ಬುಡಕಟ್ಟು  

(Search results - 27)
 • online market

  BUSINESS29, Jun 2020, 2:35 PM

  ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ!

  ಬುಡಕಟ್ಟು ವ್ಯಾಪಾರಸ್ತರಿಗೆ ಶೀಘ್ರ ಆನ್‌ಲೈನ್‌ ವೇದಿಕೆ| ಕೇಂದ್ರದ ಸ್ವಾವಲಂಬನೆ ಯೋಜನೆ ಸಾಕಾರಕ್ಕಾಗಿ ಈ ನಿರ್ಧಾರ| ಸ್ವಾತಂತ್ರ್ಯೋತ್ಸವದಂದು ಬುಡಕಟ್ಟು ಇ-ಮಾರ್ಟ್‌ ಅನಾವರಣ| ಪ್ರತಿ ಉತ್ಪನ್ನದಿಂದ ಮಾರಾಟಗಾರನಿಗೆ 70-100 ರು. ಪೂರೈಕೆ

 • India7, May 2020, 7:19 PM

  ಅಂದು ರೈಲ್ವೆ ನಿಲ್ದಾಣದ ನಿವಾಸಿ ಇಂದು ದೇಶದ ಮಾದರಿ ಡಿಸಿ

  ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ರೈಲ್ವೇಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಈ ರೋನಾಲ್ಡ್ ರೋಸ್ ಒಂದು ಕಾಲದಲ್ಲಿ ರೈಲ್ವೆ ಸ್ಟೇಷನ್‌ನಲ್ಲಿಯೇ ಮಲಗುತ್ತಿದ್ದರು. ಪ್ರವಾಹ ಪೀಡಿತರ ಸಹಾಯಕ್ಕೆ ಹೋದಾಗ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಿಬೇಕೆಂದುಕೊಂಡು ಐಎಎಸ್ ಪಾಸ್ ಮಾಡಿದವರು. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರ ನಂತರ ಬುಡಕಟ್ಟು ಜನಾಂಗದ ಪ್ರಗತಿಗೆ ಸಹಕರಿಸಿ, ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅಮೋಘ. ಇಂಥ ಸಾಧಕನ ಪರಿಚಯವಿದು....

 • <p>governor sreedhanya</p>

  India6, May 2020, 12:52 PM

  ಕೇರಳದ ಮೊದಲ ಬುಡಕಟ್ಟು IAS ಅಧಿಕಾರಿ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌!

  ಐಎಎಸ್‌ ಪಾಸ್‌ ಮಾಡಿದ ಕೇರಳದ ಮೊದಲ ಬುಡಕಟ್ಟು ಮಹಿಳೆ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌| 2018ರಲ್ಲಿ ಐಎಎಸ್‌ ಪಾಸಾಗಿ ಮಸೂರಿಯಲ್ಲಿ ತರಬೇತಿಯಲ್ಲಿದ್ದ ಶ್ರೀಧನ್ಯ

 • rahul

  India27, Dec 2019, 1:34 PM

  ವೇದಿಕೆ ಮೇಲೆ ರಾಹುಲ್ ಡ್ಯಾನ್ಸ್: ಬುಡಕಟ್ಟು ಜನರಿಗೆ ಒಂದೊಳ್ಳೆ ಚಾನ್ಸ್!

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛತ್ತೀಸ್'ಗಡ್'ನ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವಕ್ಕೆ ಚಾಲನೆ ನೀಡಿದ್ದು, ವೇದಿಕೆ ಮೇಲೆ ಸಾಂಪ್ರದಾಯಿಕ ನೃತ್ಯ ಮಾಡಿ ಗಮನ ಸೆಳೆದರು. ರಾಯ್‌ಪುರ್'ದಲ್ಲಿ ಇಂದಿನಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದೆ.

 • India2, Dec 2019, 5:37 PM

  ಬುಲೆಟ್ ರೈಲು: ಯೋಜನೆ ಮರುಪರಿಶೀಲನೆಗೆ ಮುಂದಾದ ಉದ್ಧವ್!

  ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ಮರುಪರಿಶೀಲಿಸಲು ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಮುಂದಾಗಿದೆ. ರೈತರು ಮತ್ತು ಬುಡಕಟ್ಟು ಜನಾಂಗ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಯೋಜನೆ ಮರುಪರಿಶೀಲನೆಗೆ ಆದೇಶ ನೀಡಲಾಗಿದೆ.

 • Chetan

  Karnataka Districts1, Dec 2019, 10:13 AM

  ಅಲೆಮಾರಿ ಸಮುದಾಯಕ್ಕೆ ಸೂರು ಕಲ್ಪಿ​ಸು​ವುದು ಸರ್ಕಾ​ರದ ಕರ್ತ​ವ್ಯ: ನಟ ಚೇತನ್‌

  ತೀವ್ರ ಅನಕ್ಷರತೆಯಿಂದ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವಿಸುತ್ತಿರುವ ಅಲೆಮಾರಿ, ಬುಡಕಟ್ಟು ಜನಾಂಗದವರಿಗೆ ರಕ್ಷಣೆ ಇಲ್ಲದಾಗಿದೆ. ಅವರ ಬದುಕು ಇನ್ನೂ ಹಸನಾಗಿಲ್ಲ. ಅಲೆಮಾರಿಗಳಿಗೆ ಸೂರು, ಸುರಕ್ಷತೆ ಮೊದಲಾದವುಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯವಾಗಿದೆ. ಅಲೆಮಾರಿ ಸಮುದಾಯದವರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಚಿತ್ರನಟ ಚೇತನ್‌ ಅವರು ಹೇಳಿದ್ದಾರೆ.
   

 • News3, Nov 2019, 11:03 AM

  ಮೇಘಾಲಯದಲ್ಲಿ ತಂಗಲು ನೋಂದಣಿ ಮಾಡಿಸಿಕೊಳ್ಳಬೇಕು

  ಹೊಸ ನಿಯಮಕ್ಕೆ ಮೇಘಾಲಯ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದ ಬುಡಕಟ್ಟು ಜನರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಹೊಸ ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರ ಹೇಳಿದೆ.

 • Telangana governor Tamilisai Soundararajan

  INDIA24, Oct 2019, 8:53 AM

  ಬುಡಕಟ್ಟು ಪ್ರದೇಶದಲ್ಲಿ ರಾಜ್ಯಪಾಲರ ಗ್ರಾಮವಾಸ್ತವ್ಯ

  ಬುಡಕಟ್ಟು ಜನರ ಮೂಲಭೂತ ಸಮಸ್ಯೆಗಳನ್ನು ಅರಿಯಲು, ಅಲ್ಲದೆ, ಆ ಜನಾಂಗ ಸಾಮಾಜಿಕವಾಗಿ ಹೇಗೆ ಉಳಿದವರಿಂದ ಬೇರ್ಪಟ್ಟಿದೆ ಎನ್ನುವುದನ್ನು ತಿಳಿಯಲು ತೆಲಂಗಾಣ ರಾಜ್ಯಪಾಲೆ ತಮಿಳಿಸಾಯ್‌ ಸುಂದರ್‌ರಾಜನ್‌ ಬುಡಕಟ್ಟು ಪ್ರದೇಶದಲ್ಲಿ ಉಳಿದುಕೊಳ್ಳಲಿದ್ದಾರೆ. 

 • Snake - Jharkhand

  INDIA21, Oct 2019, 12:35 PM

  ಜಾರ್ಖಂಡ್‌ನಲ್ಲಿ ಹಾವಿನಿಂದ ಕಚ್ಚಿಸಿಕೊಳ್ಳುವ ವಿಶಿಷ್ಟಹಬ್ಬ!

  ಶಂಕರ್ದ ಎಂಬ ಗ್ರಾಮದಲ್ಲಿ ಹಾವಾಡಿಗರು ಉರಗ ದೇವತೆಯಾದ ಮಾನಸಾ ದೇವಿಯನ್ನು ಮೆಚ್ಚಿಸಲು ಪ್ರತಿವರ್ಷ ಹಾವಿನಿಂದ ಕಚ್ಚಿಸಿಕೊಳ್ಳುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಕಳೆದ 100 ವರ್ಷಗಳಿಂದಲೂ ಇಲ್ಲಿನ ಬುಡಕಟ್ಟು ಜನಾಂಗ ಸರ್ಪಗಳನ್ನು ಹಿಡಿದು ಅವುಗಳನ್ನು ಪ್ರದರ್ಶಿಸುವುದನ್ನೇ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ.

 • bettada Bedagampanaru

  Astrology17, Oct 2019, 10:57 AM

  ಪ್ರಪಂಚದ ಏಕೈಕ ಸಸ್ಯಾಹಾರಿ ಬುಡಕಟ್ಟು ಜನಾಂಗ 'ಬೇಡಗಂಪಣರು'!

  ತಮ್ಮದೇ ಆದ ವಿಶಿಷ್ಟಜೀವನ ಕ್ರಮವನ್ನು ರೂಢಿಸಿಕೊಂಡು ಚಾಮರಾಜನಗರದ ಕಾಡಿನಲ್ಲಿ ವಾಸ ಮಾಡುತ್ತಿರುವ ಬೇಡಗಂಪಣ ಎನ್ನುವ ಬುಡಕಟ್ಟು ಮಂದಿಯ ಜೀವನ ತುಂಬಾ ಸ್ವಾರಸ್ಯಕರವಾದುದು. ಮಾದೇಶ್ವರರಿಂದ ಪ್ರಭಾವಿತರಾಗಿ, ಅವರೇ ಎಲ್ಲಾ ಎಂದುಕೊಂಡು ತಲೆತಲಾಂತರದಿಂದ ಅವರ ಪೂಜೆ ಮಾಡಿಕೊಂಡು ಬರುತ್ತಿರುವ ಮಾದಪ್ಪನ ತಮ್ಮಡಿಗಳ ಪುಟ್ಟಪರಿಚಯಾತ್ಮಕ ವಿವರ ಇಲ್ಲಿದೆ.

 • D BOSS
  Video Icon

  Entertainment1, Oct 2019, 10:26 AM

  ರಿಲೀಸ್ ಆಯ್ತು ಚಾಲೆಂಜಿಂಗ್ ಸ್ಟಾರ್ ಕೀನ್ಯಾದ ಅದ್ಭುತ ವಿಡಿಯೋ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾ ಕಾಡಿನಲ್ಲಿ ಕಳೆದ ಕ್ಷಣಗಳ ವಿಡಿಯೋ ರಿಲೀಸ್ ಆಗಿದೆ. ಅಲ್ಲಿನ ವೈಲ್ಡ್ ಲೈಫ್ ಫೋಟೋಗಳು ರೋಮಾಂಚನವಾಗುವಂತಿದೆ. ಜೊತೆಗೆ ಅಲ್ಲಿನ ಬುಡಕಟ್ಟು ಜನಾಂಗದವರ ಜೊತೆ ಸ್ವಲ್ಪ ಸಮಯ ಕಳೆದು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.  

   

 • Crab Curry

  Karnataka Districts27, Sep 2019, 10:30 AM

  ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

  ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗುವ ಆಹಾರ ಮೇಳದಲ್ಲಿ ಬಹಳಷ್ಟು ವಿಧದ ಬುಡಕಟ್ಟು ಜನಾಂಗದ ಖಾದ್ಯಗಳನ್ನು ತಯಾರಿಸಲು ನಿರ್ಧರಿಸಲಾಗಿದೆ. ವಿಶೇಷವಾಗಿ ಮೇಳದಲ್ಲಿ ಏಡಿ ಸಾರು, ಬಂಬೂ ಬಿರಿಯಾನಿ, ಬಿದಿರು ಅಕ್ಕಿಯ ಪಾಯಸ ಸೇರಿ ಇತರ ಖಾದ್ಯಗಳನ್ನು ಪ್ರವಾಸಿಗರು ಸವಿಯಬಹುದು.

 • Mizoram student

  NEWS4, Sep 2019, 9:49 AM

  ಹೊರಗಿನ ವ್ಯಕ್ತಿಗಳ ನಾವು ವರಿಸಲ್ಲ: ಮಿಜೋರಾಂ ವಿದ್ಯಾರ್ಥಿಗಳ ಪ್ರತಿಜ್ಞೆ!

  ಶಾಲೆಗಳಲ್ಲಿ ಶಿಸ್ತು, ಶಾಂತಿ, ಸ್ವಚ್ಛತೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸುವುದು ಗೊತ್ತು. ಆದರೆ ಮಿಜೋರಾಂನ ಹೈಸ್ಕೂಲ್‌ ಮತ್ತು ಸೆಕೆಂಡರಿ ಹೈಸ್ಕೂಲ್‌ನ ವಿದ್ಯಾರ್ಥಿಗಳು, ನಾವು ನಮ್ಮ ಬುಡಕಟ್ಟು ಸಮುದಾಯ  ಹೊರತೂ, ಹೊರರಾಜ್ಯದ ಯಾವುದೇ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ ಎಂಬ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.

 • Ajit Jogi

  NEWS28, Aug 2019, 11:19 AM

  ಅಜಿತ್‌ ಜೋಗಿ ಆದಿವಾಸಿಯೇ ಅಲ್ಲ: ಶಾಸಕ ಸ್ಥಾನದಿಂದ ಅನರ್ಹ?

  ಅಜಿತ್‌ ಜೋಗಿ ಆದಿವಾಸಿಯೇ ಅಲ್ಲ ಎಂದ ಉನ್ನತ ಆಯೋಗ: ಶಾಸಕ ಸ್ಥಾನದಿಂದ ಅನರ್ಹ?| ಬುಡಕಟ್ಟು ಜನರಿಗೆ ಮೀಸಲಾಗಿದ್ದ ಮಾರ್ವಾಹಿ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಗೆದ್ದಿದ್ದ ಜೋಗಿ

 • Gujjar

  LIFESTYLE19, Jul 2019, 8:11 PM

  ವಾಟ್ಸಪ್ ಇಲ್ಲ, ಟಿವಿ ನೋಡಲ್ಲ... ನೆಮ್ಮದಿ ಜೀವನ ಇವರದ್ದು

  ಇವರು ವಾಟ್ಸಪ್ ಬಳಸಲ್ಲ, ಟಿವಿ ನೋಡಲ್ಲ ಹಾಗಾಗಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಕೈಯಲ್ಲಿ ಇಲ್ಲ ಎಂದರೆ ಅದೊಂದು ಜೀವನವೇ ಅಲ್ಲ ಎಂದು ಅಂದುಕೊಳ್ಳುವವರು ಈ ಸುದ್ದಿ ಓದಲೇಬೇಕು.