ಬಿ. ನಾಗೇಂದ್ರ  

(Search results - 14)
 • Anand Singh

  NEWS13, Sep 2019, 7:43 PM IST

  ಅತ್ತ ಡಿಕೆಶಿಗೆ ಮತ್ತೆ ED ಕಸ್ಟಡಿ, ಇತ್ತ ನಾಗೇಂದ್ರ-ಆನಂದ್ ಸಿಂಗ್‌ಗೆ ಬಿಗ್ ರಿಲೀಫ್

   ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಕಾಂಗ್ರೆಸ್  ಶಾಸಕ ನಾಗೇಂದ್ರ ಹಾಗೂ ಅನರ್ಹ ಶಾಸಕ ಆನಂದ್ ಸಿಂಗ್ ಆರೋಪ ಮುಕ್ತರಾಗಿದ್ದಾರೆ

 • HD kumarswamy ignoring governor order to trustvote in assembly

  NEWS22, Jul 2019, 11:00 AM IST

  ಆಪರೇಷನ್ : ವಿಶ್ವಾಸಮತಕ್ಕೆ ಕಾಂಗ್ರೆಸ್ ಶಾಸಕ ಗೈರು

  ವಿಶ್ವಾಸಮತ ಯಾಚನೆಗೆ ಡೆಡ್ ಲೈನ್ ಇಂದು ನೀಡಲಾಗಿದೆ. ಇದೇ ವೇಳೆ ಕೈ ಆಪರೇಷನ್ ಹಿನ್ನೆಲೆ ಕೈ ಶಾಸಕರೋರ್ವರು ಗೈರಾಗಲಿದ್ದಾರೆ. ಇದರಿಂದ ಮೈತ್ರಿ ಪಾಳಯದ ನಂಬರ್ ಗಳಲ್ಲಿ ಮತ್ತಷ್ಟು ಕುಸಿತವಾಗಿದೆ.

 • HD Kumaraswamy may be resigned from chief minister post with cabinet in karnataka

  NEWS21, Jul 2019, 2:17 PM IST

  ದೋಸ್ತಿಗೆ ಬಿಗ್ ಶಾಕ್..!: ಮತ್ತೊಬ್ಬ ಕೈ ಶಾಸಕ ನಾಳೆ ಸದನಕ್ಕೆ ಗೈರಾಗೋದು ಪಕ್ಕಾ!

  ಅತೃಪ್ತರ ಮನವೊಲಿಕೆಗೆ ಮುಂದಾಗಿರುವ ದೋಸ್ತಿಗೆ ಬಿಗ್ ಶಾಕ್..!| ಮತ್ತೊಬ್ಬ ಕಾಂಗ್ರೆಸ್ ಶಾಸಕ ನಾಳೆ ಸದನಕ್ಕೆ ಗೈರಾಗೋದು ಪಕ್ಕಾ| ಸದನದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದೆ ದೋಸ್ತಿ ಸಂಖ್ಯಾಬಲ

 • congress

  NEWS20, Jul 2019, 3:24 PM IST

  ಅತೃಪ್ತರ ಗುಂಪು ಸೇರಿದ ಮತ್ತೋರ್ವ ಕಾಂಗ್ರೆಸ್ ಶಾಸಕ?

  ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ಇದೇ ವೇಳೆ ಕೈ ಪಾಳಯದ ಮತ್ತೋರ್ವ ಶಾಸಕ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. 

 • siddaramaiah

  NEWS18, Jul 2019, 10:26 AM IST

  ಮತ್ತಿಬ್ಬರು ಕೈ ಶಾಸಕರಿಂದ ಮೈತ್ರಿ ಪಾಳಯಕ್ಕೆ ಶಾಕ್ !

  ಕರ್ನಾಟಕ ರಾಜಕೀಯ ಪ್ರಹಸನದಲ್ಲಿ ಇಂದು ರಾಜ್ಯ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಇದೇ ವೇಳೆ ಮತ್ತಿಬ್ಬರು ಕಾಂಗ್ರೆಸಿಗರು ಕೈ ಪಾಳಯಕ್ಕೆ ಶಾಕ್ ನೀಡಿದ್ದಾರೆ. 

 • siddu

  NEWS16, Jul 2019, 11:57 AM IST

  ನಾಗೇಂದ್ರ ಭೇಟಿಗೆ ಬಂದ ಸಿದ್ದರಾಮಯ್ಯಗೆ ಆಸ್ಪತ್ರೆಯಲ್ಲಿ ಸಿಕ್ಕ ಪುಟಾಣಿ ಫ್ಯಾನ್!

  ಕಾವೇರಿಯಿಂದ ತೆರಳಿದ ಸಿದ್ದರಾಮಯ್ಯ| ಆಸ್ಟರ್ ಹಾಸ್ಪಿಟಲ್ ಗೆ ತೆರಳುತ್ತಿರುವ ಸಿದ್ದರಾಮಯ್ಯ| ನಾಗೇಂದ್ರ ಭೇಟಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ| ಹೆಬ್ಬಾಳದ ಆಸ್ಟರ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ| ನಾಗೇಂದ್ರ ಭೇಟಿಯಾಗಲು ಬಂದ ಸಿದ್ದರಾಮಯ್ಯಗೆ ಸಿಕ್ಕ ಪುಟಾಣಿ ಫ್ಯಾನ್| ಮಾಜಿ ಸಿಎಂ ಜೊತೆ ಫೋಟೋ ಕ್ಲಿಕ್ಕಿಸಲು ಓಡೋಡಿ ಬಂದ ಪುಟ್ಟ ಬಾಲಕ

 • Video Icon

  Lok Sabha Election News23, Apr 2019, 5:35 PM IST

  ‘ಬಿಜೆಪಿಗೆ ಬೆಂಬಲಿಸಿ... ಮತ ನೀಡಿ ಎಂದು ಎಲ್ಲೂ ಹೇಳಿಲ್ಲ’

  ‘ರಮೇಶ್ ಜಾರಕಿಹೊಳಿ ರಾಜೀನಾಮೆ ಬರೇ ವದಂತಿ. ನನ್ನ ಜೊತೆ ಚರ್ಚಿಸದೇ ರಮೇಶ್ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಬಿಜೆಪಿಗೆ ಬೆಂಬಲಿಸಿ ಅಥವಾ ಮತ ನೀಡಿ ಎಂದು ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ.’ 

 • Video Icon

  Lok Sabha Election News20, Apr 2019, 6:15 PM IST

  ನಾನೇ ಸಿಎಂ ಎಂದ ಸಿದ್ದರಾಮಯ್ಯ; ಧ್ವನಿಗೂಡಿಸಿದ ಕೈ ಶಾಸಕರು!

  ಮುಂದಿನ ಸಿಎಂ ನಾನೇ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ಶಾಸಕರು ಕೂಡಾ ಧ್ವನಿಗೂಡಿಸಿದ್ದಾರೆ.  ಸಿದ್ದರಾಮಯ್ಯ ಈಗಲೂ ಸಿಎಂ ರೀತಿಯೇ ಕಾಣಿಸ್ತಾರೆ, ಮುಂದಿನ ಚುನಾವಣೆ ಬಳಿಕ ಮತ್ತೆ ಸಿಎಂ ಆಗ್ತಾರೆ ಎಂಬ ಭರವಸೆ ಇದೆ ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.

 • Ramesh Jarkiholi

  POLITICS13, Feb 2019, 12:27 PM IST

  ನಾನು ಏಕಾಂಗಿಯಾಗಿದ್ದೇನೆ, ರಾಜೀನಾಮೆಗೆ ಸಿದ್ಧ: ಅತೃಪ್ತ ಶಾಸಕ

  ಬರೋಬ್ಬರಿ 1 ತಿಂಗಳ ಬಳಿಕ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಿ. ನಾಗೇಂದ್ರ ಬೆಂಗಳೂರಿಗೆ ಆಗಮಿಸಿದ್ದರೆ. ಈ ಮೂಲಕ ಕಾಂಗ್ರೆಸ್ ಪ್ರಯೋಗಿಸಿದ್ದ ಅನರ್ಹತೆ ಅಸ್ತ್ರ ಸಫಲಗೊಂಡಿದೆ.

 • Video Icon

  POLITICS30, Jan 2019, 10:15 PM IST

  ನನಗೆ ಕಾಂಗ್ರೆಸ್‌ನಲ್ಲಿ ಇರೋದಿಕ್ಕೆ ಆಗ್ತಿಲ್ಲ: ಕೈಗೆ ಶಾಸಕ ನಾಗೇಂದ್ರ ಶಾಕ್!

  ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷದಿಂದ ಮುನಿಸಿಕೊಂಡಿರುವ ಕಾಂಗ್ರೆಸ್‌ ಅತೃಪ್ತ ಶಾಸಕ ಬಿ. ನಾಗೇಂದ್ರ ಇದೀಗ ಬಹಿರಂಗವಾಗಿ  ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತನ್ನ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ನಾಗೇಂದ್ರ ಸಮಾಲೋಚನೆ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್...

 • Video Icon

  POLITICS17, Jan 2019, 6:14 PM IST

  ಕೊನೆಗೂ ಮುಂಬೈ ಭೇಟಿ ಕಾರಣ ಬಿಚ್ಚಿಟ್ಟ ‘ಅತೃಪ್ತ’ ಶಾಸಕ

  ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ಶಾಸಕ ನಾಗೇಂದ್ರ ಮುಂಬೈಗೆ ಹೋಗಿರುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಮುಂಬೈ ಭೇಟಿ ನೀಡಿರುವ ಕಾರಣವನ್ನು ಕೂಡಾ ಬಿಚ್ಚಿಟ್ಟಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • Video Icon

  NEWS16, Oct 2018, 7:05 PM IST

  ಮುನಿಸಿಕೊಂಡಿರುವ ನಾಗೇಂದ್ರ ಒಲಿಸಲು ಡಿಕೆಶಿ ಏನ್ ಪ್ಲಾನ್?

  ಅಂತೂ ಇಂತೂ ಬಳ್ಳಾರಿ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಯೂ ಆಯ್ತು, ನಾಮಪತ್ರ ಸಲ್ಲಿಸಿಯೂ ಆಯ್ತು. ಆದ್ರೆ ಪಕ್ಷದೊಳಗಿನ ಭಿನ್ನಮತ ಇನ್ನೂ ಶಮನಗೊಂಡಿಲ್ಲ ಎಂದೇ ಹೇಳಬಹುದು. ಶಾಸಕ ಬಿ. ನಾಗೇಂದ್ರ ತನ್ನ ಸಹೋದರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದಾರೆ. ಲೋಕಸಭಾ ಸೀಟು ಗೆಲ್ಲಲು ಸ್ಥಳೀಯ ಶಾಸಕರ ಬೆಂಬಲ ಅತ್ಯಗತ್ಯ. ನಾಗೇಂದ್ರರನ್ನು ಒಲಿಸಲು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಒಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ

 • Video Icon

  NEWS11, Sep 2018, 7:08 PM IST

  ಡಿಕೆಶಿ ವಿರುದ್ಧ ತಿರುಗಿ ಬಿದ್ದ ಇನ್ನಷ್ಟು ಕಾಂಗ್ರೆಸ್ ಶಾಸಕರು?

  ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಇನ್ನಷ್ಟು ಕಾಂಗ್ರೆಸ್ ಶಾಸಕರು ತಿರುಗಿ ಬಿದ್ದಿದ್ದಾರೆ.  ಡಿಕೆಶಿ ಬಳ್ಳಾರಿಯ ಉಸ್ತುವಾರಿ ಹೊತ್ತ ಬಳಿಕ ನಮಗೆ ಉಸಿರಾಡಲು ಆಗ್ತಿಲ್ಲ ಎಂದು ಶಾಸಕರು ಅವಲತ್ತುಕೊಂಡಿದ್ದಾರೆ. ಮಂತ್ರಿ ಸ್ಥಾನದ ವಿಚಾರವಾಗಿ ಶಾಸಕ ಆನಂದ್ ಸಿಂಗ್ ಕೂಡಾ ಡಿಕೆಶಿ ವಿರುದ್ಧ ಅಮಾಧಾನ ತೋಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

 • Video Icon

  NEWS11, Sep 2018, 4:59 PM IST

  ಕುತೂಹಲ ಕೆರಳಿಸಿದ ನಾಗೇಂದ್ರ- ಜಾರಕಿಹೊಳಿ ಭೇಟಿ!

  ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ನಡೆ ಒಂದೆಡೆಯಾದರೆ, ಇನ್ನೊಂದೆಡೆ ಬಿಜೆಪಿಯ ಆಪರೇಷನ್ ಕಮಲ ಇನ್ನೊಂದೆಡೆ. ಈ ನಡುವೆ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಸಚಿವ ರಮೆಶ್ ಜಾರಕಿಹೊಳಿಯನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.