ಬೆಂಗಳೂರು ವಿಮಾನ ನಿಲ್ದಾಣ
(Search results - 34)Karnataka DistrictsJan 21, 2021, 11:22 AM IST
ದೇವನಹಳ್ಳಿ : ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲಿ ದಾಖಲೆಯನ್ನು ಬರೆದಿದೆ. ಹಿಮದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಗಣೆಯಾಗಿದೆ.
Karnataka DistrictsJan 16, 2021, 8:08 AM IST
ಉಚಿತ ಬಸ್ ಸೇವೆ: ಎಲ್ಲಿಂದ - ಎಲ್ಲಿಗೆ ..?
ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದಾಗಿ ರಾಜ್ಯದಲ್ಲಿ ಉಚಿತ ಬಸ್ ಸೇವೆ ಕಲ್ಪಿಸಲಾಗುತ್ತಿದೆ. ಎಲ್ಲಿಂದ ಎಲ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವ ಬಸ್ ...?
stateJan 12, 2021, 11:35 AM IST
ಫ್ಲೈಟ್ ಜೊತೆ BMTC ಬಸ್ ಟಿಕೆಟ್ ಕೂಡಾ ಬುಕ್ ಮಾಡಿ..!
ಫ್ಲೈಟ್ ಜೊತೆ BMTC ಬಸ್ ಟಿಕೆಟ್ | ಪ್ರಯಾಣಿಕರಿಗೆ ಅನುಕೂಲ | ಏರ್ಪೋರ್ಟ್ ಟ್ರೈನ್ ಗೆ ಪೈಪೋಟಿ ನೀಡಲು ಬಿಎಂಟಿಸಿಯಿಂದ ಪ್ಲಾನ್
stateDec 5, 2020, 11:09 AM IST
ಕರ್ನಾಟಕ ಬಂದ್ : ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡು ಬಂದ ದೃಶ್ಯವಿದು
ರಾಜ್ಯ ರಾಜಧಾನಿಯಲ್ಲಿ ಕರ್ನಾಟಕ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವ ರೀತಿ ಚಿತ್ರಣ ಇದೆ ಎಂದು ನೋಡುವುದಾದರೆ, ತಡರಾತ್ರಿಯಿಂದಲೇ ಪ್ರಯಾಣಿಕರು ಆಗಮಿಸುತ್ತಿದ್ದಾರೆ.
CRIMEOct 18, 2020, 7:08 AM IST
ಏರ್ಪೋರ್ಟ್ನಲ್ಲಿ ಜಪ್ತಿ ಮಾಡಿದ್ದ ಕೊಂಡಿದ್ದ 2.5 ಕೆ.ಜಿ. ಚಿನ್ನವೇ ನಾಪತ್ತೆ..!
ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿ ಕೊಳ್ಳಲಾಗಿದ್ದ 2.5 ಕೆ.ಜಿ. ಚಿನ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೋ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ ಅಧಿಕಾರಿ ಸೇರಿದಂತೆ ಕೆಲ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
stateOct 1, 2020, 9:22 AM IST
ಬೆಂಗಳೂರು: ಏರ್ಪೋರ್ಟ್ ಪ್ರಯಾಣಿಕರಿಗಾಗಿ ಹಾಲ್ಟ್ ರೈಲು
ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಯಲಹಂಕ-ದೇವನಹಳ್ಳಿ ನಡುವೆ ನಿರ್ಮಿಸಲಾಗಿರುವ ಹಾಲ್ಟ್ ರೈಲು ನಿಲ್ದಾಣ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಮುಕ್ತವಾಗಲಿದೆ.
stateSep 28, 2020, 7:21 AM IST
ಕೇವಲ 10 ನಿಮಿಷದಲ್ಲಿ ಬೆಂಗಳೂರು ಏರ್ಪೋರ್ಟ್ಗೆ ಪ್ರಯಾಣ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಅತೀ ವೇಗದ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಸಂಸ್ಥೆ (ಬಿಐಎಎಲ್) ವರ್ಜಿನ್ ಹೈಪರ್ಲೂಪ್ ಕಂಪನಿ ಜೊತೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
AutomobileSep 27, 2020, 7:35 PM IST
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತೀ ವೇಗದ ಸಾರಿಗೆ; ಹೈಪರ್ಲೂಪ್ ಜೊತೆ BIAL ಒಪ್ಪಂದ!
- ಕೇವಲ ಹತ್ತು ನಿಮಷದಲ್ಲಿ ನಗರದಿಂದ ವಿಮಾನನಿಲ್ದಾಣಕ್ಕೆ ಸಾರಿಗೆ ವ್ಯವಸ್ಥೆ
- ಬೆಂಗಳೂರು ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿಸುವ ಗುರಿ
stateSep 17, 2020, 7:23 AM IST
ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋಗೆ ಸದ್ಯಕ್ಕಿಲ್ಲ ಅನುಮತಿ
ಬೆಂಗಳೂರಿನ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ನಿರ್ಮಾಣದ ಪ್ರಸ್ತಾವನೆಯು, ಈ ಯೋಜನೆಯ ಕಾರ್ಯಸಾಧ್ಯತೆ ಮತ್ತು ಸಂಪನ್ಮೂಲಗಳ ಮೇಲೆ ಅವಲಂಬನೆಯಾಗಿದೆ. ಹೀಗಾಗಿ ಈ ಯೋಜನೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಮೋದನೆ ನೀಡಲಾಗದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
Karnataka DistrictsAug 15, 2020, 7:20 AM IST
ಕೊರೋನಾರ್ಭಟದ ನಡುವೆ ಬೆಂಗಳೂರು ಏರ್ಪೋರ್ಟ್ನಿಂದ ಭಾರೀ ಸರಕು ಸಾಗಣೆ
ದೇಶದಲ್ಲಿಕೊರೋನಾ ಆರ್ಭಟ ಹೆಚ್ಚಾಗಿದ್ದಾಗಲೇ ಬೆಂಗಳೂರು ಏರ್ಪೋರ್ಟ್ ಭಾರೀ ಪ್ರಮಾಣದ ಸರಕು ಸಾಗಣೆ ಮಾಡಿದೆ. ಯಾವ ಸರಕು, ಎಷ್ಟು ಸಾಗಾಟ ಇಲ್ಲಿದೆ ಮಾಹಿತಿ.
stateJun 27, 2020, 9:27 AM IST
108 ಅಡಿ ಕೆಂಪೇಗೌಡ ಪ್ರತಿಮೆಗೆ ಇಂದು ಶಂಕು: 23 ಎಕರೆ ಜಾಗದಲ್ಲಿ ಸೆಂಟ್ರಲ್ ಪಾರ್ಕ್!
108 ಅಡಿ ಕೆಂಪೇಗೌಡ ಪ್ರತಿಮೆಗೆ ಇಂದು ಶಂಕು| ಆಕರ್ಷಣೆ- ಬೆಂಗಳೂರು ಏರ್ಪೋರ್ಟ್ನಲ್ಲಿ ಬೃಹತ್ ಕಂಚಿನ ಪ್ರತಿಮೆ ಸ್ಥಾಪನೆ| 23 ಎಕರೆ ಜಾಗದಲ್ಲಿ ಸೆಂಟ್ರಲ್ ಪಾರ್ಕ್: ಬಿಎಸ್ವೈ ಭೂಮಿಪೂಜೆ
Bengaluru RuralMay 28, 2020, 7:40 PM IST
ಮುಂಬೈನಲ್ಲಿ ಸಿಲುಕಿದ್ದ ತಂಗಿ ವಾಪಸ್; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ಣೀರಿಟ್ಟ ಅಕ್ಕ!
ಕೆಂಪೇಗೌಡ ಅಂತಾರಾಷ್ಟ್ಪೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿ ದಿನ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಕ್ವಾರಂಟೈನ್ ಆಗಲ್ಲ, ಈ ಹೊಟೆಲ್ ಬೇಡ ಹೀಗೆ ಹಲವು ಕಿರಿಕ್ಗಳು ನಡೆಯುತ್ತಲೇ ಇದೆ. ಇದರ ನಡುವೆ ಹೃದಯ ಸ್ಪರ್ಶಿ ಘಟನೆಗಳು ವರದಿಯಾಗುತ್ತಿದೆ. ಲಾಕ್ಡೌನ್ ಕಾರಣ ಮುಂಬೈನಲ್ಲಿ ಸಿಲುಕಿದ್ದ ತಂಗಿ ಹಾಗೂ ಆಕೆಯ ಮಗನನ್ನು ನೋಡಿ ವಿಮಾನ ನಿಲ್ದಾಣದಲ್ಲಿ ಅಕ್ಕ ಕಣ್ಣೀರಿಟ್ಟ ಘಟನೆ ಇಲ್ಲಿದೆ.
IndiaApr 29, 2020, 11:20 PM IST
ಬೆಂಗಳೂರು ವಿಮಾನ ನಿಲ್ದಾಣ ಬಳಿ ಹಕ್ಕಿಗಳ ಕಲವರ, ಲಾಕ್ಡೌನ್ ನೀಡಿದ ಅಭೂತಪೂರ್ವ ದೃಶ್ಯ!
ಬೆಂಗಳೂರು(ಏ.29): ಲಾಕ್ಡೌನ್ ಕಾರಣ ವಾಹನ ಓಡಾಟವಿಲ್ಲ. ಆಗಸದಲ್ಲಿ ವಿಮಾನ ಹಾರಾಟವಿಲ್ಲ. ಹೀಗಾಗಿ ಪ್ರಾಣಿ ಹಾಗೂ ಪಕ್ಷಿಗಳು ಹೆಚ್ಚು ನಲಿದಾಡುತ್ತಿದೆ. ಇದಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ ದೃಶ್ಯಗಳೇ ಸಾಕ್ಷಿ. ಆಗಸದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನವನ್ನೇ ಹೆಚ್ಚಾಗಿ ನೋಡಿದ್ದೇವೆ. ಆದರೆ ಲಾಕ್ಡೌನ್ ಕಾರಣ ಹಕ್ಕಿಗಳ ಗುಂಪು ಆಗಸದಲ್ಲಿ ಚಿತ್ತಾರ ಬರೆದ ಮನಮೋಹಕ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಬೆಳಗ್ಗೆ ಸೈಕಲ್ ಸವಾರಿ ಹೊರಟ ನಿವಾಸಿಗಳಿಕೆ ಕಂಡ ದೃಶ್ಯವಿದು.
Karnataka DistrictsMar 5, 2020, 9:11 AM IST
ಬೆಂಗಳೂರು ಏರ್ಪೋರ್ಟ್ ಪಾರ್ಕಿಂಗ್ನಲ್ಲಿ ಬದಲಾವಣೆ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗುತ್ತಿದೆ. ಇಲ್ಲಿದೆ ಇದರ ಮಾಹಿತಿ
Karnataka DistrictsMar 1, 2020, 8:13 AM IST
ಏರ್ಪೋರ್ಟಲ್ಲಿ ಕೊರೋನಾ ತಪಾಸಣೆ ಪರಿಶೀಲಿಸಿದ ಸಚಿವ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ತಪಾಸಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದಾರೆ.