ಬೀದಿ ನಾಯಿ  

(Search results - 23)
 • Karnataka Districts29, Sep 2019, 2:32 PM IST

  ಹೊರಗಡೆ ಹೋಗುವ ಮುನ್ನ ಎಚ್ಚರ: ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿರುವ ಬೀದಿನಾಯಿಗಳು!

  ತಾಲೂಕಿನಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ನಾಯಿಗಳ ಹಾವಳಿಯಿಂದಾಗಿ ತಿರುಗಾಡುವುದೇ ಕಷ್ಟ ಎಂಬಂತಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದು, ತಿರುಗಾಡುವ ಸಂದರ್ಭದಲ್ಲಿ ನಾಯಿ ಇದೆಯಾ ಎಂದು ನೋಡಿಕೊಂಡು ಹೋಗುವಂತಾಗಿದೆ. 
   

 • street dog

  Karnataka Districts9, Sep 2019, 10:32 AM IST

  ದಾವಣಗೆರೆ: 15ಕ್ಕೂ ಹೆಚ್ಚು ಜಾನುವಾರುಗಳಿಗೆ ಹುಚ್ಚು ನಾಯಿ ಕಡಿತ

  ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಹುಚ್ಚು ನಾಯಿಯ ಹಾವಳಿ ಮಿತಿ ಮೀರಿದೆ. ಹುಚ್ಚು ನಾಯಿಯೊಂದು 15ಕ್ಕೂ ಹೆಚ್ಚು ಜಾನುವಾರುಗಳಿಗೆ ಕಚ್ಚಿದೆ. ಇದರಿಂದ ಆಸುಪಾಸಿನ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Dog

  NEWS8, Sep 2019, 1:25 PM IST

  ನಾಯಿಗಿಂತ ಕೀಳಾದ ಮನುಷ್ಯ: ಗೊತ್ತಾ 1 ಕಿ.ಮೀ ಶ್ವಾನ ಎಳೆದೊಯ್ದ ವಿಷ್ಯ?

  ಮುಂದುವರೆದಿದೆ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ| ಬೀದಿ ನಾಯಿಯನ್ನು 1. ಕಿ. ಮೀಟರ್ ಎಳೆದೊಯ್ದ 'ಮಾನವ'| ಗಾಯಾಳು ನಾಯಿಯ ವಿಡಿಯೋ ವೈರಲ್, ನೆಟ್ಟಿಗರು ಫುಲ್ ಗರಂ!

 • stray dog

  Karnataka Districts2, Sep 2019, 1:00 PM IST

  ಹಾಸನ : ಬೀದಿ ನಾಯಿಗಳಿಂದ ಜನರಿಗೆ ಇನ್ನಿಲ್ಲದ ಸಂಕಷ್ಟ!

  ಬೀದಿ ನಾಯಿಗಳ ಹಾವಳಿ ವೀಪರೀತವಾಗಿದ್ದು ಇಲ್ಲಿನ ನಾಗರಿಕರು ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅರಸೀಕೆರೆ ಜನತೆಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 

 • Karnataka Districts23, Jul 2019, 3:08 PM IST

  ಅಪಘಾತ ತಪ್ಪಿಸಲು ಬೀದಿ ನಾಯಿಗಳಿಗೆ ರಿಫ್ಲೆಕ್ಟಿಂಗ್ ಬ್ಯಾಂಡ್

  ರಸ್ತೆಗಳಲ್ಲಿ ನಾಯಿಗಳು ಅಪಘಾತಕ್ಕೊಳಗಾಗುವುದನ್ನು ತಪ್ಪಿಸುವುದಕ್ಕೆ ಮಧ್ವರಾದ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್) ಹೊಸ ಕೆಲಸವೊಂದನ್ನು ಕೈಗೆತ್ತಿಕೊಂಡಿದೆ. ರಸ್ತೆ ಅಪಘಾತದಲ್ಲಿ ನಾಯಿಗಳು ಸಾಯುವುದನ್ನು ತಪ್ಪಿಸಲು ಬೀದಿ ನಾಯಿಗಳ ಕುತ್ತಿಗೆಗೆ ಹೊಳೆಯುವ (ರಿಫ್ಸೆಕ್ಟಿಂಗ್) ಬ್ಯಾಂಡ್ ಅಳವಡಿಸುವ ಅಭಿಯಾನ ಆರಂಭಿಸಿದೆ.

 • Stray Dogs

  Karnataka Districts26, Jun 2019, 7:56 AM IST

  ಚಾಕೋಲೆಟ್ ಖರೀದಿಸಲು ಹೋದ ಬಾಲಕ ನಾಯಿಗಳ ಅಟ್ಟಹಾಸಕ್ಕೆ ಬಲಿ!

  ರಕ್ಕಸ ನಾಯಿಗಳ ಅಟ್ಟಹಾಸ: 5 ವರ್ಷದ ಬಾಲಕ ಬಲಿ| ಚಾಕೋಲೆಟ್ ಖರೀದಿಸಲು ಹೋದ ಬಾಲಕನ ಮೇಲೆ ನಾಯಿಗಳ ದಾಳಿ | ಯಲಹಂಕ ಸಮೀಪದ ಅಜ್ಜೇಹಳ್ಳಿಯಲ್ಲಿ ಘಟನೆ

 • Dog

  Karnataka Districts9, May 2019, 10:01 PM IST

  ಬೆಂಗಳೂರು: ಬೀದಿ ನಾಯಿ ಸಾವು, ಡಾಕ್ಟರ್​ ವಿರುದ್ಧ ದಾಖಲಾಯ್ತು FIR​..!

  ಬೀದಿ ನಾಯಿ ಸತ್ತಿದ್ದಕ್ಕೆ ಎನ್​ಜಿಓ ಮತ್ತು ಡಾಕ್ಟರ್​ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
   

 • NEWS8, Mar 2019, 8:04 AM IST

  ರಾಜಭವನದಲ್ಲಿ 35 ಬೆಕ್ಕು ಹಿಡಿಯಲು 1 ಲಕ್ಷ ವೆಚ್ಚ!

  ರಾಜಭವನದಲ್ಲಿರುವ ಸುಮಾರು 35 ಬೆಕ್ಕುಗಳನ್ನು ಹಿಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬರೋಬ್ಬರಿ 98 ಸಾವಿರ ರು. ವೆಚ್ಚ ಮಾಡಲು ಮುಂದಾಗಿದೆ. ನಗರದಲ್ಲಿ ಈವರೆಗೆ ಬೀದಿ ನಾಯಿ, ಇಲಿ ಹಾಗೂ ಹಂದಿಗಳನ್ನು ಹಿಡಿಯುವ ಹೊಣೆ ಹೊತ್ತಿದ್ದ ಬಿಬಿಎಂಪಿಗೆ ಇದೀಗ ಬೆಕ್ಕು ಹಿಡಿಯುವ ಹೊಸ ಹೊಣೆಗಾರಿಕೆ ಸಿಕ್ಕಿದೆ.

 • Video Icon

  state6, Dec 2018, 7:18 PM IST

  ಬಿಗ್3 ಆವಾಜ್‌ಗೆ ಕ್ಷಣಾರ್ಧದಲ್ಲಿ ಪ್ರಾಬ್ಲಂ ಮಾಯ: ನಿಟ್ಟುಸಿರು ಬಿಟ್ಟ ಜನತೆ!

  ಬಿಗ್3 ಆವಾಜ್‌ಗೆ ಬೆದರಿದ ಅಧಿಕಾರಿಗಳು ಕ್ಷಣಾರ್ಧದಲ್ಲಿ ಹೇಗೆ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಬೀದಿನಾಯಿಗಳಿಗೆ ಸೋಂಕು ತಗುಲಿ ಜನ ತೊಂದರೆ ಅನುಭವಿಸುತ್ತಿದ್ದರು. ಆದರೆ ಈ ಕುರಿತು ಗಮನಹರಿಸಬೇಕಿದ್ದ ಅಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದರು. ಆದರೆ ಬಿಗ್3 ಆವಾಜ್‌ಗೆ ಬೆಚ್ಚಿದ ಅಧಿಕಾರಿಗಳು ಇದೀಗ ಬೀದಿನಾಯಿಗಳ ಚಿಕಿತ್ಸೆಗೆ ಮುಂದಾಗಿದ್ದಾರೆ. 

 • Video Icon

  state6, Dec 2018, 7:11 PM IST

  ಇದು ಬಿಗ್3 ಯ ಪ್ರಾಣಿ ಪ್ರೀತಿಗೆ ಸಾಕ್ಷಿ!

  ಬಿಗ್3 ಪ್ರಾಣಿ ಪಕ್ಷಿಗಳ ನೆರವಿಗೂ ಬರುತ್ತದೆ ಎಂಬುದಕ್ಕೆ ಈ ಸ್ಟೋರಿಯೇ ಸಾಕ್ಷಿ. ಬಿಗ್3 ವರದಿಯಿಂದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಏನಿದು ನಾಯಿ ಸಮಸ್ಯೆ? ಇದರಿಂದ ಜನರಿಗಾಗುತ್ತಿದ್ದ ತೊಂದರೆ ಏನು?.
   

 • Hassan18, Nov 2018, 8:50 AM IST

  ಸಕಲೇಶಪುರದಲ್ಲಿ 350 ಬೀದಿ ನಾಯಿಗಳ ಹತ್ಯೆ!: ಸುಪ್ರೀಂ ಗರಂ

  350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ.

 • street dog

  NEWS2, Oct 2018, 3:29 PM IST

  ವೈರಿ ದೇಶದ ವಿಮಾನ ನಿಲ್ದಾಣಕ್ಕೆ ಶ್ವಾನ ದಾಳಿ: ವಿಡಿಯೋ

  ಎಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಎರಡೆರಡು ಸಾರಿ ಸೋತ ಪಾಕಿಸ್ತಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರು ಸಖತ್ತಾಗೆ ಟ್ರೋಲ್ ಮಾಡಿದ್ದರು. ಇದೀಗ ಪಾಕಿಸ್ತಾನದ ವಿಮಾನ ನಿಲ್ದಾಣವೊಂದಕ್ಕೆ ಬೀದಿ ನಾಯಿಗಳು ನುಗ್ಗಿದ್ದು ದೊಡ್ಡ ಸುದ್ದಿಯಾಗುತ್ತಿದೆ.

 • Video Icon

  NEWS9, Sep 2018, 9:18 PM IST

  ಕುಣಿಗಲ್ ನಲ್ಲಿ ಬೀದಿ ನಾಯಿ ದಾಳಿಗೆ ಬಾಲಕಿ ಬಲಿ

  • ತುಮಕೂರಿನ ಕುಣಿಗಲ್ ಕೆರೆ ಬಳಿ ಅಣಬೆ ಕೀಳಲು ಹೋಗಿದ್ದಾಗ ನಾಯಿಗಳು ದಾಳಿ
  • 10 ವರ್ಷದ ಬಾಲಕಿ ತೇಜಸ್ವಿನಿ ಬಲಿ
 • Video Icon

  Bengaluru City30, Aug 2018, 11:27 AM IST

  ಮತ್ತೆ ಶುರುವಾಯ್ತು ಬೌ ಬೌ ಗೋಳು!

  ಇಷ್ಟು ದಿನ ಬಾಲ ಮುದುರಿಕೊಂಡಿದ್ದ ಬೀದಿ ನಾಯಿಗಳು ಮತ್ತೆ ಬಾಲ ಬಿಚ್ಚಿವೆ. ಪ್ರವೀಣ್ ಎಂಬ 10 ವರ್ಷದ ಬಾಲಕನ ಮೇಲೆ ಎರಗಿ ಕ್ರೌರ್ಯ ತೋರಿಸಿವೆ. ಹೆಚ್ಎಎಲ್ ಬಳಿ ಇರುವ ವಿಭೂತಿನಗರದಲ್ಲಿ ಈ ಘಟನೆ ನಡೆದಿದೆ.

 • street dog

  8, Jun 2018, 5:30 PM IST

  ಫಿಫಾ ವಿಶ್ವಕಪ್ ಟೂರ್ನಿಗೂ ಮುನ್ನ ಎದುರಾಯ್ತು ಸಂಕಷ್ಠ

  ರಶ್ಯಾದ ಫುಟ್ಬಾಲ್ ಪಂದ್ಯ ಆಯೋಜನೆಗೊಳ್ಳುತ್ತಿರುವ 11 ನಗರದಲ್ಲಿನ ಬೀದಿ ನಾಯಿಗಳನ್ನ ಕೊಲ್ಲಲು ರಶ್ಯಾ ಯೋಜನೆಗೆ ಬಾರಿ ವಿರೋಧ ವ್ಯಕ್ತವಾಗಿದೆ. ಪ್ರಾಣಿ ಪ್ರೀಯರ ಎಚ್ಚರಿಕೆ ಇದೀಗ ಫಿಫಾ ಆಯೋಜಕರಿಗೆ ಸಂಕಷ್ಟ ತಂದಿದೆ.