ಬೆಂಗಳೂರು ಕೇಂದ್ರ  

(Search results - 25)
 • ബഡ്ജറ്റ് അവതരണത്തിനായി കേന്ദ്ര ധനമന്ത്രി നിര്‍മ്മല സീതാരാമനും സഹമന്ത്രി അനുരാഗ് ഠാക്കൂറും പാര്‍ലമെന്‍റിലേക്ക് .

  AUTOMOBILE5, Jul 2019, 4:11 PM IST

  ಕೇಂದ್ರ ಬಜೆಟ್ 2019: ಬೆಂಗಳೂರು ವಾಹನ ಮಾಲೀಕರ ಸಂಘ ಅಸಮಾಧಾನ !

  ನಿರ್ಮಲಾ ಸೀತಾರಾಮಾನ್ ಮಂಡಿಸಿದ ಬಜೆಟ್‌ನಿಂದ ಸಾಂಪ್ರಾದಾಯಿಕ ವ್ಯಾಪಾರ ವಹಿವಾಟು ಮಾಡುವವರಿಗೆ ಹಿನ್ನಡೆಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ, ಕೇಂದ್ರ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

 • Lok Sabha Election News24, May 2019, 8:56 AM IST

  'ಜನ ಏನನ್ನು ನೋಡಿದರು ಎಂಬುದೇ ಗೊತ್ತಾಗುತ್ತಿಲ್ಲ, ಒಬ್ಬ ಪ್ರಜೆಯಾಗಿ ಆತಂಕವಿದೆ'

  ಒಬ್ಬ ಪ್ರಜೆಯಾಗಿ ಆತಂಕವಿದೆ: ಪ್ರಕಾಶ್‌ರಾಜ್‌| ಜನ ಏನನ್ನು ನೋಡಿದರು ಎಂಬುದೇ ಗೊತ್ತಾಗುತ್ತಿಲ್ಲ: ಕೇಂದ್ರ ಕ್ಷೇತ್ರದ ಪರಾಜಿತ ಅಭ್ಯರ್ಥಿ

 • Video Icon

  Lok Sabha Election News20, May 2019, 5:54 PM IST

  Exit Polls 2019 | ಯಾರ ಪಾಲಿಗೆ ಬೆಂಗಳೂರು ಸೆಂಟ್ರಲ್‌?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಬೆಂಗಳೂರು ಕೇಂದ್ರದ ಮತದಾರ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ?

 • Video Icon

  Lok Sabha Election News15, Apr 2019, 1:35 PM IST

  ಬೆಂಗಳೂರು ಕೇಂದ್ರ ‘ಕೈ’ವಶಕ್ಕೆ ರಿಜ್ವಾನ್ ಅರ್ಷದ್ ಭರ್ಜರಿ ತಂತ್ರ

  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್, ಯುವನಾಯಕ ರಿಜ್ವಾನ್ ಅರ್ಷದ್‌ರನ್ನು ಕಣಕ್ಕಿಳಿಸಿದೆ. ಪಕ್ಷದ ಭರವಸೆಯ ನಾಯಕ ರಿಜ್ವಾನ್ ಬೆಂಗಳೂರು ಮಂದಿಯ ಭರವಸೆಯನ್ನು ಗೆಲ್ಲಲು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಗಲ್ಲಿ-ಗಲ್ಲಿಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ನಗರದ ಮಂದಿಗೆ ಅವರೇನು ಹೇಳುತ್ತಾರೆ? ಅವರ ಆಶ್ವಾಸನೆಗಳೇನು? ಯಾವ ಇಶ್ಯೂಗಳ ಆಧಾರದಲ್ಲಿ ಎದುರಾಳಿಯನ್ನು ಮಣಿಸಲು ಹೊರಟಿದ್ದಾರೆ? ನೋಡಿ ಸುವರ್ಣ ನ್ಯೂಸ್ ‘ಲೀಡರ್’ ಕಾರ್ಯಕ್ರಮದಲ್ಲಿ ... 

 • Belgaum

  Lok Sabha Election News14, Apr 2019, 3:57 PM IST

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?

  ‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?| ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ| ಡಾ.ವಿರೂಪಾಕ್ಷ ಸಾಧುನವರ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ| ಇಲ್ಲಿ ಕೈ- ಕಮಲ ನೇರ ಹಣಾಹಣಿ| ಆದರೆ ಗಡಿ ವಿವಾದ ಮುಂದಿಟ್ಟು ಎಂಇಎಸ್‌ನಿಂದ 50 ಸದಸ್ಯರು ಕಣದಲ್ಲಿ|  ಎಂಇಎಸ್‌ನ 50 ಅಭ್ಯರ್ಥಿಗಳು ಇರುವುದು ಬಿಜೆಪಿಗೆ ಮಗ್ಗಲಮುಳ್ಳು

 • Bangalore Central

  Lok Sabha Election News13, Apr 2019, 12:07 PM IST

  ಕೇಂದ್ರದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್‌ ಕದನ!

  ಕೇಂದ್ರದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್‌ ಹಣಾಹಣಿ| ನಟ ಪ್ರಕಾಶ್‌ ರಾಜ್‌ ಸ್ಪರ್ಧೆಯ ನಡುವೆಯೂ ಮೋಹನ್‌, ಅರ್ಷದ್‌ ನಡುವೆ ನೇರ ಸ್ಪರ್ಧೆ| ಮೋದಿ ಮ್ಯಾಜಿಕ್‌, ಹಿಂದೂ ಮತಗಳ ಕ್ರೋಡೀಕರಣ ನಿರೀಕ್ಷೆಯಲ್ಲಿ ಬಿಜೆಪಿ| ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಅರ್ಷದ್‌ ಬೆನ್ನಿಗೆ ಜಮೀರ್‌, ಕಾಂಗ್ರೆಸ್‌ ಶಾಸಕರು| ಆದರೆ ಮುಸ್ಲಿಂ, ತಮಿಳು ಮತಗಳಿಗೆ ರಾಜ್‌ ಕನ್ನ ಹಾಕಿದರೆ ಎಂಬ ಆತಂಕ ಕಾಂಗ್ರೆಸ್‌ಗೆ

 • 4.प्रकाश राज- प्रकाश राज दक्षिण भारतीय फिल्म जगत में एक जाना पहचाना नाम हैं। वह ‘आम आदमी पार्टी’ की ओर से बेंगलुरु से लोकसभा चुनाव लड़ेंगे।

  Lok Sabha Election News12, Apr 2019, 9:00 AM IST

  ಸುಮಲತಾಗೆ ಪ್ರಕಾಶ್ ರೈ ಬೆಂಬಲ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ ಕ್ಷಣಗಣನೆ ಆರಂಭವಾದ ಈ ಸಂದರ್ಭದಲ್ಲಿ ನಟ ಹಾಗೂ ಬೆಂಗಳೂರು ಕೇಂದ್ರ ಅಭ್ಯರ್ಥಿ ಪ್ರಕಾಶ್ ರೈ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡಿದ್ದಾರೆ. 

 • Video Icon

  Lok Sabha Election News11, Apr 2019, 6:46 PM IST

  ‘ಚುನಾವಣೆ ಗೆಲ್ಲಲು ರಾಜ್ಯದಲ್ಲಿ ಬಿಜೆಪಿ- ಐಟಿ ಇಲಾಖೆ ಮೈತ್ರಿ’

  ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸೇರಿದಂತೆ ನಗರ-ರಾಜ್ಯದ ಹಲವೆಡೆ ಐಟಿ ಇಲಾಖೆ ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಜ್ವಾನ್ ಅರ್ಷದ್, ಸೋಲಿನ ಭೀತಿಯಲ್ಲಿರುವ ಬಿಜೆಪಿಯು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 
   

 • Video Icon

  Lok Sabha Election News11, Apr 2019, 6:32 PM IST

  ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜುಗೆ ಐಟಿ ಶಾಕ್

  ಚುನಾವಣಾ ಮೂಡ್‌ನಲ್ಲಿರುವ ರಾಜಕಾರಣಿಗಳ ಮನೆ-ಕಚೇರಿಗಳ ಮೇಲೆ ಐಟಿ ದಾಳಿಗಳ ಸರಣಿ ಮುಂದುವರಿದಿದೆ. ಗುರುವಾರ ಬೆಳಗ್ಗೆ ಬೆಂಗಳೂರು ಕೇಂದ್ರ ಅಭ್ಯರ್ಥಿ ರಿಜ್ವಾನ್ ಅರ್ಷದ್  ಕಚೇರಿ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ, ಸಿಎಂ ಆಪ್ತ, ನಿಖಿಲ್ ಪ್ರಚಾರದ ಹೊಣೆ ಹೊತ್ತಿರುವ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ ನಡೆದಿದೆ.

 • Video Icon

  Lok Sabha Election News11, Apr 2019, 12:26 PM IST

  ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಕಚೇರಿ ಮೇಲೆ ಐಟಿ ರೇಡ್

  ಎಲ್ಲಾ ರಾಜಕಾರಣಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ವೇಳೆ  ಐಟಿ ಇಲಾಖೆಯು ದಾಳಿ ನಡೆಸುತ್ತಿರುವುದು ಬಿಸಿ ಬಿಸಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.  ಈ ನಡುವೆ, ಐಟಿ ಇಲಾಖೆ ತನ್ನ ದಾಳಿಗಳನ್ನು ಮುಂದುವರಿಸಿದ್ದು, ಗುರುವಾರ ಬೆಂಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಕಚೇರಿ ಮೇಲೆಯೂ ದಾಳಿ ನಡೆಸಿದೆ.

 • khushboo

  Lok Sabha Election News11, Apr 2019, 7:58 AM IST

  ಪ್ರಚಾರ ವೇಳೆ ಕಿರಿಕ್‌ ಮಾಡಿದ ವ್ಯಕ್ತಿಗೆ ಖುಷ್ಬೂ ಕಪಾಳಮೋಕ್ಷ!

  ಕಿರಿಕ್‌ ಮಾಡಿದ ವ್ಯಕ್ತಿಗೆ ಖುಷ್ಬೂ ಕಪಾಳಮೋಕ್ಷ!| ರಿಜ್ವಾನ್‌ ಅರ್ಷದ್‌ ಪರ ಪ್ರಚಾರ ವೇಳೆ ಘಟನೆ

 • Video Icon

  Lok Sabha Election News8, Apr 2019, 1:38 PM IST

  ‘ಸಂಸತ್ತಿನಲ್ಲಿ ಬೆಂಗಳೂರು ಬಗ್ಗೆ ಮೋಹನ ಮೌನ, ಮತ್ಯಾಕೆ ಕಳುಹಿಸೋಣ?’

  ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ  ರಿಜ್ವಾನ್ ಅರ್ಶದ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತಯಾಚನೆ ನಡೆಸಿದ್ದಾರೆ. ಈ ವೇಳೆ, ಹಾಲಿ ಸಂಸದ ಪಿ.ಸಿ. ಮೋಹನ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಸಂಸತ್ತಿನಲ್ಲಿ ಪಿ.ಸಿ. ಮೋಹನ್ ಬೆಂಗಳೂರಿನ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ, ಇಂಥವರು ಸಂಸತ್ತಿಗೆ ಹೋಗ್ಬೇಕಾ ಎಂದು ಪ್ರಶ್ನಿಸಿದ್ದಾರೆ.

 • Darshan

  Lok Sabha Election News7, Apr 2019, 9:16 PM IST

  ಮಂಡ್ಯ ಆಯ್ತು ಈಗ ಬೆಂಗಳೂರು ಸೆಂಟ್ರಲ್​ ಅಖಾಡಕ್ಕೆ ದರ್ಶನ್ ಎಂಟ್ರಿ..!

  ಮಂಡ್ಯ ಕ್ಯಾಂಪೇನ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಬೆಂಗಳೂರು ಸೆಂಟಲ್ ಗೆ ಎಂಟ್ರಿ ಕೊಡಲಿದ್ದಾರೆ.

 • Prakash raj

  Lok Sabha Election News29, Mar 2019, 9:58 PM IST

  ಪ್ರಕಾಶ್ ರಾಜ್ 'ವಿಶಲ್'ಗೆ ಚುನಾವಣೆ ಆಯೋಗ ಒಪ್ಪಿಗೆ

   ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರಾಜ್​ಗೆ ಚುನಾವಣಾ ಆಯೋಗ ವಿಶಲ್ ಚಿಹ್ನೆ ನೀಡಿದೆ.

 • Rizwan Arshad

  Lok Sabha Election News26, Mar 2019, 8:17 AM IST

  ಬೆಂ. ಕೇಂದ್ರದಿಂದ ರಿಜ್ವಾನ್ ಕಾಂಗ್ರೆಸ್ ಅಭ್ಯರ್ಥಿ: 5 ವರ್ಷಕ್ಕೆ 5 ಪಟ್ಟು ಹೆಚ್ಚಾಯ್ತು ಆಸ್ತಿ!

  ರಿಜ್ವಾನ್‌ ಅರ್ಷದ್‌ ಆಸ್ತಿ 5 ಪಟ್ಟು ಹೆಚ್ಚಳ| 2014ರಲ್ಲಿ 3.14 ಕೋಟಿ ಆಸ್ತಿ, 2019ರಲ್ಲಿ .15.74 ಕೋಟಿ ಆಸ್ತಿಯ ಒಡೆಯ