ಲಿ ವಿಶೇಷ ಪೂಜೆ

  ಡಿ. ಕೆ. ಶಿವಕುಮಾರ್ ಶೀಘ್ರ ಆರೋಪ ಮುಕ್ತರಾಗಲಿ ಅಂತ ರಾಜ್ಯದ ಹಲವೆಡೆ ಅವರ ಬೆಂಬಲಿಗರು ಪೂಜೆ ನಡೆಸುತ್ತಿದ್ದಾರೆ, ಬೆಂಗಳೂರು ಗ್ರಾಮಾಂತರದ ರಾಮನಗರದಲ್ಲಿ ಡಿಕೆಶಿ ಬೆಂಬಲಿಗರು ಅವರು ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆರೋಪ ಮುಕ್ತರಾಗಿ ಶೀಘ್ರ ಹೊರಗೆ ಬರುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.

 • Mandya Milk Federation

  Karnataka Districts20, Aug 2019, 5:27 PM IST

  ಮಂಡ್ಯ: ಜೆಡಿಎಸ್ ಶಾಸಕರ ಬೆಂಬಲಿಗರು ಬಿಜೆಪಿಗೆ

  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಲ್ಲಿಯ ಎಲ್ಲ ಶಾಸಕರೂ ಜೆಡಿಎಸ್‌ನವರಿಂದಲೇ ಗೆದ್ದು ಬಂದವರು. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬಿಜೆಪಿ ಬೆಂಬಲಿಸಿದ್ದು, ಸುಮಲತಾ ಅವರೇ ಗೆದ್ದು ಬಂದಿದ್ದಾರೆ. ಅಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಶಾಸಕರಾಗಿದ್ದ ನಾರಾಯಣ ಗೌಡರೂ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹಾಲು ಒಕ್ಕೂಟದ ಚುನಾವಣೆಯಲ್ಲಿಯೂ ಪಕ್ಷ ಸ್ಪರ್ಧಿಸುವ ಸಾಧ್ಯತೆ ಇದೆ. 

 • NEWS11, Jul 2019, 10:45 AM IST

  ಸಿದ್ದರಾಮಯ್ಯ ಬೆಂಬಲಿಗರು ದೂರಾ ದೂರಾ!, ಬೆಂಗಳೂರಿಗೆ ಬಂದರೂ ಭೇಟಿ ವಿಫಲ!

  ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ದೂರಾ ದೂರಾ!!| ಶಾಸಕ ಎಸ್ ಟಿ ಸೋಮಶೇಖರ್ ಸಿದ್ದುಗೆ ಸಿಗದಂತೆ ತಪ್ಪಿಸಿಕೊಳ್ಳಲು ಪ್ಲಾನ್ | ಸಿದ್ದರಾಮಯ್ಯ ಬೆಂಬಲಿಗರ ಬಳಗದಲ್ಲಿ ಗುರುತಿಸಿಕೊಂಡ ಸೋಮಶೇಖರ್| ಕರ್ನಾಟಕ ಹೌಸಿಂಗ್ ಬೋರ್ಡ್ ಚುನಾವಣೆಗಾಗಿ ನಗರಕ್ಕೆ ಬಂದಿರೊ ಸೋಮಶೇಖರ್| ಚುನಾವಣೆ ಪ್ರಕ್ರಿಯೆ ಮುಗಿಸಿ ಅಲ್ಲಿಂದಲೇ ವಾಪಸ್ ಆಗಲು ಸೋಮಶೇಖರ್ ರೆಡಿ
   

 • Rahul Gandhi

  NATIONAL10, Jul 2019, 3:35 PM IST

  ಟ್ವಿಟರ್‌ನಲ್ಲಿ 1 ಕೋಟಿ ಬೆಂಬಲಿಗರು; ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸಂಭ್ರಮಾಚರಣೆ

  ಟ್ವಿಟರ್‌ನಲ್ಲಿ ಬೆಂಬಲಿಗರ ಸಂಖ್ಯೆ 1 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ.

 • NEWS8, Jul 2019, 9:34 AM IST

  KR ಪೇಟೆ ಶಾಸಕ ರಾಜೀನಾಮೆ : ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್

  KR ಪೇಟೆ ಶಾಸಕ ನಾರಾಯಣ ಗೌಡ ರಾಜೀನಾಮೆ ನೀಡಿದ್ದು, ಈ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಫಿಕ್ಸ್ ಮಾಡಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಮಾಡಿದ್ದಾರೆ. 

 • akash vijaya vargiya

  NEWS1, Jul 2019, 11:50 AM IST

  ಜೈಲಿನಿಂದ ಬಿಜೆಪಿ ಶಾಸಕ ಬಿಡುಗಡೆ : ಬೆಂಬಲಿಗರ ಭವ್ಯ ಸ್ವಾಗತ

  ಅಧಿಕಾರಿಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ  ಜೈಲು ಸೇರಿದ್ದ ಬಿಜೆಪಿ ಶಾಸಕನ ಬಿಡುಗಡೆಯಾಗಿದ್ದು, ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. 

 • madan patel bda office
  Video Icon

  ENTERTAINMENT6, Jun 2019, 4:14 PM IST

  ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್‌ಗೆ ಧಮ್ಕಿ

  ಬಿಡಿಎ ಸೈಟ್ ಮಾರಾಟ ಮಾಡಿದವರಿಂದಲೇ ನಟ ಮದನ್ ಪಟೇಲ್ ಗೆ ಧಮ್ಕಿ ಹಾಕಿದ್ದಾರೆ. ಗೀತಾ ಮಂಜುನಾಥ್ ಎಂಬುವವರಿಂದ ಮದನ್ ಪಟೇಲ್ ಬಿಡಿಎ ಸೈಟ್ ಖರೀದಿಸಿದ್ದರು. ಖರೀದಿಸಿದ ಸೈಟ್ ನಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು. ಈ ವೇಳೆ ಮಾರಾಟ ಮಾಡಿದ ಗೀತಾ ಮಂಜುನಾಥ್ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಈಗ ಕೋರಮಂಗಲ ಮೆಟ್ಟಿಲೇರಿದ್ದಾರೆ ಮದನ್ ಪಟೇಲ್. 

 • London- Viral Check

  NEWS23, May 2019, 8:27 AM IST

  ವೈರಲ್ ಚೆಕ್: ಎಕ್ಸಿಟ್ ಪೋಲ್ ನೋಡಿ ಲಂಡನ್ ನಲ್ಲಿ ಸಂಭ್ರಮಿಸಿದ್ರಾ?

  ಭಾರತದಲ್ಲಿ ಲೋಕಸಭಾ ಚುನಾವಣೆಯ ಮತದಾನೋತ್ತರ ಫಲಿತಾಂಶ ಹೊರ ಬಿದ್ದ ದಿನ ಲಂಡನ್‌ನಲ್ಲಿರುವ ಸಾವಿರಾರು ಜನ ಬಿಜೆಪಿ ಬೆಂಬಲಿಗರು ದೊಡ್ಡ ಟೀವಿ ಸ್ಕ್ರೀನ್‌ನಲ್ಲಿ ಸಮೀಕ್ಷೆಗಳ ಫಲಿತಾಂಶ ವೀಕ್ಷಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Video Icon

  Lok Sabha Election News21, May 2019, 1:00 PM IST

  ನಿಖಿಲ್ ಗೆಲುವಿಗಾಗಿ ಅಹಲ್ಯದೇವಿ ಮೊರೆಹೋದ ಬೆಂಬಲಿಗರು!

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ನಿಖಿಲ್ ಬೆಂಬಲಿಗರು ತಮ್ಮ ನಾಯಕ ಗೆಲುವಿಗಾಗಿ ಕೊನೆ ಹಂತದ ಪ್ರಯತ್ನಗಳಿಗೆ ಕೈಹಾಕಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳು ಏನ್ಮಾಡಿದ್ದಾರೆ... ಈ ಸ್ಟೋರಿ ನೋಡಿ...  

 • Karnataka Districts20, May 2019, 1:45 PM IST

  ಸಂಭಾಜಿ ಪಾಟೀಲ್ ಪತ್ನಿ, ಬೆಂಬಲಿಗರ ದುಂಡಾವರ್ತನೆ : ಸೊಸೆ ಮೇಲೆ ಹಲ್ಲೆ

  ಇತ್ತೀಚೆಗಷ್ಟೇ ನಿಧನರಾದ  ಎಂಇಎಸ್ ಮುಖಂಡ  ಸಂಭಾಜಿ ಪಾಟೀಲ್ ಅವರ ಪತ್ನಿ ಉಜ್ವಲಾ ಬೆಂಬಲಿಗರು ಸೊಸೆ ಸಾಧನ ಹಾಗೂ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. 

 • Amit Shah- West Bengal
  Video Icon

  NEWS15, May 2019, 12:02 PM IST

  ಅಮಿತ್ ಶಾ ರೋಡ್ ಶೋ ಬಳಿಕ ಪ.ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ

  ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಬೆಂಬಲಿಗರು ಹಾಗೂ ಟಿಎಂಸಿ ವಿದ್ಯಾರ್ಥಿ ಪರಿಷತ್ ನಡುವೆ ಮಾರಾಮಾರಿಯಾಗಿದೆ. ಈ ಗಲಾಟೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ವಾಹನಗಳು ಜಖಂ ಆಗಿದೆ. ಪಶ್ಚಿಮ ಬಂಗಾಳದಿಂದ ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್ ಹನಮಕ್ಕನವರ್ ನೇರ ವರದಿ ಮಾಡಿದ್ದಾರೆ. ಇಲ್ಲಿದೆ ನೋಡಿ.