ಬುಕಿಂಗ್

(Search results - 106)
• ಬೆಂಗಳೂರಿಗರಿಗೆ ನಂದಿ ಬೆಟ್ಟ ಫೇವರೇಟ್ ಸ್ಪಾಟ್

Karnataka Districts14, Aug 2020, 2:39 PM

ನಂದಿ ಗಿರಿಧಾಮದಲ್ಲಿ ಮತ್ತೆ ಶುರು ರೂಂ ಬುಕಿಂಗ್‌

ಲಾಕ್ ಡೌನ್ ಹಾಗೂ ಕೊರೋನಾತಂಕ ಹಿನ್ನೆಲೆ ಬಂದ್ ಆಗಿದ್ದ ನಂದಿ ಗಿರಿಧಾಮದ ರೂಮ್ ಬುಕಿಂಗ್ ಸೇವೆ ಇದೀಗ ಮತ್ತೆ ಆರಂಭವಾಗಿದೆ. ಪ್ರವಾಸಿಗರ ಇದೀಗ ಮತ್ತೆ ನಂದಿ ಗಿರಿಧಾಮದ ವಿಹಾರಕ್ಕೆ ತೆರಳಲು ಅವಕಾಶ ಒದಗಿಸಲಾಗಿದೆ.

• Automobile11, Aug 2020, 6:13 PM

21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಹೊಂಡಾ ಜಾಝ್!

BS6, 1.2L i-VTEC ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಹೊಚ್ಚ ಹೊಸ ಹೊಂಡಾ ಜಾಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

kia sonet

Automobile28, Jul 2020, 6:32 PM

ಆ.7 ರಿಂದ ಕಿಯಾ ಸೊನೆಟ್ ಕಾರಿನ ಬುಕಿಂಗ್ ಆರಂಭ!

ಮಾರುತಿ ಬ್ರೆಜಾ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಸೊನೆಟ್ ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ 7 ರಿಂದ ಕಾರು ಅನಾವರಣಗೊಳ್ಳಲಿದೆ. ಇದೇ ದಿನದಿಂದ ಬುಕಿಂಗ್ ಕೂಡ ಆರಂಭಗೊಳ್ಳಲಿದೆ. ನೂತನ ಕಾರಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.

Toyota Harrier

Automobile23, Jul 2020, 7:14 PM

ಬುಕಿಂಗ್‌ನಲ್ಲಿ ದಾಖಲೆ ಬರೆದ ಟೊಯೋಟ ಹ್ಯಾರಿಯರ್ SUV!

ಟೊಯೋಟಾ ಹ್ಯಾರಿಯರ್ SUV ಕಾರು ಹೊಸ ದಾಖಲೆ ಬರೆದಿದೆ. 2020ರ ಎಪ್ರಿಲ್ ತಿಂಗಳಲ್ಲಿ ಪರಿಚಯಿಸಲಾದ ಟೊಯೋಟಾ ಹ್ಯಾರಿಯರ್ SUV ಕಾರು ಕೆಲ ತಿಂಗಳಲ್ಲಿ ದಾಖಲೆ ಬರೆದಿದೆ. SUV ಕಾರುಗಳ ಪೈಕಿ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಾರಿನ ವಿವರ ಇಲ್ಲಿದೆ.

Ducati Panigale v2 a

Automobile20, Jul 2020, 3:37 PM

ಭಾರತದಲ್ಲಿ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭ, ಕೇವಲ 1 ಲಕ್ಷ ರೂ!

ದುಬಾರಿ ಬೆಲೆಯ ಸ್ಪೋರ್ಟ್ಸ್ ಬೈಕ್ ಡ್ಯುಕಾಟಿ ಭಾರತದಲ್ಲಿ ತನ್ನ ಮೊದಲ BS6 ಬೈಕ್ ಅನಾವರಣ ಮಾಡಿದೆ. ನೂತನ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭಗೊಂಡಿದೆ.  1 ಲಕ್ಷ ರೂಪಾಯಿ ನೀಡಿ ನೂತನ್ ಬೈಕ್ ಬುಕ್ ಮಾಡಿಕೊಳ್ಳಬಹುದು.

• Automobile6, Jul 2020, 8:08 PM

50 ಸಾವಿರ ರೂಪಾಯಿಗೆ ಬುಕ್ ಮಾಡಿ MG ಹೆಕ್ಟರ್ ಪ್ಲಸ್ ಕಾರು!

ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಕೊರೋನಾ ವೈರಸ್ ಕಾರಣ ಹೆಕ್ಟರ್ ಪ್ಲಸ್ ಕೊಂಚ ವಿಳಂಬವಾಗಿದೆ. ಇದೀಗ ಎಂಜಿ ಮೋಟಾರ್ಸ್ ಹೆಕ್ಟರ್ ಪ್ಲಸ್ ಕಾರಿನ ಬುಕಿಂಗ್ ಆರಂಭಿಸಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

• Telsa

Automobile29, Jun 2020, 3:16 PM

ಕೊರೋನಾ ಕಾರಣ ಆನ್‌ಲೈನ್ ಬುಕಿಂಗ್; 1ರ ಬದಲು 28 ಕಾರು ಬುಕ್ ಮಾಡಿದ ಗ್ರಾಹಕ ಕಂಗಾಲು!

ಕೊರೋನಾ ವೈರಸ್ ಕಾರಣ ಬಹುತೇಕ ಕೆಲಸಗಳು ಆನ್‌ಲೈನ್, ಮನೆಯಲ್ಲೇ ನಡೆಯುತ್ತಿದೆ. ದಿನಸಿ, ತರಕಾರಿ, ಹಾಲು ಎಲ್ಲವೂ ಕೂಡ ಅನ್‌ಲೈನ್. ಇತ್ತ ವಾಹನ ಖರೀದಿ ಕೂಡ ಅನ್‌ಲೈನ್ ಆಗಿದೆ. ವೈರಸ್ ಭೀತಿಯಿಂದ ಗ್ರಾಹಕನೋರ್ವ ಟೆಸ್ಲಾ ಕಾರು ಖರೀದಿಸಲು ಆನ್‌ಲೈನ್ ಮೊರೆ ಹೋಗಿದ್ದಾರೆ. 1 ಕಾರು ಬುಕ್ ಮಾಡುವ ಬದಲು ಎಡವಟ್ಟಿನಿಂದ 28 ಕಾರು ಬುಕ್ ಮಾಡಿದ್ದಾನೆ. ಇಷ್ಟೇ ಅಲ್ಲ, ಈತ ಉಳಿಸಿದ್ದ ಹಣವೆಲ್ಲಾ ಕ್ಷಣ ಮಾತ್ರದಲ್ಲಿ ಆವಿಯಾಗಿದೆ.

• mangoes

Karnataka Districts25, May 2020, 3:00 PM

ಮಾವು ಆನ್‌ಲೈನ್‌ ಬುಕಿಂಗ್‌, ಹೋಂ ಡೆಲಿವರಿ

ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ಹೇಳಿದ್ದಾರೆ.

रेलवे के मुताबिक, यात्रियों को यात्रा के दौरान मास्क पहनना जरूरी होगा। इसके अलावा यात्रा से पहले यात्रियों की स्क्रीनिंग की जाएगी। केवल उन्हीं यात्रियों को ट्रेनों में यात्रा की अनुमति दी जाएगी, जिनमें कोई लक्षण नहीं होंगे।

India20, May 2020, 8:09 AM

ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ!

ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ| ಮೊದಲ ಹಂತದಲ್ಲಿ 200 ನಾನ್‌ ಎಸಿ ರೈಲುಗಳು ನಿತ್ಯ ಓಡಾಟ| ಶೀಘ್ರ ಬುಕಿಂಗ್‌ ಆರಂಭ: ಗೋಯಲ್‌

• ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗೆ ಭಾರಿ ಬೇಡಿಕೆ

Automobile17, May 2020, 6:44 PM

BS6 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350 ಬೈಕ್ ಬೆಲೆ ಹೆಚ್ಚಳ!

ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಆಟೋಮೊಬೈಲ್ ಕ್ಷೇತ್ರ ಪುನರ್ ಆರಂಭಗೊಳ್ಳುತ್ತಿದೆ. ಆನ್ ಲೈನ್ ಬುಕಿಂಗ್, ಹೋಮ್ ಡೆಲಿವರಿ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಮಾರಾಟ ಉತ್ತೇಜಿಸಲು ಆಟೋ ಕ್ಷೇತ್ರ ಮುಂದಾಗಿದೆ. ಇದರ ನಡುವೆ ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಿಸಿದೆ.

• 16 ಇಂಚಿನ ಅಲೋಯ್ ವೀಲ್ಹ್, ABS ಬ್ರೇಕಿಂಗ್ ಸಿಸ್ಟಮ್ ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯವಿದೆ

Automobile16, May 2020, 9:14 PM

ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!

ಲಾಕ್‌ಡೌನ್‌ಗೂ ಮೊದಲು ನೂತನ ಮಾರುತಿ ಸುಜುಕಿ ವಿಟಾರ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೇ ತಿಂಗಳಿಗೆ ಲಾಕ್‌ಡೌನ್ ಸಂಕಷ್ಟದಿಂದ ಎಲ್ಲವೂ ಸ್ಥಗಿತಗೊಂಡಿತು. ಆದರೆ ಆನ್‌ಲೈನ್ ಬುಕಿಂಗ್ ತೆರಯಲಾಗಿತ್ತು. ಕಳೆದ 3 ತಿಂಗಳಲ್ಲಿ ನೂತನ ಪೆಟ್ರೋಲ್ ಬಿಜ್ಜಾ ಕಾರು ದಾಖಲೆ ಬರೆದಿದೆ.

KSRTC

Video Icon

state11, May 2020, 2:02 PM

ರೈಲ್ವೇ ಆಯ್ತು ಈಗ KSRTC ಬಸ್ ಓಡಾಟ ಆರಂಭ ; ಇಂದಿನಿಂದ ಬುಕಿಂಗ್ ಆರಂಭ

ಕೊರೋನಾ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಳಿದಿರುವ ಹೊರರಾಜ್ಯದ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಹೊರರಾಜ್ಯಗಳಿಗೆ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

25 मई से बंद है ट्रेनों का संचालन

भारत में कोरोना के संक्रमण को फैलने से रोकने के लिए 25 मार्च को लॉकडाउन लगाया गया था। जिसके बाद से ही यात्री ट्रेनों का संचालन बंद है। हालांकि रेलवे समय-समय पर जरूरी सेवाओं के लिए ट्रेनों का संचालन करता रहा है। इसके साथ ही रेलवे ने लॉकडाउन में सिर्फ पार्सल ट्रेनों को संचालन की अनुमति दी थी।

Video Icon

India11, May 2020, 12:11 PM

ಬೆಂಗಳೂರು ಸೇರಿ 15 ಕಡೆಗೆ ದಿಲ್ಲಿಯಿಂದ ರೈಲು ; ಇಂದು ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಶುರು

ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಹಂತಹಂತವಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಭಾಗವಾಗಿ, ದೆಹಲಿಯಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ 15 ಜತೆ ವಿಶೇಷ ರೈಲುಗಳ ಸಂಚಾರವನ್ನು ಮಂಗಳವಾರ ಆರಂಭಿಸಲಿದ್ದು, ಇದಕ್ಕೆ ಸೋಮವಾರ ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಪ್ರಾರಂಭವಾಗಲಿದೆ.

5 ಸ್ಪೋಕ್ ವೀಲ್ಹ್ ಕ್ಯಾಪ್, ಹೊಸ ವಿನ್ಯಾಸದ ಟೈಲ್ ಲ್ಯಾಂಪ್ ಕ್ಲಸ್ಟರ್ ಸೇರಿದಂತೆ ಹೊಸ ರೂಪದಲ್ಲಿ ದಾಟ್ಸನ್ ರೆಡಿ ಗೋ BS6 ಕಾರು

Automobile2, May 2020, 8:15 PM

ಮೇ.15 ರಿಂದ ದಾಟ್ಸನ್ ರೆಡಿ ಗೋ ಕಾರಿನ ಬುಕಿಂಗ್ ಆರಂಭ; ಕಡಿಮೆ ಬೆಲೆ, ಹಲವು ವಿಶೇಷತೆ!

ದಾಟ್ಸನ್ ಇಂಡಿಯಾ ಇತ್ತೀಚೆಗೆ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆ ಮಾಡಿತ್ತು. ಕೆಲ ಬದಲಾವಣೆ, ಕೆಲವು ವಿಶೇಷತೆಗಳೊಂದಿಗೆ ನೂನತ ಕಾರು ಬಿಡುಗಡೆಗೆ ಸಜ್ಜಾಗಿದೆ. ಮೇ.15ರಿಂದ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ನೂತನ ಕಾರಿನ ಬೆಲೆ ಕೇವಲ 3 ಲಕ್ಷ ರೂಪಾಯಿ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• হুন্ডাই ক্রেটা

Automobile2, May 2020, 6:20 PM

ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!

ಕೊರೋನಾ ವೈರಸ್ ಹೊಡೆತಕ್ಕೆ ಭಾರತೀಯ ಆಟೋಮೊಬೈಲ್ ಕ್ಷೇತ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ನ್ಯೂ ಜನರೇಶನ್ ಹ್ಯುಂಡೈ ಕ್ರೇಟಾ ಕಾರು ಗ್ರಾಹಕರನ್ನು ಆಕರ್ಷಿಸಿತ್ತು. ಆದರೆ ಲಾಕ್‌ಡೌನ್ ಕಾರಣ ವ್ಯವಹಾರ ಸ್ಥಗಿತಗೊಂಡಿತು. ಲಾಕ್‌ಡೌನ್ ಸಮಯದಲ್ಲೂ ನೂತನ ಕ್ರೆಟಾ ಕಾರು ದಾಖಲೆಯ ಬುಕಿಂಗ್ ಕಂಡಿದೆ. ಈ ಕುರಿತ ವಿವರ ಇಲ್ಲಿದೆ.