ಬೆಂಗಳೂರು  

(Search results - 3209)
 • Student

  Bengaluru-Urban24, Oct 2019, 8:26 AM IST

  ಬೆಂಗಳೂರು : ರೈಲಿಗೆ ತಲೆಕೊಟ್ಟು ಟಾಪರ್ ವಿದ್ಯಾರ್ಥಿ ಸಾವು - ಕಾಲೇಜಲ್ಲಿ ರ್‍ಯಾಗಿಂಗ್‌?

  ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಾಳ ಸಮೀಪ ನಡೆದಿದೆ. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಕಾರಣ ಎನ್ನಲಾಗಿದೆ. 

 • diwali crackers ban

  BENGALURU24, Oct 2019, 7:52 AM IST

  ಪಟಾಕಿ ಉತ್ಪಾದನೆ ಕುಸಿತ, ವ್ಯಾಪಾರ ಖೋತಾ?

  ಈ ಬಾರಿ ನಗರದಲ್ಲಿ ಪಟಾಕಿ ಖರೀದಿ ಕಳೆದ ಸಾಲಿಗೆ ಹೋಲಿಸಿದಾಗ ಶೇಕಡ 40ರಷ್ಟುಕುಸಿಯುವ ಸಂಭವವಿದೆ. ಇಂತಹದೊಂದು ಬೆಳವಣಿಗೆಗೆ ಪಟಾಕಿ ಹೊಡೆಯಬಾರದು ಎಂಬ ಜಾಗೃತಿ ಮಾತ್ರ ಕಾರಣವಲ್ಲ. ಬದಲಾಗಿ ಪಟಾಕಿ ಪೂರೈಕೆಯೇ ಕುಸಿದು ಹೋಗಿದೆ.

 • Video Icon

  News23, Oct 2019, 9:10 PM IST

  'ನನ್ನ ಮಗ ವೀರ, ಶೂರ, ಆತ ಅಳುವ ಮಾತೇ ಬರೋದಿಲ್ಲ'

  ಬೆಂಗಳೂರು(ಅ. 23)  ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕ ಬಗ್ಗೆ ಅವರ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ದೇವರನ್ನು ನಂಬಿದ್ದಕ್ಕೆ ಒಳ್ಳೆಯದಾಗಿದೆ, ಮಗ ಬಿಡುಗಡೆಯಾಗಿರುವುದು ಸಂತಸ  ತಂದಿದೆ ಎಂದಿದ್ದಾರೆ.

  50 ದಿನಗಳಿಗೂ ಅಧಿಕ ಕಾಲಜೈಲಿನಲ್ಲಿದ್ದ ಡಿಕೆಶಿಗೆ ಇದೀಗ ಜಾಮೀನು ಸಿಕ್ಕಿದೆ. ಗಣೇಶ ಹಬ್ಬಕ್ಕೆ ಮಗ ಇರಲಿಲ್ಲ. ಈಗ ದೀಪಾವಳಿಗೆ ಬರುತ್ತಿದ್ದಾನೆ. ನನ್ನ ಮಗ ವೀರ, ಶೂರ ಅಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

 • Video Icon

  News23, Oct 2019, 7:16 PM IST

  ಸ್ನೇಹಿತನ ಬಿಡುಗಡೆಗೆ HDK ಕಾರಣ, ಕುಮಾರಸ್ವಾಮಿ ಹೇಳಿದ್ದಿಷ್ಟು

  ಬೆಂಗಳೂರು(ಅ. 23) ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಯಾವತ್ತೋ ಜಾಮೀನು ಸಿಗಬೇಕಿದ್ದ ಪ್ರಕರಣ. ಈ ದೇಶದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಜೀವಂತವಾಗಿದೆ ಎಂದು ಹೇಳಿದ್ದಾರೆ.

  ಇಂಥ ಪ್ರಕರಣಗಳ ಬಗ್ಗೆ, ತನಿಖಾ ಹಂತದಲ್ಲಿಯೇ ಬಂಧನ ಮಾಡುತ್ತಿರುವ ಬಗ್ಗೆ ದೊಡ್ಡ ಚರ್ಚೆ ಆಗಬೇಕಿದೆ. ರಾಜಕೀಯವಾಗಿ ಪ್ರಕರಣಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ, ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 • karntaka no1

  CRIME23, Oct 2019, 5:20 PM IST

  ಆಘಾತಕಾರಿ ಅಂಶ; ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ನಂ.1!

  ಶಾಂತಿಯ ನೆಲೆವೀಡು ಎಂದೇ ಪರಿಗಣಿತವಾಗಿರುವ, ಕಾನೂನು- ಸುವ್ಯವಸ್ಥೆಯಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿರುವ ಕರ್ನಾಟಕಕ್ಕೆ ಕೊಲೆ ಕಳಂಕ ಅಂಟಿಕೊಂಡಿದೆ. ಕೊಲೆಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವ ಅತ್ಯಂತ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.

 • Off Beat Places To Explore Near Bengaluru For Some Peace In Life

  Travel23, Oct 2019, 11:59 AM IST

  ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳು ಬೆಸ್ಟ್

  ಬೆಂಗಳೂರಿನ ಗಡಿಬಿಡಿಯ ಸಮಯ ಸಾಲದ ಬದುಕಲ್ಲಿ ಮಿಂದವರಿಗೆ ಎದ್ದು ಎಲ್ಲಾದರೂ ಸಮಯ ನಿಂತಂತ, ಹೆಚ್ಚು ಜನರಿಲ್ಲದ, ಸುಂದರ ಪರಿಸರದ ನಡುವೆ ಒಂದೆರಡು ದಿನವಾದರೂ ಇದ್ದು ಬರಬೇಕೆನ್ನಿಸುವುದು ಸಹಜ. ಅಂಥವರಿಗಾಗಿ ಇಲ್ಲಿವೆ ಕೆಲ ಆಫ್ ಬೀಟ್ ಸ್ಥಳಗಳು. 

 • by election date changed by election commission

  Politics23, Oct 2019, 9:05 AM IST

  ಬಿಜೆಪಿಗ ಮುನಿರಾಜು ಗೌಡ ನಿಷೇಧ ಅವಧಿ ಇಳಿಸಿದ ಆಯೋಗ

  ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮುನಿರಾಜು ಗೌಡ ನಿಷೇಧದ ಅವಧಿಯನ್ನು ಚುನಾವಣಾ ಆಯೋಗ ಇಳಿಸಿದ್ದು, ಇದರಿಂದ ರಿಲೀಫ್ ದೊರಕಿದಂತಾಗಿದೆ. 

 • 800 crore loss for green crackers

  Bengaluru-Urban23, Oct 2019, 8:51 AM IST

  ಗ್ರೀನ್‌ ಪಟಾಕಿ ನಗರದಲ್ಲಿ ಯಶ ಕಾಣುತ್ತಾ? ಗ್ರೀನ್ ಪಟಾಕಿ ಎಂದ್ರೇನು?

  ಅತ್ಯಂತ ಹೆಚ್ಚು ಬೆಳಕು ಮತ್ತು ಶಬ್ದವನ್ನು ಹೊರಚೆಲ್ಲುವ ಹಾಗೂ ಪರಿಸರಕ್ಕೆ ಮಾರಕವಾಗುವ ಪಟಾಕಿಗಳಿಗೆ ಪರ್ಯಾಯವಾಗಿ ಗ್ರೀನ್‌ ಪಟಾಕಿಗಳನ್ನು ಪರಿಚಯಿಸಲಾಗಿದೆ. ಈ ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಸ್ಥಳೀಯ ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. 

 • money

  Bengaluru-Urban23, Oct 2019, 8:22 AM IST

  ಪುತ್ರಿಯ ಏಕಾಂತದ ವಿಡಿಯೋ : ಪ್ರಾಧ್ಯಾಪಕನಿಂದ ಲಕ್ಷ ಲಕ್ಷ ಸುಲಿಗೆ

  ಬೆಂಗಳೂರಿನ  ದಂಪತಿ ಪುತ್ರಿಯನ್ನೇ ಬಂಡವಾಳ ಮಾಡಿಕೊಂಡು ಪ್ರಾಧ್ಯಾಪಕರೋರ್ವರಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ ಘಟನೆ ನಡೆದಿದೆ. 

 • Bengaluru rain new

  Bengaluru-Urban23, Oct 2019, 8:08 AM IST

  ಇನ್ನೂ 3 ದಿನ ಭಾರಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು

  ಬೆಂಗಳೂರಿನಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭೀಕರ ಮಳೆಗೆ ನಗರ ತುತ್ತಾಗಿದ್ದು ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು ಮಾಡಲಾಗಿದೆ.

 • Harsha

  Bengaluru-Urban23, Oct 2019, 7:53 AM IST

  ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ : 10 ಮಂದಿ ವಿರುದ್ಧ ಎಫ್‌ಐಆರ್‌

  ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜಿನ 10 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. 

 • school

  Bengaluru-Urban23, Oct 2019, 7:44 AM IST

  ಪೋಷಕರೆ ಗಮನಿಸಿ : ಖಾಸಗಿ ಶಾಲಾ ವಾಹನ ಸೇವೆ ಇರಲ್ಲ

  ಪೋಷಕರೇ ಗಮನಿಸಿ. ಇಂದು ನಿಮ್ಮ ಮಕ್ಕಳ ಶಾಲಾ ವಾಹನ ಮನೆ ಬಾಗಿಲಿಗೆ ಬರುವುದಿಲ್ಲ. ಕಾರಣವೇನು ? 

 • nrc

  state23, Oct 2019, 7:34 AM IST

  ರಾಜ್ಯ ಅಕ್ರಮ ಬಾಂಗ್ಲನ್ನರ ಸಾಮ್ರಾಜ್ಯ!

  ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ತಮ್ಮ ಅಸ್ತಿತ್ವ ವಿಸ್ತರಿಸಿಕೊಂಡಿದ್ದಾರೆ. ಹಲವು ರೀತಿಯ ಸಾಮಾಜಿಕ ಸಮಸ್ಯೆಗಳ ಹುಟ್ಟಿಗೂ ಅವರು ಕಾರಣರಾಗಿದ್ದಾರೆ.

 • Davanagere22, Oct 2019, 2:26 PM IST

  ಬೆಂಗಳೂರಿಗೆ ಈ ಮಾರ್ಗದಿಂದ ಸಂಚರಿಸಲಿವೆ ನೂತನ KSRTC ಬಸ್‌

  ಬೆಂಗಳೂರಿಗೆ ನೂತನ KSRTC ಬಸ್ ಸೇವೆ ಆರಂಭ ಮಾಡಲಾಗಿದೆ. ದಾವಣಗೆರೆ-ಶಿವಮೊಗ್ಗ ಮಾರ್ಗವಾಗಿ ಹೊಸ ಬಸ್ ಗಳು ಸಂಚಾರ ಮಾಡಲಿದೆ. 

 • football

  Football22, Oct 2019, 10:59 AM IST

  ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

  ತನ್ನ ಭದ್ರ​ಕೋಟೆ ಕಂಠೀ​ರವ ಕ್ರೀಡಾಂಗಣದಲ್ಲಿ ಶುಭಾ​ರಂಭ ಮಾಡುವ ನಿರೀಕ್ಷೆಯಲ್ಲಿದ್ದ ಬಿಎಫ್‌ಸಿ, ನೆರೆ​ದಿದ್ದ ಸಾವಿ​ರಾರು ಅಭಿ​ಮಾ​ನಿ​ಗ​ಳಲ್ಲಿ ನಿರಾಸೆ ಮೂಡಿ​ಸಿತು. ಪಂದ್ಯ​ದು​ದ್ದಕ್ಕೂ ಉಭಯ ತಂಡ​ಗಳ ನಡುವೆ ಭಾರೀ ಪೈಪೋಟಿ ನಡೆ​ಯಿ​ತು. ಎರಡೂ ತಂಡ​ಗಳ ರಕ್ಷಣಾ ಪಡೆಗಳು ಆಕ​ರ್ಷಕ ಪ್ರದ​ರ್ಶನ ತೋರಿ​ದವು.