ಬುರ್ಖಾ
(Search results - 28)IndiaJan 23, 2021, 7:58 AM IST
'ಬುರ್ಖಾ, ಟೋಪಿ, ಗಡ್ಡಕ್ಕೆ ಬಿಜೆಪಿಯಿಂದ ನಿಷೇಧ'
ಬಿಜೆಪಿ ಬುರ್ಖಾ, ಗಡ್ಡ, ಟೋಪಿಯನ್ನು ನಿಷೇಧಿಸುತ್ತದೆ ಎಂದು ಮುಖಂಡರೋರ್ವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
Cine WorldJan 19, 2021, 11:02 AM IST
ಮದುವೆ ನಂತ್ರ ಬುರ್ಖಾ ಮಾತ್ರ ಧರಿಸ್ಬೇಕು: ರಿಸೆಪ್ಶನ್ ದಿನ ಹಿಂದೂ ಪತ್ನಿಗೆ ಶಾಕ್ ಕೊಟ್ಟ ನಟ
ಭಿನ್ನ ಮತದ ಇಬ್ಬರು ಪ್ರೀತಿಸಿ ಮದುವೆಯಾಗಿ ನಂತರ ಮತಾಂತರವಾಗು, ಹಾಗೇ ಇರು, ಹೀಗೆ ಇರು ಎಂದರೆ ಹೇಗಾಗಬಹುದು ಹೇಳಿ..? ನಂಬಿ ಮದುವೆಯಾದ ಹುಡುಗಿಗೆ ಇನ್ಮುಂದೆ ಬುರ್ಖಾ ಮಾತ್ರ ಧರಿಸ್ಬೇಕು ಎಂದು ಶಾಕ್ ಕೊಟ್ಟಿದ್ದರು ಈ ನಟ
IndiaDec 18, 2020, 5:36 PM IST
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಬುರ್ಖಾ ಸಂಕಷ್ಟ; ಆಯೋಗಕ್ಕೆ ಪತ್ರ!
ಪಶ್ಚಿಮ ಬಂಗಳಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಈ ಬಾರಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಅಕ್ರಮಗಳಿಂದ ಬಿಜೆಪಿಗೆ ಸೋಲಾಗಬಾರದು ಎಂದು ಈಗಲೇ ಕಾರ್ಯಪ್ರವೃತ್ತವಾಗಿದೆ. ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದ್ದು, ಬುರ್ಖಾ ಕುರಿತು ಆತಂಕ ವ್ಯಕ್ತಪಡಿಸಿದೆ.
Cine WorldNov 27, 2020, 5:25 PM IST
ಗೌರಿಗೆ ಬುರ್ಖಾ ಧರಿಸಿ ಆಯೆಷಾ ಎಂದು ಹೆಸರು ಬದಲಾಯಿಸಲು ಹೇಳಿದ ಶಾರುಖ್!
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಬಾಲಿವುಡ್ನ ಲವಿಂಗ್ ಕಪಲ್. ಗೌರಿ ಹಿಂದೂ ಹಾಗೂ ಶಾರುಖ್ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ. ಆದರೆ ಗೌರಿ ಖಾನ್ಗೆ ಒಮ್ಮೆ 'ಬುರ್ಖಾ' ಧರಿಸಿ ಹೆಸರನ್ನು 'ಆಯೆಷಾ' ಎಂದು ಬದಲಾಯಿಸುವಂತೆ ಕೇಳಿಕೊಂಡಿದ್ದನ್ನು ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ.
Cine WorldMar 12, 2020, 3:10 PM IST
ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ; ಇದು ಲವ್ ಅಲ್ಲ Live-in-Relationship!
ಲವ್ವಲ್ಲಿ ಬಿದ್ದೇ ಬಿಟ್ಟರು ಹೆಬ್ಬುಲಿ ನಟಿ. ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್.....
IndiaFeb 13, 2020, 1:13 PM IST
'ರೆಹಮಾನ್ ಮ್ಯೂಸಿಕ್ ಇಷ್ಟ, ಆದ್ರೆ ಬುರ್ಖಾ ಹಾಕಿದ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ'
ಮತ್ತೆ ಟ್ರೋಲ್ ಆದ ಸಂಗೀತ ಮಾಂತ್ರಿ ರಹಮಾನ್ ಮಗಳು| ಒಂದು ವರ್ಷದ ಹಿಂದಿನ ಪೋಟೋ ಮತ್ತೆ ಟ್ರೋಲ್| ರಹಮಾನ್ ಸಂಗೀತ ನನಗಿಷ್ಟ ಆದ್ರೆ ಅವರ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ ಅಂದ್ರು ಈ ಲೇಖಕಿ
Karnataka DistrictsJan 22, 2020, 11:27 AM IST
ಆಲಮಟ್ಟಿ: ನದಿಗೆ ಹಾರಿದ ಮಹಿಳೆ, ಬುರ್ಖಾದಿಂದ ಸಾವಿನ ದವಡೆಯಿಂದ ಪಾರು!
ಇಲ್ಲಿನ ಪಾರ್ವತಿ ಕಟ್ಟಾರೈಲ್ವೆ ಸೇತುವೆ ಮೇಲಿಂದ ಚಲಿಸುತ್ತಿರುವ ರೈಲಿನಿಂದ ಕೃಷ್ಣಾ ನದಿಗೆ ಹಾರಿದ ಬುರ್ಖಾಧಾರಿ ಮಹಿಳೆಯೊಬ್ಬಳು ಸಿನಿಮೀಯ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ನಡೆದಿದೆ. ಆದರೆ ಅದೇ ಸಂದರ್ಭದಲ್ಲಿ ಆಕೆ ಎಸೆದ ತನ್ನ ಐದಾರು ವರ್ಷದ ಹೆಣ್ಣುಮಗು ಮೃತಪಟ್ಟಿದೆ.
IndiaJan 20, 2020, 9:56 AM IST
Fact Check: ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನೆಗೆ ಡ್ರೆಸ್ಕೋಡ್!
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಲು ಬುರ್ಖಾವನ್ನು ಕಡ್ಡಾಯ ಮಾಡಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
Education JobsDec 3, 2019, 8:39 AM IST
ಬುರ್ಖಾ ಧರಿಸಿದ್ದರೂ 2020ರ ನೀಟ್ ಪರೀಕ್ಷೆ ಬರೆಯಲು ಅವಕಾಶ!
ಬುರ್ಖಾ ಧರಿಸಿದ್ದರೂ 2020ರ ನೀಟ್ ಪರೀಕ್ಷೆ ಬರೆಯಲು ಅವಕಾಶ| ಆದರೆ ಇಂಥ ವಸ್ತ್ರಗಳು ಅಥವಾ ಲೋಹದ ವಸ್ತುಗಳನ್ನು ಧರಿಸಿಕೊಂಡು ಹೋಗುವ ಅಭ್ಯರ್ಥಿಗಳಿಗೆ ಒಂದು ಕಂಡೀಷನ್
NEWSSep 10, 2019, 5:04 PM IST
ಬುರ್ಖಾ ಧರಿಸಿ ಬಂದ ಯುವತಿಯರನ್ನು ಬೆತ್ತ ಹಿಡಿದು ಓಡಿಸಿದ ಪ್ರಾಂಶುಪಾಲ!
ಕಾಲೇಜಿಗೆ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು| ಸಮವಸ್ತ್ರವಲ್ಲ, ಬುರ್ಖಾ ಧರಿಸಿದ್ರೆ ಕಾಲೇಜಿಗೆ ಬರ್ಬೇಡಿ| ಬೆತ್ತ ಹಿಡಿದು ವಿದ್ಯಾರ್ಥಿನಿಯರನ್ನು ೋಡಿಸಿದ ಪ್ರಾಂಶುಪಾಲ
NEWSMay 29, 2019, 5:56 PM IST
ಬುರ್ಖಾ ನಂತರ ವೇಲ್ ತೆಗೀರಿ ಅಂದ್ರು.. ಮೆಟ್ರೋದಲ್ಲಿ ಇದೆಂಥ ಪ್ರಕರಣ!
ಮೆಟ್ರೋ ನಿಲ್ದಾಣದಲ್ಲಿ ಪುರುಷ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಕ್ನೋದ ಮೆಟ್ರೋದಲ್ಲಿ ಸೋಮವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದೆ.
NEWSMay 25, 2019, 8:31 AM IST
ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ
ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ| ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿರುಗೇಟು| ಒಂದೇ ಗೂಟಕ್ಕೆ ಕಟ್ಟಿದ್ದ ಎತ್ತುಗಳಂತೆ ಕಾಂಗ್ರೆಸ್-ಜೆಡಿಎಸ್ ಪರಿಸ್ಥಿತಿ| ರಾಜ್ಯದಲ್ಲಿ ನಾವಾಗಿಯೇ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ
NEWSMay 6, 2019, 4:26 PM IST
ಬುರ್ಖಾ ನಿಷೇಧದ ಕೂಗು ಈಗೇಕೆ ಎದ್ದಿದೆ?
ನೆರೆಯ ದ್ವೀಪರಾಷ್ಟ್ರದಲ್ಲಿ ನಿಕಾಬ್ (ಪೂರ್ತಿ ಮುಖ ಮುಚ್ಚುವ ಬಟ್ಟೆ) ನಿಷೇಧಗೊಳಿಸಿದ ಬೆನ್ನಲ್ಲೇ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕೆಂಬ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ‘ಮುಖ ಮುಚ್ಚುವ ಬಟ್ಟೆ’ ನಿಷೇಧಗೊಳಿಸಿರುವುದು ಶ್ರೀಲಂಕಾ ಮಾತ್ರವಲ್ಲ. ಫ್ರಾನ್ಸ್, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಲ್ಲಿ ಇದಕ್ಕೆ ನಿಷೇಧವಿದೆ. ಈ ಕುರಿತ ಮಾಹಿತಿ ಇಲ್ಲಿದೆ.
NewsMay 3, 2019, 8:32 AM IST
'ಬುರ್ಖಾ ನಿಷೇಧಿಸಿದರೆ, ಗೂಂಗಟ್ಗೂ ನಿಷೇಧ ಹಾಕಿ'
ಬುರ್ಖಾ ನಿಷೇಧಿಸಿದರೆ, ಗೂಂಗಟ್ಗೂ ನಿಷೇಧ ಹಾಕಿ ಎನ್ನುವ ಸವಾಲೊಂದನ್ನು ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ಶಿವಸೇನೆಗೆ ಸವಾಲೆಸೆದಿದ್ದಾರೆ.
NEWSMay 1, 2019, 4:09 PM IST
'ರಾವಣನ ಲಂಕೆಯಲ್ಲಿಯೇ ಬುರ್ಖಾ ಬ್ಯಾನ್ ಆಗೋದಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕಿಲ್ಲ?'
ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಂಡು ಲೋಕ ಸಮರಕ್ಕೆ ಧುಮುಕಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬುರ್ಖಾ ವಿಚಾರವನ್ನು ಎತ್ತಿಕೊಂಡಿದ್ದು ಅದಕ್ಕೆ ರಾಮಾಯಣದ ಲಿಂಕ್ ನೀಡಿದೆ.