ಬೆಂಕಿ ಅವಘಡ  

(Search results - 31)
 • Chitradurga

  Karnataka Districts20, Mar 2020, 12:15 PM IST

  ಚಿತ್ರದುರ್ಗ : 12 ದಿನದ ಹಸುಗೂಸು, ಬಾಣಂತಿ ಜೀವಂತ ದಹನ

  ಚಿತ್ರದುರ್ಗದಲ್ಲಿ ಬಾಣಂತಿ ಹಾಗೂ ಮಗು ಇಬ್ಬರು ಮೃತಪಟ್ಟಿದ್ದಾರೆ. ಮನೆಯಲ್ಲಿ ದೀಪದಿಂದ ಹೊತ್ತಿದ ಬೆಂಕಿಯಿಂದ ಅವಘಡವಾಗಿದೆ. 

 • undefined
  Video Icon

  Karnataka Districts18, Feb 2020, 5:44 PM IST

  ಬೆಂಗ್ಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; : ವರ್ತೂರು ಕೆರೆ ಸುತ್ತ ಅಗ್ನಿ ಜ್ವಾಲೆ

  • ಸೋಮವಾರ ನಗರದ ಆನಂದ್ ರಾವ್ ಸರ್ಕಲ್ ಬಳಿ ಬೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ
  • ಮಂಗಳವಾರ ನಗರದ ವರ್ತೂರು ಕೆರೆ ಪಕ್ಕ ಬೆಂಕಿ ನರ್ತನ
  • ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶ ಹೊಗೆಮಯ
 • Chicken

  Karnataka Districts25, Jan 2020, 10:39 AM IST

  ತುಮಕೂರು: 3 ಸಾವಿರ ಕೋಳಿಗಳು ಬೆಂಕಿಗಾಹುತಿ

  ತುಮಕೂರಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಾವಿರಾರು ಕೋಳಿಗಳು ಬೆಂಕಿಗಾಹುತಿಯಾಗಿದೆ. ಸುಮಾರು 3 ಸಾವಿರ ಕೋಳಿಗಳು ಬೆಂಕಿಗಾಹುತಿಯಾಗಿದೆ.

 • Kalaburagi

  Karnataka Districts2, Jan 2020, 10:07 AM IST

  ಕಲಬುರಗಿ: ಗೂಡ್ಸ್ ರೈಲಿನಲ್ಲಿ ಬೆಂಕಿ ಅವಘಡ, ತಪ್ಪಿದ ಭಾರೀ ದುರಂತ

  ಗೂಡ್ಸ್ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 
   

 • undefined

  Karnataka Districts5, Dec 2019, 12:33 PM IST

  ತುಮಕೂರು: ಹೊತ್ತಿ ಉರಿದ ಸ್ಮಾರ್ಟ್ ಸಿಟಿ ಕಾಮಗಾರಿ ಪೈಪ್‌ಗಳು

  ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪೈಪ್‌ಗಳು ಧಗಧಗನೆ ಹೊತ್ತಿ ಉರಿದ ಘಟನೆ ತುಮಕೂರಿನ ಸ್ಮಾರ್ಟ್‌ ಸಿಟಿ ಕಚೇರಿ ಪಕ್ಕದಲ್ಲಿರುವ ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

 • Saudi Arabia
  Video Icon

  NEWS29, Sep 2019, 10:32 PM IST

  ಸೌದಿಯಲ್ಲಿ ಭೀಕರ ಅಗ್ನಿ ಅವಘಡ.. ಹೊಗೆ ತುಂಬಿದ ವಿಡಿಯೋ..ಅಬ್ಬಬ್ಬಾ!

  ದುಬೈ[ಸೆ. 29] ಸೌದಿ ಅರೇಬಿಯಾದ ಜಿದ್ದಾದ ರೈಲ್ವೆ ನಿಲ್ದಾಣದಲ್ಲಿ ಅಗ್ನಿ ಅವಘಡವಾಗಿದ್ದು 5 ಜನ ಸಾವಿಗೀಡಾದ ವರದಿಗಳು ಬಂದಿವೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಮೊತ್ತು ಹೊಗೆ ಆವರಿಸುವ ವಿಡಿಯೋಗಳು ವೈರಲ್ ಆಗಿವೆ

 • ONGC Mumbai

  NEWS3, Sep 2019, 10:50 AM IST

  ONGC ಘಟಕದಲ್ಲಿ ಬೆಂಕಿ ಅವಘಡ: ಮೂವರು ಸಾವು

  ಮುಂಬೈನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗ್ಗಿನ ಹೊತ್ತು ಅವಘಡ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

 • Smriti Irani

  Lok Sabha Election News29, Apr 2019, 2:27 PM IST

  ಹೊಲದಲ್ಲಿ ಬೆಂಕಿ: ನೀರು ಸೇದಿ ಬೆಂಕಿ ನಂದಿಸಿದ ಸ್ಮೃತಿ!, ವಿಡಿಯೋ ವೈರಲ್

  ಲೋಕಸಭಾ ಚುನಾವಣೆಯ ಕಾವೇರಿದ ಪ್ರಚಾರದ ನಡುವೆ, ಹೊಲವೊಂದಕ್ಕೆ ಬೆಂಕಿ ತಗುಲಿದೆ ಎಂಬ ಸುದ್ದಿ ತಿಳಿದ ಅಮೇಠಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ತನ್ನೆಲ್ಲಾ ಕಾರ್ಯಕ್ರಮವನ್ನು ಮೊಟಕುಗಿಳಿಸಿ ದೌಡಾಯಿಸಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಸ್ಥಳದಲ್ಲಿ ತಾನೇ ಖುದ್ದು ನೀರು ಸೇದಿ ಬೆಂಕಿ ನಂದಿಸಲು ಕೈ ಜೋಡಿಸಿದ್ದಾರೆ.

 • Jesus Christ

  NEWS18, Apr 2019, 3:06 PM IST

  ನೋಟ್ರೆ-ಡೇಮ್‌ ಕ್ಯಾಥೆಡ್ರಲ್‌ ದುರಂತ: ಬೆಂಕಿಯ ಕೆನ್ನಾಲಿಗೆಯಲ್ಲಿ ಏಸು ಕ್ರಿಸ್ತ?

  ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾಗಿರುವ ಪ್ಯಾರಿಸ್‌ನ 850 ವರ್ಷಗಳ ಐತಿಹಾಸಿಕ ನೋಟ್ರೆ-ಡೇಮ್‌ ಕ್ಯಾಥೆಡ್ರಲ್‌ ಚರ್ಚ್‌ನಲ್ಲಿ ಭಗವಾನ್ ಏಸು ಕ್ರಿಸ್ತನ ಪ್ರತಿರೂಪ ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • church

  NEWS17, Apr 2019, 11:19 AM IST

  ಸುಟ್ಟ ಚರ್ಚ್ ನವೀಕರಣಕ್ಕೆ 4000 ಕೋಟಿ ರು. ದೇಣಿಗೆ!

  ನೋಟ್ರೆ-ಡೇಮ್‌ ಚಚ್‌ರ್‍ ನವೀಕರಣಕ್ಕೆ 4000 ಕೋಟಿ ರು. ದೇಣಿಗೆ| ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಐತಿಹಾಸಿಕ ಚಚ್‌ರ್‍| ಬೆಂಕಿ ಅವಘಡದ ಬಗ್ಗೆ ಅಧಿಕಾರಿಗಳಿಂದ ಕಾರ್ಮಿಕರ ವಿಚಾರಣೆ| ಬೆಂಕಿಯ ಕೆನ್ನಾಲಿಗೆಗೆ ಚಚ್‌ರ್‍ನ ಮೇಲ್ಛಾವಣಿ ಸಂಪೂರ್ಣ ನಾಶ| ಬೆಂಕಿ ನಂದಿಸಲು 400 ಸಿಬ್ಬಂದಿಯಿಂದ 15 ಗಂಟೆಗಳ ಹರಸಾಹಸ

 • Dog rescues 30 people

  NEWS13, Apr 2019, 1:21 PM IST

  35 ಜನರ ಪ್ರಾಣ ಕಾಪಾಡಿ ಜೀವತೆತ್ತ ಸಾಕುನಾಯಿ!

  ಪ್ರಾಣಿಗಳಿಗೆ ಮಾತು ಬರುವುದಿಲ್ಲವಾದರೂ ಅನ್ನ ಹಾಕಿದ ಮಾಲಿಕರ ಪ್ರೀತಿ, ಖಣವನ್ನು ಅವು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತಿದೆ ಉತ್ತರ ಪ್ರದೇಶದಲ್ಲಿ ನಡೆದ ಆ ಘಟನೆ. ತನ್ನ ಮಾಲೀಕನರುವ ಕಟ್ಟಡಕ್ಕೆ ಬೆಂಕಿ ತಗುಲಿದೆ ಎಂಬ ವಿಚಾರ ತಿಳಿದ ನಾಯಿ ಸಮಯ ಪ್ರಜ್ಞೆ ಮೆರೆದು 35ಕ್ಕೂ ಹೆಚ್ಚು ಮಂದಿಯ ಪ್ರಾಣ ಕಾಪಾಡಿದೆ. ದುರಾದೃಷ್ಟವಶಾತ್ ಇವರೆಲ್ರ ಪಾಲಿಗೆ ಹೀರೋ ಆದ ಆ ನಾಯಿ ಮಾತ್ರ ಇದೇ ದುರಂತದಲ್ಲಿ ಸಾವನ್ನಪ್ಪಿದೆ.

 • Aero India Fire

  AUTOMOBILE5, Mar 2019, 5:31 PM IST

  ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!

  ಏರೋ ಇಂಡಿಯಾ ಶೋನಲ್ಲಿ ಬೆಂಕಿ ಅವಘಡಕ್ಕೆ 230 ಕಾರುಗಳು ಸುಟ್ಟು ಭಸ್ಮವಾಗಿದೆ. ಕಾರು ಕಳೆದುಕೊಂಡವರು ನೋವು ಹೇಳತೀರದು. ಸುಟ್ಟ ಕಾರಿನ ವಿಮೆ ಮೊತ್ತ ಬಿಡುಗಡೆಯಾಗಿದೆ. ಗೃಹ ಸಚಿವ ಎಂ.ಬಿ.ಪಾಟೀಲ್ ಚೆಕ್ ವಿತರಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • Moving truck caught fire

  BENGALURU26, Feb 2019, 7:43 AM IST

  ರಾಜಧಾನಿಯಲ್ಲಿ ಅಗ್ನಿ ನರ್ತನ : 10 ಕಡೆ ಬೆಂಕಿ

  ರಾಜಧಾನಿಯಲ್ಲೂ ವಿವಿಧೆಡೆ ಬೆಂಕಿ ಕಾಣಿಸಿಕೊಂಡಿದೆ.  ಜ್ಞಾನಭಾರತಿ ಆವರಣ ಸೇರಿದಂತೆ ನಗರದ 10 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ದುರಂತಗಳು ಸಂಭವಿಸಿವೆ. 
   

 • Fire

  INDIA25, Feb 2019, 3:52 PM IST

  ಬೇಸಿಗೆಯಲ್ಲಿ ಬೆಂಕಿ: ನಿಮ್ಮ ಎಚ್ಚರದಲ್ಲಿ ನೀವಿರಿ...

  ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಅಗ್ನಿ ಅವಘಡ ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ ಬೆಂಕಿ ಹೊತ್ತುವ ಮೊದಲೇ ಮುನ್ನೆಚ್ಚರಿಕೆ ಕೈಗೊಳ್ಳುವುದು ಸೂಕ್ತ. ಅದಕ್ಕೆ ನೀವೇನು ಮಾಡಬೇಕು.  

 • Chennai
  Video Icon

  NEWS24, Feb 2019, 6:31 PM IST

  ಚೆನ್ನೈನಲ್ಲೂ ಅಗ್ನಿ ಅವಘಡ.. ಸುಟ್ಟುಹೋದ ನೂರಾರು ಕಾರುಗಳು!

  ಬೆಂಗಳೂರಿನ ಏರ್  ಶೋ ಬಳಿ ಅಗ್ನಿ ಅವಘಡ ಸಂಭವಿಸಿ 300 ಕಾರ್ ಗಳು ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನ ಚೆನ್ನೈನಲ್ಲಿಯೂ ಅಗ್ನಿ ಅವಘಡವಾಗಿದೆ.  ಪೊರೂರು ಸಮೀಪದ ಭೀಕರ ಬೆಂಕಿ 100 ಕ್ಕಿಂತ ಹೆಚ್ಚು ಕಾರುಗಳ ಬಲಿ ಪಡೆದಿದೆ. ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 4  ರಿಂದ 5 ಎಕರೆ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯವನ್ನು ಎಸೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.