ಬೂಕನಕೆರೆ  

(Search results - 9)
 • BSY

  state13, Jan 2020, 7:40 AM IST

  ನಿಂಬೆ ಮಾರುತ್ತಿದ್ದ ನಾನು 4 ಬಾರಿ ಸಿಎಂ ಆದೆ : ಬಿಎಸ್‌ವೈ

  ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವಾದುದು ಇಲ್ಲ. ಯುವಕರು ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಕಿವಿ ಮಾತು ಹೇಳಿದರು.

 • BSY
  Video Icon

  Politics3, Jan 2020, 4:37 PM IST

  ಕೊಟ್ಟ ಮಾತಿಗೆ ಬೆನ್ನು ತಿರುಗಿಸಲ್ಲ ಬೂಕನಕೆರೆ ಭೂಪ: ಸಂ'ಕ್ರಾಂತಿ'ಗೆ ಸಂಪುಟ..?

  ಅಜ್ಞಾತವಾಸ ಮುಗಿಸಿದ ಕ್ಷಿಪ್ರಕ್ರಾಂತಿ ವೀರರಿಗೆ ಮಂತ್ರ ಭಾಗ್ಯ ಯಾವಾಗ..? ಬಿಜೆಪಿ ಸರ್ಕಾರ ಪ್ರತಿಷ್ಠಾಪಿಸಿದವರಿಗೆ ಒಲಿದಿಲ್ಲ ಗೂಟದ ಕಾರಿನ ಭಾಗ್ಯ..? 150 ದಿನಗಳ ಅಜ್ಞಾತವಾಸ ಮುಗಿಸಿದ್ದಾರೆ ಕ್ಷಿಪ್ರಕ್ರಾಂತಿಯ ವೀರರು..! ಕೊಟ್ಟ ಮಾತಿಗೆ ತಪ್ಪಿ ನಡೆಯಲ್ಲ ಸಿಎಂ ಯಡಿಯೂರಪ್ಪ..! ಕೊಟ್ಟ ಮಾತಿಗೆ ಬೆನ್ನು ತಿರುಗಿಸಲ್ಲ ಬೂಕನಕೆರೆ ಭೂಪ..! ವೀಕ್ಷಿಸಿ ಸಂ'ಕ್ರಾಂತಿ'ಗೆ ಸಂಪುಟ..?

 • Local Body election

  Karnataka Districts6, Dec 2019, 9:04 AM IST

  ಬೈ ಎಲೆಕ್ಷನ್: ಸಿಎಂ ತವರಲ್ಲಿ ನೀತಿಸಂಹಿತೆ ಉಲ್ಲಂಘನೆ

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆಯಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಗ್ರಾಮದ ಶಾಲೆಯ ಕಟ್ಟಡದಲ್ಲಿ ಯಡಿಯೂರಪ್ಪ ಅವರು ನೀಡಿರುವ ಅನುದಾನ ಕುರಿತು ಬರೆದಿರುವ ವಿವರವನ್ನು ತೆರವುಗೊಳಿಸಿಲ್ಲ. ಚುನಾವಣೆ ಘೋಷಣೆಯಾದ ನಂತರ ಜಿಲ್ಲಾದ್ಯಂತ ಒಂದು ತಿಂಗಳು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು.

 • Voting

  Karnataka Districts6, Dec 2019, 8:48 AM IST

  ಮಂಡ್ಯ: ಸಿಎಂ ತವರಲ್ಲಿ ಮತದಾನ ಹೇಗಿತ್ತು..?

  ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಗ್ರಾಮ ಬೂಕನಕೆರೆಯಲ್ಲಿ ಈ ಬಾರಿ ವಿಶೇಷವಾಗಿ ಉಪಚುನಾವಣೆ ಹವಾ ಇತ್ತು. ಅಲ್ಲಿ ಮತದಾನ ಹೇಗೆ ನಡೆಯಿತು, ಎಷ್ಟು ಮತದಾನವಾಯಿತು ಎಂಬ ಕುರಿತು ಇಲ್ಲಿದೆ ಮಾಹಿತಿ.

 • dk shivakumar arrested yeddyurappa

  Karnataka Districts7, Sep 2019, 4:03 PM IST

  ಡಿಕೆಶಿ ಬಂಧನ: ಬಿಎಸ್‌ವೈ ಹುಟ್ಟೂರಲ್ಲೇ ಬಿಜೆಪಿ ವಿರುದ್ಧ ಪ್ರತಿಭಟನೆ

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನವನ್ನು ವಿರೋಧಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದೀಗ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯಲ್ಲೇ ಡಿಕೆಶಿ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಮೋದಿ,  ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.

 • yeddyurappa

  NEWS27, Jul 2019, 3:01 PM IST

  ಸಿಎಂ ಆಗುತ್ತಿದ್ದಂತೆ ಹುಟ್ಟೂರಿಗೆ ತೆರಳಿದ BSY : ಚೆಲುವನಾರಾಯಣನ ದರ್ಶನ

  ನೂತನ‌ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಿದ್ದಾರೆ. ಬಳಿಕ ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದಿದ್ದಾರೆ.
   

 • BS yeddyurappa will take Chief minister oath today's evening in Karnataka

  Karnataka Districts26, Jul 2019, 3:39 PM IST

  ಪ್ರಮಾಣ ವಚನ ಸ್ವೀಕಾರ: ಬಿಎಸ್‌ವೈ ಹುಟ್ಟೂರಲ್ಲಿ ಸಂಭ್ರಮ

  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಹುಟ್ಟೂರು ಬೂಕನಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದ ದೇವಾಲಯಗಳಲ್ಲಿಇಂದು ಸಂಜೆ ವಿಶೇಷ ಪೂಜೆ ನಡೆಯಲಿದೆ.

 • undefined
  Video Icon

  NEWS26, Jul 2019, 1:16 PM IST

  ಮತ್ತೆ ರಾಜಕೀಯ ಬಿಕ್ಕಟ್ಟು ಎದುರಾಗುತ್ತಾ? ಇಲ್ಲಿದೆ 'ಸ್ಪೀಕರ್’ವಾಣಿ

  ನಾಲ್ಕನೇ ಬಾರಿ ಸಿಎಂ ಪಟ್ಟ ಅಲಂಕರಿಸಲು ಬೂಕನಕೆರೆ ಶಿವಲಿಂಗಪ್ಪ ಯಡಿಯೂರಪ್ಪ ರೆಡಿಯಾಗಿದ್ದಾರೆ. ಅತ್ತ ಸದನದ ಕಥೆ ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅಗ್ನಿ ಪರೀಕ್ಷೆ ಇನ್ನೂ ಬಾಕಿಯಿದೆ.  ಜುಲೈ ಅಂತ್ಯದೊಳಗೆ ಮಹತ್ವದ ಬಿಲ್ ಗಳನ್ನು ಪಾಸ್ ಮಾಡುವ ಅನಿವಾರ್ಯತೆ ಶಾಸನಸಭೆಯ ಮುಂದಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಏನ್ ಹೇಳ್ತಿದ್ದಾರೆ ನೋಡೋಣ...

 • undefined

  NEWS7, Dec 2018, 11:30 PM IST

  ಕೇರಳದಿಂದ ಆಗಮಿಸಿದ ಬಿಎಸ್‌ವೈ ನೇರವಾಗಿ ಬೂಕನಕೆರೆಗೆ ಹೋಗಿದ್ದೇಕೆ?

  ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ಹುಟ್ಟೂರು ಮಂಡ್ಯದ ಬೂಕನಕೆರೆಯಲ್ಲಿ ಆಡಳಿತ ಪಕ್ಷದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕುಟುಂಬ ಸಮೇತ ಬಿಎಸ್‌ವೈ ಪೂಜೆಯೊಂದರಲ್ಲಿ ಪಾಲ್ಗೊಂಡಿದ್ದರು.