ಬೆಂಗಳೂರು ಅಪರಾಧ ಸುದ್ದಿ  

(Search results - 29)
 • Murder
  Video Icon

  Bengaluru-Urban13, Mar 2019, 10:13 PM IST

  ರೌಡಿ ಲಕ್ಷ್ಮಣ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

  ರೌಡಿ ಲಕ್ಷ್ಮಣ್‌ ಕೊಲೆ ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗವಾಗಿದ್ದು, ಈ ಹತ್ಯೆಯಲ್ಲಿ ಹೆಣ್ಣಿನ ನೆರಳಿದೆ ಎಂದು ಪೊಲೀಸರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ರೌಡಿ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ನಡೆದ ಮಾತುಕತೆ ಸದ್ಯ ಪೊಲೀಸರಿಗೆ ಹೊಸ ಅಂಶಗಳ ಪತ್ತೆಗೆ ಕಾರಣವಾಗಿದೆ. ಇನ್ನೊಂದು ಮಹತ್ವದ ಅಂಶ ಸಹ ಗೊತ್ತಾಗಿದೆ.+

 • Murder
  Video Icon

  NEWS7, Mar 2019, 9:35 PM IST

  ಹಾಡಹಗಲೇ ಬೆಂಗಳೂರಲ್ಲಿ ಮರ್ಡರ್, ಬೀದಿ ಹೆಣವಾದ ರೌಡಿ ಲಕ್ಷ್ಮಣ

  ರೌಡಿ ಶೀಟರ್ ಲಕ್ಷ್ಮಣ ನನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ಲಕ್ಷ್ಮಣನನ್ನು  ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

 • illegal love
  Video Icon

  Bengaluru-Urban30, Jan 2019, 4:27 PM IST

  ತ್ರಿಕೋನ ಲವ್ ಸ್ಟೋರಿ: ಬೆಂಗಳೂರು ಕಾಲೇಜಿನಲ್ಲೇ ವಿದ್ಯಾರ್ಥಿ ಬರ್ಬರ ಹತ್ಯೆ!

  ಹಾಡುಹಗಲೇ ಖಾಸಗಿ ಕಾಲೇಜಿನೊಳಗೆ ನಡೆದ ಮರ್ಡರ್‌ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನು ಮತ್ತೊಬ್ಬ ವಿದ್ಯಾರ್ಥಿಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಘಟನೆಗೆ ತ್ರಿಕೋನ ಲವ್ ಸ್ಟೋರಿ ಕಾರಣ  ಎಂದು ಹೇಳಲಾಗುತ್ತಿದೆ. ಇಲ್ಲಿದೆ ಫುಲ್ ಡೀಟೆಲ್ಸ್...

 • Video Icon

  NEWS4, Dec 2018, 3:41 PM IST

  ಪೊಲೀಸರ ಬಲೆಗೆ ಹನಿ ಟ್ರ್ಯಾಪ್ ಗ್ಯಾಂಗ್; ತಾಯಿ-ಮಗಳೇ ಮಾಸ್ಟರ್ ಮೈಂಡ್ !

  ಬೆಂಗಳೂರಿನಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಹನಿ ಟ್ರ್ಯಾಪ್ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಪೀಕಿರುವ ಈ ಗ್ಯಾಂಗಿನ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯಿ ಮತ್ತು ಮಗಳೇ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಚೇತನ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.

 • kidnap
  Video Icon

  NEWS18, Nov 2018, 6:54 PM IST

  ಸಾಲಗಾರರರ ಕಾಟ ತಪ್ಪಿಸಲು ಪೊಲೀಸರಿಗೆ ಚಳ್ಳೇಹಣ್ಣು

  ಬೆಂಗಳೂರಿನ ವ್ಯಕ್ತಿಯೊಬ್ಬ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಹುಳ ಬಿಟ್ಟಿದ್ದಾನೆ!  ಈತನ ತಂತ್ರ ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..  

 • Bengaluru
  Video Icon

  Bengaluru-Urban14, Nov 2018, 8:31 PM IST

  ಚೀಟಿ ವ್ಯವಹಾರದಲ್ಲಿ ಬೆಂಗಳೂರಿಗರಿಗೆ 5 ಕೋಟಿ ವಂಚಿಸಿದ ದಂಪತಿ

  ಚೀಟಿ ವ್ಯವಹಾರದಲ್ಲಿ ಅನೇಕ ಜನರನ್ನು ವಂಚಿಸಿದ್ದ ಬೆಂಗಳೂರಿನ ದಂಪತಿ ಪರಪ್ಪನ ಅಗ್ರಹಾರ ಸೇರುವಂತಾಗಿದೆ. ಮಗನ ಮದುವೆಗೆ ಒಂದು ವಾರ ಇರುವಾಗಲೇ ಜೈಲು ಸೇರಿದ್ದಾರೆ.

 • man attacked wife's ex husband
  Video Icon

  NEWS5, Nov 2018, 6:18 PM IST

  ಬೆಂಗಳೂರು: ಕೆಪಿಎಸ್‌ಸಿ ಕಚೇರಿಯೊಳಗಡೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

  ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್‌ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್‌ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. 

 • Video Icon

  Bengaluru City14, Oct 2018, 8:12 PM IST

  ಸಾಲ ವಾಪಸ್ ನೀಡದ್ದಕ್ಕೆ ಬೆಂಗಳೂರು ತಹಸೀಲ್ದಾರ್'ರಿಂದ ಗೂಂಡಾ ವರ್ತನೆ

  ಸಾಲ ವಾಪಸ್ ನೀಡದ್ದಕ್ಕೆ ತಹಸೀಲ್ದಾರ್ ಒಬ್ಬರು ಗೂಂಡಾವರ್ತನೆ ಮೆರೆದ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರುಕುಳಕ್ಕೊಳಗಾದವರು ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದಾರೆ.

 • Video Icon

  NEWS2, Oct 2018, 5:02 PM IST

  ಬೆಂಗಳೂರಿನ ವಾಹನ ಸವಾರರೇ ಎಚ್ಚರ.. ನಗರದಲ್ಲಿದೆ ಖತರ್ನಾಕ್ ಗ್ಯಾಂಗ್!

  ಬೆಂಗಳೂರಿನಲ್ಲಿ ವಾಹನ, ವಿಶೇಷವಾಗಿ ಬೈಕ್‌ಗಳನ್ನು ಹೊಂದಿರುವವರು ನೋಡಲೇಬೇಜಾದ ಸ್ಟೋರಿ ಇದು. ನಗರದಲ್ಲಿ ಬೈಕ್ ಕಳ್ಳತನ ವ್ಯಾಹತವಾಗಿ ನಡೆಯುತ್ತಿದ್ದು, ಹೈಫೈ ಬೈಕ್‌ಗಳನ್ನೇ ಕದಿಯುವ ಗ್ಯಾಂಗ್‌ ಸಕ್ರಿಯವಾಗಿದೆ. ಅಂತಹದ್ದೊಂದು ಗ್ಯಾಂಗ್‌ನ ಕುಕೃತ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

 • Video Icon

  NEWS1, Oct 2018, 11:27 AM IST

  ರೌಡಿಗಳಾಯ್ತು, ಈಗ ಜೂಜು ಅಡ್ಡೆಗಳೇ ಸಿಸಿಬಿ ಟಾರ್ಗೆಟ್

  ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿರುವ ಸಿಸಿಬಿ, ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ರೌಡಿಗಳಿಗೆ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದ ಬಳಿಕ, ಪೊಲೀಸರು ಈಗ, ಕ್ಲಬ್, ಬಾರ್ ಹಾಗೂ ಜೂಜು ಅಡ್ಡೆಗಳಿಗೆ ದಾಳಿ ನಡೆಸಿದ್ದಾರೆ.    

 • Video Icon

  NEWS27, Sep 2018, 1:23 PM IST

  ಅಲೋಕ್ ಕುಮಾರ್ ಬೆಂಗ್ಳೂರಿಗೆ ಬಂದದ್ದೇ ತಡ, ರೌಡಿಗಳಿಗೆ ಸಿಸಿಬಿ ಶಾಕ್!

  ಬೆಂಗಳೂರಿನ ನೊಟೋರಿಯಸ್‌ ರೌಡಿಗಳಿಗೆ ಸಿಸಿಬಿ ಶಾಕ್ ಕೊಟ್ಟಿದ್ದು, ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ.   

 • NEWS23, Sep 2018, 9:22 PM IST

  ದುನಿಯಾ ವಿಜಿಗೆ ಜೈಲೆ ಗತಿ

  ಆರೋಪಿಗಳು ಗಣ್ಯ ವ್ಯಕ್ತಿಗಳಾದ ಕಾರಣ ಸಾಕ್ಷಿ ನಾಶ ಪಡಿಸುವ ಸಾಧ್ಯತೆಯಿಯಿದೆ. ಆದ ಕಾರಣ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕೆಂದು ಡಿಫೆನ್ಸ್ ವಕೀಲರು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ  ಮಹೇಶ್  ನಾಲ್ವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.  

 • NEWS21, Sep 2018, 7:05 PM IST

  ಪತಿ ನನ್ನೊಂದಿಗೆ ಸೆಕ್ಸ್ ಮಾಡದೆ ಕಿರುಕುಳ

  4 ತಿಂಗಳ  ಹಿಂದೆ ಇವರಿಬ್ಬರ ವಿವಾಹವಾಗಿದೆ. ಪತಿ ಮಾಂಸದಂಗಡಿ ವ್ಯಾಪಾರ ಮಾಡುತ್ತಿದ್ದು ಮೊದಲ ಮದುವೆ ಮುಚ್ಚಿಟ್ಟು ನನ್ನನ್ನು ವಿವಾಹವಾಗಿದ್ದಾನೆ

 • Gold Smuggle at Bengaluru

  NEWS19, Sep 2018, 12:48 PM IST

  ಚಪ್ಪಲಿ, ಬೆಳ್ಳಿ ಕಡಗದೊಳಗೆ ಚಿನ್ನ ಸಾಗಾಟ!

  • ದುಬೈ ಮಾರ್ಗವಾಗಿ ಮಸ್ಕಟ್‌ನಿಂದ ಓಮನ್ ಏರ್‌ಲೈನ್ಸ್ ವಿಮಾನದಲ್ಲಿ ಶುಕ್ರವಾರ ಕೆಂಪೇಗೌಡ ನಿಲ್ದಾಣಕ್ಕೆ ಆಗಮಿಸಿದ್ದ ಆರೋಪಿಗಳು
  • ಆರೋಪಿ ಚಪ್ಪಲಿಯಲ್ಲಿ ಚಿನ್ನವನ್ನು ಅಡಗಿಸಿ ಪ್ರಯಾಣಿಕ ಸಲ್ಮಾನ್‌ಗೆ ಹಸ್ತಾಂತರಿಸಿದ್ದ
 • Sexual abuse
  Video Icon

  NEWS14, Sep 2018, 5:49 PM IST

  ಗಂಡ ಅಂದರ್, ಹೆಂಡ್ತಿ ಬಾಹರ್; ‘ಕೈಚಳಕ‘ಕ್ಕೆ ಕಿಲಾಡಿ ಪತ್ನಿ ಸಾಥ್!

  ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪತ್ನಿ, ಐಷಾರಾಮಿ ಜೀವನ ನಡೆಸುವ ಹುಚ್ಚಿನಲ್ಲಿ ತನ್ನ ಪತಿಗೆ ಕಂಬಿ ಎಣಿಸುವಂತೆ ಮಾಡಿದ್ದಾಳೆ. ಆದರೆ ಆಕೆ ಮಾತ್ರ ಪೊಲೀಸರ ಕೈಗೆ ಸಿಗದೆ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ.