ಬೆಂಗಳೂರು ಅಭಿವೃದ್ಧಿ  

(Search results - 13)
 • Ashwath narayan

  Karnataka Districts5, Feb 2020, 8:24 AM IST

  ಬಜೆಟ್ ಪೂರ್ವ ಸಭೆ: ಬೆಂಗಳೂರು ಅಭಿವೃದ್ಧಿಗೆ ಪ್ಲಾನಿಂಗ್ ಏನು..?

  ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತ ಬಜೆಟ್‌ ಪೂರ್ವಭಾವಿ ಸಭೆ ನಡೆದಿದೆ. ಹಲವು ವಿಚಾರಗಳನ್ನು ಕುರಿತು ಬೆಂಗಳೂರು ಅಭಿವೃದ್ಧಿ ಕುರಿತ ಬಜೆಟ್‌ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ. ಏನೇನು ಚರ್ಚಿಸಲಾಯ್ತು..? ಎನೇನು ಪ್ಲಾನಿಂಗ್ ಇದೆ.? ಇಲ್ಲಿ ಓದಿ.

 • House

  Karnataka Districts23, Jan 2020, 7:22 AM IST

  ಬೆಂಗಳೂರು : 40 ಕೋಟಿ ರು. ಮೌಲ್ಯದ ನಿವೇಶನ ತೆರವು

  ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

 • undefined
  Video Icon

  Karnataka Districts17, Dec 2019, 5:07 PM IST

  ಫೀಲ್ಡಿಗಿಳಿದ ಬಿಡಿಎ, 320 ಕೋಟಿ ಮೌಲ್ಯದ ಭೂಮಿ ವಶ.. ಇಷ್ಟಕ್ಕೆ ನಿಲ್ಲಲ್ಲ

  ಬೆಂಗಳೂರಿನಲ್ಲಿ ಭೂಗಳ್ಳರ ಪಾಲಾಗಿದ್ದ 320 ಕೋಟಿ ರೂ. ಮೌಲ್ಯದ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

  ನಾಗವಾರದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ. ತನ್ನ ಆಸ್ತಿ ರಕ್ಷಣೆ ಸಂಬಂಧ ಬಿಡಿಎ ದಿಟ್ಟ ಹೆಜ್ಜೆ ಇಟ್ಟಿದೆ.

 • Yediyurappa

  NEWS28, Sep 2019, 10:32 AM IST

  ಮತ್ತೆ ಮೂರು ಹಗರಣಗಳ ತನಿಖೆಗೆ ಸಿಎಂ ಸೂಚನೆ

  ನಿಯಮಬಾಹಿರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಸಾವಿರಾರು ಬದಲಿ ನಿವೇಶನ ಹಂಚಿಕೆ, ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತು ಅವರ ಕುಟುಂಬದವರ ಹೆಸರಲ್ಲಿ 245 ಬದಲಿ ನಿವೇಶನಗಳ ಹಂಚಿಕೆ ಹಾಗೂ ಬಿಬಿಎಂಪಿ ರಸ್ತೆ ಅಗಲೀಕರಣದಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

 • Bengaluru

  Karnataka Districts6, Sep 2019, 7:46 PM IST

  ಬೆಂಗಳೂರು ಅಭಿವೃದ್ಧಿ; ಸಿಎಂಗೆ ಸಲಹೆ ಕೊಟ್ಟ ರಾಜೀವ್ ಚಂದ್ರಶೇಖರ್

  ಬೆಂಗಳೂರಿನ ಅಭಿವೃದ್ಧಿಗೆ ತುರ್ತಾಗಿ ಮತ್ತು ದೂರದೃಷ್ಟಿಯಿಂದ ಏನೆಲ್ಲ ಮಾಡಬಹುದು? ಎಂಬ ಕುರಿತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಯಿತು.

 • Yediyurappa
  Video Icon

  NEWS26, Aug 2019, 4:09 PM IST

  ಡಿಸಿಎಂ ಮಾತ್ರ ಅಲ್ಲ, ಮತ್ತೊಂದು ಪ್ರಮುಖ ಖಾತೆಗೂ ಪ್ರಭಾವಿಗಳ ಕ್ಯಾತೆ!

  ಬಿ.ಎಸ್. ಯಡಿಯೂರಪ್ಪ ಖಾತೆ ಹಂಚಿಕೆ ಚದಂಬರ ರಹಸ್ಯವಾಗಿ ಉಳಿದಿದೆ. ಎಲ್ಲರಿಗೂ ಪ್ರಮುಖ ಖಾತೆಗಳ ಮೇಲೆಯೇ ಕಣ್ಣು. ಡಿಸಿಎಂ ಹುದ್ದೆ ಜತೆ ಇನ್ನೊಂದು ಖಾತೆ ಕೂಡಾ ಕಗ್ಗಾಂಟಾಗಿದೆ. ಅದ್ಯಾವ ಖಾತೆ? ಇಲ್ಲಿದೆ ಡೀಟೆಲ್ಸ್...

 • Yeddyurappa waiting for Delhi orders

  Karnataka Districts15, Aug 2019, 8:38 AM IST

  ನಗರದ ಅಭಿವೃದ್ಧಿಗೆ ಒಂದೇ ಪ್ರಾಧಿಕಾರ?

  ಬೆಂಗಳೂರಿನ ಅಭಿವೃದ್ಧಿಗಾಗಿ ಒಂದೇ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಲು ಮುಂದಾಗಿದೆ.

 • undefined
  Video Icon

  Karnataka Districts1, May 2019, 3:36 PM IST

  BDA ಹಗರಣ ತನಿಖೆಗೆ ಮುಂದಾದ ಅಧ್ಯಕ್ಷರು!

  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದಲ್ಲಿ ಎಲ್ಲವೂ ಸರಿಯಿಲ್ಲ. BDA ಆಯುಕ್ತರ ವಿರುದ್ಧ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಗರಂ ಆಗಿದ್ದು, ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸಲು ಮುಂದಾಗಿದ್ದಾರೆ.  

 • State Budget

  BUSINESS8, Feb 2019, 2:31 PM IST

  ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

  ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ. ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

 • BBMP- BDA

  NEWS19, Dec 2018, 11:24 AM IST

  ಬಿಬಿಎಂಪಿ, ಬಿಡಿಎ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ

  ಮಹಾನಗರ ಪಾಲಿಕೆಗಳ ನಡುವೆ ಅಧಿಕಾರಿ, ಸಿಬ್ಬಂದಿಗಳ ಆಂತರಿಕ ವರ್ಗಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕಾಗಿ ಪ್ರತ್ಯೇಕ ಕಾಯ್ದೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತ ನಿರ್ವಹಣೆಯ ಅನುಕೂಲಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು ಎಂದು ಪ್ರಸಕ್ತ ಸಾಲಿನ ಸದಸ್ಯರ ಖಾಸಗಿ ವಿಧೇಯಕ ಮತ್ತು ನಿರ್ಣಯಗಳ ಸಮಿತಿಯು ವಿಧಾನಸಭೆಯಲ್ಲಿ ಮಂಗಳವಾರ ಸಲ್ಲಿಸಿದ ಎರಡನೇ ವರದಿಯಲ್ಲಿ ಶಿಫಾರಸು ಮಾಡಿದೆ.

 • BDA

  NEWS16, Dec 2018, 9:27 AM IST

  ಸೈಟ್‌ ಹಣ ಕಟ್ಟೋಕೆ 1 ತಿಂಗಳ ಅವಕಾಶ..?

  ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಣ ಪಾವತಿಸಲು ಹೆಚ್ಚುವರಿಯಾಗಿ ಒಂದು ತಿಂಗಳು ಅವಧಿ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 • undefined

  state6, Oct 2018, 8:16 AM IST

  ಬಗೆದಷ್ಟು ಸಿಗುತ್ತಿದೆ ಕೋಟಿ ಕೋಟಿ ಸಂಪತ್ತು

  ಇದೇ ಮೊದಲ ಬಾರಿ ‘ಕಂಡು-ಕೇಳರಿಯದ’ ದಾಳಿ ನಡೆಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅಧಿಕಾರಿಯೊಬ್ಬರ ಮೇಲೆ ಶುಕ್ರವಾರ ದಾಳಿ ನಡೆಸಿದ ಅದು, ಆದಾಯಕ್ಕಿಂತಲೂ ಮಿಗಿಲಾಗಿ ಸಂಪಾದಿಸಲಾಗಿತ್ತು ಎನ್ನಲಾದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಪತ್ತೆ ಮಾಡಿದೆ.

 • undefined
  Video Icon

  10, May 2018, 3:25 PM IST

  ಬೆಂಗಳೂರು ಅಭಿವೃದ್ಧಿ ಬಗ್ಗೆ ರಾಹುಲ್ ಗಾಂಧಿ ಬಳಿ ಉತ್ತರ ಇಲ್ಲ: ಸಂಸದ ರಾಜೀವ್

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾ ಗೋಷ್ಠಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ರಾಹುಲ್ ಗಾಂಧಿ ಬಳಿ ಯಾವುದೇ ಉತ್ತರವಿಲ್ಲವೆಂದು ಟೀಕಿಸಿದ್ದಾರೆ.