ಬುಗಾಟಿ  

(Search results - 8)
 • <p>Mayur shree bugatti</p>

  Automobile5, Jul 2020, 2:36 PM

  ಬುಗಾಟಿ ಚಿರೊನ್ ಹೊಂದಿದ ಏಕೈಕ ಭಾರತೀಯ; ಶ್ರೀಮಂತರಿಗೂ ಈ ದುಬಾರಿ ಕಾರು ಖರೀದಿ ಕಷ್ಟ!

  ಬುಗಾಟಿ ಕಂಪನಿ ಎಲ್ಲಾ ಕಾರುಗಳ ಕೋಟಿ ಕೋಟಿ ರೂಪಾಯಿ. ವಿಶ್ವದ ಅತ್ಯಂದ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಬುಗಾಟಿ ಪಾತ್ರವಾಗಿದೆ. ಬುಗಾಟಿ ಚಿರೊನ್ ವೇರಿಯೆಂಟ್ ಕಾರು ವಿಶ್ವದ ಕೆಲವೇ ಕೆಲವು ಮಂದಿಯಲ್ಲಿದೆ. ಕಾರಣ ಇದರ ದುಬಾರಿ ಬೆಲೆಯಿಂದ ಖರೀದಿ ಅಷ್ಟು ಸುಲಭದ ಮಾತಲ್ಲ. ಈ ದುಬಾರಿ ಕಾರನ್ನು ಖರೀದಿಸಿದ ಏಕೈಕ ಭಾರತೀಯನ ಪರಿಚಯ ಇಲ್ಲಿದೆ.

 • Bugatti Baby car

  AUTOMOBILE14, Mar 2019, 1:18 PM

  ಮಕ್ಕಳಿಗಾಗಿ ಬುಗಾಟಿ ಬೇಬಿ ಎಲೆಕ್ಟ್ರಿಕ್ ಕಾರು - ಬೆಲೆ 25.95 ಲಕ್ಷ!

  ಐಷಾರಾಮಿ ಹಹಾಗೂ ದುಬಾರಿ ಕಾರು ಬುಗಾಟಿ ಇದೀಗ 110ನೇ ವಾರ್ಷಿಕೋತ್ವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಬುಗಾಟಿ ಬೇಬಿ ಕಾರು ಅನಾವರಣ ಮಾಡಿದೆ. ಇದರ ಬೆಲೆ 25.95 ಲಕ್ಷ ರೂಪಾಯಿ. ಈ ಕಾರಿನ ವಿಶೇಷತೆ ಇಲ್ಲಿದೆ. 
   

 • Bugatti Chiron Black3

  AUTOMOBILE6, Mar 2019, 5:01 PM

  ಬುಗಾಟಿ ಚಿರೋನ್- ಇದು ವಿಶ್ವದ ಅತ್ಯಂತ ದುಬಾರಿ ಕಾರು!

  ಬುಗಾಟಿ 110ನೇ ವಾರ್ಷಿಕೋತ್ಸವಕ್ಕೆ ನೂತನ ಕಾರನ್ನು ಅನಾವರಣ ಮಾಡಿದೆ. ಜಿನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಕ್ಕಿಟ್ಟಿರುವ ಈ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • bugati dubai police1

  AUTOMOBILE3, Jan 2019, 8:09 PM

  ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?

  ಕಳ್ಳರನ್ನ ಚೇಸ್ ಮಾಡಲು ಪೊಲೀಸರು ಆಧುನಿಕ ಕಾರು, ಬೈಕ್‌ಗಳನ್ನ ಬಳಸುತ್ತಾರೆ. ಹೀಗೆ ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಯ ಕಾರು ಬಳಸೋ ಪೊಲೀಸರು ಯಾರು? ಇಲ್ಲಿದೆ ವಿವರ.
   

 • AUTOMOBILE12, Nov 2018, 5:40 PM

  ಗರಿಷ್ಠ ಸೂಪರ್ ಕಾರು ಹೊಂದಿದ ನಗರ ಯಾವುದು?

  ಫೆರಾರಿ, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಹಲವು ದುಬಾರಿ ಬೆಲೆಯ ಸೂಪರ್ ಕಾರುಗಳು ಮಾರುಕಟ್ಟೆಯಲ್ಲಿದೆ. ಹಾಗಾದರೆ ಯಾವ ನಗರದಲ್ಲಿ ಗರಿಷ್ಠ ಸೂಪರ್ ಕಾರು ಇದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • bugatti2

  Automobiles26, Aug 2018, 4:14 PM

  ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು!

  ದುಬಾರಿ ಹಾಗೂ ಲಕ್ಸುರಿ ಕಾರುಗಳಲ್ಲಿ ಬುಗಾಟಿಗೆ ಅಗ್ರಸ್ಥಾನ. ಇದೀಗ ಬುಗಾಟಿ ಡಿವೋ ಅನ್ನೋ ಹೊಸ ಕಾರನ್ನ ಬಿಡುಗಡೆ ಮಾಡಿದೆ. ಈ ನೂತನ ಕಾರಿನ 5 ಅಂಶಗಳು ತಿಳಿದುಕೊಳ್ಳಲೇಬೇಕು. ಇಲ್ಲಿದೆ ಬುಗಾಟಿ ಡಿವೋ ಕಾರಿನ 5 ರೋಚಕ ಅಂಶಗಳು.

 • bugatti3

  Automobiles29, Jul 2018, 3:29 PM

  ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!

  ವಿಶ್ವದ ದುಬಾರಿ ಕಾರು ಬುಗಾಟಿ ವೆಯ್ರಾನ್ ಕಾರಿನ ಬೆಲೆ 20 ಕೋಟಿಯಿಂದ ಪ್ರಾರಂಭವಾಗಲಿದೆ. ಆಧರೆ ಈ ಕಾರಿನ ಮೈಂಟೇನೆನ್ಸ್ ಕೇಳಿದರೆ ನೀವು ದಂಗಾಗಿ ಬಿಡುತ್ತೀರಿ. ಅಷ್ಟಕ್ಕೂ ಬುಗಾಟಿ ವೆಯ್ರಾನ್ ಕಾರಿನ ಆಯಿಲ್ ಚೇಂಜ್, ಟಯರ್ ಚೇಂಜ್ ಹಾಗೂ ಸರ್ವೀಸ್‌ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ವಿವರ.

 • bugatti1

  Automobiles15, Jul 2018, 5:00 PM

  ನಟ ಶಾರುಖ್ ಬಳಿ ಇದೆಯಾ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು?

  ಬಾಲಿವುಡ್ ನಟ ಶಾರುಖ್ ಖಾನ್ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು ಖರೀಧಿಸಿದ್ದಾರ? ಇಂತದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದೆ. ಹಲವು ಇದೆ ಎಂದರೆ, ಇನ್ನು ಕೆಲವರು ಇಲ್ಲಾ ಎಂದಿದ್ದಾರೆ. ನಿಜಕ್ಕೂ ಈ ದುಬಾರಿ ಕಾರು ಶಾರುಖ್ ಬಳಿ ಇದೆಯಾ? ಈ ಪ್ರಶ್ನೆಗೆ ಸ್ವತಃ ಶಾರುಖ್ ಖಾನ್ ಉತ್ತರಿಸಿದ್ದಾರೆ.