ಬೆಂಗಳೂರು ಸೆಂಟ್ರಲ್  

(Search results - 11)
 • Video Icon

  Lok Sabha Election News20, May 2019, 5:54 PM IST

  Exit Polls 2019 | ಯಾರ ಪಾಲಿಗೆ ಬೆಂಗಳೂರು ಸೆಂಟ್ರಲ್‌?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಬೆಂಗಳೂರು ಕೇಂದ್ರದ ಮತದಾರ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ?

 • Lok Sabha Election News16, Apr 2019, 11:25 AM IST

  ಮೋದಿ ಮುಖ ನೋಡಿಕೊಂಡು ನಮ್ಮೂರಲ್ಲಿ ಕಳ್ಳನನ್ನು ಗೆಲ್ಲಿಸಬೇಕೆ? ಪ್ರಕಾಶ್ ರೈ

  ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಕಣಕ್ಕಿಳಿದಿದ್ದಾರೆ. ಇತರ ಪ್ರಮುಖ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಪ್ರಕಾಶ್‌ ರಾಜ್‌ ಅವರು ಕಳೆದ ಹಲವು ತಿಂಗಳುಗಳ ಹಿಂದೆಯೇ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದರು. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ. 

 • Video Icon

  Lok Sabha Election News11, Apr 2019, 6:46 PM IST

  ‘ಚುನಾವಣೆ ಗೆಲ್ಲಲು ರಾಜ್ಯದಲ್ಲಿ ಬಿಜೆಪಿ- ಐಟಿ ಇಲಾಖೆ ಮೈತ್ರಿ’

  ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸೇರಿದಂತೆ ನಗರ-ರಾಜ್ಯದ ಹಲವೆಡೆ ಐಟಿ ಇಲಾಖೆ ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಜ್ವಾನ್ ಅರ್ಷದ್, ಸೋಲಿನ ಭೀತಿಯಲ್ಲಿರುವ ಬಿಜೆಪಿಯು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 
   

 • Video Icon

  Sandalwood10, Apr 2019, 12:37 PM IST

  ದರ್ಶನ್ ಮೋದಿ ಅಭಿಮಾನಿಯಾ?

  ಇಡೀ ದೇಶವೇ ಮೋದಿ ಮೋದಿ ಎನ್ನುತ್ತಿದೆ. ಸ್ಯಾಂಡಲ್ ವುಡ್ ನ ಅನೇಕ ನಟರು ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರದಿ.  ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್ ಪರ ಪ್ರಚಾರ ಮಾಡಿದ್ದಾರೆ. ಇದರಿಂದ ದರ್ಶನ್ ಮೋದಿ ಅಭಿಮಾನಿಯಾ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ಇದಕ್ಕೆ ಉತ್ತರಿಸಿದ ದರ್ಶನ್, ನನಗೆ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ ಎಂದಿದ್ದಾರೆ. 

 • Darshan

  Lok Sabha Election News7, Apr 2019, 9:16 PM IST

  ಮಂಡ್ಯ ಆಯ್ತು ಈಗ ಬೆಂಗಳೂರು ಸೆಂಟ್ರಲ್​ ಅಖಾಡಕ್ಕೆ ದರ್ಶನ್ ಎಂಟ್ರಿ..!

  ಮಂಡ್ಯ ಕ್ಯಾಂಪೇನ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಬೆಂಗಳೂರು ಸೆಂಟಲ್ ಗೆ ಎಂಟ್ರಿ ಕೊಡಲಿದ್ದಾರೆ.

 • bangalore central th

  Lok Sabha Election News4, Apr 2019, 2:46 PM IST

  ಬೆಂಗಳೂರು ಸೆಂಟ್ರಲ್: ಬೆರಳ ತುದಿಯಲ್ಲಿದೆ ನಿಮ್ಮ ವಾರ್ಡ್ ಮಾಹಿತಿ!

  ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಜ್ಜಾಗಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಮತದಾನಕ್ಕೆ ಕಾತರದಿಂದ ಕಾದು ಕುಳಿತಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವಿಧಾನಸಭೆ ಮತ್ತು ವಾರ್ಡ್ ವಾರು ಸಂಪೂರ್ಣ ಮಾಹಿತಿ ಇಲ್ಲಿದೆ.

 • Prakash Raj

  NEWS9, Mar 2019, 1:19 PM IST

  ಬೆಂಗಳೂರು ಸೆಂಟ್ರಲ್ ಪ್ರಕಾಶ್ ರೈಗೆ ಮೀಸಲಿಡಿ: ಚಿಂತಕ

  #JustAsking ಎಂಬ ಅಭಿಯಾನದ ಮೂಲಕವೇ ರಾಜಕೀಯ ಪ್ರವೇಶದ ಸುಳಿವು ನೀಡಿದ್ದ ನಟ ಪ್ರಕಾಶ್ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೇ ಈ ಕ್ಷೇತ್ರವನ್ನು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಬಿಟ್ಟುಕೊಡಬೇಕೆಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.

 • POLITICS18, Jan 2019, 12:44 PM IST

  ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ಪ್ರಕಾಶ್ ರೈ

  • ಹೊಸ ವರ್ಷಾರಂಭದಲ್ಲಿ ರಾಜಕೀಯ ಪ್ರವೇಶದ ನಿರ್ಧಾರ ಪ್ರಕಟಿಸಿದ್ದ ಪ್ರಕಾಶ್ ರೈ
  • ಆಪ್ತಗೆಳತಿಯಾಗಿದ್ದ ಗೌರಿ ಲಂಕೇಶ್ ಸಾವಿನ ಬಳಿಕ #JustAsking ಚಳುವಳಿ ಆರಂಭಿಸಿದ್ದ ಬಹುಭಾಷಾ ನಟ
 • state12, Jan 2019, 10:26 AM IST

  ಪ್ರಕಾಶ್‌ ರೈಗೆ ಕಾಂಗ್ರೆಸ್‌ ಬೆಂಬಲವಿಲ್ಲ!

   ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತಾನೇ ಗೆಲ್ಲುವ ನಿರೀಕ್ಷೆ| ರೋಷನ್‌ ಬೇಗ್‌, ರಿಜ್ವಾನ್‌ ಅರ್ಷದ್‌ ಟಿಕೆಟ್‌ಗೆ ಲಾಬಿ

 • Video Icon

  NEWS12, Dec 2018, 6:33 PM IST

  ಬೆಂಗಳೂರು ಸೆಂಟ್ರಲ್ ವಿವಿ: ಪ್ರೊಫೆಸರ್‌ಗಳ ಚೆಲ್ಲಾಟ, ವಿದ್ಯಾರ್ಥಿಗಳಿಗೆ ಸಂಕಟ!

  ಬೆಂಗಳೂರು ಸೆಂಟ್ರಲ್ ವಿವಿಯ ಪ್ರೊಫೆಸರ್‌ಗಳ ಚೆಲ್ಲಾಟದಿಂದ ವಿದ್ಯಾರ್ಥಿಗಳು ಸಂಕಟಪಡುವಂತಾಗಿದೆ. M Com. ವಿಭಾಗದ ಸೆಮಿಸ್ಟರ್ ಪರೀಕ್ಷೆಗಳಿಗೆ ಕೇವಲ 20 ದಿನಗಳು ಬಾಕಿಯಿವೆ, ಆದರೆ ಕೆಲವೊಂದು ಪ್ರೊಫೆಸರ್‌ಗಳು ಈವರೆಗೆ ತರಗತಿ ತೆಗೆದುಕೊಂಡೇ ಇಲ್ಲ! ಇಲ್ಲಿದೆ ಫುಲ್ ಡಿಟೇಲ್ಸ್... 

 • NEWS23, Sep 2018, 10:43 AM IST

  ಇಂದು ದುನಿಯಾ ವಿಜಿಗೆ ಪರಪ್ಪನ ಆಗ್ರಹಾರ ಜೈಲ್ ಗತಿ

  ಇಂದು ಭಾನುವಾರ ಆಗಿದ್ದರಿಂದ ಕೋರ್ಟ್ ರಜೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದುನಿಯಾ ವಿಜಿಯನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ಜಡ್ಜ್ ಮುಂದೆ  ಹಾಜರುಪಡಿಸಲಿದ್ದಾರೆ.